ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜೋಗಿಗೆ ಪ್ರತಿಕ್ರಿಯೆ: ನಾನೇಕೆ ಓದುತ್ತೇನೆ ಎಂದು ಯೋಚಿಸಿದ್ದಿದೆ…

ಜೋಗಿಗೆ ಪ್ರತಿಕ್ರಿಯೆ: ನಾನೇಕೆ ಓದುತ್ತೇನೆ ಎಂದು ಯೋಚಿಸಿದ್ದಿದೆ…

ಭಾನುವಾರ ಪ್ರಕಟವಾದ ಜೋಗಿ ಅವರ ಅಂಕಣ - ಬರಹದ ಹಣೆಬರಹ ಅದು ಇಲ್ಲಿದೆ https://bit.ly/3Aoqm5b ಇದನ್ನು ಓದಿ ಆಕಾಶವಾಣಿಯ ಬಿ ಕೆ ಸುಮತಿ ಅವರು ಪ್ರತಿಕ್ರಿಯಿಸಿದ್ದು ಹೀಗೆ- ಬಿ ಕೆ ಸುಮತಿ ಜೋಗಿ ಅವರಿಗೆ ನಮಸ್ಕಾರ...ಎಷ್ಟೋ ಬಾರಿ ನಾನೇಕೆ ಓದುತ್ತೇನೆ ಎಂದು ಯೋಚಿಸಿದ್ದಿದೆ. ಕಾರ್ಯಕ್ರಮಗಳಲ್ಲಿ ನೀವೇಕೆ ಓದುತ್ತೀರಿ ಎಂಬ bites...

ನನ್ನ ಬಟ್ಟಲುಗಣ್ಣಿನ ಕಟ್ಟಾಣಿ ಹುಡುಗನೇ..

ನನ್ನ ಬಟ್ಟಲುಗಣ್ಣಿನ ಕಟ್ಟಾಣಿ ಹುಡುಗನೇ..

ನಂದಿನಿ ಹೆದ್ದುರ್ಗ ಹನೀ…ಈ ಸಂಜೆಯೂ ಅದೇ ಫೋಟೊ ಕಳಿಸಿದ್ದೇನೆ ಅನ್ಕೋಬೇಡ.ಇದು ಇವತ್ತಿನ ಫೋಟೊ.ಈ ಬೆಳಿಗ್ಗೆಯೂ ಕ್ಲಿಕ್ಕಿಸಿದ್ದೆ.ಆ ಪುಟಾಣಿ ಹಕ್ಕಿಜೋಡಿ ಬೆಳಗು ಬೈಗು ಅದೇ ತಂತಿಯ ಮೇಲೆ ಕುಳಿತು ಚಿಲಿಪಿಲಿಯ ಕಲರವ ಮಾಡುತ್ತವೆ. ನೋಡಿದಾಗೆಲ್ಲ ಫೋಟೊ ತೆಗೆಯುವ ಅನಿಸ್ತದೆ.ಒಂದಿನ್ನೊಂದರ ನಡುವೆ ಒಂದು ಮುದ್ದು ಅಂತರ.ಲೋಕದೆದುರಿಗೆ...

ರಂಗಾರೆಡ್ಡಿ, ಪೋತೆ, ಹೊನ್ಕಲ್, ಹರೀಶಿ ಅವರಿಗೆ ‘ಬಸವ ಪುರಸ್ಕಾರ’

ರಂಗಾರೆಡ್ಡಿ, ಪೋತೆ, ಹೊನ್ಕಲ್, ಹರೀಶಿ ಅವರಿಗೆ ‘ಬಸವ ಪುರಸ್ಕಾರ’

ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ರ್ ಪಾಳಾ ವತಿಯಿಂದ ಕೊಡಮಾಡುವ 3ನೇ ವರ್ಷದ ರಾಷ್ಟ್ರೀಯ, ರಾಜ್ಯ ಹಾಗು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ‘ಬಸವ ಪುರಸ್ಕಾರಕ್ಕೆ’ (ಪುಸ್ತಕ) ಲೇಖಕರನ್ನು ಆಯ್ಕೆ ಮಾಡಲಾಗಿದೆ. 243 ಕೃತಿಗಳನ್ನು ಪ್ರಶಸ್ತಿಗೆ ಬಂದಿದ್ದವು. ರಾಷ್ಟ್ರಿಯ ಬಸವ ಪುರಸ್ಕಾರಕ್ಕೆ: ಡಾ. ರಂಗಾರೆಡ್ಡಿ...

ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನವ್ವನಿಗೆ ಪತ್ರ ಬರೆದದ್ದು…

ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನವ್ವನಿಗೆ ಪತ್ರ ಬರೆದದ್ದು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

‘ದಿಲ್ಲಿಗೊಂದು ಡೆಡ್ಲೈನ್ ಅಲರ್ಟ್’

‘ದಿಲ್ಲಿಗೊಂದು ಡೆಡ್ಲೈನ್ ಅಲರ್ಟ್’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಗೆ ಬರಬೇಕಾದರೆ ಡ್ರೆಸ್ ಕೋಡ್ ಬೇಕು ಎಂಬುದು ನಾವೆಲ್ಲಾ ಸಿಡಿಸುತ್ತಿದ್ದ ಪುರಾತನ ಜೋಕುಗಳಲ್ಲೊಂದು.  ಇಂದಿಗೂ ದಿಲ್ಲಿಯಿಂದ ದೂರವಿರುವ ನನ್ನ ಮಿತ್ರರು ಇಲ್ಲಿಗೆ ಬರುವುದಾದರೆ ಶಹರದ ಹವಾಮಾನ...

ಜೋಗಿ ಅಂಕಣ– ಬರಹದ ಹಣೆಬರಹ

ಜೋಗಿ ಅಂಕಣ– ಬರಹದ ಹಣೆಬರಹ

ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು. ಜೋಗಿ ಬಗ್ಗೆ ಸವಿವರ ಬೇಕಾದರೆ  ಈ ವಿಡಿಯೋ ನೋಡಿ ಈಗ ಜೋಗಿ ‘ಅವಧಿ’ಯ ಮೇಲಿನ...

ಬಾ ಕವಿತಾ

ಅಹಿಂಸೆ ಎಂಬ ವಿಸ್ಮಯ…

ಅಹಿಂಸೆ ಎಂಬ ವಿಸ್ಮಯ…

ಮೀನಾ ಮೈಸೂರು ಒಂದು ಹಿಡಿ ಮಾಂಸ ಒಂದೆರಡು ಔನ್ಸ್ ರಕ್ತದುಂಡು ಗಾಜಿನ ಕನ್ನಡಕಕಣ್ಣಲ್ಲ "ಅಹಿಂಸೆಯ" ಬೆಳಕು,ಬೊಚ್ಚುಬಾಯಲ್ಲಿ ಶಾಂತಿ ಮಂತ್ರಕೈಯಲ್ಲೊಂದು ಮಂತ್ರದಂಡ!ಒಮ್ಮೊಮ್ಮೆ ಬರಿಗಾಲ...

ಪ್ರವರ ಕೊಟ್ಟೂರು ಕವಿತೆ- ಅಪ್ಪನಿಗೆ ಎಪ್ಪತ್ತು…

ಪ್ರವರ ಕೊಟ್ಟೂರು ಕವಿತೆ- ಅಪ್ಪನಿಗೆ ಎಪ್ಪತ್ತು…

ಪ್ರವರ ಕೊಟ್ಟೂರು ಏನಾದರೊಂದು ಬರೆಯುತ್ತಲೇಹೊಸದೊಂದು ಜಗತ್ತು ಇರುಳ ನಡುವೆನಕ್ಷತ್ರಗಳಂತೆ ಹುಟ್ಟಿಬಿಡುತ್ತವೆಬೇಸಿಗೆಯ ನಟ್ಟ ನಡುವೆ ಹಡೆವ ಸುಳಿಗಾಳಿಯಂತೆಎಂಥಾ ವಿಲಕ್ಷಣ ಜಗತ್ತು...

‍ಪುಸ್ತಕದ ಪರಿಚಯ

Book Shelf

ಎಚ್ ಎಸ್ ಸತ್ಯನಾರಾಯಣ ಓದಿದ ‘ನಮಗಿಲ್ಲ ಹಕ್ಕಿಹಾಡು’

ಎಚ್ ಎಸ್ ಸತ್ಯನಾರಾಯಣ ಓದಿದ ‘ನಮಗಿಲ್ಲ ಹಕ್ಕಿಹಾಡು’

"ಬೋಳುಮರದ ಮೇಲೆ ಕನವರಿಪ ಹಾಡುಹಕ್ಕಿ" ಡಾ ಎಚ್ ಎಸ್ ಸತ್ಯನಾರಾಯಣ 'ನಮಗಿಲ್ಲ ಹಕ್ಕಿಹಾಡು' ಓದಿದಾಗ ತುಂಬ ಸಂತೋಷವಾಯಿತು. ಈ ಸಂತೋಷಕ್ಕೆ ಮೊದಲ ಕಾರಣ ಒಂದು ಒಳ್ಳೆಯ ಭಾವಗೀತೆಗಳ ಸಂಕಲನ ಇತ್ತೀಚಿನ ವರ್ಷಗಳಲ್ಲಿಅಪರೂಪದಲ್ಲಿ ಅಪರೂಪ. ಎರಡನೆಯದು, ಈಗ ಭಾವಗೀತೆಗಳನ್ನು ಬರೆಯುವವರ ಸಂಖ್ಯೆ ವಿಪುಲವಾಗಿದೆಯಾದರೂ ನಾಲ್ಕು ಕಾಲ ಉಳಿಯಬಲ್ಲ...

read more
ನನ್ನ ಡೈವೋರ್ಸ್ ಆಯ್ತು: ಉಮಾಶ್ರೀ

ನನ್ನ ಡೈವೋರ್ಸ್ ಆಯ್ತು: ಉಮಾಶ್ರೀ

ಜೀವನ 'ನಾಟಕ'ದ ಹೃದಯಸ್ಪರ್ಶಿ ಪಾತ್ರವೊಂದರಲ್ಲಿ...! ಅಹರ್ನಿಶಿ ಪ್ರಕಾಶನ ಹೊರತರುತ್ತಿರುವ ಉಮಾಶ್ರೀ ಅವರ ಬದುಕಿನ ಕಥನ 'ಬೆಂಕಿ ಬೆಡಗು' ಆಯ್ದ ಭಾಗ ಉಮಾಶ್ರೀ ಇಷ್ಟರ, ಮಧ್ಯೆ ನನ್ನ ಮಕ್ಕಳು ಓದ್ತಾ ಇದ್ರು, ಸಿನಿಮಾದಲ್ಲಿ ಒಳ್ಳೆ ಅವಕಾಶ ಸಿಕ್ತು. ಜೀವನ ನಿರುಂಬಳವಾಗತೊಡಗಿತ್ತು. ಅಧಿಕೃತ ಡೈವೋಸರ್್ 1998 ಆದದ್ದು 1977ರಲ್ಲೇ...

ಕಮಲಾ ದಾಸ್ ಬರೆದ ಕಥೆ: ತುಪ್ಪದ ಪಾಯಸ

ಕಮಲಾ ದಾಸ್ ಬರೆದ ಕಥೆ: ತುಪ್ಪದ ಪಾಯಸ

ಅಹರ್ನಿಶಿ ಪ್ರಕಾಶನ ಕಥೆ ಹೇಳುವೆ ಎನ್ನುವ ಮಹತ್ವಾಕಾಂಕ್ಷೆಯ ಸಂಕಲನವನ್ನು ಹೊರತರುತ್ತಿದೆ ಸುಕನ್ಯಾ ಕನಾರಳ್ಳಿ ಅನುವಾದಿಸಿರುವ ಜಗತ್ತಿನ ಶ್ರೇಷ್ಠ ಲೇಖಕಿಯರ ಕಥೆಗಳು ಸಧ್ಯದಲ್ಲೇ ನಿಮ್ಮ ಕೈ ಸೇರಲಿದೆ. ಆ ಕೃತಿಯಿಂದ ಆಯ್ದ ಒಂದು ಕಥೆ 'ಅವಧಿ' ಓದುಗರಿಗಾಗಿ ಇಲ್ಲಿದೆ. ಒಬ್ಬ ಗಂಡಸು. ಸ್ಮಶಾನಕ್ಕೆ ಬಂದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This