ಇಂದು ಅವಧಿಯಲ್ಲಿ...
ಅವರು ಕೊಟ್ಟಂತಹ ಪುಸ್ತಕಗಳು ಇಂದಿಗೂ ನಮ್ಮಿಂದ ದೂರವಾಗಿಲ್ಲ..
ಇದು ಆಹ್ವಾನಿತ ಲೇಖನ ಪುಸ್ತಕ ಪ್ರೀತಿಯ ಬೆಳೆಸಿದ ಕಾಯಕ ಜೀವಿ ಪುವ್ಯಾಶ್ರೀಗೆ ನುಡಿನಮನ ಜ್ಯೋತಿ ಅನಂತಸುಬ್ಬರಾವ್ ನಾವು ಆಗ ಪುಟ್ಟ ಮಕ್ಕಳಿದ್ದೆವು. ಮನೆ ಎಲ್ಲೋ ಒಂದು ಕಾಡಿನ ಮಧ್ಯೆ ಇದ್ದಂತಿತ್ತು. ಭಾನುವಾರ ಬೆಳ್ಳಂಬೆಳಿಗ್ಗೆ ಒಬ್ಬರು ಸುಮಾರು ಐವತ್ತು ವರ್ಷದ ‘ಯುವಕ’ ಹೆಗಲಲ್ಲಿ ಚೀಲ ಹಾಕಿಕೊಂಡು ಬರುತ್ತಿದ್ದರು. ನಗುಮುಖದಲ್ಲೇ...
ಮಸ್ತಾನ್ ಅವರನ್ನು ಸಂದರ್ಶಿಸುವ ಕನಸು ಹಾಗೆಯೇ ಉಳಿದು ಹೋಯಿತು..
ಮಂಜುನಾಥ್ ಲತಾ 'ಮಸ್ತಾನ್' ಇನ್ನಿಲ್ಲವೆಂಬ ಸುದ್ದಿ ಕೇಳಿ ಇನ್ನಿಲ್ಲದಷ್ಟು ದುಃಖವಾಯಿತು. ಎಂಬತ್ತು-ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಚಾರ ವಿನ್ಯಾಸಕರಾಗಿ ಮಿಂಚಿದವರು ಮಸ್ತಾನ್. ನಾನು ಎಂಟನೇ ಇಯತ್ತೆಯಲ್ಲಿರುವಾಗಲೇ 'ರಣಧೀರ' ಸಿನಿಮಾದ ಪೋಸ್ಟರ್ ವಿನ್ಯಾಸ ನೋಡಿ ಆಕರ್ಷಿತನಾಗಿದ್ದೆ. ಅಂದಿನ ರವಿಚಂದ್ರನ್ ಅವರ ಬಹುತೇಕ...
ಬೀರೇಶ್ ನ್ಯಾನೋ ಕಥೆಗಳು
ಬೀರೇಶ್ ಎನ್ ಗುಂಡೂರು ಜಾತಿ ಅವಳ ಮುಗ್ದತೆ, ಸನ್ನಡತೆ ಕಂಡು ಅವನು ದುಂಬಾಲು ಬಿದ್ದನು. ಅವಳು ಒಪ್ಪಲಿಲ್ಲ. ಅವನು ಹಂಬಲಿಸಿದ. ಹೇಗೋ, ಅವಳು ಅವನ ಬಗ್ಗೆ ಎಲ್ಲವೂ ತಿಳಿದಳು; ಅವಳೇ ಸನಿಹ ಬಂದಳು. ಎಲ್ಲವೂ ಬೆರೆತು ಅವಳು ಅವನಾದಳು; ಅವನು ಅವಳಾದನು. ಅವಳ ಪರೀಕ್ಷೆಯೂ ಮುಗಿಯಿತು. ಅವನು ಅವಳ ಮನೆಯವರನ್ನು ಗೌರವಿಸಿ, ಒಪ್ಪಿಗೆ...
‘ಮೈತ್ರಿ ಸಂಭ್ರಮ’ದ ಫೋಟೋ ಆಲ್ಬಂ…
ಮೈತ್ರಿ ಪ್ರಕಾಶನ ಸಂಸ್ಥೆಯ 2021ರ ಸಾಲಿನ ಪುಸ್ತಕ ಬಹುಮಾನ ಹಾಗೂ ಹಲವು ಕೃತಿಗಳ ಬಿಡುಗಡೆಯನ್ನು ಈ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. 'ಒಂದು ಇಡಿಯ ಬಳಪ' ಹಸ್ತಪ್ರತಿಗಾಗಿ ಬಹುಮಾನ ಗೆದ್ದ ಸುಧಾ ಆಡುಕಳ ಅವರಿಗೆ ಪ್ರಶಸ್ತಿ ವಿತರಣೆಯನ್ನು ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ಅವರು ಮಾಡಿದರು. ಮೇಜರ್ ಡಾ. ಕುಶ್ವಂತ್...
‘ಪುವ್ಯಾಶ್ರೀ’ ಎಂಬ ಪುಸ್ತಕ ನೆನಪು ಇನ್ನಿಲ್ಲ
ಪುಸ್ತಕ ವ್ಯಾಪಾರಿ ಶ್ರೀನಿವಾಸ್ ಅವರು ಎಪ್ಪತ್ತರ ದಶಕದಿಂದ ಬೆಂಗಳೂರಿನಲ್ಲಿ ಹಲವರ ಮನೆಗೆ ನೇರವಾಗಿ ಪುಸ್ತಕಗಳನ್ನು ತಾವೇ ತಲುಪಿಸುತ್ತಿದ್ದರು. ಎರಡು ಬ್ಯಾಗ್ ತುಂಬಾ ಪುಸ್ತಕ ತುಂಬಿಕೊಂಡು ಬಸ್ಸುಗಳಲ್ಲಿ ಓಡಾಡುತ್ತಾ, ಪುಸ್ತಕ ಪ್ರೇಮಿಗಳ ಮನೆಗೆ ನೇರವಾಗಿ ಬರುತ್ತಿದ್ದರು. ನಾವು ಕಾಫಿ ಕೊಟ್ಟರೆ, ತಾವು ಬ್ಯಾಗಿನಿಂದ ಕೋಡುಬಳೆ,...
ಇಲ್ಲಿ ಹಿರಿಯ ಮರಗಳಿಗೆ ಒಂದು ಪಟ್ಟು ಪ್ರೀತಿ ಜಾಸ್ತಿ…
ಶ್ರೀ ವಿದ್ಯಾ ಸುತ್ತಲೂ ಮರಗಳು.. ಅದರ ನಡುವೆ ಒಂದು ಮನೆ. ಗದ್ದೆ ತೋಟ ದಾಟುತ್ತಾ ಮುಂದೆ ಸಾಗಿದರೆ ಇನ್ನೊಂದು ಮನೆ. ಮನೆ ನಿರ್ವಹಣೆಗೆ ಬೇಕಾದ ಅಗತ್ಯ ವಸ್ತುಗಳಿಗಂತೂ ಕಿಲೋಮೀಟರ್ ನಡಿಗೆ. ಕಿರಿದಾದ ರಸ್ತೆಗಳು. ಸ್ಥಳೀಯ ಪಂಚಾಯತ್ ಅಥವಾ ಕೇಂದ್ರದ ನಬಾರ್ಡ್ ನಿಂದ ಆಶೀರ್ವಾದ ಪಡೆದಿದ್ದರೆ ಡಾಮರು ರಸ್ತೆ. ಇಲ್ಲವೇ ಕೆಲವೊಂದು ಕಡೆ...
Latest
ಬಾ ಕವಿತಾ
ನಿವೇದಿತಾ ಎಚ್ ಅನುವಾದಿತ ಕವಿತೆ- ಉಡುಗೊರೆ…
ಮೂಲ : ರೂಮಿ ಕನ್ನಡಕ್ಕೆ : ನಿವೇದಿತಾ ಎಚ್ ನೀಡಲು ನಿನಗೊಂದು ಉಡುಗೊರೆಬ್ರಹ್ಮಾಂಡವನ್ನೆಲ್ಲಾ ಸುತ್ತಿ ಬಂದೆ ನಾನುಏಕೋ ಏನೋಯಾವುದೂ ಸರಿ ಕಾಣಲಿಲ್ಲ.ಚಿನ್ನದ ನಿಕ್ಷೇಪಕ್ಕೆ ಬೇಕೆ...
ನಿನ್ನ ನೆನಪಿನ ಬೆಳಕು…
ಅಭಿಷೇಕ ಬಳೆ ಮಸರಕಲ್ ನಿನ್ನ ನೆನಪಿನಬೆಳಕಲಿ ಕಳೆದುಕೊಂಡ ಖುಷಿಯಹುಡುಕುತ್ತಿದ್ದೇನೆದಕ್ಕಿದಷ್ಟೂ ದಕ್ಕಲಿಹಾಗೆ ತುಟಿಯ ಮೇಲೆ ತಂದುಕೊಂಡು ಮುಗುಳ್ನಗುತ್ತೇನೆ ನೀನೊಲಿದರು ಒಲಿಯದಿದ್ದರೂ...
ಪುಸ್ತಕದ ಪರಿಚಯ
Book Shelf
ರಘುನಾಥ್ ಕೃಷ್ಣಮಾಚಾರ್ ಓದಿದ- ಇಂಗ್ಲಿಷ್ ಸ್ವರ್ಗಕ್ಕೆ ದಾರಿಯಲ್ಲ…
ರಘುನಾಥ್ ಕೃಷ್ಣಮಾಚಾರ್ ಪ್ರವೇಶ: ಕನ್ನಡದಲ್ಲಿ ಇಂಗ್ಲೀಷ್ ಭಾಷೆಯ ಕುರಿತು ಎರಡು ರೂಪಕಗಳು ಇವೆ. ೧. ಕುವೆಂಪು ಅವರ ' ನಮಗೆ ಬೇಕಾದ ಇಂಗ್ಲಿಷ್' ಲೇಖನ ದಲ್ಲಿ ಇಂಗ್ಲೀಷ್ ನ್ನು ಅವರು ಪೂತಿನಿ, ಮೋಹಿನಿ ಎಂದು ಕರೆದಿದ್ದಾರೆ.೨: ಡಿ.ಆರ್. ಎನ್ ಅವರು ಇಂಗ್ಲೀಷ್ ಭಾಷೆಯ ಮೋಹಕ್ಕೆ ಸಿಕ್ಕ ಕನ್ನಡಿಗರನ್ನು 'ಮೆಕಾಲೆಯ ಮಕ್ಕಳು' ಎಂದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್













