ಇಂದು ಅವಧಿಯಲ್ಲಿ...
ಕಾಲು ಮುರಿದು ಕೈಗೆ…
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಹೊಸ ರೂಪ ಹೊತ್ತ ರೆಬೆಲ್ ಸ್ಟಾರ್ ಬಯೋಗ್ರಫಿ!!
ಶರಣು ಹುಲ್ಲೂರು ವಿಶ್ವ ಪುಸ್ತಕ ದಿನದಂದು ಕನ್ನಡದ ಹೆಸರಾಂತ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ ಹೊಸ ರೂಪ ಪಡೆದುಕೊಂಡಿದೆ. 2018ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಹೊರತಂದಿತ್ತು. ಈಗ ಎರಡನೇ ಮುದ್ರಣ ಕೂಡ ಅದೇ ಪ್ರಕಾಶನ ಸಂಸ್ಥೆಯಿಂದ...
‘ಪಯಣ’ ಕೊನೆಗೆ ಮುಟ್ಟಿದ್ದು ಅಜ್ಜನ ಮನೆಗೆ…
ಫೇಸ್ ಬುಕ್ ನಿಂದ ವಿಷ್ಣು ಯರಬಾಳು 10 ಗಂಟೆಗೆ ಏರುಬಿಸಿಲು. ಗುಲಾಬಿ ಬಣ್ಣದ ಅಂಗಿಯೊಳಗಿದ್ದ ಬನಿಯನ್, ಕರ್ಚಿಫ್ ತೇವವಾಗಿ ಬಿಸಿಲಿನ ತಾಪವನ್ನು ಆಗಾಗ ತಿಳಿಸುತ್ತಿತ್ತು... ಕಾರ್‌ನೊಳಗಿದ್ದ ಏಸಿ ಗೆಳೆಯನಿಗೆ ತಲೆನೋವು ತರುತ್ತಿತ್ತು, ಇದರಿಂದಲೇ ಏಸಿ ಆನ್ ಆಗಲಿಲ್ಲ. ಕಾರು ನಿಂತಾಗೆಲ್ಲ ಬಿಸಿಲಿನ ಝಳಕ್ಕೆ ಯದುಸಿರು...
ಮೀನಾಕ್ಷಿ ಬಾರು ಮತ್ತು ಮುಸಾಫಿರ್…
ಫೇಸ್ ಬುಕ್ ನಿಂದ.. ಚಲಂ ಹಾಡ್ಲಹಳ್ಳಿ ಮುಸಾಫಿರ್ ಹು ಯಾರೋ... ನ ಘರ್ ಹೈ, ನ ಠಿಕಾನ... ಬಸ್ ಚಲ್ತೆ ಜಾನಾ ಹೈಅಂತ ಹಾಡಿಕೊಂಡು ತಿರುಗುವ ದಿನಗಳು. ಕಿಶೋರ್, ರಫಿ ಬಿಟ್ಟರೆ ಜಗತ್ತೇ ಇಲ್ಲದಂತೆ ಆವರಿಸಿದ್ದರು. ಪಿ.ಯು.ಸಿಯ ಆ ದಿನಗಳಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿ ಇಂತಹುದೇ ಹಾಡುಗಳನ್ನು ಎದೆಗಾನಿಸಿಕೊಂಡು ಮೀನಾಕ್ಷಿ, ಕಳಿಂಗ,...
ಎಂಟು ವರ್ಷ ನಿದ್ದೆ ಹೊಡೆದು, ಲೋಕಾರ್ಪಣೆಗೊಂಡ ಪುಸ್ತಕಗಳು
ಚಂದ್ರಪ್ರಭ ಕಠಾರಿ ನನ್ನ ಮೊದಲ ಕಥಾ ಸಂಕಲನ 'ಕಠಾರಿ ಕಥೆಗಳು' ಬಿಡುಗಡೆಯಾಗಿದ್ದು ಸುಮಾರು ಎಂಟು ವರುಷಗಳ ಹಿಂದೆ. ಆಗ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಥಾ ಸಂಕಲನವನ್ನು ಪರಿಚಯ ಮಾಡಿಕೊಟ್ಟಿದ್ದ ಡಾ. ಪದ್ಮಿನಿ ನಾಗರಾಜು ಅವರು, ಆಗಿನಿಂದಲೂ ಸಾಹಿತ್ಯ ಸಂಗಾತಿಗಳು. ಏನೇ ಬರೆದರೂ ಓದಿ ಮೆಚ್ಚುಗೆ ಮಾತ್ರವಲ್ಲದೆ ವಿಮರ್ಶಿಸಿ, ತಿದ್ದುಪಡಿ...
ಪುವ್ಯಾಶ್ರೀ ಎಂದರೆ…
ಪಾರ್ಥಸಾರಥಿ ಶ್ರೀನಿವಾಸರಾವ್ ಪೂವ್ಯಾಶ್ರೀ.. ಅನ್ವರ್ಥ ನಾಮ.. ಪುಸ್ತಕ ವ್ಯಾಪಾರಿ ಶ್ರೀನಿವಾಸ.. ನಮ್ಮ ಹಿರಿಯ ಆತ್ಮೀಯ ಸಂಗಾತಿ ನಮ್ಮನ್ನು ಅಗಲಿದರು. ಅವರಿಗೆ 88 ವರ್ಷಗಳಾಗಿತ್ತು. ಇವರೂ ಮತ್ತು ಇವರ ಹಿರಿಯ ಅಣ್ಣ ಕಲಾವಿದ ಸಂಗಾತಿ ಪಿ ವಿ ವೆಂಕಟರಾಮನ್ ಮತ್ತು ಕುಟುಂಬ ರಾಜಸೇವಾಸಕ್ತ ದಿವಾನ್ ನಂಜುಂಡಯ್ಯ ಅವರ ಮೊಮ್ಮಕ್ಕಳು.....
Latest
ಬಾ ಕವಿತಾ
ವಿರಾಗ…
ಗುರುಮೂರ್ತಿಚಾರಿ ಬಿ ನಾನೀಗ ಬೇಸರಿಸುವುದಿಲ್ಲಏಕೆಂದರೆ ಬೇರೆಯವರ ಬಗೆಗೆನನಗಾವ ದೂರುಗಳಿಲ್ಲ ನಾನೀಗ ಸದಾ ಶಾಂತಿ ಅನುಭವಿಸುವೆ ಜೀವನದಲಿಏಕೆಂದರೆ ನನಗಾವ ನಿರೀಕ್ಷೆಗಳಿಲ್ಲ ನನಗೀಗ...
ಹಿಡಿಯಷ್ಟು ಬೇಡಿಕೆಯ ಪತ್ರ…!!
ದೇವರಾಜ್ ಹುಣಸಿಕಟ್ಟಿ ಸತ್ತೆಯ ಸರದಾರರುಸುಳ್ಳನ್ನೆ ಬಿತ್ತಿ ಸುಳ್ಳನ್ನೆ ಬೆಳೆಯುತ್ತಿರುವಾಗ….ಅವರ ಮುಖಕ್ಕೆ ಒಂದಿಷ್ಟೇಇಷ್ಟು ಕನ್ನಡಿ ಹಿಡಿದೆ….ಅಷ್ಟೇ… ಅದೀಗ ಅಪರಾಧವಂತೆ….!!...
ಪುಸ್ತಕದ ಪರಿಚಯ
Book Shelf
ಮಧುಸೂದನ ವೈ ಎನ್ ಓದಿದ ‘ಕರುಣೆಯ ಹೊಲ’
ಮಧುಸೂದನ ವೈ ಎನ್ ಇದೊಂದು ಅದ್ಭುತ ಪುಸ್ತಕ. ಕೇವಲ ಐವತ್ತು ಚಿಲ್ಲರೆ ಪುಟಗಳು. ಪ್ರಜಾವಾಣಿ ಮಯೂರಗಳಲ್ಲಿ ಪ್ರಕಟಗೊಂಡಿರುವ ಹತ್ತು ಪ್ರಬಂಧಗಳು. ಬಯಲುಸೀಮೆಯ ಬದುಕಿನ ಬಗ್ಗೆ. Strongly recommend. ಲೇಖಕರು ಒಂದು ಪ್ರಬಂಧದಲ್ಲಿ ಹೀಗೆ ಹೇಳುತ್ತಾರೆ-ಪ್ರೆಸೆಂಟ್ ಸಾ” ಎಂದು ಹೇಳಲು ಬರುತ್ತಿರಲಿಲ್ಲ. ಸುಮ್ಮನೆ ಎದ್ದುನಿಂತು “ಪೆ ಪೆ...
ಬೀಚಿ ಆಲ್ಬಮ್
ಗಾ೦ಧಿ ಭವನದಲ್ಲಿ ಕಂಡ ‘ಹೇಮರೆಡ್ಡಿ ಮಲ್ಲಮ್ಮ’
ಕು೦ ವೀ ಯವರ ಹೊಸ ಕಾದ೦ಬರಿ 'ಹೇಮರೆಡ್ಡಿ ಮಲ್ಲಮ್ಮನ ಕಥೆಯು' ಪುಸ್ತಕ ಗಾಂಧಿ ಭವನದಲ್ಲಿ ಬಿಡುಗಡೆಗೊಂಡಿತು. ಸಪ್ನಾ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ. ಪುಸ್ತಕ ಬಿಡುಗಡೆಯ ಚಿತ್ರ ಸ೦ಪುಟ ಇಲ್ಲಿದೆ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...
ಗಾ೦ಧಿ ಭವನದಲ್ಲಿ ಕಂಡ 'ಹೇಮರೆಡ್ಡಿ ಮಲ್ಲಮ್ಮ'
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










