ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸುವರ್ಣ ಶಿವಪ್ರಸಾದ್ ಕಥೆ- ಜನುಮ ಜನುಮದ ಅನುಬಂಧ

ಸುವರ್ಣ ಶಿವಪ್ರಸಾದ್ ಕಥೆ- ಜನುಮ ಜನುಮದ ಅನುಬಂಧ

ಸಿ.ಸುವರ್ಣ ಶಿವಪ್ರಸಾದ್ ಡಾಕ್ಟರ್ ಶಿವಪ್ರಸಾದ್ ಆಸ್ಪತ್ರೆಗೆ ಹೋಗಲು ತಯಾರಾಗುತ್ತಿದ್ದ ಅಷ್ಟರಲ್ಲಿ ಅವನ ಮೊಬೈಲ್ ರಿಂಗ್ ರಿಂಗುಣಿಸಿತು. ʼಅಯ್ಯೋ ಯಾರ್ ಸತ್ತರೋ ಏನ್ ಕಥೆಯೋ ನೆಮ್ಮದಿಯಾಗಿ ತಿಂಡಿ ತಿನ್ನೋಕೂ ಬಿಡಲ್ಲ ಈ ಜನ ಅಂತ ಗೊಣಗುತ್ತಲೆ ಮೊಬೈಲ್ ಕೈಗೆತ್ತಿಕೊಂಡು ನೋಡ್ದಾ ರಿಂಗಾದ ಕರೆ ಅದೊಂದು ಅನೌನ್ ನಂಬರ್ ಆಗಿತ್ತು. ಮುಖ...

ಚಳಿಗಾಲದಲ್ಲಿ ‘ಚಲೋ ದಿಲ್ಲಿ’

ಚಳಿಗಾಲದಲ್ಲಿ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಡಿಸೆಂಬರ್ ಬಂತೆಂದರೆ ದಿಲ್ಲಿ ಶಹರವು ಅಕ್ಷರಶಃ ರೆಫ್ರಿಜರೇಟರ್ ಆಗಿಬಿಡುತ್ತದೆ. ಅತ್ತ ಕಾಶ್ಮೀರದಲ್ಲೆಲ್ಲೋ ಹಿಮಪಾತ. ಶಿಮ್ಲಾ ಬಿಳಿಯ ಚಾದರವನ್ನು ಹೊದ್ದು ಮತ್ತಷ್ಟು ಆಕರ್ಷಕವಾಗಿಬಿಡುತ್ತದೆ. ಮರುಭೂಮಿಯ ನಾಡಾದ...

ಇದು ಸೂರ್ಯನೇ ಇಲ್ಲದ ಖಾಲಿ ಮಾರ್ತಾಂಡ!

ಇದು ಸೂರ್ಯನೇ ಇಲ್ಲದ ಖಾಲಿ ಮಾರ್ತಾಂಡ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

ಎಳ್ಳಾಮಾಸಿಯಂಥ ಕೂಸು, ಕೂಸಿನಂಥ ಎಳ್ಳಾಮಾಸಿ

ಎಳ್ಳಾಮಾಸಿಯಂಥ ಕೂಸು, ಕೂಸಿನಂಥ ಎಳ್ಳಾಮಾಸಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ...

ಎಚ್ ಎನ್‌ ನಾಗಮೋಹನ್‌ ದಾಸ್ ‘ಚಾಕ್‌ ಸರ್ಕಲ್‌’ ಫೋಟೋ ಆಲ್ಬಂ

ಎಚ್ ಎನ್‌ ನಾಗಮೋಹನ್‌ ದಾಸ್ ‘ಚಾಕ್‌ ಸರ್ಕಲ್‌’ ಫೋಟೋ ಆಲ್ಬಂ

ʼಅವಧಿʼಯ ವಿಶೇಷ ಕಾರ್ಯಕ್ರಮ ʼಚಾಕ್‌ ಸರ್ಕಲ್‌ʼ ʼಚಾಕ್‌ ಸರ್ಕಲ್‌ʼ ನ ಇಂದಿನ ವಿಶೇಷ ಅತಿಥಿಯಾಗಿ ವಿಶ್ರಾಂತ ನ್ಯಾಯಮೂರ್ತಿ ʼಎಚ್ ಎನ್‌ ನಾಗಮೋಹನ್‌ ದಾಸ್‌ʼ ಅವರು ಪಾಲ್ಗೊಂಡಿದ್ದರು. ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್‌ ಮೋಹನ್‌ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ಫೋಟೋ ಆಲ್ಬಂ...

ಅಳಿಯನ ತಳಕ್ಕೆ ಹೇಳಿಮಾಡಿಸಿದ ಮೆಟ್ಟುಗತ್ತಿ

ಅಳಿಯನ ತಳಕ್ಕೆ ಹೇಳಿಮಾಡಿಸಿದ ಮೆಟ್ಟುಗತ್ತಿ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...

Invite

ಯುವಬರಹಗಾರ ಪ್ರಶಸ್ತಿಗೆ ಕೃತಿ ಆಹ್ವಾನ

ಯುವಬರಹಗಾರ ಪ್ರಶಸ್ತಿಗೆ ಕೃತಿ ಆಹ್ವಾನ

ಶಾ. ಬಾಲೂರಾವ್ ಯುವಬರಹಗಾರ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ ಬಿ.ಎಂ.ಶ್ರೀ ಪ್ರತಿಷ್ಠಾನವು ಪ್ರತಿವರ್ಷ ನೀಡುವ ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುವ ಶಾ.ಬಾಲೂರಾವ್ ಯುವಬರಹಗಾರ ಪ್ರಶಸ್ತಿಗಾಗಿ ೩೫ ವರ್ಷ ವಯಸ್ಸು ಮೀರದ ಯುವ ಬರಹಗಾರರು ರಚಿಸಿದ ೨೦೧೮ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾಗಿರುವ...

ಬಾ ಕವಿತಾ

ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಕಳೆದು ಹೋದ ಕೀಲಿ ಕೈ..

ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಕಳೆದು ಹೋದ ಕೀಲಿ ಕೈ..

ಜಯಶ್ರೀ ಬಿ ಕದ್ರಿ ಕಳೆದು ಹೋದಭಿತ್ತಿ ಪತ್ರಿಕೆಯಕೀಲಿ ಕೈ ಸಿಕ್ಕಿಅಯೋಮಯಆ ಕೀಲಿ ಕೈಗೆಹುಡುಕಾಡಿ ತಡಕಾಡಿಮರಳಿ ಹೊಸದೇಕೀಲಿ ಕೈಪಡೆದು ಎಲ್ಲ ಮರೆತಿರುವಾಗಮರಳಿ ಸಿಕ್ಕಿದೆಕಳೆದು...

ಪ್ರಕಾಶ್‍ ಕೊಡಗನೂರ್ ಕವಿತೆ – ಒಲಿದ ಮೇಲೆ!..

ಪ್ರಕಾಶ್‍ ಕೊಡಗನೂರ್ ಕವಿತೆ – ಒಲಿದ ಮೇಲೆ!..

ಪ್ರಕಾಶ್‍ ಕೊಡಗನೂರ್ 1. ಒಲಿದ ಮೇಲೆ! ಮೌನ ಅವಳುಮಾತು ನಾನು ಬೆರಗು ಅವಳುಬಯಲು ನಾನು ಕನಸು ಅವಳುನನಸು ನಾನು ಕವಿತೆ ಅವಳುಹಾಡು ನಾನು ಪ್ರೀತಿ ಅವಳುಸ್ನೇಹ ನಾನು ರಾಧೆ...

‍ಪುಸ್ತಕದ ಪರಿಚಯ

Book Shelf

ಅನುಸೂಯ ಓದಿದ ‘ಬೆಳಕ ನಿಚ್ಚಣಿಕೆ’

ಅನುಸೂಯ ಓದಿದ ‘ಬೆಳಕ ನಿಚ್ಚಣಿಕೆ’

ಅನುಸೂಯ ಯತೀಶ್ ಗಜಲ್ ಎಂಬ ಮಾಯಾಂಗನೆ ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಪ್ರಕಾರವೇನೊ ಎನ್ನುವಷ್ಟರಮಟ್ಟಿಗೆ ಬರಹಗಾರರನ್ನು ಒಪ್ಪಿಸಿಕೊಂಡು, ಅಪ್ಪಿಕೊಂಡು ಬರಸಿಕೊಳ್ಳುತ್ತ ಸಾಗುತ್ತಿದೆ. ಗಜಲ್ ಗಾಯನ ಕೇಳುತ್ತಿದ್ದರೆ ನಾವು ಭಾವನಾ ಲೋಕದಲೊಮ್ಮೆ ವಿಹರಿಸಿ ಬರುತ್ತೇವೆ. ಅಷ್ಟರ ಮಟ್ಟಿಗೆ ನಮ್ಮನ್ನು ಸಮ್ಮೋಹನಗೊಳಿಸಿ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This