ಇಂದು ಅವಧಿಯಲ್ಲಿ...
ಯುಗ ಯುಗಾದಿ ಕಳೆದರೂ…
ಗೊರುರು ಶಿವೇಶ್ ಈ ಹಬ್ಬಗಳು ಜನಪದ ಕಾವ್ಯಗಳು ಹೊಸ ವರುಷ ಕಾಲಿರಿಸುತ್ತಿದೆ. ಬಡವ-ಬಲ್ಲಿದರೆನ್ನದೆ ಎಲ್ಲರೂ ಸಂಭ್ರಮದಿಂದ ಆಚರಿಸುವ ಹಬ್ಬ ಯುಗಾದಿ. ಕೃತ ಯುಗದ ಚೈತ್ರ ಶುದ್ಧ ಪಾಡ್ಯಮಿಯೇ ಸೃಷ್ಟಿಯ ಪ್ರಾರಂಭದ ದಿನ ಎಂದು ಪುರಾಣಗಳು ಹೇಳುತ್ತವೆ. ಚತುರ್ವೇದಗಳನ್ನು ಕಳ್ಳತನಮಾಡಿದ ಸೋಮಕಾಸುರನನ್ನು ಸಂಹರಿಸಲು ಶ್ರೀ ಮಹಾವಿಷ್ಣು...
ಕಾವ್ಯ ಪುರಸ್ಕಾರಕ್ಕೆ ಆಹ್ವಾನ…
ʼತಿರುಗಾಡಿʼಯ ಫೋಟೋಗ್ರಫಿ ಬತ್ತಳಿಕೆಯಿಂದ…
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
‘ದಿಲ್ಲಿಯೊಳಗಣ ಪುಟ್ಟ ಟಿಬೆಟ್’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಮಂಗಳೂರಿನವರಿಗೂ, ಅಲ್ಲಿಯ ಪಂಪ್ವೆಲ್ ಸರ್ಕಲ್ಲಿಗೂ ಇರುವ ಜೋಕಿನ ನಂಟು ಹಳೆಯದ್ದು. ದಿಲ್ಲಿಯ ಸಿಗ್ನೇಚರ್ ಸೇತುವೆಯನ್ನು ತೋರಿಸುತ್ತಾ ಇದಕ್ಕೊಂದು ದೀರ್ಘ ಇತಿಹಾಸವಿದೆ ಎಂದು ವ್ಯಂಗ್ಯದ ಧಾಟಿಯಲ್ಲಿ...
ಶ್ಯಾಮಲಾ ಮಾಧವ ಕೃತಿ ಅಂತರಂಗ
ಶಾರದಾ ಮಾಣೈ ಶೆಟ್ಟಿ ನೀವು ಎರಡು ಮಾತು ಬರೆಯಿರಿ, ಎಂದು ಶ್ಯಾಮಲಾ ಹೇಳಿದಾಗ ವೈದೇಹಿ ಮುನ್ನುಡಿ ಬರೆದ ಮೇಲೆ ಬೇರೆ ಮಾತು ಅಗತ್ಯವಿಲ್ಲ ಅಲ್ಲವೇ, ಅಂದಿದ್ದೆ. ಈಗ ಬರೆಯಲು ಕುಳಿತ ಕ್ಷಣದಲ್ಲಿ ನಾನು ಶ್ಯಾಮಲನ ಬಗ್ಗೆ ಬರೆಯಲೇ, ಅವರ ಆತ್ಮಕಥನದ ಬಗ್ಗೆ ಬರೆಯಲೇ ಎಂಬ ಗೊಂದಲಕ್ಕೊಳಗಾಗುತ್ತಿದ್ದೇನೆ. ೧೯೬೬ನೇ ಇಸವಿ. ಸೇಂಟ್ ಆಗ್ನಿಸ್...
ಅಲ್ಲಿ ಸಮಾಧಿ ಸ್ವಚ್ಛ ಮಾಡಲು ಹಬ್ಬವಿದೆ..
ಶ್ರೀ ವಿದ್ಯಾ ಇದರ ಹೆಸರು ಚಿಂಗ್ಮಿಂಗ್ ಫೆಸ್ಟಿವಲ್. (Qingming Festival) ಅಂದರೆ ಸಮಾಧಿಯನ್ನು ಸ್ವಚ್ಛ ಮಾಡುವ ಹಬ್ಬ. ಪೂರ್ವಜರ ಆರಾಧನೆಗೆಂದೇ ಇರುವ ಬಹುದೊಡ್ಡ ಹಬ್ಬಗಳಲ್ಲಿ ಇದು ಕೂಡ ಒಂದು. ಇನ್ನೊಂದು ಹಂಗ್ರಿ ಗೋಸ್ಟ್ ಫೆಸ್ಟಿವಲ್ (Hungry Ghost Festival) ಚಿಂಗ್ಮಿಂಗ್ ಹಬ್ಬದಂದು ಸ್ಮಶಾನಕ್ಕೆ ತೆರಳಿ ತಮ್ಮನ್ನು ಅಗಲಿದ...
Latest
Invite
‘ವೈಪಿಎಸ್’ ವಿಶ್ವ ಛಾಯಾಗ್ರಹಣ ದಿನಾಚರಣೆ
”ವರ್ಲ್ಡ್ ಫೋಟೋಗ್ರಫಿ ಡೇ"ಯನ್ನು ಅಗಸ್ಟ್ 19 ರಂದು ಎಲ್ಲೆಡೆ ಆಚರಿಸುತ್ತಾ ಬಂದಿರುವುದು 1991ರಿಂದೀಚೆಗೆ ಇದು ವಿಶ್ವ ಮಾನ್ಯತೆ ಪಡೆದದ್ದು 2003ರಿಂದ, ಅದೂ, ಭಾರತೀಯ ಹಿರಿಯ ಛಾಯಾಚಿತ್ರಕಾರ ದೆಹಲಿಯ ಓ.ಪಿ. ಶರ್ಮ ಅವರ ವಿಶ್ವ ಮಟ್ಟದ ಪ್ರಯತ್ನದಿಂದ. ಅವರು ಗುರುತಿಸಿದ ಧಾಖಲೆಎಂದರೆ, 1839 ಅಗಸ್ಟ್ 19 ರಂದು ಫ್ರಾನ್ಸ್ ನ...
ಮೈಸೂರಿನಲ್ಲಿ..
ಬಾ ಕವಿತಾ
ಕಣ್ಣುಗಳು ಜೀವಿಸಬಹುದು…
ಮುತ್ತು ಬಳ್ಳಾ ಕಮತಪುರ ಪ್ರೀತಿಗೆ ಬರುವ ಸಮಯ ತಿಳಿದಿಲ್ಲ ಕನಸಿನಲಿ ಎಚ್ಚರಿಸಬಹುದು |ಹೆಸರು ಕೇಳಿ ನಶೆ ಏರಿದ ತಪ್ಪಿಗೆ ಚಂದ್ರ ಇರುಳಿಡಿ ಕಾಯಬಹುದು || ಸರಸದ ಸಮಯಕೆ ಹಾಲಗೆನ್ನೆ...
ಸದಾಶಿವ್ ಸೊರಟೂರು ಹೊಸ ಕವಿತೆ- ರೊಟ್ಟಿಯ ಸದ್ದು…
ಸದಾಶಿವ್ ಸೊರಟೂರು ಬಾಲ್ಯದ ಪ್ರತಿ ಬೆಳಗುಅವ್ವ ಬಡಿಯುವರೊಟ್ಟಿಯ ಸದ್ದಿನಿಂದಲೇ ಆದದ್ದು.. ಕೊಣಮಿಗಿಯಲಿ ಪಟ್ ಪಟ್ಏಟು ತಿನ್ನುತ್ತಾ ವೃತ್ತದ ರೂಪಪಡೆದ ರೊಟ್ಟಿಗೆನಾಲ್ಕು ಹರಳು ಉಪ್ಪು...
ಪುಸ್ತಕದ ಪರಿಚಯ
Book Shelf
ಬಿ ಕೆ ಮೀನಾಕ್ಷಿ ಓದಿದ ‘ಕೆಂಡದ ರೊಟ್ಟಿ’
ಬಿ ಕೆ ಮೀನಾಕ್ಷಿ ಕೆಂಡದ ರೊಟ್ಟಿ ಇದೀಗ ತಾನೆ ಅಂಕಿತದಿಂದ ಹೊರಬಂದಿರುವ ಶ್ರೀಮತಿ ಉಷಾ ನರಸಿಂಹನ್ ರವರ ಐದನೆಯ ಕಾದಂಬರಿ. ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ಕಯ್ಯಾಡಿಸಿರುವ ಲೇಖಕಿ ಕೆಂಡದ ರೊಟ್ಟಿಯನ್ನು ಕೂಡ ಹದಗೆಡದಂತೆ ಪರಿಮಳಭರಿತವಾಗಿಸಿ ಓದುಗರಿಗೆ ನೀಡಿದ್ದಾರೆ.ಹೊರದೇಶದಿಂದ ಹುಟ್ಟೂರಿಗೆ ಆಗಮಿಸುವ ರಮ್ಯಳ ಸುತ್ತ...
'ಪರುಷ ಮಣಿ' ಇಲ್ಲಿ ಸಿಗುತ್ತೆ
‘ಪರುಷ ಮಣಿ’ ಇಲ್ಲಿ ಸಿಗುತ್ತೆ
ಪರುಷ ಮಣಿ ಪತ್ರಕರ್ತ, ಕವಿ ದಿವಂಗತ ಬಿ. ಎಂ. ರಶೀದ್ ಅವರ "ಸಮಗ್ರ ಬರಹಗಳ ಸಂಗ್ರಹ'' -"ಪರುಷ ಮಣಿ'' ಕೃತಿಯ ಕುರಿತಂತೆ ಹಲವು ಗೆಳೆಯರು ಕೇಳಿದ್ದಾರೆ. ಈ ಕೃತಿ 2004 ರಲ್ಲಿ ಬಿಡುಗಡೆಯಾಗಿದೆ. ಬಿ. ಎಂ. ರಶೀದ್ ಪ್ರಕಾಶನದಿಂದಲೇ ಇದನ್ನು ಪ್ರಕಟಿಸಲಾಗಿದೆ. ಈ ಕೃತಿ ಬೇಕಾದವರು ನನ್ನ ವಿಳಾಸವನ್ನು ಸಂಪರ್ಕಿಸಬಹುದು. ಬಿ. ಎಂ. ಬಷೀರ್....
'ಅಮ್ಮ' ತುಜೆ ಸಲಾಂ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









