ಇಂದು ಅವಧಿಯಲ್ಲಿ...
ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ
ʼಬಹುರೂಪಿʼಯ ಪ್ರಕಟಣೆ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಭಾರತಿ ಬಿ ವಿ ಅವರ ಪ್ರವಾಸ ಕಥನ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆಯಾಯಿತು. ಲೇಖಕರಾದ ಜೋಗಿ, ಭಾಗ್ಯ ಸಿ ಎಚ್ ಅವರೊಂದಿಗೆ ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್. ಸಮಾರಂಭದ ಫೋಟೋ ಆಲ್ಬಂ...
ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹೆಸರಿನಲ್ಲೇನಿದೆ ಎಂದು ಕೇಳಿ ತಳ್ಳಿ ಹಾಕುವುದು ಸುಲಭ. ಆದರೆ ಹೆಸರಿನ ಪ್ರಾಮುಖ್ಯತೆಯು ಅದನ್ನು ಅರಿತುಕೊಂಡವರಿಗಷ್ಟೇ ಗೊತ್ತು. ಒಂದು ಚಂದದ ಲೇಖನಕ್ಕೋ, ಕಥೆಗೋ ಇಡುವ ಆಕರ್ಷಕ ಟೈಟಲ್ ಆ ಪ್ರಕಾರಕ್ಕೆ ತನ್ನದೇ...
ಕುಂಬಾರನ ಹೆಂಡತಿಯ ಮೂರ್ತಿ ಹುಡುಕುತ್ತ…
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ....
ದಿಲ್ಲಿ ಡೈರಿ: ಚಳಿ ಮತ್ತು ರೈತರ ಹೋರಾಟದ ಬಿಸಿ
ನವೀನ್ ಕುಮಾರ್ ರಾತ್ರಿ ಸುಮಾರು 11 ಗಂಟೆಗೆ ಮಲಗುವಾಗಲೇ ಚಳಿಯ ಪರಿಚಯವಾಗುತ್ತಿತ್ತು. ಬೆಳಗಿನ ಜಾವ 4 ಗಂಟೆಯ ಆಸುಪಾಸು ಚಳಿ ಎನ್ನುವುದು ದೇಹದ ಮಾಂಸಖಂಡಗಳನ್ನು ಸೀಳಿ ನರನಾಡಿಗಳನ್ನು ನುಗ್ಗಿ ಮೂಳೆಗಳನ್ನು ತಾಗುತ್ತಿತ್ತು. ಈ ಚಳಿಯನ್ನು ತಡೆಯಲಾರದೆ ಎದ್ದು ನೋಡಿದರೆ ರೈಲು ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್ ನಲ್ಲಿತ್ತು. ನಮ್ಮ...
ʼಅಣ್ಣನ ನೆನಪುʼ ನಾಟಕ ಕೃತಿ ಬಿಡುಗಡೆ ಫೋಟೋ ಆಲ್ಬಂ
ʼಅವಧಿʼ ಅಂಗಳದಲ್ಲಿ ʼಅಣ್ಣನ ನೆನಪುʼ ನಾಟಕ ಕೃತಿ ಬಿಡುಗಡೆ ಪೂರ್ಣಚಂದ್ರ ತೇಜಸ್ವಿ ಅವರ ʼಅಣ್ಣನ ನೆನಪುʼ ಕೃತಿಯನ್ನು ರಂಗಕರ್ಮಿ ರಂಗಸ್ವಾಮಿ ಎಸ್ ಅವರು ನಾಟಕ ರೂಪದಲ್ಲಿ ತಂದು, ನಾಟಕವು ಯಶಸ್ವಿ 12 ಪ್ರದರ್ಶನಗಳನ್ನೂ ಕಂಡಿದೆ. ಈಗ ಅದು ಕೃತಿಯಾಗಿ ಬಿಡುಗಡೆಯಾಗಿದೆ. ವಿಮರ್ಶಾಕರಾದ ಡಾ. ಬೈರಮಂಗಲ ರಾಮೇಗೌಡ ಅವರು ಕೃತಿಯನ್ನು...
ಹುಲಿಹೊಂಡದ ಹುಲಿಯಪ್ಪ ನೆನಪು
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
Latest
Invite
ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
೨೦೧೯ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೧೯' ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ...
ಕಾರ್ನಾಡ್ ಕೃತಿಗಳೊಂದಿಗೆ..
ಬಾ ಕವಿತಾ
ಉಮಾ ಮುಕುಂದ್ ಕವಿತೆ – ಮುಗಿಯಿತು ಎಲ್ಲಾ ಮುಗಿಯಿತು..
ಉಮಾ ಮುಕುಂದ್ ಮುಗಿಯಿತು ಎಲ್ಲಾ ಮುಗಿಯಿತು ಅಂದುಕೊಳ್ತೇನೆಇಲ್ಲ ಇಲ್ಲ ಹಾಗೆಲ್ಲಾ ಮುಗಿಯುವುದಿಲ್ಲ ಎನ್ನುತ್ತದೆಸಂಜೆಗಪ್ಪಿನ ಗಾಳಿಗೆ ತಲೆಯಾಡಿಸುವ ಬೇಲಿ ಹೂವು ಮುಗಿಯಿತು ಎಲ್ಲಾ...
ಪಶ್ಚತ್ತಾಪ ಪಡಬಹುದು…
ಎಂ ವಿ ಶಶಿಭೂಷಣ ರಾಜು ತಪ್ಪೇನಿಲ್ಲಪಶ್ಚತ್ತಾಪ ಪಡಬಹುದುಕಳೆದುಕೊಳ್ಳುವುದೇನೂ ಇಲ್ಲಸ್ವಲ್ಪ ಉಳಿದರೂ ನೋವುಕಲಿಯಬಹುದು ಹಲವು ಮನಸಿನಲಿ ಕಟ್ಟಿದ್ದ ಕನಸುಗಳುಜಾರಬಹುದು ದಾರಿಗುಂಟಒಂದು...
ಪುಸ್ತಕದ ಪರಿಚಯ
Book Shelf
ವೀರೇಶ ಬಡಿಗೇರ ಓದಿದ ʼಜಂಗ್ಲಿ ಕುಲಪತಿಯ ಜಂಗೀಕಥೆʼ
ಹತಭಾಗ್ಯರ ಹಿತಕಾಯ್ದ ಜಂಗ್ಲಿ ಕುಲಪತಿ… ಡಾ ವೀರೇಶ ಬಡಿಗೇರ ಡಾ.ತೇಜಸ್ವಿ ಕಟ್ಟೀಮನಿ ಕಥನಗಳು ಜಂಗ್ಲಿ ಕುಲಪತಿಯ ಜಂಗೀಕಥೆ (ಮನೋಹರ ಗ್ರಂಥಮಾಲೆ, ಧಾರವಾಡ, ೨೦೨೧) ಸುಡು ಅನುಭವಗಳ ಕಟುವಾಸ್ತವದ ಕಥನವಾಗಿದೆ. ಜಂಗೀ ಅಂದರೆ ಆಡು ಭಾಷೆಯಲ್ಲಿ ‘ಭಾರಿ ಬಯಲು ಕುಸ್ತಿ’ ಅಥವಾ ‘ಗುದ್ದಾಟ’ ಎಂದರ್ಥ. ಗರಡಿಮನಿಯಲ್ಲಿ ಕಲಿತ ಪಟ್ಟುಗಳನ್ನು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











