ಇಂದು ಅವಧಿಯಲ್ಲಿ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕೈ ಹಿಡಿದು ಎಳೆದುಕೊಂಡು ಬಂದ್ಬಿಟ್ಟೆವು ಹೊಳೆಬಾಗಿಲಿಗೆ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಶ್ರೀನಿವಾಸ ಪ್ರಭು ಅಂಕಣ- ಅನೂಹ್ಯ ಮಾಯಾಲೋಕದ ಮಿಂಚುನೋಟ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಮಲಯಾಳಿ ಮನಸ್ಸುಗಳಲ್ಲಿ ಪ್ರೀತಿ-ಪ್ರೇಮದ ಕಿಡಿ ಹೊತ್ತಿಸಿದ ಮೊಯ್ದಿನ್
1960-70ರ ದಶಕದಲ್ಲಿ ಕೇರಳದ ಕಲ್ಲಿಕೋಟೆ ಜಿಲ್ಲೆಯ ಮುಕ್ಕಂ ಎಂಬ ಊರಿನಲ್ಲಿ ತುಂಬಾ ಆತ್ಮೀಯವಾಗಿದ್ದ ಎರಡು ಕುಟುಂಬದ ಕುಡಿಗಳು ಧರ್ಮವನ್ನೇ ಮೀರಿ ಪ್ರೀತಿಸಿದ್ದರು. ಸಂಪ್ರದಾಯಸ್ಥ ಹಿಂದೂ ಕುಟುಂಬದ ಕಾಂಚನಮಾಲಾ ಹಾಗೂ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಬಿ.ಪಿ ಮೊಯ್ದಿನ್ ಪ್ರೀತಿಗೆ ಧರ್ಮ ಅಡ್ಡಿಯಾಗಿದ್ದರಲ್ಲಿ ಅಚ್ಚರಿ ಏನೂ ಇಲ್ಲ....
ಅಮೃತಾ ಹೆಗಡೆ ಅಂಕಣ- ಎಲ್ಲವೂ ಅವನ ತೊದಲಿಗಾಗಿ..
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಜೋಗಿ ಗುಡ್ಡದತ್ತ…
ನೆಂಪೆ ದೇವರಾಜ್ ನಿನ್ನೆ ಪುನರ್ವಸು ಮಳೆ ತನ್ನ ಲಾಗಾಯ್ತಿನ ಆರ್ಭಟವನ್ನು ತೋರಿಸುತ್ತಿತ್ತು. ವುಡ್ರು ಅಂಗಾಲನ್ನು ಕೊರೆದು ಕಾಲೊಳಗಿನಿಂದ ಹೋಗಿ ಎದೆ ಹೊಟ್ಟೆಯನ್ನೆಲ್ಲ ಮರಗಟ್ಟಿಸುವ ಪ್ರಯತ್ನದಲ್ಲಿತ್ತು.. ಇಂತಹ ಹೊತ್ತಲ್ಲಿ ನಮ್ಮೂರ ಹತ್ತಿರದ ಜೋಗಿ ಗುಡ್ಡದ ಉಪ ಗುಡ್ಡ ಕರಿ ಗುಡ್ಡದತ್ತ ಹೊರೆಟೆವು. ತೀರ್ಥಹಳ್ಳಿಯ ಇಸ್ಮಾಯಿಲ್ ಮತ್ತು...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಅಮ್ಮಮ್ಮನ ಹಸ್ತದಲ್ಲಿಯ ಪ್ರೀತಿಯ ಮಾಯಾದಂಡವೋ!
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
Latest
ಬಾ ಕವಿತಾ
ಗುರುಪ್ರಸಾದ್ ಕಂಟಲಗೆರೆ ಕವಿತೆ- ಕಣ್ಣೀರು ಬಸಿದೋಗಿದೆ…
ಗುರುಪ್ರಸಾದ್ ಕಂಟಲಗೆರೆ ನಮ್ಮ ಮನೆಯ ಊಟಸದ್ಯಕ್ಕೆ ನಿಮಗಿಲ್ಲ!ನಿಮ್ಮ ಮನೆಗೆ ನಾವೂ ಬರುವುದಿಲ್ಲ. ನಿಮ್ಮ ಮನೆ ಮಗಳಮಾತಾಡಿಸಿದ್ದಕ್ಕೆ ಇಲ್ಲೊಂದು ಕೊಲೆಯಾಗಿದೆಅತ್ತೂ ಅತ್ತೂಆ ತಾಯಿಯ...
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆ- ಸ್ಕ್ರಿಪ್ಟ್…
ಮೂಲ: ಲಿಥುವೇನಿಯಾದ ಕವಿ ಯುಗೇನ್ಯಸ್ ಅಲಿಶಾಂಕ ಕನ್ನಡಕ್ಕೆ : ಎಸ್. ಜಯಶ್ರೀನಿವಾಸ ರಾವ್ ಕಾಲ: ಶತಮಾನದ ಆದಿಯಲ್ಲಿಸ್ಥಳ: ಸಾಧ್ಯತೆಗಳಿರುವ ಶಹರಿನಲ್ಲಿದೃಶ್ಯ ಒಂದು: ಒಂದು ಕೆಫೆ,...
ಪುಸ್ತಕದ ಪರಿಚಯ
Book Shelf
ವಿ ಗಾಯತ್ರಿ ಓದಿದ ’ಹರಿವಾಣ ತುಂಬಿದ ತೆನೆ’
ವಿ ಗಾಯತ್ರಿ ’ಹರಿವಾಣ ತುಂಬಿದ ತೆನೆ’ ಎಂಬುದೊಂದು ಅಪೂರ್ವ ಪುಸ್ತಕ. ರಾಗಿ ಲಕ್ಷ್ಮಣಯ್ಯನವವರಿಗೆ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ ಮಂಡ್ಯದ ’ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ’ ಹೊರತಂದಿರುವ ೪೦೦ ಪುಟಗಳ ಸಂಸ್ಮರಣಾ ಗ್ರಂಥ. ಆತ್ಮೀಯರಾದ ಬೋರಯ್ಯನವರು (ಸಮಿತಿಯ ಅಧ್ಯಕ್ಷರು) ಮಂಡ್ಯದಿಂದ ಕಳಿಸಿದ್ದಾರೆ. ಹಾರ್ಡ್ ಬೌಂಡ್...
ಮಾರುಕಟ್ಟೆಯಲ್ಲಿ- ‘ಕೃಷಿ ಸಮಯ’
ನಾಗೇಶ್ ಕೆ.ಎನ್ ಸಂಪಾದಕತ್ವದ ‘ಕೃಷಿ ಸಮಯ’ ರೈತೋತ್ಸವದ ವಿಶೇಷ ಸಂಚಿಕೆಯು ಮಾರುಕಟ್ಟೆಯಲ್ಲಿದೆ. ನಾಗೇಶ್ ಕೆ.ಎನ್ ರವರು ತಮ್ಮ ಸಂಪಾದಕೀಯದಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಯಶೋಗಾಥೆಯನ್ನು ನೆನೆದಿದ್ದಾರೆ. ಡಾ. ಸಾಗರಿ.ಆರ್. ರಾಮದಾಸ್ ರವರ ಲೇಖನವನ್ನು ‘ಮೇವಿಲ್ಲದೆ-ಪಶುಗಳಿಲ್ಲ, ಪಶುಗಳಿಲ್ಲದೆ-ಗೊಬ್ಬರವಿಲ್ಲ,...
ಉಷಾ ಪಿ ರೈ ಅವರ ಹೊಸ ಪುಸ್ತಕ
ಉಷಾ ಪಿ ರೈ ಅವರ ಜೀವನ್ಮುಖಿ ಬರಹಗಳು ಈಗ ಪುಸ್ತಕ ರೂಪದಲ್ಲಿ ಪ್ರಕಾಶಕರು : ಕಿರಣ್ ಬುಕ್ ಡಿಸ್ಟ್ರಿಬ್ಯೂಟರ್ಸ್ ಫೋನ್ : 8762780020 ಪುಟಗಳು : 144 ಬೆಲೆ : Rs...
ಧಾರವಾಡದಲ್ಲಿ ಜನ ಸಾಹಿತ್ಯ ಸಮಾವೇಶ
ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮಾ.೨೩. ಬೆ. ೧೦.೩೦-೧೧.೩೦: ೧. ಆಶಯ ನುಡಿ ಪ್ರಸ್ತಾವನೆ : ಡಾ. ಎಂ ಡಿ ಒಕ್ಕುಂದ ಆಶಯ ಮಾತು : ಲಕ್ಷ್ಮಣ ಗಾಯಕವಾಡ, ಮರಾಠಿ ದಲಿತ ಲೇಖಕರು ಬಾನು ಮುಷ್ತಾಕ್, ಸಂಯೋಜನೆ: ಡಾ. ಸಂಜೀವ ಕುಲಕರ್ಣಿ ೨. ವರ್ತಮಾನದ ಬಿಕ್ಕಟ್ಟು; ವಿವಿಧ ನೋಟಗಳು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










