ಇಂದು ಅವಧಿಯಲ್ಲಿ...
‘ಸಂಚಾರಿ’ ಆವರಣದಲ್ಲಿ…
ಕೋವಿಡ್ ಭೀತಿಯಿಂದ ನಲುಗಿ ಹೋಗಿದ್ದ ರಂಗಭೂಮಿ ಕ್ರಮೇಣ ಗರಿ ಬಿಚ್ಚಿದೆ. 'ಸಂಚಾರಿ ಥಿಯೇಟರ್' ಅಂಗಳದಲ್ಲಿನ ಸಂಭ್ರಮ ಇದಕ್ಕೆ ಸಾಕ್ಷಿಯಾಗಿತ್ತು. ವಸುಧೇಂದ್ರ ಅವರ ಕಥೆಯನ್ನಾಧರಿಸಿದ 'ಶ್ರೀದೇವಿ ಮಹಾತ್ಮೆ' ನಾಟಕ ಪ್ರದರ್ಶನದಿಂದ ಸಂಚಾರಿಯ ಆಪ್ತ ರಂಗ ಮಂದಿರ ಮತ್ತೆ ಜೀವ ಕಲೆ ಪಡೆಯಿತು. ಚಿತ್ರಗಳು : Chukki...
ಟೆಲೆಕ್ಸ್ – ಅಬ್ಬೂರು ಜುಗಲಬಂದಿ
ಇಬ್ಬರು ಪತ್ರಕರ್ತರ ನಡುವಿನ ಜುಗಲಬಂದಿ ಇದು. ಕ್ರಿಸ್ಮಸ್ ನ ಹಬ್ಬದ ದಿನ ಪತ್ರಕರ್ತ, ಕವಿ ರವಿಕುಮಾರ್ ಟೆಲೆಕ್ಸ್ ಒಂದು ಪುಟ್ಟ ಬರಹವನ್ನು ಬರೆದಿದ್ದರು. ಅದನ್ನು ಓದಿದ ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ್ ಅವರು ಗದ್ಯವನ್ನು ಪದ್ಯವನ್ನಾಗಿ ಪರಿವರ್ತಿಸಿದರು. ಜೀಸಸ್ ತೋರಿದ ದಾರಿ ರವಿಕುಮಾರ್ ಟೆಲೆಕ್ಸ್ ಹೆಗಲ ಮೇಲೆ ಮಣಭಾರದ...
ಮುಂಬೈಗೆ ಲೋಕಲ್ಲು, ದಿಲ್ಲಿಗೆ ಮೆಟ್ರೋ!
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ಅನ್ನು ಮೊಟ್ಟಮೊದಲ ಬಾರಿಗೆ ನೋಡಿದಾಗ ನನಗೆ ನೆನಪಾಗಿದ್ದು ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್. ಅದು ಜನಜಂಗುಳಿಯ ತಾಣ. ಜನಗಳ ನಿತ್ಯ ಜಾತ್ರೆ. ಎಲ್ಲಾ ದಿಕ್ಕುಗಳಲ್ಲಿ ಭಾರೀ...
ಯಶಸ್ವಿನಿ ಬರೆದ ‘ಕೋಳಿಕಥೆ ‘
ಯಶಸ್ವಿನಿ ಕೆಂಪು ಜುಟ್ಟಿಗೆ ಅಚ್ಚ ಬಿಳಿಯ ಮೈಬಣ್ಣ, ಒಂದು ಧೂಳಿನ ಕಣವೂ ಕಾಣ ಸಿಗದ ಬಿಳಿಯ ಗರಿಗಳು, ಗೇರು ಬೀಜ ಬಣ್ಣದ ಕೊಕ್ಕು, -ಗತ್ತಲ್ಲಿ ಬದುಕಲು ಹೆಚ್ಚೇನು ಬೇಕಾದೀತು ಒಂದು ಹುಂಜಕ್ಕೆ? ಹಾಲಿನಂತಹ ಬಿಳಿಯ ಬಣ್ಣ, ಆ ಬಣ್ಣಕ್ಕೆ ತಕ್ಕ ನಡಿಗೆ, “ಕೊಕ್ಕರೆಕ್ಕೊಕ್ಕೊ..” ಅಂತ ಅದು ಕೂಗುವ ಶೈಲಿಗೆ, ‘ಬಾಬುವಿನ ಬಿಳಿ ಹುಂಜವಲ್ಲವೆ...
ಇಲ್ಲಿ ಬೈಕೇ ದೇವರು, ತಿರುಗಾಡಿಗಳೇ ಭಕ್ತರು!
ರಾಧಿಕಾ ವಿಟ್ಲ ಒಂದು ಗಾಜಿನ ಪೆಟ್ಟಿಗೆಯೊಳಗೆ ರಾಯಲ್ ಎನ್ಫೀಲ್ಡ್ ಬೈಕು. ಅದನ್ನು ಸುತ್ತು ಹಾಕಲು ರಾಶಿ ಜನ. ಇನ್ನೊಂದಿಷ್ಟು ಜನ ಅತೀವ ಭಕ್ತಿಯಿಂದ ತಾವು ತಂದ ಮದ್ಯದ ಬಾಟಲನ್ನು ಬಗ್ಗಿಸಿ ಆ ಮೂರ್ತಿಗೆ ಕುಡಿಸಿ ಕಣ್ಣಿಗೊತ್ತಿಕೊಂಡು ಭಾವಪರವಶರಾಗುತ್ತಿದ್ದರು. ಬಗೆಬಗೆಯ ಜನರು. ಬಗೆಬಗೆಯ ಭಾವ. ಆ ಮೂರ್ತಿಯ ಮುಂದೆ ಕೂತಿದ್ದ ಪುರೋಹಿತ...
‘ಸಿಂಕ್ ಸೌಂಡ್’ ಸಿನೆಮಾಗೆ ಒಂದು ಜೀವಂತಿಕೆ
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ...
Latest
ಬಾ ಕವಿತಾ
ಚಂದ್ರಶೇಖರ ಹೆಗಡೆ ಹೊಸ ಕವಿತೆ – ಬಾ ವಿಶಾಖ…
ಚಂದ್ರಶೇಖರ ಹೆಗಡೆ ಹಾಡಾಗಬಲ್ಲೆಯಾ ಬತ್ತಿಹೋಗಿ ಬರಿದಾಗಿರುವ ಬಾನುಹುಡುಕುವುದೆಲ್ಲಿ ತುಂಬಿಕೊಂಡಿರುವ ಭಾವಮೋಡಸದ್ದಿಲ್ಲ ಪ್ರತಿಭೆಯ ಗುಡುಗು ಹೊಳೆದಿಲ್ಲ ತಿಳಿವಿನ ಮಿಂಚುಅಳಿದಿಲ್ಲ...
ಸರೋಜಿನಿ ಪಡಸಲಗಿ ಹೊಸ ಕವಿತೆ – ಇರು ಇನ್ನು ತೆಪ್ಪಗೆ…
ಸರೋಜಿನಿ ಪಡಸಲಗಿ ಈಗೀಗ ನನಗೂ ಕೋಪ ಜಾಸ್ತಿಹೇಳೀನಿ ನೂರಲ್ಲ ಸಾವಿರ ಸಲಎಲ್ಲಾದಕ್ಕೂ ಉಂಟು ಮಿತಿ ಸಾಕಿನ್ನುಕಂಡದ್ದು ತಂದು ಹಾಕೋದು ಬೇಡದಿಕ್ಕು ತಪ್ಪಿ ನಾ ರೇಗೋದೂ ಬೇಡ ನೋಡಿ ನನ್ನತ್ತ...
ಪುಸ್ತಕದ ಪರಿಚಯ
Book Shelf
ಸಂಪಿಗೆ ತೋಂಟದಾರ್ಯ ಓದಿದ ʼಪ್ರೇಮವೆಂಬ ಅವರ್ಗೀಯ ವ್ಯಂಜನʼ
ಪ್ರೇಮದ ಪರಿಗಳ ಅನ್ವೇಷಣೆಯ ವಿನೂತನ ವಚನ ಸಂಕಲನ ಸಂಪಿಗೆ ತೋಂಟದಾರ್ಯ ಮೌನೇಶ ಬಡಿಗೇರ ಅವರ ಹೊಚ್ಚ ಹೊಸ ಕೃತಿ 'ಪ್ರೇಮವೆಂಬ ಅವರ್ಗೀಯ ವ್ಯಂಜನ', ಪ್ರೇಮದ ಹಲವು ಬಗೆಗಳ ಹಲವು ಮಜಲುಗಳನ್ನು ಕಂಡು, ಉಂಡು, ಪಡೆದ ಅನುಭವಗಳ ಚಿಂತನೆಗಳ ವಚನ ರೂಪದ ವಿನೂತನ ಕೃತಿಯಾಗಿದೆ. ಎರಡು ನೂರು ಪ್ರೇಮ ವಚನಗಳಿರುವ ಈ ಕೃತಿಯಲ್ಲಿ ಭಾವನಾತ್ಮಕವಾಗಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್













