ಇಂದು ಅವಧಿಯಲ್ಲಿ...
ಅವಳಿಟ್ಟ ಹೆಸರು ‘ಸಿದ್ದರಾಮಯ್ಯ ದೀಪಗಳು!’
ಎನ್. ರವಿಕುಮಾರ್ ** ಅವಳಿಟ್ಟ ಹೆಸರು “ಸಿದ್ದರಾಮಯ್ಯ ದೀಪಗಳು”!!ಎಷ್ಟೊಂದು ರೂಪ-ರೂಪಕಗಳು..!!! ** ಗೌರ‍್ನಮೆಂಟ್ ಶಾಲೆಯಲ್ಲಿ ಪ್ರೈಮರೀ ಹಂತ ದಾಟಿದ ನನ್ನನ್ನು ಇನ್ನಷ್ಟು ಚೆನ್ನಾಗಿ ಓದಿಸಬೇಕೆಂದು ಹಠ ಹಿಡಿದವರಂತೆ ನನ್ನನ್ನು ಕೈ ಹಿಡಿದುಎಳೆದೊಯ್ದ ಅವ್ವ ನಮ್ಮೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಮಧ್ಯಮ...
ರಹಮತ್ ತರೀಕೆರೆ ಬರೆಯುತ್ತಾರೆ- ‘ಒಂದಾನೊಂದು ಕಾಲಕ್ಕ’
ರಹಮತ್ ತರೀಕೆರೆ ** ಚಂಪಾ ಅವರ 'ಒಂದಾನೊಂದು ಕಾಲಕ್ಕ’ ಕವನವನ್ನು ಯಾಕೊ ಹಂಚಿಕೊಳ್ಳಬೇಕೆನಿಸಿತು: ನನ್ನನ್ನು ಸದಾ ಕಾಡುವ ಚಂಪಾ ಕವನಗಳಲ್ಲಿ ಇದೂ ಒಂದು. ಇದು ಅವರು ಎಮರ್ಜನ್ಸಿಯ ದಿನಗಳಲ್ಲಿ ಬರೆದಿದ್ದು. ಕಾವ್ಯದ ಪ್ರೇರಣೆಯನ್ನು ಸಾಮಾನ್ಯವಾಗಿ ಕವಿಗಳ ಪ್ರತಿಭೆಯಲ್ಲಿ, ಅವರಿಗೆ ಇಂಬಾಗಿ ನಿಂತ ಪರಂಪರೆಯ ಕಸುವಿನಲ್ಲಿ, ಕವಿಯ...
ಆ ಬತ್ತದ ಬುತ್ತಿಯಲ್ಲಿ..
ಸಾಯಿಲಕ್ಷ್ಮಿ ಅಯ್ಯರ್ ** ಪಾತ್ರೆಗಳಲ್ಲಿ ಪ್ರಧಾನ ಸ್ಥಾನ ಡಬ್ನಿಗಳಿಗೆ. ಎಂತೆಂತಹ ಡಬ್ಬಿ ತಂದಿಟ್ಟರೂ. ಅವುಗಳು ಪ್ರಯಾಣ ಹೊರಡುವುದು ಖಚಿತ. ನಾವು ಡಬ್ಬಿಗಳಲ್ಲಿ ತುಂಬಿಸಿಕೊಟ್ಟರೆ, ಕೆಲವರು ಅದರಲ್ಲಿ ಮತ್ತೇನಾದರು ಹಾಕಿ ಕಳಿಸುವುದು ಸಂಪ್ರದಾಯ. ಕೆಲವರು ಯಾವ ಮುಲಾಜು ಇಲ್ಲದೆ ಖಾಲಿ ಡಬ್ಬಿ ಹಿಂತಿರುಗಿಸುವುದು ಅವರ ವಾಡಿಕೆ. ಇನ್ನು...
ಉಗಾದಿಯೂ… ಮಂಟೇಸ್ವಾಮಿಯೂ…
-ಗೋಳೂರ ನಾರಾಯಣಸ್ವಾಮಿ ** ಮಂಟೇಸ್ವಾಮಿ ಕಾವ್ಯ ಈ ದೇಶದ ಬೌದ್ಧಿಕ ಪರಂಪರೆಗೆ ಬಹಳ ದೊಡ್ಡ ಕೊಡುಗೆ. ಜನಪದೀಯನೊಬ್ಬ ಸೃಷ್ಟಿಸಿದ ಈ ಕಾವ್ಯದ ಭಾಷೆ ಹೃದಯದ ಭಾಷೆಯಾಗಿದೆ. ಹಾಗಾಗಿಯೇ ಈ ಕಾವ್ಯದ ಚೆಲುವು ಮನಸೂರೆಗೊಂಡು, ಜನಮಾನಸದಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ. ಮಂಟೇಸ್ವಾಮಿಯಾದರೂ ಬಂಡವಾಳಶಾಯಿಗಳ ವಿರುದ್ಧ ಹೋರಾಡಿದ ಅಹಿಂದ...
ಗೊರೂರು ಶಿವೇಶ್ ಕಂಡಂತೆ ‘ಕಾಲೇಜು ರಂಗೋತ್ಸವ’
ಗೊರೂರು ಶಿವೇಶ್ ** ರಂಜನೆ, ವೈವಿಧ್ಯತೆಯ ಜೊತೆಗೆ ಚಿಂತನೆಗೆ ಹಚ್ಚಿದ ಕಾಲೇಜು ರಂಗೋತ್ಸವ. ** ಮಾರ್ಚ್ 27 ವಿಶ್ವ ರಂಗಭೂಮಿ ದಿನ. ಈ ದಿನದ ಅಂಗವಾಗಿ ಗತಿಸಿದ ರಂಗಸಿರಿಯ ಕಲಾವಿದರ ನೆನಪಿನಲ್ಲಿ ಹಾಸನದ 'ರಂಗಸಿರಿ ಕಲಾತಂಡ' ರಾಜ್ಯದ ಪ್ರಸಿದ್ಧ 'ನೀನಾಸಂ' 'ರಂಗಾಯಣ' ಹಾಗೂ ಇತರೆ ರಂಗ ತಂಡಗಳ 20ಕ್ಕೂ ಹೆಚ್ಚು...
ನನ್ನ ಗಡ್ಡ ಮತ್ತು ಆ ಸಿನೆಮಾಗಳು..
ಮ ಶ್ರೀ ಮುರಳಿ ಕೃಷ್ಣ ** ʼಬ್ಲಿಂಕ್ʼ ಮತ್ತು ʼ ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ ʼ ಸಿನಿಮಾ ಎರಡು ಅನುಭವಗಳು. ಪ್ರಿಯ ಓದುಗರೇ……ಖಂಡಿತ…ನಾನು ʼ ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ ʼ ಮತ್ತು ʼ ಬ್ಲಿಂಕ್ (ಒಂದು ಯುವ ತಂಡ, ಕನ್ನಡ ಸಿನಿಮಾರಂಗದಲ್ಲಿ ಟೈಂ ಟ್ರಾವಲ್/ Sci̲-fi ಜಾನರ್ನಲ್ಲಿ ಗಮನಾರ್ಹ ಪ್ರಯತ್ನವನ್ನು...
Latest
ಬಾ ಕವಿತಾ
ಸುಗ್ಗಿಯ ಬೆಳೆದ ಹೆಣ್ಣು..
ನನ್ನ ಮಗಳು -ಶಿವಯೋಗಿ ಕಳ್ಳಿಮಠ ಬರಿಗಾಲಿನ ಗಾಳಿಗೊಂದು ಪರಿಮಳದ ಗೆಜ್ಜೆ.ಸೋತ ಇರುಳಿನ ಎದೆಗೆ ಹುಣ್ಣಿಮೆಯ ಹೆಜ್ಜೆ.ನನ್ನ ಮಗಳು. ದಣಿದ ಗುಡಿಸಿಲಿಗೆ ತಂಗಾಳಿಯ ಬೀಸುತಿಹ...
ಭವಿಷ್ಯತ್ತಿನ ಹುಸಿಬೆಳಕು..
-ಎಂ ವಿ ಶಶಿಭೂಷಣ ರಾಜು ಅವಿತುಕೊಂಡಿರುವುದು ಸಾಕೆನಿಸಿತು ಅವಿತುಕೊಂಡಿರುವುದು ಸಾಕೆನಿಸಿತುದೇಹ, ಮನಸ್ಸನ್ನು ಮುದುಡಿಕಾಂತಿಯನು ಕಂಗಳಲ್ಲೇ ಅದುಮಿಡಿದುನಾಲಿಗೆ ಮಡಿಚಿಕೈ ಕಾಲು...
ಪುಸ್ತಕದ ಪರಿಚಯ
Book Shelf
‘ಆಟ’ದಂಗಳದ ಕಥೆಗಳು
ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥನ 'ಆಟದ ಮೇಳ' ಕೆರೆಮನೆ ಶಿವಾನಂದ ಹೆಗಡೆ ಅವರ ನಿರೂಪಣೆಯಲ್ಲಿ ಮೂಡಿಬಂದ ಕೃತಿಯನ್ನು 'ಯಾಜಿ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ಕಿರಣ್ ಭಟ್ ಹೊನ್ನಾವರ ಅವರ ಅನಿಸಿಕೆ ಇಲ್ಲಿದೆ. -ಕಿರಣ್ ಭಟ್ ಹೊನ್ನಾವರ ಕಳೆದ ವರ್ಷವಷ್ಟೇ ರಂಗನಟ ಹುಲಿಮನೆ ಸೀತಾರಾಮ ಶಾಸ್ತ್ರಿಯವರ ಆತ್ಮಕಥೆ ʼಹುಲಿಮನೆ...
ವಿನಯಾ ಒಕ್ಕುಂದ ಓದಿದ ‘ಮಾಕನಡುಕು’
ಕುಂ ವೀರಭದ್ರಪ್ಪನವರ ಎರಡು ಕೃತಿಗಳು ಬೆಂಗಳೂರಿನಲ್ಲಿ ಈ ಶನಿವಾರದಂದು (ಜ 20) ಬಿಡುಗಡೆಯಾಗುತ್ತಿವೆ. 'ವಸಂತ ಪ್ರಕಾಶನ' ಈ ಕೃತಿಗಳನ್ನು ಪ್ರಕಟಿಸಿದೆ. 'ಮಾಕನಡಕು' ಹೊಸ ಕೃತಿಯ ಜೊತೆ ಕುಂ ವೀ ಅವರ ಬಹು ಜನಪ್ರಿಯ ಕೃತಿ ಶಾಮಣ್ಣ ಸಹಾ ಮರುಮುದ್ರಣವಾಗುತ್ತಿದೆ ಮಾಕನಡಕು ಕೃತಿಗೆ ಖ್ಯಾತ ಸಂಸ್ಕೃತಿ ಚಿಂತಕರಾದ ಡಾ ವಿನಯಾ ಒಕ್ಕುಂದ ಅವರು...
ಎಸ್. ದಿವಾಕರ್ ಓದಿದ ‘ಆಳ ನೀಳ’
ಸಂತೋಷ್ ಅನಂತಪುರ ಅವರ ಹೊಸ ಪ್ರಬಂಧ ಸಂಕಲನ 'ಆಳ ನೀಳ' ಬಿಡುಗಡೆಯಾಗುತ್ತಿದೆ ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸುತ್ತಿದೆ ಇದಕ್ಕೆ ಹಿರಿಯ ವಿಮರ್ಶಕರಾದ ಎಸ್ ದಿವಾಕರ ಅವರು ಬರೆದಿರುವ ಮುನ್ನುಡಿ ಇಲ್ಲಿದೆ- ಎಸ್. ದಿವಾಕರ್ ಮನುಷ್ಯನ ಹಾಗೆ ಶಿಕ್ಷಣಕ್ಕೆ ತೆರೆದುಕೊಳ್ಳುವ ಪ್ರಾಣಿ ಇನ್ನೊಂದಿಲ್ಲ. ಶಿಕ್ಷಣದಿಂದಾಗಿಯೇ ಅವನು...
ಓದಲೇಬೇಕಾದ ‘ಕನ್ನಮರಿ’
ಪಾರ್ವತಿ ಜಿ ಐತಾಳ್ ** 'ಕನ್ನಮರಿ' ಪ್ರಸಿದ್ಧ ಲೇಖಕ ಕೃಷ್ಣಮೂರ್ತಿ ಹನೂರು ಅವರ ಐದನೆಯ ಕಾದಂಬರಿ. ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ಈ ಕಾದಂಬರಿ ಕಳ್ಳತನವನ್ನು ಕುಲ ಕಸುಬನ್ನಾಗಿಸಿದ ಕನ್ನಮಾರಿ ಜನಾಂಗಕ್ಕೆ ಸೇರಿದ ಒಂದು ಕುಟುಂಬದಿಂದ ಬಂದ ಒಬ್ಬ ಹುಡುಗನ (ಕಥಾನಾಯಕ) ಕಥೆಯನ್ನು ಹೇಳುತ್ತದೆ. ಇಲ್ಲಿ ಕಳ್ಳತನವೆನ್ನುವುದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











