ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಾನೆಂದಿಗೂ ನಿನಗೆ ಋಣಿ

ನಾನೆಂದಿಗೂ ನಿನಗೆ ಋಣಿ

ಆಕರ್ಷ ಆರಿಗ ಜಗತ್ತಿನ ಅತಿ ದೊಡ್ಡ ಆಸ್ತಿಯೆಂದರೆ ಅದು ತಾಯಿ. ತಾಯಿಯ ಪ್ರೀತಿ ವರ್ಣಿಸಲು ಸಾಧ್ಯವಿಲ್ಲ. ತನ್ನೆಲ್ಲಾ ನೋವನ್ನು ಬದಿಗೊತ್ತಿ ಮಕ್ಕಳ ಖುಷಿಯಲಿ ಖುಷಿ ಕಾಣುವ ಮಮತೆಯ ಮಾತೆ, ಹುಟ್ಟಿ ಚಿಕ್ಕವನಿದ್ದಾಗ ಮೊದಲ ಅಕ್ಷರ ಕಲಿಸಿದ ಮೊದಲ ಗುರು. ಬೆಳೆದಂತೆಲ್ಲ ನಮ್ಮ ತಪ್ಪುಗಳನ್ನ ತಿದ್ದಿ ಬುದ್ದಿ ಹೇಳಿ ಸಮಾಜದಲ್ಲಿ ಯಾರ...

ಬುದ್ಧ ಮತ್ತು ಕಾಲಾನಮಕ್ ಎಂಬ ಭತ್ತದ ತಳಿ

ಬುದ್ಧ ಮತ್ತು ಕಾಲಾನಮಕ್ ಎಂಬ ಭತ್ತದ ತಳಿ

ಮಲ್ಲಿಕಾರ್ಜುನ ಹೊಸಪಾಳ್ಯ ಇಂದು ಬುದ್ಧ ಪೂರ್ಣಿಮೆ. ಈ ನೆಪದಲ್ಲಿ ಕಾಲಾನಮಕ್ ಎಂಬ ದೇಸಿ ಭತ್ತದ ತಳಿ ನೆನಪಾಯಿತು. ಬುದ್ಧನಿಗೂ ಈ ದೇಸಿ ಭತ್ತಕ್ಕೂ ಏನು ಸಂಬಂಧ ಅಂದಿರಾ. ಈ ಸುವಾಸನಾಭರಿತ ಕಪ್ಪಕ್ಕಿ ತಳಿ ಬುದ್ಧನ ಕಾಲದಿಂದಲೂ (ಕ್ರಿ.ಪೂ 600) ಇದೆ. ಅದೇ ದೊಡ್ಡ ಅಚ್ಚರಿ. ಕಿಸಾ ಗೌತಮಿ ಬುದ್ಧನಿಗೆ ನೀಡಿದ ಪಾಯಸ ಇದೇ ಅಕ್ಕಿಯಿಂದ...

ಆ ಮರ ನೆನಪಿಗೆ ಬರುತ್ತಿತ್ತು..

ಆ ಮರ ನೆನಪಿಗೆ ಬರುತ್ತಿತ್ತು..

ಸವಿತಾ ನಾಗಭೂಷಣ ಹಿರಿಯರಾದ ದೊರೆಸ್ವಾಮಿ ಅವರನ್ನು ಹಲವು ಸಲ ಕಂಡಿದ್ದೇನೆ. ಒಂದೆರಡು ಬಾರಿ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು ಸಹ. ಅಷ್ಷು ವಯಸ್ಸಾಗಿದ್ದರೂ ಗಟ್ಟಿಮುಟ್ಟಾಗಿದ್ದ , ಕನ್ನಡಕ ಬಳಸದೇ ಓದು ಬರಹ ಮಾಡುತ್ತಿದ್ದ ಅವರನ್ನು ಕಂಡರೆ ಸೋಜಿಗ. ರುಚಿಗಾರರು. ಬೆಳಿಗ್ಗೆ ಏನಮ್ಮ ತಿಂಡಿ ಎಂದು ರಾತ್ರಿಯೇ ಕೇಳುತ್ತಿದ್ದರು....

ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ..

ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ..

ಸುರೇಶ್ ಕಂಜರ್ಪಣೆ '೮೦ರ ದಶಕದ ಉತ್ತರಾರ್ಧ. ಕೊಂಗಾಡಿಯಪ್ಪ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಧಿಚಿಂತನ ಶಿಬಿರವನ್ನು ಗೆಳೆಯ ಎಂ.ಜಿ. ಚಂದ್ರಶೇಖರಯ್ಯ ಏರ್ಪಡಿಸಿದ್ದರು. ಹಳ್ಳಿಯೊಂದರಲ್ಲಿ ವಾಸ. ಬೆಂಗಳೂರಿನ ಗಾಂಧಿವಾದಿ ಚೇತನಗಳು ಸತ್ಯವೃತ, ಕೆ.ಎಸ್.‌ ನಾರಾಯಣ ಸ್ವಾಮಿ ಮತ್ತು ದೊರೆಸ್ವಾಮಿಯವರು. ಈ ಶಿಬಿರದ ಮೇಷ್ಟ್ರುಗಳು....

ಇಬ್ಬರು ಸಾಕ್ಷಿಪ್ರಜ್ಞೆಗಳ ನಡುವೆ..‌

ಇಬ್ಬರು ಸಾಕ್ಷಿಪ್ರಜ್ಞೆಗಳ ನಡುವೆ..‌

ಜಿ ಎನ್‌ ಮೋಹನ್ 'ನಾನು ಎಚ್ ಎಸ್ ದೊರೆಸ್ವಾಮಿ ಅವರನ್ನು ಭೇಟಿಯಾಗಬೇಕಲ್ಲಾ' ಎಂದು ಮುಂಬೈನಿಂದ ಕರೆ ಮಾಡಿದ್ದು ಪಿ ಸಾಯಿನಾಥ್. ನಾನು ವಿಜಯಮ್ಮನವರ ಕಡೆ ನೋಡಿದೆ. ಅವರು ಸಾಯಿನಾಥ್ ಬರುತ್ತಾರೆ ಎನ್ನುವುದನ್ನು ಸಂಭ್ರಮವಾಗಿಸಿಕೊಂಡು ದೊರೆಸ್ವಾಮಿ ಅವರಿಗೆ ತಿಳಿಸಿದರು.  ಸಾಯಿನಾಥ್ ಅವರಿಗೆ ೧೦೦ ದಾಟಿದ ಸ್ವಾತಂತ್ರ್ಯ ಯೋಧರ...

ನೆನಪಿನ ಸುರುಳಿ ತೆರೆದಾಗ..

ನೆನಪಿನ ಸುರುಳಿ ತೆರೆದಾಗ..

'ನೆನಪಿನ ಸುರುಳಿ ತೆರೆದಾಗ' ಎಚ್ ಎಸ್ ದೊರೆಸ್ವಾಮಿ ಅವರ ನೆನಪುಗಳ ಗುಚ್ಛ. 'ಲಂಕೇಶ್ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ೧೯೯೦ರಲ್ಲಿ ಹೊರಬಂದ ಈ ಕೃತಿ ಬಹುಷಃ ದೊರೆಸ್ವಾಮಿಯವರ ಬದುಕಿನ ಬಗ್ಗೆ ಇರುವ ಏಕೈಕ ಅಧಿಕೃತ ಕೃತಿ. ೧೨೫ ರೂ ಬೆಲೆಯ ಈ ಕೃತಿಯನ್ನು ಕೊಳ್ಳಲು ಸಂಪರ್ಕ ಸಂಖ್ಯೆ 080 26676427 ಈ ಕೃತಿಗೆ ದೊರೆಸ್ವಾಮಿ ಅವರು...

ಬಾ ಕವಿತಾ

ಬಿದಲೋಟಿ ರಂಗನಾಥ್ ಹೊಸ ಕವಿತೆ- ಗಾಳಿಯೂ ವಿಷವಾಗುವ ಭಯದಲ್ಲಿ!

ಬಿದಲೋಟಿ ರಂಗನಾಥ್ ಹೊಸ ಕವಿತೆ- ಗಾಳಿಯೂ ವಿಷವಾಗುವ ಭಯದಲ್ಲಿ!

ಬಿದಲೋಟಿ ರಂಗನಾಥ್ ಇಲ್ಲೊಂದು ಹಕ್ಕಿಗೆ ನೆತ್ತರ ವಾಸನೆಹಾದಿ ಬದಿಯಲ್ಲಿ ಲಾಂಗು ಮಚ್ಚಿನ ಸದ್ದುಇದು ಹಿಂದುವೋ ಮುಸಲ್ಮಾನೋಕ್ರಿಶ್ಚಿಯನ್ನೋ ಗೊತ್ತಿಲ್ಲ ಅಲ್ಲಿ ಬಡಿದಾಡುವವರ ತಲೆಯ...

ಬಣ್ಣ-ಬದುಕು…

ಬಣ್ಣ-ಬದುಕು…

ನಿವೇದಿತಾ ಎಚ್ ಢಾಳಾಗಿದೆ ನಿನ್ನ ಬಣ್ಣಕಾಣಸಿಗುತ್ತಿಲ್ಲ ನಿನ್ನ ಲಹರಿಸರ್ವ ಸ್ವತಂತ್ರ ನೀನು… ನನಗಾದರೋ ಬಣ್ಣ ಹಚ್ಚಲೇಬೇಕಿದೆ…ಆದರೆಅಗೋಚರವಾಗಿ… ತಿಣುಕುವ ಕಣ್ಗಳಿಂದ ಬಚಾವಾಗಲುಎದೆಯ...

‍ಪುಸ್ತಕದ ಪರಿಚಯ

Book Shelf

ಕಿರಣ ಭಟ್ ಓದಿದ ‘ನೋಟ್‌ಬುಕ್’

ಕಿರಣ ಭಟ್ ಓದಿದ ‘ನೋಟ್‌ಬುಕ್’

ಕಿರಣ ಭಟ್ ಬಹುಷ: ನಾವು ಎಂಟನೆಯತ್ತಿ ಒದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ. ಗೋಲಾಕರದ ಸಣ್ಣ ವಿಕ್ಸ್ ಆಕಾರದ ಡಬ್ಬಿಯದು. ಅದಕ್ಕೆ ಮುಚ್ಚಲು ಮುಚ್ಚಿತ್ತು. ಗೆಳೆಯರಿಗೆ ತೋರಿಸಿಯೂ ತೋರಿಸದವನ ಹಾಗೆ ಡಬ್ಬ ಹಿಡಿದುಕೊಂಡು ಡೌಲಿನಿಂದ ಒಡಾಡುತ್ತಿದ್ದ. ನಮಗೆಲ್ಲ ಅಪರಿಮಿತ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This