ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮಿಸ್ಟರ್ ಜಾರ್ಜ್ ಮರು ಮಾತಾಡಲಿಲ್ಲ..

ಮಿಸ್ಟರ್ ಜಾರ್ಜ್ ಮರು ಮಾತಾಡಲಿಲ್ಲ..

-ಎಂ ಎಸ್ ಪ್ರಕಾಶ್ ಬಾಬು ಟಿ ಜೆ ಎಸ್ ಜಾರ್ಜ್ ಅವರು ನಮ್ಮನ್ನಗಲಿದ್ದಾರೆ. ಅವರು ನಮ್ಮ ದೇಶದ ಪ್ರಮುಖ ಪತ್ರಕರ್ತರಷ್ಟೇ ಅಲ್ಲ, ಅವರು ಬರೆದ ಕೃತಿಗಳಲ್ಲೇ "ಎಂ ಎಸ್ ಸುಬ್ಬಲಕ್ಷ್ಮಿ ಯವರ ಜೀವನಚರಿತ್ರೆ" ಒಂದು ಮೇರು ಕೃತಿ. ನಾನು ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುವಾಗ ಪ್ರತೀ ವಾರ ಇವರು ಇಂಡಿಯನ್ ಎಕ್ಸ್ ಪ್ರೆಸ್ ಗೆ...

ಧ್ಯಾನಿಸಿ ನೋಡಬೇಕು ‘ರಕ್ಕಸ’

ಧ್ಯಾನಿಸಿ ನೋಡಬೇಕು ‘ರಕ್ಕಸ’

ರಿಷಭ್‌ ಶೆಟ್ಟಿಯವರ ಮೊದಲನೇ ಕಾಂತಾರದಲ್ಲಿ ತುಳುನಾಡಿನ ವರ್ಣರಂಜಿತ ಮುಖವೊಂದರ ಅನಾವರಣ ನಡೆದಿತ್ತು. ಅಲ್ಲಿಯ ಭಾಷೆ, ಬೈಗುಳುಗಳು, ಭೂ ಸಂಬಂಧಗಳ ಸಂಕೀರ್ಣತೆ, ಭೂತಾರಾಧನೆ ಮತ್ತಿತರ ಅಂಶಗಳನ್ನು ಶೆಟ್ಟಿಯವರು ತೆರೆಯ ಮೇಲೆ ತಂದಾಗ, ಅದು ಎಲ್ಲರಿಗೂ ಇಷ್ಟವಾಯಿತು. ಅವರ ಎರಡನೇ ಕಾಂತಾರದಲ್ಲಿ ತುಳುನಾಡಿನ ಕತೆಯನ್ನು ಇನ್ನಷ್ಟು...

ಗಾಂಧಿಯ ಶಿಸ್ತಿನ ಬಲ..

ಗಾಂಧಿಯ ಶಿಸ್ತಿನ ಬಲ..

ಗಾಂಧಿ ಚಿಂತನೆಗಳು: ಭಾಗ -3 ಗಾಂಧಿಯ ಆರಂಭಿಕ ಜೀವನ: ಧರ್ಮನೀತಿಯ ದೃಷ್ಟಿಕೋನ ಗಾಂಧಿಯ ಜೀವನವು ಬಾಲ್ಯದಿಂದಲೇ ಗಂಭೀರವಾದ, ಧಾರ್ಮಿಕತೆಗಿಂತ ಧರ್ಮನೀತಿಯ ದೃಷ್ಟಿಕೋನವನ್ನು ಹೊಂದಿತ್ತು. ಅಂದರೆ, ಸುಮಾರು ಮೂವತ್ತು ವರ್ಷದವರೆಗೆ ಅವರಿಗೆ ಜೀವನದ ಸ್ಪಷ್ಟ ದಿಕ್ಕುದೆಸೆ ದೊರಕಿರಲಿಲ್ಲ. ಅವರ ಸಾರ್ವಜನಿಕ ಜೀವನದ ಆರಂಭವೇ ಸಸ್ಯಾಹಾರಿತನದ...

ಬ್ರಿಟಿಷರ ದೃಷ್ಟಿಕೋನದಲ್ಲಿ ಗಾಂಧಿ.. 

ಬ್ರಿಟಿಷರ ದೃಷ್ಟಿಕೋನದಲ್ಲಿ ಗಾಂಧಿ.. 

ಗಾಂಧಿ ಚಿಂತನೆಗಳು: ಭಾಗ -2 ಬ್ರಿಟಿಷರ ದೃಷ್ಟಿಕೋನದಲ್ಲಿ ಗಾಂಧಿ  ಬ್ರಿಟಿಷ್ ಸಾಮ್ರಾಜ್ಯಶಾಹಿಯ ದೃಷ್ಟಿಕೋನದಿಂದ ಗಾಂಧಿಯವರನ್ನು ಒಂದು ಸಂಕೀರ್ಣ ಶತ್ರುವಾಗಿ ಕಾಣಲಾಗುತ್ತಿತ್ತು, ಆದರೆ "ನಿಯಂತ್ರಿತ ಶತ್ರು" ಎಂದು ಸರಳವಾಗಿ ವರ್ಗೀಕರಿಸಲಾಗುವುದಿಲ್ಲ. ಗಾಂಧಿಯವರ ಅಹಿಂಸೆಯ ತತ್ವವು ಬ್ರಿಟಿಷರಿಗೆ ಕೆಲವು ರೀತಿಯಲ್ಲಿ...

ರಾವಣನ ಮರಣ ಸಂಭ್ರಮಿಸಲಾಗುವುದಿಲ್ಲ..

ರಾವಣನ ಮರಣ ಸಂಭ್ರಮಿಸಲಾಗುವುದಿಲ್ಲ..

-ಶ್ರೀಪಾದ ಹೆಗಡೆ ನವರಾತ್ರಿ ಮುಗಿದು ವಿಜಯ ದಶಮಿ. ನವರಾತ್ರಿ ಸತತ ಒಂಬತ್ತು ರಾತ್ರಿಗಳ ಶಕ್ತಿ ದೇವತೆಯ ಆರಾಧನೆಯಾದರೆ ಹತ್ತನೇಯ ದಿನದ ವಿಜಯ ದಶಮಿ ರಾವಣನ ಹತ್ಯೆ ಮಾಡಿ ರಾಮ ವಿಜಯಿಯಾದ ದಿನವೆಂದು ಪ್ರತೀತಿ ಪಡೆದಿದೆ. ನವರಾತ್ರಿಯನ್ನು ಶಕ್ತಿ ದೇವತೆಯ ಆರಾಧನೆಯಾಗಿಯೇ ದೇಶದ ಎಲ್ಲ ಭಾಗಗಳಲ್ಲಿ ಆಚರಿಸುವ ಸಂಪ್ರದಾಯವಿದೆ. ಇದಕ್ಕೆ...

ಸಮೀಕ್ಷೆಗೆ ಕನ್ನಡಕ ಒಯ್ಯಬೇಕು..

ಸಮೀಕ್ಷೆಗೆ ಕನ್ನಡಕ ಒಯ್ಯಬೇಕು..

-ಉದಯ ಗಾಂವಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತೆಲ್ಲ ಮನೆಗಳ ಮುಂದೆ ಹೋಗಿ ಹೇಳಿದರೆ ಏನೂ ಪ್ರಯೋಜನವಿಲ್ಲ. ಅವರಿಗೆ ಅರ್ಥವಾಗುವಂತೆ ʻಗಣತಿʼ ಎನ್ನಬೇಕು. ಅವರೇ ʻಜಾತಿ ಗಣತಿಯಾ?ʻ ಎಂದು ಕೇಳುತ್ತಾರೆ. ಗಣತಿಯ ಆರಂಭದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲು ಕಷ್ಟಪಡುತ್ತಿದ್ದೆ. ಮಾತೃ ಪ್ರಧಾನ ಕುಟುಂಬಗಳಿರುವ ಉಡುಪಿ ಜಿಲ್ಲೆಯ...

ಬಾ ಕವಿತಾ

ತೆರೆದಷ್ಟೇ ಬಾಗಿಲು!

ತೆರೆದಷ್ಟೇ ಬಾಗಿಲು!

-ವೀರೇಂದ್ರ ರಾವಿಹಾಳ್ ಬಾಗಿಲುಗಳು ಮೊದಮೊದಲಿಗೆಈ ಬಾಗಿಲುಗಳಾದರೂಎಲ್ಲಿದ್ದವು? ಎಲ್ಲೆಡೆಯೂ ಬರೀಬಯಲೇಕೇವಲಬಯಲೆಂದರೆ ಬಯಲು ಮಾತ್ರವೇ! ಆಗೆಲ್ಲಾಹೊರಗೂ ಬೆಳಕುಒಳಗೂ ಬೆಳಕು...

ಕವಿ ಊಹಿಸದ ಬಂಧುರ

ಕವಿ ಊಹಿಸದ ಬಂಧುರ

-ರೇವಣಸಿದ್ಧಪ್ಪ ಜಿ.ಆರ್ ಪರದೆಯ ಮೇಲೆಪದರುಪದರಾಗಿ ಚಿತ್ತಾರಯಾವ ಕವಿ ಊಹಿಸದ ಬಂಧುರ ಸುಖದ ಹೆಸರ ಮಾಯಾಮೃಗದಬೆನ್ನತ್ತುವ ಹಿತವಾದ ಓಟದಲ್ಲಿಬವಣೆಗಳ ಒಡನಾಟ ಕಣ್ಣೀರು ಬತ್ತಿಹೋಗಿಬೆವರು...

‍ಪುಸ್ತಕದ ಪರಿಚಯ

Book Shelf

ಸಾಮಾಜಿಕ ಪ್ರಜ್ಞಾವಾಹಿನಿಯನ್ನು ಒಳಗೊಂಡ ಕೃತಿ..

ಸಾಮಾಜಿಕ ಪ್ರಜ್ಞಾವಾಹಿನಿಯನ್ನು ಒಳಗೊಂಡ ಕೃತಿ..

ಎಚ್ ಆರ್ ಸ್ವಾಮಿ ಅವರ ಮಹತ್ಕೃತಿ 'ಕೊರಚರ ಮಾತುಕತೆ ಕುಡ್ರ್ ವಾತಕತ' ಈ ಕೃತಿಯು ನಾಳೆ ಬಿಡುಗಡೆಯಾಗಲಿದೆ. ಈ ಕೃತಿಗೆ ಬರಗೂರು ರಾಮಚಂದ್ರಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ. -ಬರಗೂರು ರಾಮಚಂದ್ರಪ್ಪ ಗೆಳೆಯರಾದ ಎಚ್.ಆರ್. ಸ್ವಾಮಿಯವರು ಅಸಾಧಾರಣ ಸಾಮಾಜಿಕ ಬದ್ಧತೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದವರು. ಅಷ್ಟೇ ಅಲ್ಲ,...

read more
ಟಿಪಿಕಲ್ ಕುಂವೀ ಶೈಲಿಯ ‘ಸಾಮಾಜಿಕ ಪೋಸ್ಟ್ ಮಾರ್ಟಮ್’

ಟಿಪಿಕಲ್ ಕುಂವೀ ಶೈಲಿಯ ‘ಸಾಮಾಜಿಕ ಪೋಸ್ಟ್ ಮಾರ್ಟಮ್’

ಮೆಹಬೂಬ್ ಮಠದ ** ನಾಡಿನ ಪ್ರಖ್ಯಾತ ಹಿರಿಯ ಸಾಹಿತಿ ಕುಂವೀ ಅವರ ಹೊಸ ಕಾದಂಬರಿ 'ಲ್ಯಾಟರೀನಾ' ಬಿಡುಗಡೆಗೆ ಸಿದ್ಧವಾಗಿದೆ. ಸಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ಮೆಹಬೂಬ್ ಮಠದ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಹುಬ್ಬಳ್ಳಿ ಕನ್ನಡ, ಕಲ್ಬುರ್ಗಿ ಕನ್ನಡ, ಕುಂದಾಪ್ರ ಕನ್ನಡ, ಬೆಂಗಳೂರು ಕನ್ನಡ,...

ಕತೆಗಳು ಮೆಟಫರಿಕ್ ಆಗಿ ನಿರೂಪಿತಗೊಂಡಿವೆ‌‌.‌.

ಕತೆಗಳು ಮೆಟಫರಿಕ್ ಆಗಿ ನಿರೂಪಿತಗೊಂಡಿವೆ‌‌.‌.

ಉದಯಕುಮಾರ ಹಬ್ಬು ** ಹೆಸರಾಂತ ಸಾಹಿತಿ ಸ್ವಾಮಿ ಪೊನ್ನಾಚಿ ಅವರ ಹೊಸ ಕಥಾ ಸಂಕಲನ 'ದಾರಿ ತಪ್ಪಿಸುವ ಗಿಡ'. ಈ ಕೃತಿಯನ್ನು ವೈಷ್ಣವಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಹಿರಿಯ ಸಾಹಿತಿ ಉದಯಕುಮಾರ ಹಬ್ಬು ಅವರು ಬರೆದ ಬರಹ ಇಲ್ಲಿದೆ. ** ಪೊನ್ನಾಚಿ ಇದು ಮಲೆಯ ಮಹದೇಶ್ವರ ದಟ್ಟ ಅರಣ್ಯ ಪ್ರದೇಶದ ಒಂದು ಪುಟ್ಟ ಹಳ್ಳಿ....

ದುಃಖದ ಕಡಲಲ್ಲಿ ಮುಳುಗಿದವರಿಗೆ ಹಾಯಿದೋಣಿ..

ದುಃಖದ ಕಡಲಲ್ಲಿ ಮುಳುಗಿದವರಿಗೆ ಹಾಯಿದೋಣಿ..

ಸುಧಾ ಆಡುಕಳ ** ಹಿರಿಯ ಸಾಹಿತಿ ಗಿರಿಜಾ ಶಾಸ್ತ್ರಿ ಅವರ ಕವನ ಸಂಕಲನ 'ಉರಿಯ ಉಯ್ಲು'. ಈ ಕೃತಿಯ ಕುರಿತು ಪ್ರಸಿದ್ದ ಸಾಹಿತಿ ಸುಧಾ ಆಡುಕಳ ಅವರು ಬರೆದ ಬರಹ ಇಲ್ಲಿದೆ. ** ಗಿರಿಜಾ ಶಾಸ್ತ್ರಿಯವರು ನನಗೆ ಪರಿಚಯವಾದದ್ದು ಅವರ ಅನುವಾದಿತ ಕೃತಿಯೊಂದರ ಮೂಲಕ. ಅವರು ಮರಾಠಿಯಿಂದ ಅನುವಾದಿಸಿದ ಪು.ಶಿ. ರೇಗೆಯವರ 'ಸಾವಿತ್ರಿ' ಎಂಬ ಪುಟ್ಟ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This