ಇಂದು ಅವಧಿಯಲ್ಲಿ...
ಖಾಲಿದಣ್ಣ ಮತ್ತು ಓತಿಕೇತದ ತಿಥಿ…
ಝುಬೈರ್ ಹಿಮಮಿ ಪರಪ್ಪು ಅಜ್ಜಿ ಮನೆಯೆಂದ ಕೂಡಲೇ ವಿಶೇಷ ಹುರುಪೊಂದು ಆವರಿಸಿಕೊಂಡು ಬಿಡುತ್ತಿದ್ದ, ದೊಡ್ಡ ಶಾಲೆಗೆ ಪುಸ್ತಕದೆಡೆಯಲ್ಲಿ ನವಿಲುಗರಿಯಿಟ್ಟು ಮರಿ ಹಾಕಿತೆಂಬ ಕುತೂಹಲದಲ್ಲೇ ಕಾಲ ಕಳೆಯುತ್ತಿದ್ದ ಮೋಹಕ ಬಾಲ್ಯವದು. ಉಚ್ಚೆ ಹೊಯ್ದು ಗಂಟೆಯು ಸದ್ದು ಮಾಡಿದರೆ ಗಣಿತದ ಮೇಷ್ಟ್ರು ಬಂದಾರೆಂಬ ಗಡಿಬಿಡಿಯಲ್ಲಿ ಜಿಪ್ಪು...
ಅಮಾರ್ತ್ಯ ಸೇನ್ ರ ನಿಲುವು ಸರಿಯಾಗಿತ್ತು ಎಂಬುದು ಸಾಬೀತಾಗುತ್ತಿದೆ…
ಮ ಶ್ರೀ ಮುರಳಿ ಕೃಷ್ಣ ಈ ಬರಹವನ್ನು ಬರೆಯುತ್ತಿರುವ ಹೊತ್ತಿನಲ್ಲಿ ನಮ್ಮ ದೇಶದಲ್ಲಿ ಕೊರೋನಾ ಕಾರಣದಿಂದ ಮೃತರಾದವರ ಸಂಖ್ಯೆ 2,01,000 ತಲುಪಿದೆ. ಕಳೆದ 24 ಗಂಟೆಗಳಲ್ಲಿ 3,60,960 ಹೊಸ ಪ್ರಕರಣಗಳು ಮತ್ತು 3293 ಸಾವುಗಳು ಸಂಭವಿಸಿವೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಬೆಡ್ಗಳ, ಔಷಧಿಗಳ, ಆಕ್ಸಿಜನ್ನಿನ ಕೊರತೆಗಳಿಂದ...
ನಾವೆಲ್ಲ ಮನುಷ್ಯರು.. ಕೇವಲ ಮನುಷ್ಯರಾಗಿದ್ದೆವು…
ಪ್ರಸಾದ್ ರಕ್ಷಿದಿ ನಾವಾಗ ಮಡಿಕೇರಿಯಲ್ಲಿದ್ದೆವು. ಅಪ್ಪನಿಗೆ ಊರಿಂದ ಊರಿಗೆ ಟೀಪುಡಿ ಹೊತ್ತುಕೊಂಡು ಹೋಗಿ ಮಾರುವ ಕೆಲಸ, ಅವರಿಗಿಬ್ಬರು ಸಹಾಯಕ ಹುಡುಗರು. ಒಬ್ಬ ಅಬ್ದುಲ್ ಮಾನ್, ಇನ್ನೊಬ್ಬ ಬಾಬ. ಅಬ್ದುಲ್ ಮಾನ್ ಮನೆಯಲ್ಲಿ ಎಮ್ಮೆ ಸಾಕಿದ್ದರು. ಅಲ್ಲಿಂದಲೇ ನಮ್ಮ ಮನೆಗೆ ನಿತ್ಯ ಎರಡು ಪಾವು ಹಾಲು. ನಾವು ಮನೆಯಲ್ಲಿ ಮೂರು...
ಹದಿನೈದೇ ನಿಮಿಷಗಳು…!
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಕೆ.ವಿ.ತಿರುಮಲೇಶ್ ಅವರ ಪುಸ್ತಕ ಮಲಯಾಳಕ್ಕೆ…
ಪಾರ್ವತಿ ಐತಾಲ್ ಕನ್ನಡದ ಹಿರಿಯ ಕವಿ ಕೆ.ವಿ.ತಿರುಮಲೇಶ್ ಅವರ ಆಯ್ದ ಕವಿತೆಗಳನ್ನು ನಾನು ಮಲೆಯಾಳಕ್ಕೆ ಅನುವಾದಿಸಿದ್ದು (ಡಾ.ಟಿ.ಕೆ.ರವೀಂದ್ರನ್ ಅವರ ಸಹಕಾರದೊಂದಿಗೆ,) 'ಕೆ.ವಿ.ತಿರುಮಲೇಶಿಂಡೆ ತೆರಞ್ಞೆಡುತ್ತ ಕವಿತಗಳ್' ಬಿಡುಗಡೆಗೆ ಸಿದ್ಧವಾಗಿದೆ. ಸಹೃದಯ ಬುಕ್ಸ್, ಪುಲಿಯನ್ನೂರ್, ಕೋಟ್ಟಯಂ ಇದನ್ನು ಪ್ರಕಟಿಸಿದ್ದಾರೆ....
ದುರಂತ ನಾಯಕಿ…
ಜೆ ವಿ ವಿ ಮೂರ್ತಿ ದುರಂತ ಮತ್ತು ಸುಖಾಂತ ಎಂಬ ತಲೆಪಟ್ಟಿಗಳನ್ನು ಸಾಹಿತ್ಯ ಸೃಷ್ಟಿಕರ್ತರೋ ಇಲ್ಲ ಪುರಾಣಗಳೋ ತಾವೇ ಕಟ್ಟಲಿಲ್ಲ... ಸಾಹಿತ್ಯ ಅಧ್ಯಯನ ಒಂದು ಬೌದ್ಧಿಕ ಹವ್ಯಾಸವಾದ ಮೇಲೆ ವಿಮರ್ಶಕ ಮತ್ತು ವಿಶ್ಲೇಷಣಕಾರರ ಒಂದು ಹೊಸ ಗುಂಪು ಈ ವರ್ಗೀಕರಣಕ್ಕೆ ತಳಹದಿ ಹಾಕಿರಬೇಕು!...ಪ್ರಕೃತಿಯಲ್ಲೂ ನಾವು ವೀಕ್ಷಿಸಿದಾಗ ಅತ್ಯಂತ ಹಳೆಯ...
Latest
ಬಾ ಕವಿತಾ
ಸಂಘಮಿತ್ರೆ ನಾಗರಘಟ್ಟ ಹೊಸ ಕವಿತೆ – ಕರಗದ ಹಸಿವು…!
ಸಂಘಮಿತ್ರೆ ನಾಗರಘಟ್ಟ ದಿನವೂ ಬೆಳಿಗ್ಗೆಕರಗದ ಕೊಬ್ಬನ್ನುಕರಗಿಸಲು ನಮ್ಮಂಥಎಷ್ಟೋ ಮಂದಿ ಆಕಪ್ಪು ಹಾದಿಯಲ್ಲಿವಿಚಿತ್ರ ವಾಗಿ ಓಡುತ್ತೇವೆಕೆಲವರು ಕುಣಿಯುತ್ತೇವೆತುಸು ಬೆವರಿದಾಗ...
ವಸುಂಧರಾ ಕದಲೂರು ಹೊಸ ಕವಿತೆ – ಕಾಣೆಯಾಗಿದ್ದಾರೆ!
ವಸುಂಧರಾ ಕದಲೂರು ….. ಹಾಗೆಂದುಸಮಾಧಾನ ಪಡಬೇಕುಈಗ ಇದ್ದೂ ಇಲ್ಲದ ಹಾಗೆ ಇರಲುಬಯಸುವವರು ಕಾಣೆಆಗಬಹುದು ಕಣ್ಣೆದುರಿಂದಯಾವಾಗಲಾದರು.. ಕಣ್ಮರೆಯಾಗುವವರುನಮ್ಮ ಮನದ ಯವನಿಕೆಯಲಿಸೊಗಸು...
ಪುಸ್ತಕದ ಪರಿಚಯ
Book Shelf
ಪ್ರದೀಪ ಆರ್ ಎನ್ ಓದಿದ ‘ಬದುಕು’
ಈ ಶತಮಾನದ ಆರಂಭದ ದಲಿತ ಮಹಿಳಾ ಮಹಾ ಕಾದಂಬರಿ 'ಬದುಕು' ಪ್ರದೀಪ ಆರ್ ಎನ್ ಗೀತಾ ನಾಗಭೂಷಣ ಅವರ ಪ್ರಸಿದ್ಧ ಕಾದಂಬರಿ 'ಬದುಕು' ೨೧ನೇ ಶತಮಾನದ ಆರಂಭದಲ್ಲಿ(೨೦೦೧)ಪ್ರಕಟಗೊಂಡಿತು. ಕನ್ನಡದ ಮೊದಲ ಮಹಿಳಾ ಸಾಹಿತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ತಂದುಕೊಟ್ಟ ಕಾದಂಬರಿ ಇದು. ಕನ್ನಡ ದಲಿತ ಸಾಹಿತ್ಯದ ಅಧ್ಯಯನದಲ್ಲಿ ನಾವು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್













