ಇಂದು ಅವಧಿಯಲ್ಲಿ...
ಪ್ರೊ ಬಿ ಜಿ ಎನ್ ಎಂಬ ಬೆರಗು..
ಆನಂದ್ ಋಗ್ವೇದಿ ನಾನು ಪದವಿ ಓದಲೆಂದು ದಾವಣಗೆರೆಗೆ ಬಂದದ್ದು 1992ರಲ್ಲಿ. ಆಗಷ್ಟೇ ಕೋಮು ಗಲಭೆಯಲ್ಲಿ ಮಿಂದೆದ್ದ ದಾವಣಗೆರೆಯಲ್ಲಿ ಓದುವುದು ನನ್ನಪ್ಪ ಅಮ್ಮನಿಗೆ ಇಷ್ಟವಿರಲಿಲ್ಲ. ಆದರೆ ಬದುಕನ್ನು ತಂದೆಯ ನೆರಳಿಲ್ಲದ ಬಯಲಿನಲ್ಲಿ ಕಟ್ಟಿಕೊಳ್ಳಬೇಕೆಂಬ ನನ್ನ ಆಸೆಗೆ ಅವರು ಅಡ್ಡಿ ಮಾಡಲಿಲ್ಲ. ಒಂದು ಭಾಗದಲ್ಲಿ ಬಿಡಿಟಿ ಇಂಜಿನಿಯರಿಂಗ್...
ಸಂದೀಪ್ ಈಶಾನ್ಯ, ರಾಣಿಗೆ ಶುಭಾಶಯಗಳು
'ಅವಧಿ'ಯ ಅಂಕಣಕಾರ ಸಂದೀಪ್ ಈಶಾನ್ಯ ಹಾಗೂ ರಂಗಕರ್ಮಿ ರಾಣಿ ಪಿ ವಿಶ್ವನಾಥ್ ಜೋಡಿಯಾಗಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಸಂದೀಪ್ ಬರೆಯುತ್ತಿದ್ದ ಅಂಕಣ 'ಪೋಸ್ಟ್ ಬಾಕ್ಸ್ ನಂ 560001' ಜನಪ್ರಿಯವಾಗಿತ್ತು. ರಾಣಿ ಪಿ ವಿಶ್ವನಾಥ್ ಅವರು "ಸಿಂಹಾಚಲಂ ಸಂಪಿಗೆ" ಶಸ್ತ್ರ ಸಂತಾನ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ....
ಡಿ ಹೊಸಳ್ಳಿ ಶಿವು ಹಿಡಿದಿಟ್ಟ ನೆನಪು- ಆಕೆ ನನ್ನವ್ವ…
ಡಿ ಹೊಸಳ್ಳಿ ಶಿವು ನನ್ನ ಅಪ್ಪ-ಅವ್ವನಿಗೆ ನಾನು ನಾಲ್ಕನೇ ಮಗ. ನನ್ನ ಅಕ್ಕಂದಿರು, ಅಣ್ಣ ಹುಟ್ಟಿದಾಗ ಯಾರಿಗೂ ಜಾತಕ ಬರೆಸೆದ ನನ್ನಪ್ಪ ನಾನು ಹುಟ್ಟಿದಾಗ ಅದೇಕೆ ಜಾತಕ ಬರೆಸಿದರೋ ಗೊತ್ತಿಲ್ಲ. ಸ್ವಲ್ಪ ಕೆಂಪು ಮಿಶ್ರಿತ ಬೆಳ್ಳಗೆ ಹುಟ್ಟೀದ್ದೀನಿ ಎನ್ನುವ ಆಸೆಯಿಂದ ಜಾತಕ ಬರೆಸಲು ಹೋದರೋ ಏನೋ? ಅದೂ ಗೊತ್ತಿಲ್ಲ. ಅದೇನು ಕಾರಣವೋ ಬಿಡಿ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 7
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ ‘ಅಪ್ಪನ ಮನೆ ಮಾರಾಟಕ್ಕಿದೆ’
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
ಸಿಂಗಾಪುರದಿಂದ ರಂಜನಾ ಹೆಗಡೆ- ಸಣ್ಣದೊಂದು ಸಲಾಂ ನೀಡಿ ಬಿಡಬೇಕು
ರಂಜನಾ ಹೆಗಡೆ ಕೊರೋನಾದ ಎರಡನೆಯ ಅಲೆಯು ಹರಡಿ ಹಣ್ಣಾಗಿಸುತ್ತಿರುವ ಹೊತ್ತಿನಲ್ಲಿ, ಜಗತ್ತಿನಾದ್ಯಂತ ವೈದ್ಯವೃಂದವನ್ನು ನೆನಪಿಸಿಕೊಳ್ಳದವರಾರು? ಹಲವರಿಗೆ ನಿರಾಳತೆಯ, ಇನ್ನು ಕೆಲವರಿಗೆ ಕರಾಳತೆಯ ದರ್ಶನವಾಗುತ್ತಿರುವ ಹೊತ್ತಿನಲ್ಲಿ ವೈದ್ಯರಾಗಿ ನನ್ನನ್ನು ವಿಶೇಷವಾಗಿ ಸೆಳೆದವರು ಮನ ಮಂಡಲದಲ್ಲಿ ಸುಳಿದು ಹೋದರು. ಎದುರು ಹಾದರೆ ಮುಖ...
Latest
ಬಾ ಕವಿತಾ
ಗೀತಾ ಜಿ ಹೆಗಡೆ ಕಲ್ಮನೆ ಕವಿತೆ- ಕುಂಟು ನೆಪವೊಡ್ಡಿ..
ಗೀತಾ ಜಿ ಹೆಗಡೆ ಕಲ್ಮನೆ ಆಯಿಲ್ ಮಸಾಜ್ ಮಾಡಲುಅವನಿಗೆ ಹೇಳಿದ್ದೆಕಾಯಿಸಿದ ಎಣ್ಣೆ ಬಿಂದಿಗೆ ತುಂಬತುಂಬಿಸಿ ವರ್ಷಕ್ಕೆ ಆಗುವಷ್ಟುಸ್ಟಾಕ್ ಮಾಡಿದ್ದೇನೆಎಂದು ಬೊಗಳೆ...
ಸಾಕ್ಷಿಯನ್ನು ಕಟಕಟೆಯಲ್ಲಿ ನಿಲ್ಲಿಸಲಾರೆ…
ಎಚ್ ಆರ್ ರಮೇಶ ಮತ್ತೆ ನೆನಪಾಗುವೆಕಾಲ ಸ್ತಬ್ಧವಾಗುವುದುಖಂಡಿತ ಗೋರಿಗಳನ್ನು ಬಗೆದುಇತಿಹಾಸವನ್ನು ವಾಸ್ತವದಲ್ಲಿ ನೇತುಹಾಕಿರುವುದನ್ನುಕಂಡಿರುವೆಆದರೂ ಹೋಗಿದ್ದುಈಗಷ್ಟೇ...
ಪುಸ್ತಕದ ಪರಿಚಯ
Book Shelf
ಸದಾನಂದ ಹೆಗಡೆ ಓದಿದ ‘ಸಂಪಿಗೆ ಮರ’
ಸಂಪಿಗೆ ಹೂವಿನ ಪರಿಮಳ ನೆನಪುಂಟ ? ಸದಾನಂದ ಹೆಗಡೆ "ದೈರ್ಯ ತೆಗೆದುಕೊ,ತುಂಡಾಗಿದ್ದು ದೇಹದ ಒಂದು ಭಾಗ ಮಾತ್ರ."ಎಂದು ಆಸ್ಪತ್ರೆಯಿಂದ ಹೊರಡುವಾಗ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಹೇಳಿದರು.ಬದುಕುಳಿಸಿದ ವೈದ್ಯರಿಗೆ ಕೃತಜ್ಞತೆ ಹೇಳಿ ಹೊರಬಂದರು ಮಂಜಯ್ಯ ಐತುಮನೆ.ಅದು 1950 ರ ಮೆಳೆಗಾಲ.ಶರಾವತಿ ಕೊಳ್ಳದ ಕಾನನದ " ಮರಗುಡಿ ಸೀಮೆ"....
ಆರತಿಯವರ ‘ಪ್ರಣಯ ಶತಕ’
ನಿಘಂಟಿಗಂಟದ ಚೇತೋಹಾರಿ ಅನುವಾದ ಡಿ.ಎಸ್.ರಾಮಸ್ವಾಮಿ ಅನುವಾದವೆನ್ನುವುದು ನಿಘಂಟಿಗಂಟಿಕೊಂಡ ಒಣ ತಜರ್ುಮೆಯಲ್ಲ, ಹಾಗೇ ಭಾವಾನುವಾದದ ಭರದಲ್ಲಿ ಮೂಲದ ಸ್ರೋತವನ್ನು ಬದಿಗೊತ್ತಿ ಭಾಷೆಯ ಗಾಂಭೀರ್ಯದಲ್ಲಿ ಕಠಿಣಗೊಳಿಸುವುದೂ ಅಲ್ಲ. ಬಿ.ಎಂ.ಶ್ರೀ ಅವರಿಂದ ಮೊದಲ್ಗೊಂಡು ಇತ್ತೀಚಿನ ಅನುವಾದಕರೆಲ್ಲರನ್ನೂ ಈ ಪ್ರಶ್ನೆ ಕಾಡದೇಬಿಟ್ಟಿಲ್ಲ....
‘ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ’
ನವಕರ್ನಾಟಕ ಪ್ರಕಾಶನ ಸಂಸ್ಥೆಯ ನಿರ್ದೇಶಕರೂ ಹಿರಿಯ ಸಂಪಾದಕರೂ ಆದ ಶ್ರೀ ಸಿ.ಆರ್.ಕೃಷ್ಣರಾವ್ ಅವರು ಬರೆದಿರುವ ಕೃತಿ 'ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ - ನಾನು ಕಂಡಂತೆ'. ಭಾರತ ಕಮ್ಯುನಿಸ್ಟ್ ಪಕ್ಷ ಪ್ರಕಟಿಸಿರುವ ಈ ಕೃತಿಯನ್ನು ಪಕ್ಷದ ಕಛೇರಿ - ಘಾಟೆ ಭವನ, ಚೌಡಯ್ಯ ಸ್ಮಾರಕ ಭವನದ ಬಳಿ, ವಯ್ಯಾಲಿಕಾವಲ್, ಬೆಂಗಳೂರು - 560...
ನಾನು ಓದಿದ ’ಗುರುವಾಯನ ಕೆರೆ’
ಗುರುವಾಯನ ಕೆರೆ ವಿನಯ್ ಎ ಡಿ ಗುರುವಾಯನಕೆರೆ (ಒಂದು ಊರಿನ ಆತ್ಮ ಚರಿತ್ರೆ) ಪುಸ್ತಕ ಓದಲು ಎರಡು ಮುಖ್ಯ ಕಾರಣಗಳಿವೆ. ಒಂದು ಜೋಗಿ ನನ್ನ ಮೆಚ್ಚಿನ ಲೇಖಕರಲ್ಲಿ ಒಬ್ಬರೂ. ಹಾಗೆ ಈ ಪುಸ್ತಕದ ಬಿಡುಗಡೆಯ ಹಿಂದಿನ ದಿನ ರಾತ್ರಿ ಹಾಗೆ ಚಾಟ್ ಮಾಡುವಾಗ, ನೀವು ತೆಗೆದ ನನ್ನ ಚಿತ್ರವನ್ನ ಈ ಬುಕ್ಕಿನ ಹಿಂಪುಟದಲ್ಲಿ ಬಳಸಿಕೊಂಡಿದ್ದೇನೆ ಅಂತ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










