ಇಂದು ಅವಧಿಯಲ್ಲಿ...
ಮರಗಳಿಗಾಗಿ ಬಿಷ್ಣೋಯಿಗಳ ಪ್ರಾಣತ್ಯಾಗದ ಕಥೆ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಮೊದಲ ಸ್ಥಾನದಲ್ಲಿ ʼಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ʼ
ಟಿ ಆರ್ ಅನಂತರಾಮು ನೀವು ಶಿಶು ವಿಹಾರಕ್ಕೆ ಹೋಗಿದ್ದರೆ ಅಥವಾ ನಿಮ್ಮ ಮಕ್ಕಳೋ ಮೊಮ್ಮಕ್ಕಳೋ ನರ್ಸರಿ ಶಾಲೆಗೆ ಸೇರಿದ್ದರೆ ಕಣ್ಣುಮುಚ್ಚಿಕೊಂಡು ಹೇಳಬಹುದು 'ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್' ಪದ್ಯ ನಿಮ್ಮ ಕಂಠಪಾಠವಾಗಿರುತ್ತದೆ. ಎರಡು ಶತಮಾನಗಳಿಂದಲೂ ಈ ಶಿಶುಗೀತೆ ಜಗತ್ತಿನ ಎಲ್ಲ ಜಾತಿ, ಧರ್ಮ, ದೇಶ, ವರ್ಣ, ಭಾಷೆ ಎಲ್ಲವನ್ನೂ...
ಜೋಗಿ ಕತೆಗಳ ಸುತ್ತ ಸುಬ್ರಾಯ ಚೊಕ್ಕಾಡಿ
ಸುಬ್ರಾಯ ಚೊಕ್ಕಾಡಿ ಅವರು ನನಗೆ ಮೊದಲಿಗೆ ಸಿಕ್ಕಿದ್ದು 'ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರ್ತಿದ್ದ 'ಜಾನಕಿ ಕಾಲಂ' ಮೂಲಕ. ಯಾರೀ ಜಾನಕಿ? ಇವರು ವೈದೇಹಿಯಂತೂ ಅಲ್ಲ, ಯಾಕೆಂದರೆ ಇದು ಮಹಿಳೆಯ ಬರೆಹದಂತಿಲ್ಲ. ಇದು ಯಾರೋ ಪುರುಷರೇ ಇರಬೇಕು ಅಂತ ಪತ್ತೆ ಮಾಡ ಹೊರಟಾಗ ಗೊತ್ತಾದದ್ದು: ಇವರು ಜೋತಿ ಪತಿ 'ಜೋಗಿ' ಯಾನೆ 'ಗಿರೀಶರಾವ್...
ಮಕ್ಕಳ ಹಕ್ಕುಗಳಿಗಾಗಿ ಶಾಸಕರು..
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಮೋಸ ಹೋದ ಅವಮಾನವೂ ಸೇರಿಕೊಂಡಿತು..
ಡಾ ಎಸ್ ಬಿ ರವಿಕುಮಾರ್ ಆಸ್ಪತ್ರೆಗೆ ಜಾನುವಾರುಗಳನ್ನು ತಂದು ಚಿಕಿತ್ಸೆ ಕೊಡಿಸಿಕೊಂಡು ಹೋಗುವುದು ಸಾಮಾನ್ಯ ರೂಢಿಯಾದರೂ ಕೆಲವೊಂದು ಬಾರಿ ಜಾನುವಾರು ಬರಲಾರದಷ್ಟು ಸುಸ್ತಾಗಿದೆಯೆಂದು ರೈತರು ನಮ್ಮನ್ನೇ ಹಳ್ಳಿಗಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದುಂಟು. ಅಧಿಕೃತವಾಗಿ ಆ ಆಸ್ಪತ್ರೆಯ ವ್ಯಾಪ್ತಿಗೆ ಹನ್ನೆರಡು ಹಳ್ಳಿಗಳು...
ಈಚಲುಹುಳದ (ಈಸುಳ್ಳಿ) ವರ್ಮಿ ಚಾಟ್ಸ್!
ಡಾ ವಡ್ಡಗೆರೆ ನಾಗರಾಜಯ್ಯ ನಮ್ಮ ಗ್ರಾಮೀಣ ತಳಸ್ತರ ಜನರು ಸಸ್ಯಾಹಾರದೊಂದಿಗೆ, ಬೇಟೆಯಾಡಿ ಅಟ್ಟುಣ್ಣುವ ಮೊಲ, ಮುಂಗುಸಿ, ಆಮೆ, ಅಳಿಲು, ಉಡ, ಕಮ್ಮಾರ ಕಾಗೆ, ಸರ್ಲೆ ಹಕ್ಕಿ, ಕೊಕ್ಕರೆ, ನೀರುಕೋಳಿ, ಕಾಡುಕೋಳಿ, ಬುಲ್ಡೆಮುಳುಗ ಪಕ್ಷಿ, ಮೀನು, ಸೀಗಡಿ, ಕೆಂಜುಗ, ಏಡಿಕಾಯಿ, ಮಳೆಗಾಲದಲ್ಲಿ ಹುತ್ತದಿಂದ ಉಕ್ಕಿ ಬರುವ ಈಚಲು ಹುಳು...
Latest
Invite
‘ಪ್ರಸನ್ನ’ ರಾಮಾಯಣ
'ವೈಪಿಎಸ್' ವಿಶ್ವ ಛಾಯಾಗ್ರಹಣ ದಿನಾಚರಣೆ
”ವರ್ಲ್ಡ್ ಫೋಟೋಗ್ರಫಿ ಡೇ"ಯನ್ನು ಅಗಸ್ಟ್ 19 ರಂದು ಎಲ್ಲೆಡೆ ಆಚರಿಸುತ್ತಾ ಬಂದಿರುವುದು 1991ರಿಂದೀಚೆಗೆ ಇದು ವಿಶ್ವ ಮಾನ್ಯತೆ ಪಡೆದದ್ದು 2003ರಿಂದ, ಅದೂ, ಭಾರತೀಯ ಹಿರಿಯ ಛಾಯಾಚಿತ್ರಕಾರ ದೆಹಲಿಯ ಓ.ಪಿ. ಶರ್ಮ ಅವರ ವಿಶ್ವ ಮಟ್ಟದ ಪ್ರಯತ್ನದಿಂದ. ಅವರು ಗುರುತಿಸಿದ ಧಾಖಲೆಎಂದರೆ, 1839 ಅಗಸ್ಟ್ 19 ರಂದು ಫ್ರಾನ್ಸ್ ನ...
ಬಾ ಕವಿತಾ
ವಾಣಿ ಭಂಡಾರಿ ಕವಿತೆ – ಉದುರುವ ಎಲೆಯ ಸಂಕಟ…
ವಾಣಿ ಭಂಡಾರಿ ಚುಚ್ಚುವ ಮುಳ್ಳಿಗೇನು ಗೊತ್ತು ನೋವಿಂದ ಅರಳುವ ಗುಲಾಬಿಯ ಸಂಕಟದಬ್ಬುವ ಗಾಳಿಗೇನು ಗೊತ್ತು ಅಳುತ್ತಾ ಉದುರುವ ಎಲೆಯ ಸಂಕಟ. ದೀಪಗಳ ಮಾತು ಕತ್ತಲೆಯ ಮೌನ ದಿಟ್ಟಿಸಿದೆ...
ಪರಿಕಾರಗಳು…
ಜಹಾನ್ ಆರಾ ಕೋಳೂರು ನಿನ್ನ ಅಧರದಲ್ಲಿ ಎನ್ನ ಹೆಸರು ಉಲಿದರೆಉಸಿರು ಉಸಿರಾಡುತ್ತದೆ ಮತ್ತೆನಿನ್ನ ಕನಸಿಗಾಗಿ ಎನ್ನ ಕಣ್ಣು ನಿದ್ರಿಸಿದರೆಕನಸುಗಳೂ ಕನಸು ಕಾಣುತ್ತವೆ ಮತ್ತೆ ವಿರಹದ...
ಪುಸ್ತಕದ ಪರಿಚಯ
Book Shelf
ಅನಂತ ಚಿನಿವಾರ ಮೆಚ್ಚಿದ ‘ಮನಮಿಡಿತ’
ಪತ್ರಕರ್ತ ತುರುವನೂರು ಮಂಜುನಾಥ ಅವರ ನಾಲ್ಕನೆಯ ಕೃತಿ 'ಮನಮಿಡಿತ' ಪ್ರಕಟವಾಗಿದೆ. ಮಂಜುನಾಥ್ ಅವರು ಬರೆದ ಲೇಖನಗಳ ಸಂಕಲನಕ್ಕೆ ಹಿರಿಯ ಪತ್ರಕರ್ತ ಅನಂತ ಚಿನಿವಾರ ಅವರು ಬರೆದ ಮುನ್ನುಡಿ ಇಲ್ಲಿದೆ- ಮಿಡಿತ ಮುಖ್ಯವಾದರೆ ಮಿತಿಗಳು ಗೌಣ! ಅನಂತ ಚಿನಿವಾರ ಕೆಲವರ ಶಕ್ತಿ ಮಾತು.ಇನ್ನು ಕೆಲವರದು ಬರವಣಿಗೆ.ಕೆಲವರು ಮಾತಿಗೂ ಸೈ...
Congrats ನಾ ಸೋಮೇಶ್ವರ
'ಕಾಫಿ' 'ಮುದುಕಿಯರ' ಆಲ್ಬಮ್
‘ಕಾಫಿ’ ‘ಮುದುಕಿಯರ’ ಆಲ್ಬಮ್
ಭಾನುವಾರ ಅ೦ಕಿತ ಪ್ರಕಾಶನದ ಮೂಲಕ ಪ್ರತಿಭಾ ನ೦ದಕುಮಾರ್ ಅವರ ಎರಡು ಪುಸ್ತಕಗಳು ಬಿಡುಗಡೆಯಾದವು. ಆ ಸಮಾರ೦ಭದ ಚಿತ್ರ ಸ೦ಪುಟ 'ಅವಧಿ' ಓದುಗರಿಗಾಗಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ: [gallery order="DESC" columns="4"...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









