ಇಂದು ಅವಧಿಯಲ್ಲಿ...
ಶಾಪಗ್ರಸ್ಥ ಚಂಬಲ್ ತೀರದಲ್ಲಿ..
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
‘ಕವಿತೆ ಬಂಚ್’ನಲ್ಲಿ ಅನಘ ನರಸಿಂಹ ಸಿ ಎನ್
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಟಿ ಎಸ್ ಶ್ರವಣ ಕುಮಾರಿ ಕಥೆ- ಬಂಗಲೆ ಮನೆ
ಟಿ ಎಸ್ ಶ್ರವಣ ಕುಮಾರಿ ಎಂದಿನಂತೆ ವ್ಯಾನಿಟಿ ಬ್ಯಾಗು ಮತ್ತು ಊಟದ ಡಬ್ಬಿಯ ಚೀಲವನ್ನು ಹೆಗಲಿಗೇರಿಸಿಕೊಂಡು ಸುನಂದಾ ಬಸ್‌ಸ್ಟ್ಯಾಂಡಿನೆಡೆಗೆ ಹೆಜ್ಜೆಯನ್ನು ಚುರುಕುಗೊಳಿಸಿದಳು. ಅವಳು ಕೆಲಸ ಮಾಡುತ್ತಿದ್ದಿದ್ದು ಅಲ್ಲಿಂದ ನಲವತ್ತು ಕಿ.ಮೀ. ದೂರದಲ್ಲಿದ್ದ ಸಂಪಿಗೆಹಳ್ಳಿಯಲ್ಲಿನ ಗವರ್ನ್ಮೆಂಟ್ ಹೈಸ್ಕೂಲಿನ ಮುಖ್ಯೋಪಾಧ್ಯಾಯಿನಿಯಾಗಿ....
ರಾಜೇಶ್ವರಿ ಹುಲ್ಲೇನಹಳ್ಳಿ ಕಥೆ- ಸಾಲವನು ಉಂಬಾಗ…
ರಾಜೇಶ್ವರಿ ಹುಲ್ಲೇನಹಳ್ಳಿ ಶಿವಸ್ವಾಮಿಯವರು ಕೆಲಸ ಮಾಡುತ್ತಿದ್ದುದು ಒಂದು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್. ಸಹಕಾರಿ ಬ್ಯಾಂಕುಗಳೆಂದ ಮೇಲೆ ಹಳ್ಳಿಯ ರೈತರ ಲೇವಾದೇವಿಯೇ ಹೆಚ್ಚಿತ್ತು. ಬ್ಯಾಂಕಿನಲ್ಲಿ ಗ್ರಾಹಕರ ಹಲವಾರು ಹಾಸ್ಯ ಘಟನೆಗಳು ನೆಡೆಯುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಹಾಗೇ ಅದನ್ನು ಮನೆಯಲ್ಲಿ...
ಜಿ ಎನ್ ನಾಗರಾಜ್ ಅಂಕಣ- ತುರ್ತು ಪರಿಸ್ಥಿತಿ ಕರಾಳ ದಿನಗಳು
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಮಹಾಮನೆ ಅಂಕಣ: ಮಾಲುಗಣ್ಣಿನ ಹುಡುಗಿ ನಡೆದು ಬಂದಳು…
ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ....
Latest
ಬಾ ಕವಿತಾ
ನಾಗರಾಜ್ ಕಾಂಬಳೆ ಕವಿತೆ- ನಿನ್ನ ಆಯ್ಕೆ..
ನಾಗರಾಜ್ ಕಾಂಬಳೆ ನಿನಗೆ ಅರ್ಥವಾಗುವುದಿಲ್ಲತಕ್ಷಣಕ್ಕೆ ಯಾವುದೂ ಹೊಳೆಯುವುದಿಲ್ಲನೆನಪಾಗುವುದೂ ಇಲ್ಲಬದುಕಿನ ದಾರಿ ಅಡ್ಡಾದಿಡ್ಡಿಬಂದೂಕಿನದ್ದು ಹಾಗಿಲ್ಲಗುಂಡು ಹಾರಿಸುವ...
ನಾ ದಿವಾಕರ ಕವಿತೆ- ಅಂತರಂಗದ ಕುಲುಮೆ…
ನಾ ದಿವಾಕರ ಹುಟ್ಟು-ಸಾವಿನ ಸೂಕ್ಷ್ಮ ಎಳೆಯೊಳಗೂಗುಟ್ಟಾದ ಒಳಬಿರುಕುಗಳಿರಬಹುದುಕ್ರಮಿಸುವ ಹಾದಿಯುದ್ದಕೂ ಭೇದಿಸುವಭಾವಾಸ್ತ್ರಗಳ ಬತ್ತಳಿಕೆಗಳಂತೂ ಇವೆ; ಮಾತು-ಮೌನದ ...
ಪುಸ್ತಕದ ಪರಿಚಯ
Book Shelf
ಪುನೀತ್ ಕುಮಾರ್ ವಿ ಓದಿದ ‘ಹೂಬಾಣ’
ಅರಿವಿನ ಅನುಸಂಧಾನ, ಸಾಹಿತ್ಯದಂಗಣ : ಹೂಬಾಣ ಪುನೀತ್ ಕುಮಾರ್ ವಿ ಕೃತಿಯೊಂದು ಓದುಗನ ತಲುಪಬೇಕಾದ ಎಲ್ಲ ಅರ್ಹತೆಯನ್ನು ಹೊಂದಿದ್ದರೂ, ಸಮೂಹವನ್ನು ತಲುಪುವಲ್ಲಿ ಸೋಲುವುದೇಕೆ? ಆ ಕೃತಿ ಮುನ್ನೆಲೆಗೆ ಬರದೆ ಎಷ್ಟು ಕಾಲ ಹಾಗೇ ಉಳಿಯಬೇಕು? ಯಾವುದೇ ಒಂದು ಬರಹಕ್ಕೆ( ಕೃತಿಗೆ) -ವಿಮರ್ಶೆಯ ಮಾತಂತಿರಲಿ ಒಂದು ಸಣ್ಣ ಪ್ರತಿಕ್ರಿಯೆಯೂ ಇರದೇ...
ಬೆಂಗಳೂರಿನಲ್ಲಿ ಸುಯೋಧನ ಪ್ರಕಾಶನ..
ಆರೀಫ್ ಅಭಿನಂದನೆ
ಪುಸ್ತಕ ಬಿಡುಗಡೆಗೆ ಬನ್ನಿ ಪ್ಲೀಸ್
ದಿಲಾವರ್ ರಾಮದುರ್ಗ ಇಂದು ಶನಿವಾರ 12.01.2013 ರಂದು ಬೆಳಿಗ್ಗೆ 11 ಗಂಟೆಗೆ, ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಈ ಪುಸ್ತಕದ ಬಿಡುಗಡೆ ಇದೆ. ಬನ್ನಿ. ಈ ಪುಸ್ತಕಕ್ಕೂ ನನಗೂ ಏನು ಸಂಬಂಧ? ಸಂಬಂಧವಿದೆ. ಇದೊಂದು ಸಂಪಾದಿತ ಪುಸ್ತಕ, ಒಂದು ಪುಸ್ತಕ ರೂಪದ ಡಾಕ್ಯುಮೆಂಟರಿ ಎಂದು ಹೇಳಲೂಬಹುದು. ಕಳೆದ ಜುಲೈನಲ್ಲೇ ಈ ಪುಸ್ತಕ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











