ಇಂದು ಅವಧಿಯಲ್ಲಿ...
‘ರೀಗಲ್ ಪ್ರಿಂಟರ್ಸ್’ಗೆ ಪ್ರತಿಷ್ಠಿತ ಪುಸ್ತಕ ಪ್ರಾಧಿಕಾರ ಬಹುಮಾನ
ಸುಧಾಕರ ದರ್ಬೆ, ಹಾದಿಮನಿ ಅವರ ಚಿತ್ರ ಹಾಗೂ ವಿನ್ಯಾಸಕ್ಕೆ ಮನ್ನಣೆ ಬೆಂಗಳೂರಿನ ಅತ್ಯುನ್ನತ ಮುದ್ರಣ ಸಂಸ್ಥೆಯಾದ ರೀಗಲ್ ಪ್ರಿಂಟರ್ಸ್ ಗೆ ೨೦೨೦ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರತಿಷ್ಠಿತ ಬಹುಮಾನವನ್ನು ಘೋಷಿಸಲಾಗಿದೆ. 'ಬಹುರೂಪಿ' ಪ್ರಕಾಶನದ ಕಿರಣ್ ಭಟ್ ಅವರ 'ರಂಗ ಕೈರಳಿ' ಮುದ್ರಣಕ್ಕಾಗಿ ರೀಗಲ್ ಪ್ರಿಂಟರ್ಸ್ ನ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕೋಲು ಬಿಸಿಲು ಮೇಲೇರುವ ಹೊತ್ತಿಗೆ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಹಂಸ ನಡಿಗೆಯ ದಿಲ್ಲಾಣ..!
ಅಕ್ಷಯ ಆರ್ ಶೆಟ್ಟಿ ಜೋಡಿ 1: ಒಂದೆರಡು ವಾರಗಳ ಹಿಂದೆ ಮಧ್ಯಾಹ್ನ ಜಾರುತ್ತಿದ್ದ ಹೊತ್ತು ಮಾಗಿದ ಜೋಡಿ ಹಕ್ಕಿಗಳು ತುಕ್ಕು ಹಿಡಿದ ಕಂಬಿಗಳಿಗೆ ಹಚ್ಚಿರುವ ಕೀಲೆಣ್ಣೆಗಳ ಭರವಸೆಯೊಡನೆ ತಮ್ಮ ತಮ್ಮ ರಥಗಳನ್ನು ಚಲಾಯಿಸುವ ಪಾಡು ಪಡುತ್ತಾ ಬಸ್ ಸ್ಟಾಪ್‍ಗೆ ಕಷ್ಟಪಟ್ಟು ಬಂದು, ಮತ್ತೆ ಬಸ್ ಏರಲು ಪಟ್ಟ ಪ್ರಯಾಸ ಸ್ವರ್ಗದ ಏಣಿಯನ್ನು...
‘ಲಿಲಿಪುಟ್ಟಿ’ಯ ನಿದ್ದೆಗನಸು!
ಎಂ ಆರ್ ಕಮಲ ಬೆಳೆಬೆಳೆದು ದೊಡ್ಡವಳಾದಂತೆ ತಾನು ವಾಸವಾಗಿದ್ದ ಮನೆ, ಬೀದಿ, ತೋಟ ಎಲ್ಲವೂ ಅವಳ ಕಣ್ಣಿಗೆ ಚಿಕ್ಕದಾಗಿ ಹೋಯಿತು. ಜಗತ್ತಿಗೆ ಬೆಳಕನ್ನು ತೆರೆದಿದ್ದ 'ಕಿಟಕಿ' ಪುಟ್ಟ ಕಿಂಡಿಯಂತೆ, ಹರಟೆ ಹೊಡೆಯುತ್ತಿದ್ದ, ಪಗಡೆ ಆಡುತ್ತಿದ್ದ, ಕಂಬದಾಟದ 'ದೊಡ್ಡ'(!) ಜಗುಲಿ ಅಂಗೈ ಅಗಲವಾಯಿತು. ಅಜ್ಜನ 'ದೊಡ್ಡ ಮನೆ' ಬೊಂಬೆಯಾಟದ...
ಕಂಟೆಂಟೇ ಕಿಂಗ್..
ಚೇತನ ನಾಡಿಗೇರ್ ಲಾಕ್‌ಡೌನ್ ಮುಗಿದಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಆಗಸ್ಟ್ ಹೊತ್ತಿಗೆ ಚಿತ್ರಪ್ರದರ್ಶನ ಸಹ ಪ್ರಾರಂಭವಾಗಿ, ಮುಂದಿನ ಮೂರು ತಿಂಗಳೊಳಗೆ ಚಿತ್ರರಂಗ ಮತ್ತೆ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ. ಆದರೆ, ಆ ನಂತರ ಎಲ್ಲವೂ ಸಲೀಸು, ಎಲ್ಲವೂ ಮಾಮೂಲಿಯಂತೆ ನಡೆದುಕೊಂಡು ಹೋಗುತ್ತದೆ ಎಂದು ಹೇಳುವುದು ಕಷ್ಟ....
ಭುವನೇಶ್ವರಿ ಹೆಗಡೆ ಅಂಕಣ- ನನಗೆ ‘ದೊಡ್ಡ’ ಹುಚ್ಚೇ ಹಿಡಿದಿತ್ತು
ಮೂರು ದಶಕದ ಕಾಲ ಪೊರೆದ ಕೆಂಪು ಕೋಟೆ 2 ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಪ್ರಕೃತಿದತ್ತವಾಗಿದ್ದ ನಮ್ಮೂರಿನ ದೊಡ್ಡ ಬೆಟ್ಟ, ದೊಡ್ಡ ಅಡಿಕೆ ತೋಟ, ದೊಡ್ಡ ಮನೆ, ದೊಡ್ಡ ಎತ್ತರದ ಅಡಿಕೆ ಅಟ್ಟ…ಹೀಗೆ ಒಂದು ಬಗೆಯ ‘ದೊಡ್ಡ’ ಹುಚ್ಚೇ ಹಿಡಿದಿತ್ತು ಎನಿಸುತ್ತದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (ಅದೂ ದೊಡ್ಡ ಕ್ಯಾಂಪಸ್...
Latest
ಬಾ ಕವಿತಾ
ಅಶೋಕ ಹೊಸಮನಿ ಕವಿತೆ- ನೆರಳಾಗಲಿ ಮುಡಿಯಾದರೊ…
ಅಶೋಕ ಹೊಸಮನಿ ಆ ಉಸಿರನ್ನಾದರೊ ತುಸು ಕಡ ಕೊಡುವೆಯಾ ಗೆಳೆಯಆ ನಾದ ನಿನಾದದ ಹೆಜ್ಜೆಗಳನ್ನಾದರೊ ಸರಿಸು ಗೆಳೆಯ ಆ ನಿನ್ನ ಡೋಲಿಯ ನೆರಳ ಹಿಡಿ ಬೆಳಕನ್ನಾದರೊ ಹಂಚು...
ಎಂ ವಿ ಶಶಿಭೂಷಣ ರಾಜು ಕವಿತೆ- ಬದಲಾಗಲೇ ಇಲ್ಲ!..
ಎಂ ವಿ ಶಶಿಭೂಷಣ ರಾಜು ಹುಚ್ಚು ಮನಸಿನ ಹದ್ದು ಮೀರಿದವಿನಾಶಗಳ ಕಂಡುಕೆಚ್ಚು ತುಂಬಿದ ಎದೆಯೊಳಗೆ ಸುರಿದಭಯ ಆತಂಕಗಳು ಬೆಳೆದುಸಾಗುವ ದಾರಿಗಳ ತಡೆದುಮೆದುಳು ತಿರಿಚಿದರೂಬದಲಾಗಲೇ ಇಲ್ಲ...
ಪುಸ್ತಕದ ಪರಿಚಯ
Book Shelf
ನಿವೇದಿತಾ ಎಚ್ ಓದಿದ ‘ಜಮ್ಲೊ ಹೆಜ್ಜೆ ಹಾಕುತ್ತಾಳೆ’
ನಿವೇದಿತಾ ಎಚ್ ಜಗತ್ತಿನಲ್ಲಿ ಸಮಸ್ಯೆಗಳು ಎಂದಿಗೂ ಮುಗಿಯುವುದಿಲ್ಲ. ಒಂದಾದ ಮೇಲೆ ಒಂದರಂತೆ ಮನುಷ್ಯನ ತಾಳ್ಮೆ-ಸಹಿಷ್ಣುತೆಯನ್ನು ಪರೀಕ್ಷಿಸುವಂತೆ ಬರುತ್ತಲೇ ಇರುತ್ತವೆ. ಸಮಸ್ಯೆಗಳು ಮನುಷ್ಯನನ್ನು ಗಟ್ಟಿಯಾಗಿಸುತ್ತವೆ, ವಾಸ್ತವವನ್ನು ಎದುರಿಸಲು ಸಜ್ಜು ಮಾಡುತ್ತವೆ ಇತ್ಯಾದಿ ಕ್ಲೀಷೆಗಳು ಕಿವಿಗಳನ್ನು ತೂತು ಮಾಡಿರುವ ಸಮಯದಲ್ಲಿ,...
ವಾಸುದೇವ್ ‘ವೃಕ್ಷ’
ವಾಸುದೇವ್ 'ವೃಕ್ಷ'
ಬೆಸಗರಹಳ್ಳಿ ಪ್ರಶಸ್ತಿಗೆ ಕೃತಿಗಳ ಆಹ್ವಾನ
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಗೆ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ರೂ.25 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪತ್ರವನ್ನು ಒಳಗೊಂಡಿದೆ. 2012ನೇ ಸಾಲಿನಲ್ಲಿ ಪ್ರಕಟವಾದ ಮೊದಲ ಮುದ್ರಣದ ಕಥಾ ಸಂಕಲನಗಳ ಪ್ರಕಾಶಕರು ಅಥವಾ ಲೇಖಕರು ಕೃತಿಯ 3...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











