ಇಂದು ಅವಧಿಯಲ್ಲಿ...
ಸಾವು, ತಂಬೂರಕ್ಕ, ಚಿಕನ್ ಗುನ್ಯಾ ಇತ್ಯಾದಿ ಇತ್ಯಾದಿ…
ಕೇಶವರೆಡ್ಡಿ ಹಂದ್ರಾಳ 'Death is the destination we all share' - Steve Jobs ಜೀವ ಜಗತ್ತು ಅತ್ಯಂತ ಭಯಭೀತಗೊಳ್ಳುವುದು, ತಲ್ಲಣಗೊಳ್ಳುವುದು ಸಾವು ಎನ್ನುವ ಪದಕ್ಕೆ. ಸಾವು ನಿಶ್ಚಿತ ಮತ್ತು ಅನಿವಾರ್ಯ ಎಂದು ತಿಳಿದಿದ್ದರೂ ಮನುಷ್ಯ ಸಾವಿಗೆ ಹಿಂಜರಿಯುತ್ತಾನೆ. ಸಾವಿನ ನಂತರದ ಸ್ಥಿತಿ ಏನಿರಬಹುದೆಂದು ಅವನಿಗೆ ಸ್ಪಷ್ಟವಾಗಿ...
ಪ್ರತಿಭಾ ನಂದಕುಮಾರ್ ಅಂಕಣ- ಹುಂಬ ಹುಡುಗನಿಗೆ ಅಧಿಕಾರ ಬಂದಿದ್ದು…
ಕನ್ನಡದ ಬಹು ಮುಖ್ಯ ಸಾಹಿತಿ . ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಮತ್ತೊಮ್ಮೆ ‘ಮಾಯಾಮೃಗ’
ಮಂಜುಳ ಸಿ ಎಸ್ 98 ರ ಕಾಲವದು. ಸಂಜೆ ಶಾಲೆ ಕಾಲೇಜು ಮುಗಿಸಿ ಹಿಂದಿರುಗುವಾಗ ಪ್ರತಿ ಮನೆಯ ಟಿವಿಯಲ್ಲಿ ಗಾಯಕಿ ಮಂಜುಳ ಗುರುರಾಜ್ ರವರ ಸುಶ್ರಾವ್ಯ ದನಿಯಲ್ಲಿ ಕೇಳಿ ಬರುತ್ತಿದ್ದ ಶೀರ್ಷಿಕೆ ಗೀತೆ 'ಮಾಯಾಮೃಗ ಮಾಯಾಮೃಗ... ಮಾಯಾಮೃಗವೆಲ್ಲಿ..! ಬಲು ದೂರದಿ ಹೊಳೆಯುತ್ತಿದೆ ಬಾ ನೀಲಿಯ ಕೆಳಗೆ!!!' ಧಾರಾವಾಹಿ ಶುರುವಾಗುವ...
ಪಕ್ವತೆ ಇದ್ದ ಬಿಸಿ ರಕ್ತದ ಹುಡುಗ..
ರಾಜು ಹೆಗಡೆ 'ಜನಕಂಗೆ ಜಲಾಂಜಲಿಯಂತನೂಭವಂ ಕುಡುವುದು ಉಚಿತಂಅದು ಕೆಟ್ಟೀಗಳ್ನಿನಗೆ ಆಂ ಕುಡುವಂತಾದುದೆತನೂಜನೀಂ ಕ್ರಮ ವಿಪರ್ಯಯಂ ಮಾಡುವುದೇ' ಇದು ರನ್ನನ ‘ಗದಾಯುದ್ಧ’ದಲ್ಲಿ ಬರುವ ಒಂದು ಪದ್ಯ. ಕೌರವ ಮಗ ಲಕ್ಷಣ ಕುಮಾರನ ಕಳೇಬರವನ್ನು ನೋಡಿದಾಗ ಹೇಳುವ ಮಾತು. ತಂದೆಗೆ ಮಗನಾದವನು ಜಲಾಂಜಲಿಯನ್ನು ಕೊಡುವುದು ಉಚಿತವಾದುದು. ಅದನ್ನು...
ಜಯಲಕ್ಷ್ಮಿ ಪಾಟೀಲ್ ಅಂಕಣ- ಇಂದಿಗೂ ನನ್ನಲ್ಲುಳಿದ ಅಸಮಾಧಾನ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ಸಚಿನ್ ಕೇಟ್ಕರ್ ಅವರ ಅನುವಾದಿತ ಕವನಗಳು
ಮೂಲ : ಸಚಿನ್ ಕೇಟ್ಕರ್ ಕನ್ನಡಕ್ಕೆ: ಉದಯ ಇಟಗಿ 1ನನ್ನ ತಾಯಿಗೆ ಬರೀ ಎರಡು ಮೊಲೆಗಳಿದ್ದವುದುರದೃಷ್ಟವಶಾತ್ ಹೆಂಗಸರಿಗೆ ಬರೀ ಎರಡು ಮೊಲೆಗಳಷ್ಟೇ ಇವೆಹಾಗಾಗಿಯೇ ಇರಬೇಕುನನಗೆ ಒಮ್ಮೆಲೇ ಹತ್ತಾರು ಹೆಂಗಸರು ಬೇಕೆನಿಸುವದುಇಲ್ಲವೇ ಹತ್ತು ಕೈಗಳು ಹಾಗೂ ಹತ್ತು ಮೊಲೆಗಳಿರುವಒಬ್ಬಳೇ ಒಬ್ಬ ಪರಿಪೂರ್ಣ ಹೆಂಗಸು ಬೇಕೆಂದನಿಸುವದು ಆದರೆ...
Latest
ಬಾ ಕವಿತಾ
ಅನಿತಾ ಪಿ ತಾಕೊಡೆ ಕವಿತೆ – ದಾರಿ ತಪ್ಪದ ಮೋಡ
ಅನಿತಾ ಪಿ ತಾಕೊಡೆ ಹಗಲಿನ ಹಾದಿಯಲಿ ಬಿರು ಬಿಸಿಲಿನ ಝಳಕಾರಿರುಳಿನಲಿ ಕಣ್ಣು ಕಟ್ಟಿಸುವ ಕತ್ತಲುನಡೆಯ ಗತಿ ತಿರುಗಿಸುವ ಬಿರುಗಾಳಿ ಕೆಲವೊಮ್ಮೆ ಕಂಡಿರುವ ಕನಸು ಸಾಕಾರಗೊಳ್ಳುವುದೋ...
ಉದಯಕುಮಾರ ಹಬ್ಬು ಕವಿತೆ – ಕಾಯುತ್ತ…
ಉದಯಕುಮಾರ ಹಬ್ಬು ಅರಗಿನರಮನೆಗೆ ಬೆಂಕಿಭೀಮನ ಹೆಗಲು ಕಾದಿದೆ.. ದ್ರೌಪದಿ ಕಾದ ಕೆಂಡಭೀಮನ ಪ್ರೀತಿಗೆ. ಭರತ ಮಾತೆಕಾದಿರುವ ಶಬರಿ. ಪ್ಯಾಸೆಂಜರ್ ಕಾದ ಕಬ್ಬಿಣಗುರಿ ಇಲ್ಲದ ಮುಟ್ಟದ...
ಪುಸ್ತಕದ ಪರಿಚಯ
Book Shelf
ವರದೇಂದ್ರ ಕೆ ಮಸ್ಕಿ ಓದಿದ ‘ಗಿಡದ ಮ್ಯಾಗಳ ಮಂಗಣ್ಣ’
"ಗಿಡದ ಮ್ಯಾಗಳ ಮಂಗಣ್ಣ, ಓದಲು ವಯಸ್ಸಾಗುವುದು ಸಣ್ಣ" ವರದೇಂದ್ರ ಕೆ ಮಸ್ಕಿ ಡಾ ಶಶಿಕಾಂತ ಕಾಡ್ಲೂರ್ ಅವರ ಸಾಹಿತ್ಯ ಪಯಣ ಬಹು ದೊಡ್ಡದು. ಅಸ್ಖಲಿತವಾಗಿ ಮಡುಗಟ್ಟಿದ ಮಾನಸಿಕ ಸೂಕ್ಷ್ಮ ತಲ್ಲಣಗಳಿಗೆ ಬಹುರೂಪ ನೀಡಿದ ಇವರ ಸಾಹಿತ್ಯಕ್ಕೆ ಯುವ ಪೀಳಿಗೆ ಮಾರುಹೋಗದೆ ಇರಲು ಸಾಧ್ಯವಿಲ್ಲ. ತೌಲನಿಕ ಕಾವ್ಯ ರಚನೆಯಿಂದ ಹಿಡಿದು ಸಾಂಪ್ರದಾಯಿಕ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











