ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹೆಸರಿನ ಹಿಂದೆ ಮುಂದೆ!!!

ಹೆಸರಿನ ಹಿಂದೆ ಮುಂದೆ!!!

ಕೆರೆಮನೆ ಶಿವಾನಂದ ಹೆಗಡೆ ಇಂದಿನ ವೇಗದ ಯುಗದ ಆಳಾಗಿರುವ ನಾವು ಪೂರ್ವಸೂರಿಗಳನ್ನ ಮರೆತುಬಿಡುವುದು ಆಶ್ಚರ್ಯವೇನೂ ಅಲ್ಲ.! ಶಾಲಾ ಕಾಲೇಜಿನ ಪುಸ್ತಕದಲ್ಲಿ ನಮ್ಮ ಮಕ್ಕಳಿಗೆ ನಮ್ಮ ಪರಂಪರೆ,ಸಾಧಕರ ಸಾಧನೆ ನೆನೆಯುವ ಅವಕಾಶವೂ ಇಲ್ಲ. ಇಂಥಹ ಸನ್ನಿವೇಶದಲ್ಲಿ ಸ್ವಯಂ ಆಗಿ ಹಿರಿಯರನ್ನ ಮರೆಯದೆ ಅವರ ಹೆಸರನ್ನ ಸಾಧ್ಯ ಇರುವಷ್ಟು ಅಮರಗೊಳಿಸಲು...

ಶಾಲೆಗೆ ಧಿಡೀರ್‌ ರಜೆ, ಮಕ್ಕಳು ಮತ್ತು ಪೋಷಕರಿಗೆ ಗಡಿಬಿಡಿ

ಶಾಲೆಗೆ ಧಿಡೀರ್‌ ರಜೆ, ಮಕ್ಕಳು ಮತ್ತು ಪೋಷಕರಿಗೆ ಗಡಿಬಿಡಿ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

ಶ್ರೀನಿವಾಸ ಪ್ರಭು ಅಂಕಣ– ನನ್ನನ್ನು ಬಸ್ ನಿಂದ ಕೆಳಗಿಳಿಸಿದರು.

ಶ್ರೀನಿವಾಸ ಪ್ರಭು ಅಂಕಣ– ನನ್ನನ್ನು ಬಸ್ ನಿಂದ ಕೆಳಗಿಳಿಸಿದರು.

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಸಿ ಚನ್ನಕೇಶವ ಇನ್ನಿಲ್ಲ

ಸಿ ಚನ್ನಕೇಶವ ಇನ್ನಿಲ್ಲ

ಖ್ಯಾತ ಕಲಾವಿದ, ರಂಗನಿರ್ದೇಶಕ ಸಿ ಚನ್ನಕೇಶವ ಇಂದು ಸಂಜೆ ನಿಧನರಾಗಿದ್ದಾರೆ. ಅವರು ಕೆಲ ಕಾಲದಿಂದ ತೀವ್ರ ಕರಳು ಸಂಬಂಧಿ ರೋಗದಿಂದ ನರಳುತ್ತಿದ್ದರು. ನಾಳೆ ಸಂಜೆ ನಾಗರಭಾವಿಯ ಅವರ ತಾಯಿಯ ಮನೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ...

ಅಪ್ಪ ಕೊಟ್ಟು ಹೋದ ಆಸ್ತಿ…

ಅಪ್ಪ ಕೊಟ್ಟು ಹೋದ ಆಸ್ತಿ…

ರಾಜೇಶ್ವರಿ ಹುಲ್ಲೇನಹಳ್ಳಿ ಮಾತೃ ದೇವೋಭವ, ಪಿತೃ ದೇವೋಭವ, ಆಚಾರ‍್ಯ ದೇವೋಭವ, ಎನ್ನುವಂತೆ, ಜನ್ಮದಾತರು ಹಾಗೂ ವಿದ್ಯೆ ಬುದ್ಧಿ ಕಲಿಸಿ ಸರಿದಾರಿ ತೋರುವ ಗುರುಗಳು, ನಿಜವಾಗಿ ಇವರುಗಳು ಕಣ್ಣಿಗೆ ಕಾಣುವ ದೇವರುಗಳು ಹಾಗೂ ಪೂಜನೀಯರು. ಎಲ್ಲರ ಬದುಕಿನಲ್ಲಿ ಈ ಮೂವರ ಪಾತ್ರ ಗುರುತರವಾದದ್ದು. ಅಮ್ಮನ ಪಾತ್ರದಂತೆ ಅಪ್ಪನ ಪಾತ್ರ...

ಶಿಕ್ಷಣ ಮತ್ತು ಭಾಷಾ ಬೋಧನೆ

ಶಿಕ್ಷಣ ಮತ್ತು ಭಾಷಾ ಬೋಧನೆ

ಗೀತಾ ಡಿ ಸಿ ನಮ್ಮ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಈ ಸಂಬಂಧ ಪದವಿ ಮಟ್ಟದಲ್ಲಿ ಭಾಷಾ ಬೋಧನೆಗೆ ಸಂಬಂಧಿಸಿದಂತೆ ಅದರಲ್ಲೂ ಕನ್ನಡ ಭಾಷೆಗೆ ಕುತ್ತು ಬಂದೀತೆಂಬ ಆತಂಕದಲ್ಲಿ ಕೆಲವು ಅನುಮಾನಗಳು, ಪ್ರಶ್ನೆಗಳೆದ್ದು, ಸರ್ಕಾರ ಹೊಸ ಶಿಕ್ಷಣ...

ಬಾ ಕವಿತಾ

ಗಾಂಧೀ ಅಜ್ಜನಿಗೆ…

ಗಾಂಧೀ ಅಜ್ಜನಿಗೆ…

ಆರ್ ಜಿ ಹಳ್ಳಿ ನಾಗರಾಜ ಗಾಂಧೀ ಅಜ್ಜ,ನಿನಗೆ ಬರೀ 'ಗಾಂಧಿ' ಅಂತ ಕರೆಯೋಕೆ ನಂಗಿಷ್ಟ ಇಲ್ಲ! ಕಾರಣ ಕೇಳಿ ನನ್ನ ಮನಸು ಕೆದಕು ಬ್ಯಾಡ ಅಜ್ಜ. ನಾನು ನಿನ್ನ ಬಗ್ಗೆ ಯಾವ ಕತೆ, ಕವನ...

ಅಕ್ಟೋಬರ್ 2ರಂದು ಅಸಾಮಾನ್ಯ ಗಾಂಧೀ ಮಾರಾಜನಿಗೆ ಸಾಮಾನ್ಯ ಹೇಳಿದ್ದು…

ಅಕ್ಟೋಬರ್ 2ರಂದು ಅಸಾಮಾನ್ಯ ಗಾಂಧೀ ಮಾರಾಜನಿಗೆ ಸಾಮಾನ್ಯ ಹೇಳಿದ್ದು…

ಪ್ರೊ ಚಂದ್ರಶೇಖರ ಪಾಟೀಲ ಇವತ್ತಿನ ದಿವಸ, ಗಾಂಧಿ ಮಾರಾಜ,ನಮ್ಮದೆಂಥಾ ಪುಣ್ಯಾ ಅಂದಿ!ಭಾಷಣ ಮಾಡಲಿಕ್ಕೆ ಲೇಖನಾ ಗೀಚಲಿಕ್ಕೆ ಕವಿತಾ ಕಿರಚಲಿಕ್ಕೆಪೇಟೆ ಬಾರಸಲಿಕ್ಕೆ ಡ್ಯಾನ್ಸ...

‍ಪುಸ್ತಕದ ಪರಿಚಯ

Book Shelf

ಎಸ್ ದಿವಾಕರ್ ಕಂಡಂತೆ ‘ಗುಡಿ ಗಂಟೆ’

ಎಸ್ ದಿವಾಕರ್ ಕಂಡಂತೆ ‘ಗುಡಿ ಗಂಟೆ’

ಎಸ್ ದಿವಾಕರ್ ನನ್ನ ಆತ್ಮೀಯ ಗೆಳೆಯರಾದ ನಲ್ಲತಂಬಿ ಮುಖ್ಯ ಕತೆಗಾರರು, ಕನ್ನಡ ತಮಿಳು ಎರಡು ಭಾಷೆಗಳಲ್ಲೂ ನುರಿತ ಭಾಷಾಂತರಕಾರರು. ಅವರು ಅನುವಾದಿಸಿರುವ ಹೆಸರಾಂತ ತಮಿಳು ಲೇಖಕ ತಿ. ಜಾನಕಿರಾಮನ್ ಅವರ 17 ಸಣ್ಣಕತೆಗಳ ಈ ಸಂಕಲನವನ್ನು ಓದಿ ನನಗಾದ ಸಂತೋಷವನ್ನು ಮುನ್ನುಡಿಯ ರೂಪದ ಈ ಬರಹದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಸಂಕಲನದ...

read more
ನನ್ನ ಈ ಹುಡುಗನ ಪರವಾಗಿ..

ನನ್ನ ಈ ಹುಡುಗನ ಪರವಾಗಿ..

ಇಲ್ಲಿದ್ದಾನಲ್ಲಾ... ನಾನು ಗಲ್ಲ ತಟ್ಟುತ್ತಿರುವ ಈ ಹುಡುಗ, ನನ್ನ ಪ್ರೀತಿಯ ಮಣಿಕಾಂತ... ಈಗ 'ಅಪ್ಪ ಅಂದರೆ ಆಕಾಶ...' ಅಂತ ಒಂದು ಪುಸ್ತಕವನ್ನ ನಾವೆಲ್ಲ ಓದಲಿ ಅಂತ ಸಿದ್ಧಪಡಿಸಿಕೊಂಡು ಕೂತಿದ್ದಾನೆ. ಇದೇ ಭಾನುವಾರ, ಫೆಬ್ರವರಿ 17, 2013ರ ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಕೃತಿಯ ಬಿಡುಗಡೆ....

ಕೇರಳದ ದೇಸಿ ಸೆಮಿನಾರಿನಲ್ಲಿ ಕನ್ನಡದ ಕಲರವ

ಕೇರಳದ ದೇಸಿ ಸೆಮಿನಾರಿನಲ್ಲಿ ಕನ್ನಡದ ಕಲರವ

ಅರುಣ್ ಜೋಳದಕೂಡ್ಲಿಗಿ ಇದೇ 9,10 ರಂದು ಕೇರಳ ಫೋಕ್ ಲೋರ್ ಅಕಾಡೆಮಿ ಮತ್ತು ಫೋಕ್ ಲೋರ್ ಫೆಲೋಸ್ ಸಂಯುಕ್ತವಾಗಿ `ಜಾನಪದದ ನೆಲೆಯಲ್ಲಿ ಜಾತ್ಯಾತೀತತೆಯ ಸ್ವರೂಪ’ ಎಂಬ ವಿಷಯದಲ್ಲಿ ಎರಡನೇ ದೇಸಿ ಸೆಮಿನಾರನ್ನು ಆಯೋಜಿಸಿತ್ತು. ಇದರ ಮೊದಲ ದಿನದ ರಾಷ್ಟ್ರೀಯ ಸೆಮಿನಾರಿನಲ್ಲಿ ಆಂದ್ರ, ಕೇರಳ, ತಮಿಳುನಾಡು, ಕರ್ನಾಟಕದ ನಾಲ್ಕು...

ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ..

ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ..

ಎನ್  ಜಗದೀಶ್ ಕೊಪ್ಪ ನಾನು ಈಗ ಓದುತ್ತಿರುವ ಕೃತಿ, ದೆಹಲಿ ಮೂಲದ ರಾಹುಲ ಪಂಡಿತ ಎಂಬ ಯುವ ಪತ್ರಕರ್ತನ " our moon has blood clots" ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ" ಎಂಬ ಆತ್ಮ ಕಥಾನಾಕ ಮಾದರಿಯ ಅನುಭವ. ಕಳೆದ ವರ್ಷ ನಾನು ಛತ್ತೀಸ್ ಗಡಕ್ಕೆ ಹೋಗಿದ್ದಾಗ ಅಲ್ಲಿನ ಪತ್ರಕರ್ತ ಮಿತ್ರರು ಪಂಡಿತನ ಬಗ್ಗೆ ಹೇಳಿದ್ದರು....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This