ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜೋಗಿ ಅಂಕಣ ‘ನವ ಪಲ್ಲವ’ ಆರಂಭ

ಜೋಗಿ ಅಂಕಣ ‘ನವ ಪಲ್ಲವ’ ಆರಂಭ

ಪರಂಪರೆಯ ಕೊಂಡಿ ಮತ್ತು ಹೊಸತನದ ಕಿಂಡಿ ಬಿ ಎಂ ಗಿರಿರಾಜ ಬರೆದ ಕಥೆಗೆ ಸಾವಿಲ್ಲ ಓದುತ್ತಿದ್ದಂತೆ ಈ ಎಲ್ಲಾ ಪ್ರಶ್ನೆಗಳು ಗುದ್ದಿಕೊಂಡು ಬಂದವು 'ಅವಧಿ' ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ 'ಅವಧಿ'ಯ ವಿಡಿಯೋ ಸಾಹಸದಲ್ಲಿ...

ಕರ್ಟನ್ ಕಾಲ್ ಗೆ ಬರಲೇ ಇಲ್ಲ ಎಂ ಸಿ ಆನಂದ್

ಕರ್ಟನ್ ಕಾಲ್ ಗೆ ಬರಲೇ ಇಲ್ಲ ಎಂ ಸಿ ಆನಂದ್

ಆನಂದ್ ರವರ ಕೊನೆಯ ಕ್ಷಣಗಳಲ್ಲಿ… ಕೆ ಆರ್ ಗಣೇಶ್ ಶಣೈ ಎಂ ಸಿ ಆನಂದ್ ರವರನ್ನು ರಂಗದ ಮೇಲೇ ನೋಡಿದ್ದು, ನಾನು ಹೈಸ್ಕೂಲ್ ನಲ್ಲಿದ್ದಾಗ. ಆಗಲೇ 'ಎಂಸಿ' ಯವರು 'ನಟ' ಎಂದು ಖ್ಯಾತರಾಗಿದ್ದರು. ಮುಂದೆ ನಮ್ಮ ತಂಡ 'ಸಂಚಯ' ಶುರುವಾದಾಗ ಎಂಸಿ ಸರ್ ದೆಹಲಿ ಸೇರಿಬಿಟ್ಟಿದ್ದರು. ಪುನಃ ಅವರನ್ನು ರಂಗದ ಮೇಲೆ ನೋಡಿದ್ದು ೨೦೦೨/೩ ರಲ್ಲಿ....

ಸುಂಯ್ಯೋ ಎನ್ನುತ್ತಿದೆ ನೆನಪಿನ ಬಿರುಗಾಳಿ!!!

ಸುಂಯ್ಯೋ ಎನ್ನುತ್ತಿದೆ ನೆನಪಿನ ಬಿರುಗಾಳಿ!!!

ಗಿರಿಜಾ ಶಾಸ್ತ್ರೀ ಸುಂಯ್ಯೋ ಎನ್ನುತ್ತಿದೆ ನೆನಪಿನ ಬಿರುಗಾಳಿ!!! ಅದರೊಳಗೆ ಸಿಲುಕಿದ ಅಜ್ಜಿ ಮನೆಯ ಬಚ್ಚಲು ಮನೆ: ರಾತ್ರಿಯೆಲ್ಲಾ ತೌಕ್ತೆಯ ಅಟ್ಟಹಾಸ! ಈಗಲೂ ಸುಂಯ್ಯೋ ಎನ್ನುತ್ತಿದೆ. ಬೀಸಿದ ಬಿರುಗಾಳಿಗೆ ಬಾಲ್ಕನಿಯಲ್ಲಿಟ್ಟ ಹೂಕುಂಡಗಳೆಲ್ಲಾ ಬುಡಮೇಲು ಆಗಿದ್ದವು. ಹದಿನಾರನೇ ಮಹಡಿಯಾದ ಕಾರಣವೋ ಏನೋ ಝಂಝಾವಾತದ ಹೊಡೆತವೂ ಜೋರಾಗಿಯೇ...

ಕುಳ್ಳು, ಕೂಳೆ ಮತ್ತು ಕೂಳು!

ಕುಳ್ಳು, ಕೂಳೆ ಮತ್ತು ಕೂಳು!

ಅರಬಗಟ್ಟೆ ಅಣ್ಣಪ್ಪ ಎಲ್ ಪಿ ಜಿ ಬರುವುದಕ್ಕೂ ಮೊದಲು ಉರುವಲು/ಸೌದೆಗಾಗಿ ನಾವು ಬಳಸದಿರುವ ವಸ್ತುಗಳೇ ಇರಲಿಲ್ಲ. ನಾಲ್ಕು ಜನಕ್ಕಾಗುವಷ್ಟು ಚಾ ಕಾಯಿಸಲು ಗರಿಕೆಯ ಬೇರನ್ನಿಷ್ಟು ಧಗ್ ಅನಿಸಿಬಿಟ್ಟರಾಗುತ್ತಿತ್ತು. ಹಪ್ಪಳ ಸಂಡಿಗೆ ಅಂತ ದೊಡ್ಡ ಕೆಲಸಗಳಿದ್ದಾಗ ಈರುಳ್ಳಿ ಬಜಿಯನ್ನೇ ಹೋಲುವ ಆದರೆ ದೊಡ್ಡದಾದ ಕೊರಲುಗಳಿಷ್ಟು...

ಶರತ್ ಕಲ್ಕೋಡ್ ಹೊಸ ಕಾದಂಬರಿ- ಐರಾವತವನ್ನೇರಿ..

ಶರತ್ ಕಲ್ಕೋಡ್ ಹೊಸ ಕಾದಂಬರಿ- ಐರಾವತವನ್ನೇರಿ..

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು. ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ...

ಶಾಸನಗಳ ತಜ್ಞ ಪ್ರೊ ಕಲವೀರ ಮನ್ವಾಚಾರ್ ಇನ್ನಿಲ್ಲ

ಶಾಸನಗಳ ತಜ್ಞ ಪ್ರೊ ಕಲವೀರ ಮನ್ವಾಚಾರ್ ಇನ್ನಿಲ್ಲ

ಡಾ ಬಿ ಎ ವಿವೇಕ ರೈ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಶಾಸನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪ್ರೊ.ಕಲವೀರ ಮನ್ವಾಚಾರ್ ಅವರ ನಿಧನದ ಸುದ್ದಿ ತಿಳಿದು ಬಹಳ ದುಃಖವಾಯಿತು.ನಾನು ಅಲ್ಲಿ ಕುಲಪತಿ ಆಗಿದ್ದ ಅವಧಿಯಲ್ಲಿ (೨೦೦೪-೦೭) ಅವಧಿಯಲ್ಲಿ ಅವರ ಕಾರ್ಯದಕ್ಷತೆಯನ್ನು ಸ್ವತಃ ಕಂಡಿದ್ದೆ. ಬಹಳ ಪ್ರಾಮಾಣಿಕ,...

Invite

ಬಾ ಕವಿತಾ

ಪ್ರೀತಿ ಕೆ ಎ ಕವಿತೆ- ಕನಸುಗಳನ್ನು ಕೊಲ್ಲುವವರು…

ಪ್ರೀತಿ ಕೆ ಎ ಕವಿತೆ- ಕನಸುಗಳನ್ನು ಕೊಲ್ಲುವವರು…

ಡಾ ಪ್ರೀತಿ ಕೆ ಎ  ಅವಳು ಈ ಲೋಕಕ್ಕೆ ಬಂದುಎರಡು ದಿನ ಕಳೆದಿತ್ತಷ್ಟೆಸದ್ಯ ಮಗುವಿನ ಬಣ್ಣ ಅಮ್ಮನಂತಲ್ಲಅಪ್ಪನಂತೆ ಬೆಣ್ಣೆಮುದ್ದೆ ಎಂದರುಬೆಳ್ಳಗಿರುವುದೆಲ್ಲ ಹಾಲು ಎಂದುನಂಬಿದ...

ಮಾಲತಿ ಗೋರೆಬೈಲ್ ಕವಿತೆ – ಎಲ್ಲ ಎಲ್ಲವೂ ಜಲಸಮಾಧಿ…

ಮಾಲತಿ ಗೋರೆಬೈಲ್ ಕವಿತೆ – ಎಲ್ಲ ಎಲ್ಲವೂ ಜಲಸಮಾಧಿ…

ಮಾಲತಿ ಗೋರೆಬೈಲ್ ಮಳೆ ಮತ್ತು…..ವಿಚಿತ್ರ ಥಂಡಿ ಹವೆಗೆಅರಳಿಬಿಡುವ ನಾಲಿಗೆಯ ರಸಮೊಗ್ಗುನಿಗಿನಿಗಿ ಕೆಂಡದ ಮೇಲೆ ಬೆಂದ ಹಲಸಿನ ಬೀಜ,ಕುರುಕಲು ಹಪ್ಪಳಕೊತಕೊತ ಎಣ್ಣೆಯಲ್ಲಿ ಮುಳುಗೆದ್ದ...

‍ಪುಸ್ತಕದ ಪರಿಚಯ

Book Shelf

ಚಂದ್ರಶೇಖರ ಹೆಗಡೆ ಓದಿದ ‘ಬೆಳಕ ನಿಚ್ಚಣಿಕೆ’

ಚಂದ್ರಶೇಖರ ಹೆಗಡೆ ಓದಿದ ‘ಬೆಳಕ ನಿಚ್ಚಣಿಕೆ’

ಬೆಳಗಿನೊಳಗಣ ಬೆಳಗ ಕಡೆದಡೆ… ಚಂದ್ರಶೇಖರ ಹೆಗಡೆ ನಿಚ್ಚಣಿಕೆ ಎನ್ನುವುದೊಂದು ಬೆಳಕಿನೆಡೆಗೆ ಕರೆದೊಯ್ಯುವ ರೂಪಕ. ಇಲ್ಲಿರುವುದು ಬರೀ ನಿಚ್ಚಣಿಕೆಯಲ್ಲ ; ಅದು ಬೆಳಕ ನಿಚ್ಚಣಿಕೆ ಎನ್ನವುದು ಬಯಲಿನೊಳಗಣ ಬಯಲಾಗಿ, ಬೆಳಕಿನೊಳಗಣ ಬೆಳಕಾಗಿ ಅದ್ವೈತವನ್ನು ಆರಾಧಿಸುತ್ತದೆ. ಮಾತೆಂಬುದು ಜ್ಯೋತಿರ್ಲಿಂಗವೆನ್ನುವುದಕ್ಕೆ ಅನೇಕ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This