ಇಂದು ಅವಧಿಯಲ್ಲಿ...
‘ದಿಲ್ಲಿ: ಬಾಜಾರುಗಳ ತವರು’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ನಮ್ಮ ಅವಶ್ಯಕತೆಗಳನ್ನು ನಿರ್ಧರಿಸುವುದು ಯಾರು? ಹೀಗೊಂದು ತೂಕದ ಪ್ರಶ್ನೆಯನ್ನು ಲೇಖಕ ಮಾರ್ಕ್ ಎಡ್ವರ್ಡ್ಸ್ ಒಂದು ಕಡೆ ಎತ್ತುತ್ತಾರೆ. ಈ ಬಗ್ಗೆ ಅವರು ನೀಡುವ ಉದಾಹರಣೆಯೊಂದು ಸೊಗಸಾಗಿದೆ. ಹಳೇ ಮಾಡೆಲ್ಲಿನ...
ಜಯಲಕ್ಷ್ಮಿ ಪಾಟೀಲ್ ಅಂಕಣ – ನನಗೆ ‘ಶಾಲಿನಿ’ ಎಂದು ನಾಮಕರಣ ಮಾಡಲಾಯಿತು
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
ನನ್ನ ಜೊತೆಗೆ ಕೊರೊನಾ…
ಅಂಬಿಕಾ ಎಮ್ ಇವತ್ತಿಗೆ ಕೊರೊನಾ ಭಯದೊಂದಿಗೆ ಜೀವಿಸಿ ಹದಿನಾಲ್ಕು ದಿನವಾಯಿತು. ಅಂದಹಾಗೆ ಕೊರೊನಾ ಪಾಸಿಟೀವ್ ನನಗೆ ಆಗಿರಲಿಲ್ಲ. ನಮ್ಮ ಅಕ್ಕ ಮತ್ತು ಭಾವನಿಗೆ ಅವರು ಯಲಹಂಕಾ ಹತ್ತಿರದ ಹುಣಸೆ ಮಾರನಹಳ್ಳಿಯಲ್ಲಿ ವಾಸವಾಗಿದ್ದರು. ನಮ್ಮ ಭಾವನಿಗೆ ಮೊದಲು ಜ್ವರ, ನೆಗಡಿ ಇನ್ನಿತರ ಕೋವಿಡ್ ಲಕ್ಷಣಗಳು...
ಉಪೇಂದ್ರ ಅವರ ಹೇಳಿಕೆ ನಿಜವೇ?
ಹರೀಶ್ ಶೆಟ್ಟಿ ಬಂಡ್ಸಾಲೆ ಇತ್ತೀಚೆಗೆ ತಮ್ಮ ಹೊಸ ರಾಜಕೀಯ ಪಕ್ಷವನ್ನು ಕಟ್ಟಿರುವ ನಟ ಉಪೇಂದ್ರ ಅವರು ಬ್ರಾಹ್ಮಣ ಸಮುದಾಯದ ಜನರಿಗೆ ಪ್ರತ್ಯೇಕವಾಗಿ ದಿನಸಿ ಕಿಟ್ ವಿತರಿಸಿದ್ದು ಗದ್ದಲ ಎಬ್ಬಿಸಿತ್ತು. ಅದರ ಪರ ವಿರೋಧ ಚರ್ಚೆಗಳಲ್ಲಿ ಇದು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತದೆ ಎಂದು ಕೆಲವರು ಹೇಳಿದರೆ, ಸ್ವತಃ ಉಪೇಂದ್ರ ಸೇರಿ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 10
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಮಂಗಳಾ ಪ್ರಿಯದರ್ಶಿನಿ ನೆನಪು- ‘ಪುರುಷ ಸರಸ್ವತಿ’ ಇನ್ನಿಲ್ಲವಾಗಿತ್ತು..
ಮಂಗಳಾ ಪ್ರಿಯದರ್ಶಿನಿ ನಾನು ಮಗುವಾಗಿದ್ದಾಗಿನಿಂದ ಎಚ್ ಎನ್ ಅವರನ್ನು ಕಂಡಿದ್ದೇನೆ. ನನಗೆ ಅವರು ನಮ್ಮ ಮನೆಯ ಹಿರಿಯರು. ನನ್ನ ತಂದೆ ಶ್ರೀ ಬಿ ವಿ ದಕ್ಷಿಣಾ ಮೂರ್ತಿಯವರು ನ್ಯಾಷನಲ್ ಹೈ ಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ, ಆನಂತರ ನ್ಯಾಷನಲ್ ಎಜುಕೇಷನ್ ಸೊಸೈಟಿಯಲ್ಲಿ ಇಪ್ಪತ್ತೊಂದು ವರ್ಷಗಳ ಕಾಲ ಗೌರವ ಕಾರ್ಯದರ್ಶಿಗಳಾಗಿ...
Latest
Invite
ಬಾ ಕವಿತಾ
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ…
ಇಂಗ್ಲಿಷ್ ಮೂಲ: ಶೇಖರ್ ಬ್ಯಾನರ್ಜಿ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ 1.ಮನೆತನ ನಾವು ಎಲ್ಲಾ ಕೋಣೆಗಳನ್ನೂ ಪ್ರವೇಶಿಸುವಂತಿರಲಿಲ್ಲ, ಹೌದುಕೆಲವು ಕೋಣೆಗಳಿಗೆ ಸದಾ ಬೀಗ...
ಸುಮಾ ಕಂಚೀಪಾಲ್ ಮಳೆ – ಇಳೆ…
ಸುಮಾ ಕಂಚೀಪಾಲ್ ಜೋರಾಗಿ ಬೀಸುವ ಗಾಳಿಮರಗಿಡಗಳ ನಲುಗಿಸಿತು ಹಸಿರು ಹಾಸಿದಇಳೆಯ ನಡುಗಿಸಿತು ಗುಡುಗು ಮೊಳಕೆಯೊಡೆದುಮಿಂಚ ಹೂ ಬಿಟ್ಟಿತು ಭಾನಿಂದ ಭುವಿಯಗಲಎಲ್ಲ ಬೆಳಗಿಸಿತು. ಹಾಸಿ...
ಪುಸ್ತಕದ ಪರಿಚಯ
Book Shelf
ಸುಧಾ ಆಡುಕಳ ಓದಿದ ‘ಬಿಸಿಲಿನ ಷಡ್ಯಂತ್ರದ ವಿರುದ್ಧ’
ಬಿಸಿಲಿನ ಷಡ್ಯಂತ್ರದ ವಿರುದ್ಧ ಅರಳಿದ ಗುಲ್ ಮೊಹರ್ ಹೂವು ಸುಧಾ ಆಡುಕಳ ರವೀಂದ್ರನಾಥ ಟ್ಯಾಗೋರರ ಕೆಂಪುಕಣಗಿಲೆ ನಾಟಕದಲ್ಲಿ ಒಂದು ಸಂಭಾಷಣೆಯಿದೆ. ಸಂಪತ್ತಿನ ಆಸೆಗಾಗಿ ತನ್ನ ಸುತ್ತ ತಾನೇ ಕೋಟೆಯನ್ನು ಕಟ್ಟಿಕೊಂಡ ಕ್ರೂರಿಯಾದ ರಾಜನಿಗೆ ಅವನ ಒಂಟಿತನದ ಬಗ್ಗೆ ಅರಿವು ಮೂಡಿಸಲು ನಾಯಕಿ ಪ್ರಯತ್ನಿಸುತ್ತಿರುತ್ತಾಳೆ. ಅದಕ್ಕೆ ರಾಜ ತಾನು...
ಕಾಲ ಕರಗುವ ಮುನ್ನ
ಕಾಲ ಮರೆಯಾಗುವ ಮುನ್ನ ಒಂದು ಒಳ್ಳೆಯ ಪ್ರಯತ್ನ ಕನ್ನಡ ಸಾಹಿತ್ಯ ಚರಿತ್ರೆಯ ಮನ್ವಂತರದ ಸಂಕ್ರಮಣಕಾಲವಿದು. ಬಹುಮುಖಿಯಾದ ಮತ್ತು ಬಹುಮುಖ್ಯವೂ ಆದ ಈ ಕಾಲದ ಸಾಹಿತ್ಯ ನಿರ್ಮಾತೃಗಳಿಗೆ ಚಳವಳಿಗಳ ಹಂಗಿಲ್ಲದ ಆದರೆ ಹಿಂದಿನೆಲ್ಲ ಚಳವಳಿಗಳ ಪ್ರಭಾವ ಮತ್ತು ಪರಿಕರಗಳನ್ನು ಮೀರಿದ ಹೊಸ ಅಯಾಮಗಳ ಭೂಮಿಕೆಯಿದೆ. ಸಾಹಿತ್ಯ ಚರಿತ್ರೆಯ ಅರಿವಿರುವ...
ಗಾಂಧಿ ಬಗ್ಗೆ ಮತ್ತೊಂದು ಪುಸ್ತಕ
ಗಾಂಧಿ : ಅಂತಿಮ ಕ್ಷಣಗಳು ಡಾ ರಾಜಶೇಖರ್ ಮತಪಾಟಿ ಇದು ಕಥೆಯಲ್ಲ. ಗಾಂಧಿಯ ಸತ್ಯವನ್ನು ಗುರಿಯಾಗಿಸಿಕೊಂಡು, ನಿಮ್ಮ ರೋಚಕತೆಯನ್ನು ಕೆದಕಲು ಹೊಸ ಸಾಲುಗಳಲ್ಲ ಇವು. ಇದೊಂದು ನಿತಾಂತ ಓದು. ೧೯೯೬ ರಲ್ಲಿ ನಾನು ಸಂಶೋಧನಾ ವಿಧ್ಯಾರ್ಥಿಯಾಗಿ ಭಾರತದ ಹೆಸರಾಂತ ಸಾಹಿತಿ, ಚಿತ್ರ ನಿರ್ದೇಶಕ ಖ್ವಾಜಾ ಅಹಮ್ಮದ್ ಅಬ್ಬಾಸರ ಸಾಹಿತ್ಯವನ್ನು...
ಜೋಗಿ ’ಸೀಕ್ರೆಟ್’ ಔಟ್!
ಜೋಗಿ ಅವರ ಹೊಸ ಪುಸ್ತಕ! ಜೋಗಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










