ಇಂದು ಅವಧಿಯಲ್ಲಿ...
ಕಾರ್ಪೊರೇಟ್ ಸಂಸ್ಕೃತಿಯ ಅತಿಕ್ರಮಣ
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ನಾಳೆ ʼಚಾಕ್ ಸರ್ಕಲ್ʼನಲ್ಲಿ ಗಿರಿಜಾ ಲೋಕೇಶ್
ಕನ್ನಡ ಪುಸ್ತಕ ಪ್ರಾಧಿಕಾರದ ವಾರ್ಷಿಕ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಯಿತು. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ಸಭಾ ಭವನದಲ್ಲಿ ಕಾರ್ಯಕ್ರಮ ಜರುಗಿತು. ಚಿತ್ರಗಳು: ಸೃಷ್ಟಿ ನಾಗೇಶ್, ಆರ್ ದೊಡ್ಡೇಗೌಡ ಹಾಗೂ ಬಿ ಎಸ್...
ಗುಲ್ಬರ್ಗಾ ವಿವಿ ಯಲ್ಲಿ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ
ಚ ಹ ರಘುನಾಥ್, ರೇಣುಕಾ ರಮಾನಂದ, ವಿಜಯಭಾಸ್ಕರ್ ಅವರಿಗೆ ವಿವಿಧ ಬಹುಮಾನ ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ಜರುಗಿತು. 2019 ನೇ ಸಾಲಿನ ಪುಸ್ತಕ ಪ್ರಶಸ್ತಿ, ದಿ. ಜಯತೀರ್ಥ ರಾಜಪುರೋಹಿತ ದತ್ತಿ ಕಥಾ ಪ್ರಶಸ್ತಿ ವಿತರಿಸಲಾಯಿತು. ಪ್ರಸಾರಾಂಗ ದ ನಿರ್ದೇಶಕರಾದ ಪ್ರೊ ಎಚ್ ಟಿ ಪೋತೆ...
ʼಮೋಹನ ಕುರುಡಗಿ ಕಾವ್ಯ ಪ್ರಶಸ್ತಿʼಗೆ ಕೃತಿ ಆಹ್ವಾನ
ಕನ್ನಡದ ಕವಿ ಮೋಹನ ಕುರುಡಗಿಯವರ ನೆನಪಿನಲ್ಲಿ ಕೊಡಲಾಗುವ ʼಮೋಹನ ಕುರುಡಗಿ ಕಾವ್ಯ ಪ್ರಶಸ್ತಿ-2020ʼಕ್ಕಾಗಿ ಕನ್ನಡದ ಕವಿಗಳಿಂದ 2020 ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವನ ಸಂಕಲನಗಳು ಬೇಡ. ಈ ಪ್ರಶಸ್ತಿಯು ರೂ. 10,000 ನಗದು, ಪ್ರಶಸ್ತಿ ಫಲಕ ಮತ್ತು...
ಡಾ ಜ್ಯೋತಿ ಕಂಡ ಸಾವಿತ್ರಿಬಾಯಿ ಫುಲೆ
ಡಾ. ಜ್ಯೋತಿ “ಸ್ವಾವಲಂಬಿಯಾಗಿ, ಶ್ರಮವಹಿಸಿ ದುಡಿಯಿರಿ,ಜ್ಞಾನ ಮತ್ತು ಸಂಪತ್ತನ್ನು ಪಡೆಯಿರಿ,ಬುದ್ಧಿಶಕ್ತಿ ಇಲ್ಲದಿದ್ದರೆ ಎಲ್ಲಾ ಕಳೆದುಕೊಳ್ಳುತ್ತೀರಿ,ಜನ ನಿಮ್ಮನ್ನು ಪ್ರಾಣಿಗಳಂತೆ ಕಾಣುತ್ತಾರೆ,ಇನ್ನು ಸುಮ್ಮನೆ ಕುಳಿತುಕೊಳ್ಳಬೇಡಿ, ಬನ್ನಿ, ಶಿಕ್ಷಣ ಪಡೆಯಿರಿ,ದಮನಿತರ ಕಣ್ಣೀರನ್ನು ಕೊನೆಗೊಳಿಸಿ,ವಿದ್ಯೆ ಕಲಿಯಲು ನಿಮಗಿದು...
Latest
ಬಾ ಕವಿತಾ
ಯಶೋಧೆ…
ಸುಜಾತ ಲಕ್ಷ್ಮೀಪುರ ಹೆಗಲ ಮೇಲೆ ಹೊತ್ತುಸುತ್ತಿಸಿ ಸಂತೆ ಜಾತ್ರೆತನ್ನ ತಟ್ಟೆಯಿಂದೆತ್ತಿ ತುತ್ತು ಬಾಯಿಗೆ ಇಟ್ಟುಅವ್ವನೆದೆಯೊಳಗದೆಷ್ಟು ಚಿತ್ತ ಚಿತ್ತಾರದ ಬೀಜ ನೆಟ್ಟುಫಸಲು...
ಈ ಬಿಸಿಲಾದರೊ ಗೋಗರೆದಿತ್ತೇನೊ…
ಅಶೋಕ ಹೊಸಮನಿ ಈ ಕಡು ಬಿಸಿಲ ಕಣ್ಣಾದರೊ ಬುದ್ಧನಾಗಬೇಕಿತ್ತುಕಾಲ್ಕೀಳುವ ಹೊತ್ತಿಗಾದರೊ ಹಾಜರಿರಬೇಕಿತ್ತು ಈ ಹಿಡಿ ಮಾಂಸ ಮಜ್ಜೆಯಾದರೊ ಹೂವಾಗಬೇಕಿತ್ತುಹಣ್ಣೊಂದಾದರೊ...
ಪುಸ್ತಕದ ಪರಿಚಯ
Book Shelf
ಹರಿಯುತ್ತಲೇ ದಡ ಸೇರಿಸಿದ ‘ಹರಿವ ನದಿ’
ರಾಘವೇಂದ್ರ ಬೆಟ್ಟಕೊಪ್ಪ ನಾನು ನಿತ್ಯ ಅಕ್ಷರದ ವ್ಯವಸಾಯಿ ಆದರೂ ಬಹುಕಾಲದ ಬಳಿಕ ಪುಸ್ತಕವೊಂದರ ಕುರಿತು ಬರೆಯ ತೊಡಗಿದೆ. ದಿನವೂ ವರದಿ, ಚಿತ್ರ ಲೇಖನಗಳ ಮಧ್ಯೆ ಕಳೆಯುವ ನನಗೆ ಈ ಕೃತಿಯ ಕುರಿತು ಮನಸಿನಾಳದ ಮಾತುಗಳಿಗೆ ಅಕ್ಷರ ರೂಪ ಕೊಡಬೇಕು ಎಂಬ ತುಡಿತ ಬಂದಿದ್ದು ಸುಳ್ಳಲ್ಲ. ಆ ತುಡಿತವೇ ಇದು. ಒಂದು ಕೃತಿ ಈ ಪಾಟಿ ಕದಡುವದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್












