ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಸಂಪತ್ ಅವರ ತಲೆ ಕೂದಲನ್ನೇ ಕಾಯುತ್ತಿದ್ದೆ..

ಸಂಪತ್ ಅವರ ತಲೆ ಕೂದಲನ್ನೇ ಕಾಯುತ್ತಿದ್ದೆ..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...

‘ತ್ರಯಸ್ಥ’ ಎಂಬ ನೆನಪಿನ ಓಣಿ

‘ತ್ರಯಸ್ಥ’ ಎಂಬ ನೆನಪಿನ ಓಣಿ

ವಿಜಯಭಾಸ್ಕರರೆಡ್ಡಿ / ಕಲಬುರಗಿ ಕಮಲಿಯ ನೀಳ ನೋಟ, ಅವಳ ಸನ್ನೆಯ ಪಿಸುಮಾತು, ಒಲವಿನ ಉಸಿರು ಹೀಗೆ ಅವಳ ನಾನಾ ಬಗೆಯ ಮಗ್ಗಲುಗಳನ್ನ ಹೇಳತ್ತಾ ರಂಗದ ಮೇಲೆ ಬೆಳಕಿನೊಂದಿಗೆ ನಾಜೂಕಾಗಿ ಬಂದು ವಿವರಣೆ ನೀಡುತ್ತಾ ನಿಂತ ಶ್ರೀನಿವಾಸನ ಕಣ್ಣಲ್ಲಿ ಕಂಡದ್ದು ಅಗ್ದಿ ಪ್ರಾಯದ ಪ್ರೇಮ ಬಾಲ್ಯದ ಹಾಗೂ ತನ್ನೊಳಗಿನ ಪ್ರೀತಿಯ ತಂಬೂರಿಯನ್ನು...

ವಾಸು ಸ್ವಲ್ಪ ಗುಲ್ಬರ್ಗಕ್ಕೆ ಹೋಗಿ ಬರ್ತೀಯಾ…

ವಾಸು ಸ್ವಲ್ಪ ಗುಲ್ಬರ್ಗಕ್ಕೆ ಹೋಗಿ ಬರ್ತೀಯಾ…

ವಾಸುದೇವ ಶರ್ಮಾ 'ವಾಸು ಸ್ವಲ್ಪ ಗುಲ್ಬರ್ಗಕ್ಕೆ ಹೋಗಿ ಬರ್ತೀಯಾ..?ʼ ನಾನು ಕೂತಿದ್ದ ಸ್ಥಳಕ್ಕೆ ಬಂದು ಮಾತೃಛಾಯಾದ ಮ್ಯಾನೇಜರ್‌ ಪದ್ಮಾ ಸುಬ್ಬಯ್ಯನವರು ಆ ಬೆಳಗ್ಗೆ ಕೇಳಿದರು.  'ಆಗ್ಲಿ ಮೇಡಂ. ಹೋಗ್ಬರ್ತೀನಿʼ ಎಂದೆ. ಅವರು ನಾಲ್ಕು ಫೈಲ್‌ ಕೊಟ್ಟು. ಹೋದ ವಾರ ಮಾತಾಡಿದ್ವಲ್ಲ ಅವು ಎಂದು ಹೇಳಿ ಹೋದರು. ಅಷ್ಟರಲ್ಲಾಗಲೇ ನಾನು ಅವರ...

‘ಎಮ್ಮೆಗುಂಡಿ’ಯಲ್ಲಿ ನಾಟಕ, ಚಾರಣ, ಕಾಡೂಟ…

‘ಎಮ್ಮೆಗುಂಡಿ’ಯಲ್ಲಿ ನಾಟಕ, ಚಾರಣ, ಕಾಡೂಟ…

ಪ್ರಸನ್ನ ಚಲಂ “ಎಮ್ಮೆ ಗುಂಡಿಯಲ್ ಒಂದು ದಿನ…” ಇದನ್ನು ಕೇಳುವಾಗಲೇ ಒಂದು ಹೊಸತನ ಎದ್ದು ಕಾಣುತ್ತದೆ. ಹಾಗಂತ ಇದೊಂದು ಕಾರ್ಯಕ್ರಮ. ಒಂದು ಕಾರ್ಯಕ್ರಮ ಮಾತ್ರವಲ್ಲ. ಮೂರು ಕಾರ್ಯಕ್ರಮಗಳ ಒಂದು ಗುಚ್ಚ. ಕಾರ್ಯಕ್ರಮ ನಡೆಯುವ ಜಾಗದ ಹೆಸರು “ಎಮ್ಮೆಗುಂಡಿ” ಎಲ್ಲಿದೆ ಈ ಎಮ್ಮೆ ಗುಂಡಿ..? ಎಂಬ ಪ್ರಶ್ನೆಯೆ ಕಾರ್ಯಕ್ರಮ ನಡೆಯುವ ಜಾಗಕ್ಕೆ...

‘ಸಿಜಿಕೆ ನೆನಪಿನ ಅಂಚೆ ಲಕೋಟೆ’ ಫೋಟೋ ಆಲ್ಬಂ

‘ಸಿಜಿಕೆ ನೆನಪಿನ ಅಂಚೆ ಲಕೋಟೆ’ ಫೋಟೋ ಆಲ್ಬಂ

ಸಿಜಿಕೆ ಅವರ ನೆನಪಿನ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭವನ್ನು ರಂಗನಿರಂತರ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ತಾಯಿ ಲೋಕೇಶ್‌ ಅವರು ಕ್ಲಿಕಿಸಿದ ಫೋಟೋ ಆಲ್ಬಂ...

ಪಂಜರದಲ್ಲಿ ಸಿಕ್ಕಿಬಿದ್ದ ಒಂಟಿ ಪಕ್ಷಿ!

ಪಂಜರದಲ್ಲಿ ಸಿಕ್ಕಿಬಿದ್ದ ಒಂಟಿ ಪಕ್ಷಿ!

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

ಬಾ ಕವಿತಾ

ಹುಡುಕಿಕೊಡು‌ ದೇವಾ..!

ಹುಡುಕಿಕೊಡು‌ ದೇವಾ..!

ಅರ್ಚನಾ ಎಚ್ ಅಂಚೆ ಕಾಗದದಲ್ಲಿ ನೂರು ಹಕ್ಕಿಹಾರಿ ಹೋದವು ಎದೆಯ ಹೊಕ್ಕಿ..ಅವನಲ್ಲಿ ನಾನಿಲ್ಲಿ ಸಾವಿರದ ದೂರನಡುವಲ್ಲಿ ವಿರಹ ಸುಡುವ ಸೂರ್ಯ..! ಬರೆದೆಷ್ಟೋ ಹಾಳೆಗಳು ಹಿಂತಿರುಗಿ...

ಪ್ರಕಾಶ್‌ಕೊಡಗನೂರ್ ಕವಿತೆ – ಕಾರಣ!…

ಪ್ರಕಾಶ್‌ಕೊಡಗನೂರ್ ಕವಿತೆ – ಕಾರಣ!…

ಪ್ರಕಾಶ್‌ಕೊಡಗನೂರ್ ವೃದ್ಧಾಪ್ಯಕ್ಕೂ ತೆರಳದೆಬಾಲ್ಯಕ್ಕೂ ಮರಳದೆಚಿರಪ್ರಾಯದ ಕನಸುಗಳಲ್ಲೇವಿಹರಿಸುವ ಮನಸಿಗೆಪ್ರೀತಿಕಾರಣ! ಸರಸದಲ್ಲೂ ಮುಳುಗದೆವಿರಸದಲ್ಲೂ ಬಾಳದೆಅಂತರದ ಅರಗಿಣಿಯಾಗಿ...

‍ಪುಸ್ತಕದ ಪರಿಚಯ

Book Shelf

ಚಿನ್ನಸ್ವಾಮಿ ವಡ್ಡಗೆರೆ ಓದಿದ ‘ಬಂಗಾರದೊಡ್ಡಿ’

ಚಿನ್ನಸ್ವಾಮಿ ವಡ್ಡಗೆರೆ ಓದಿದ ‘ಬಂಗಾರದೊಡ್ಡಿ’

ಇದು ಲಾಕ್ ಡೌನ್ ಭಾನುವಾರದ ಓದು 'ಬಂಗಾರದೊಡ್ಡಿ' ಚಿನ್ನಸ್ವಾಮಿ ವಡ್ಡಗೆರೆ ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಿಂದ ಹರಿಯುವ ಒಂದು ನಾಲೆಯ ಹೆಸರು 'ಬಂಗಾರದೊಡ್ಡಿ'. ಈ ನಾಲೆಗೆ ಬಂಗಾರದೊಡ್ಡಿ' ಎಂಬ ಹೆಸರು ಬರಲು ಕಾರಣವೇನು?. ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಒಂದು ರೋಚಕ ಇತಿಹಾಸ ತೆರೆದುಕೊಳ್ಳುತ್ತಾ ಹೋಗುತ್ತದೆ....

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This