ಇಂದು ಅವಧಿಯಲ್ಲಿ...
ಹೆಚ್ ಎಸ್ ಈಶ್ವರ್ ಅವರ ಹೊಸ ಮಾಧ್ಯಮ ಕೃತಿ ಬಂದಿದೆ..
ಹೆಚ್ ಎಸ್ ಈಶ್ವರ ನಾಗರೀಕ ಸಮಾಜ ಸುಸೂತ್ರವಾಗಿ ಕಾರ್ಯನಿರ್ವಹಿಸಲು ಹಲವು ವ್ಯವಸ್ಥೆಗಳನ್ನು ರೂಪಿಸಿಕೊಂಡಿದೆ; ಪ್ರಸ್ತುತದಲ್ಲಿ ಅಂತಹ ವ್ಯವಸ್ಥೆಗಳಲ್ಲಿ ಸಮೂಹ ಮಾಧ್ಯಮಗಳಿಗೆ ಮಹತ್ವದ ಸ್ಥಾನ ಇದೆ. ಸಮಾಜದ ಆಗುಹೋಗುಗಳನ್ನು, ಅಲ್ಲಿನ ಅಧಿಕಾರ, ಆಡಳಿತ ಮತ್ತು ನ್ಯಾಯ ಪರಿಪಾಲನೆಯನ್ನು ಗಮನಿಸಿ ಅವುಗಳನ್ನು ವಿಮರ್ಶಿಸುವ,...
ಕೀರ್ತನಾ ‘ಹಕ್ಕಿ’ ಲೋಕ
ಸಂಕೇತದತ್ತ ಚಿತ್ರಕಲಾ ಪ್ರತಿಭೆ ಕೀರ್ತನಾ ಪ್ರಸಾದ್ ಅವರು ಮೂಲ ತಮಿಳುನಾಡಾದರೂ ತಮ್ಮ ಪತಿಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಇಲ್ಲಿನ ಸ್ವಚ್ಛಂದ ಪರಿಸರವು ಇವರಲ್ಲಿನ ಕಲಾವಿದೆಯನ್ನು ಎಚ್ಚರಗೊಳಿಸಿದೆ. ಬಾಲ್ಯದಿಂದಲೂ ರೂಢಿಸಿಕೊಂಡು ಬಂದಿದ್ದ ಚಿತ್ರಕಲೆಯಲ್ಲಿ ಮತ್ತೆ ತೊಡಗಿಕೊಂಡಿದ್ದಾರೆ. ಶಾಸ್ತ್ರೋಕ್ತವಾದ ಪೇಂಟಿಂಗ್...
ಅರುಣ ರಾವ್ ಕಂಡ ‘ತಾಯ್ತನ’
ಅರುಣ ರಾವ್ ತಾಯಿ ಹಾಗೂ ತಾಯಿತನ ಇವೆರಡೂ ಪ್ರಪಂಚದಲ್ಲಿ ಬೆಲೆ ಕಟ್ಟಲಾರದವು. ಅದು ಮನುಷ್ಯರಾದರೂ ಸರಿ, ಪ್ರಾಣಿಗಳಾದರೂ ಸರಿ. ಒಟ್ಟಾರೆಯಾಗಿ ತಾಯಿ ಜೀವ ತನ್ನ ಕರುಳ ಕುಡಿಗಳಿಗಾಗಿ ಸದಾ ಹಪಹಪಿಸುತ್ತಿರುತ್ತದೆ. ಇದನ್ನು ಕಣ್ಣಾರೆ ಕಂಡು ಅನುಭವಿಸುವ ಅವಕಾಶ ನನಗೆ ಒದಗಿ ಬಂತು. ನಮ್ಮ ಮನೆಯ ಪಕ್ಕದಲ್ಲಿ ಒಂದು ಇಕ್ಕಟ್ಟಾದ ...
ವಿವೇಕ ರೈ ಅವರ ಹೊಸ ಕೃತಿ ಬಂದಿದೆ..
'ಸ್ಲಾವೊಮೀರ್ ಮ್ರೋಜೆಕ್ ನ ಕತೆಗಳು' ಪ್ರೊ ವಿವೇಕ ರೈ ಅವರ ಹೊಸ ಕೃತಿ. ಪೊಲಿಶ್ ಲೇಖಕ ಸ್ಲಾವೊಮೀರ್ ಮ್ರೋಜೆಕ್ ನ ೨೨ ಕತೆಗಳ ಸಂಕಲನ ಇದು. ಈ ಕೃತಿಗೆ ವಿವೇಕ ರೈ ಅವರು ಬರೆದಿರುವ ಮಾತು ಹಾಗೂ ಅನುವಾದಿಸಿದ ಒಂದು ಕತೆ 'ಅವಧಿ' ಓದುಗರಿಗಾಗಿ ಇಲ್ಲಿದೆ- ಡಾ ಬಿ ಎ ವಿವೇಕ ರೈ 'ಸ್ಲಾವೊಮೀರ್ ಮ್ರೋಜೆಕ್ ನ ಕತೆಗಳು'...
‘ಬೇಡಿ ಬಂದವಳಿಗೆ’ ಬೇಡದೇ ಬಂದ ಪುರಸ್ಕಾರ!
ಡಾ ಟಿ ಗೋವಿಂದರಾಜು ಕನ್ನಡದ ಸಂದರ್ಭದಲ್ಲಿ, ಅಪವಾದಗಳನ್ನು ಹೊರತುಪಡಿಸಿ ಮಹಿಳಾ ಸಾಹಿತಿಗಳನ್ನು ಗಂಭೀರವಾಗಿ ಓದುವುದು, ವಿಮರ್ಶೆಗೆ ತೆಗೆದುಕೊಳ್ಳುವುದು ತೀರಾ ಅಪರೂಪ. ಅದೂ, ‘ಜನಪ್ರಿಯ’ ಬರಹಗಾರ್ತಿ ಎಂಬ ಹಣೆ ಪಟ್ಟಿ ಅಡಿ ಬಂದರಂತೂ ಮುಗಿಯಿತು. ಅರವತ್ತು-ಎಪ್ಪತ್ತರ ದಶಕದಲ್ಲಂತೂ ಕನ್ನಡದಲ್ಲಿ ಕಾದಂಬರಿಕಾರ್ತಿಯರ ದೊಡ್ಡ ದಂಡೇ...
ಎಸ್ ವಿ ಪಿ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ
ಕನ್ನಡದ ಮಹತ್ವದ ವಿದ್ವಾಂಸ ಎಸ್ ವಿ ಪರಮೇಶ್ವರ ಭಟ್ಟ ರ ನೆನಪಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಖ್ಯಾತ ಕಾದಂಬರಿಗಾರ್ತಿ ನೀಳಾದೇವಿ ಅವರಿಗೆ ಪ್ರದಾನ ಮಾಡಲಾಯಿತು. ಬೆಂಗಳೂರಿನ ನಯನ ಸಭಾಂಗಣದಲ್ಲಿ ಎಸ್ ವಿ ಪರಮೇಶ್ವರ ಭಟ್ಟ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರೊ ಬಿ ಎ ವಿವೇಕ ರೈ ಅವರು ಪ್ರಶಸ್ತಿ ಪ್ರದಾನ ಮಾಡಿದರು....
Latest
Invite
ವಿಜಯನಗರ ಬಿಂಬದ 'ಚಿತ್ರ ಕಥನ'
ವಿಜಯನಗರ ಬಿಂಬ ಮಕ್ಕಳ ವಿಭಾಗ ಅರ್ಪಿಸುವ ಚಿತ್ರಕಥನ - 2019 ಚಿತ್ರ ಚೌಕಟ್ಟಿನಲ್ಲಿ ಕಥೆಗಳ ಹಬ್ಬ ಚಿತ್ರಕಥನ ಲಲಿತ ಕಲೆ ಮತ್ತು ಪ್ರದಶ೯ನ ಕಲೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಒಂದು ವಿಶಿಷ್ಟ ಕಾಯ೯ಕ್ರಮವಾಗಿದೆ. ಕಲೆಯ ಬಗೆಗಿನ ಅಭಿರುಚಿ, ಕಲ್ಪನೆ, ಮುಂತಾದ ಸಾಂಸ್ಕೃತಿಕವಾಗಿ ಸಕಾರಾತ್ಮಕವಾಗಿರುವ ಅಂಶಗಳನ್ನು ಒಳಗೊಂಡ ಕಾಯ೯ಕ್ರಮ...
ವಿಜಯನಗರ ಬಿಂಬದ ‘ಚಿತ್ರ ಕಥನ’
ವಿಜಯನಗರ ಬಿಂಬ ಮಕ್ಕಳ ವಿಭಾಗ ಅರ್ಪಿಸುವ ಚಿತ್ರಕಥನ - 2019 ಚಿತ್ರ ಚೌಕಟ್ಟಿನಲ್ಲಿ ಕಥೆಗಳ ಹಬ್ಬ ಚಿತ್ರಕಥನ ಲಲಿತ ಕಲೆ ಮತ್ತು ಪ್ರದಶ೯ನ ಕಲೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಒಂದು ವಿಶಿಷ್ಟ ಕಾಯ೯ಕ್ರಮವಾಗಿದೆ. ಕಲೆಯ ಬಗೆಗಿನ ಅಭಿರುಚಿ, ಕಲ್ಪನೆ, ಮುಂತಾದ ಸಾಂಸ್ಕೃತಿಕವಾಗಿ ಸಕಾರಾತ್ಮಕವಾಗಿರುವ ಅಂಶಗಳನ್ನು ಒಳಗೊಂಡ ಕಾಯ೯ಕ್ರಮ...
ಬಾ ಕವಿತಾ
ಮಧುಮಾಸ ಶರತ್ಕಾಲದ ಸಮೃದ್ಧ ಪ್ರೀತಿ…
ಹೇಮಲತಾ ಭಟ್ ಸಾಗರ ಇವಳಿನ್ನೂ ಮಧುಮಾಸದೊಂದು ಹಗಲಿನ ಪುಟ್ಟ ಹಕ್ಕಿ. ಅವನೋ ಶರತ್ಕಾಲದ ಸಮೃದ್ಧತೆಯಿಂದ ತುಂಬಿದ ಸಿಹಿಯಾದ ಪರಿಪಕ್ವ ಹಣ್ಣು.ಅದೆಲ್ಲಿಂದಲೋ ಇದ್ದಕ್ಕಿದ್ದಂತೆ...
ತಕ್ಕಡಿಯ ಗೊಣಕಾಟ…
ದತ್ತು ಕುಲಕರ್ಣಿ ಮತ್ತೆ ಎರಡನ್ನೂ ಹಾಕಿದಾಗ ಇದೆ ಪುನರಾವರ್ತಿಸಬೇಕೆ ?ತಕ್ಕಡಿ ಬೀಸಾಡಿದವುಗಳನ್ನುಎತ್ತಿ ನೋಡಿದೆ.ಯುದ್ಧ ಮತ್ತು ಶಾಂತಿಸಹನೆ ಮತ್ತು ಬಂಡಾಯಯಂತ್ರಗಳು ಮತ್ತು ಸರಳ...
ಪುಸ್ತಕದ ಪರಿಚಯ
Book Shelf
ಎನ್ ಶೈಲಜಾ ಹಾಸನ ಓದಿದ ‘ನಾವು ಭಾರತೀಯರು’
ಎನ್ ಶೈಲಜಾ ಹಾಸನ ಮಗು ಅಮ್ಮನ ಲಾಲಿ ಹಾಡು ಕೇಳುತ್ತಲೆ ಬೆಳೆಯುತ್ತಿರುತ್ತದೆ. ಊಟ ಮಾಡಿಸುವಾಗ,ತೊಟ್ಟಿಲು ತೂಗುವಾಗ ಮಗುವಿಗೆ ಅಮ್ಮನೊ , ಅಜ್ಜಿಯೊ ಹಾಡು ಹೇಳುತ್ತಿದ್ಜರೆ ,ಕಥೆ ಹೇಳುತ್ತಿದ್ದರೆ ಕೈತುತ್ತು ರುಚಿ ಎನಿಸುತ್ತದೆ, ನಿದ್ದೆ ಕಣ್ತುಂಬುತ್ತದೆ. ಮುಂದೆ ಶಾಲೆಯಲ್ಲಿ ಶಿಕ್ಷಕರಿಂದಲೊ, ಪುಸ್ತಕಗಳನ್ನು ಓದುವುದರಿಂದಲೊ, ಬದುಕಿನ...
’ಅ೦ಕಿತ’ ಆಹ್ವಾನ
ಜೋಗಿ ಬರೆಯುತ್ತಾರೆ: ಪ್ರತಿಭಾ ನಂದಕುಮಾರ್ ಎಂಬ ‘ಕಾಫಿ ಹೌಸ್’
ಕಾಮ, ಕಾಫಿ ಮತ್ತು ಕಾವ್ಯ ಜೋಗಿ ಕಾಫಿ ಕುಡಿಯುವುದೂ ಒಂದು ಕಲೆ ಅಂತ ಯಾರು ಹೇಳಿದರು ಅಂತ ಹೇಳಬೇಕಾಗಿಲ್ಲ. ಅವನೇ ಇದ್ದಾನಲ್ಲಾ ಮಹಾ ತತ್ವಜ್ಞಾನಿ ಅವನ ಪ್ರಕಾರ ಕಾಫಿ ಕುಡಿಯುವುದೆಂದರೆ ಮೈಥುನದಂತೆ ಬಿಸಿಯಾಗಿರಬೇಕು ಆದರೂ ಗಂಟಲು ಸುಡಬಾರದು ಸಿಹಿಯಾಗಿರಬೇಕು ಆದರೂ ಅತಿಯಾಗಬಾರದು ಮಿತವಾಗಿರಬೇಕು ಆದರೂ ಸಾಲದೆನಿಸಬಾರದು ಕಾಫಿ ಮಗ್...
ಜೋಗಿ ಬರೆಯುತ್ತಾರೆ: ಪ್ರತಿಭಾ ನಂದಕುಮಾರ್ ಎಂಬ 'ಕಾಫಿ ಹೌಸ್'
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









