ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪಿ ಚಂದ್ರಿಕಾ ಅಂಕಣ- ಕಲ್ಪನೆಯ ‘ಒಂದು ತುಂಡು ಗೋಡೆ’ಯ ಕಥೆ

ಪಿ ಚಂದ್ರಿಕಾ ಅಂಕಣ- ಕಲ್ಪನೆಯ ‘ಒಂದು ತುಂಡು ಗೋಡೆ’ಯ ಕಥೆ

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಸೆರಗಿನಲ್ಲಿ ಮಕ್ಕಳ ಕಣ್ಣು ಒರಸಿ ನಕ್ಕಳು…

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಸೆರಗಿನಲ್ಲಿ ಮಕ್ಕಳ ಕಣ್ಣು ಒರಸಿ ನಕ್ಕಳು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ವೈರಾಗ್ಯದ ವ್ಯಾಲಿಡಿಟಿ’

ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ವೈರಾಗ್ಯದ ವ್ಯಾಲಿಡಿಟಿ’

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...

ಬೆರಣಿಯ ಭಾಗ್ಯ…

ಬೆರಣಿಯ ಭಾಗ್ಯ…

ಎಸ್‌ ಸಾಯಿಲಕ್ಷ್ಮೀ ಅದೊಂದು ಕಾಲ. ಪೂರ್ವದ ಜನರು ಹಂಡೆ ಒಲೆ ಉರಿಸಿ ಕೊಳವೆಯಿಂದ ಊದುತ್ತ ಸೌದೆ, ಪುರಳೆ, ಹೊಟ್ಟು, ಬೆರಣಿ ಉರಿಸುತ್ತಿದ್ದ ವಿರಾಮದ ಯುಗ. ಅಲ್ಲಿಗೆ ಕೊಂಡಿಯಾಗಿದ್ದವರು ಮಲೆನಾಡಿನಿಂದ ಬೆಂಗಳೂರಿಗೆ ವಲಸೆ ಬಂದ ನನ್ನಪ್ಪ. ಅಲ್ಲಿಯ ಆಚಾರ, ವಿಚಾರ, ಉಪಚಾರ, ಅಡುಗೆ ಈ ಎಲ್ಲವನ್ನು ಹಾಗೆ ಬರುವಾಗ ಅಗತ್ಯಕ್ಕಿಂತ ತುಸು...

ದೀಪಕ್ ಚಾಹರ್ ಎಂಬ ಪ್ಯೂರ್ ಪ್ಲೇಯರ್

ದೀಪಕ್ ಚಾಹರ್ ಎಂಬ ಪ್ಯೂರ್ ಪ್ಲೇಯರ್

ಕೃಷ್ಣ ಭಟ್ ಇಂಥದ್ದೊಂದು ಪರಿಸ್ಥಿತಿಯಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಕೇವಲ ಆಟವೊಂದೇ ಸಾಕಾಗುವುದಿಲ್ಲ. ಜತೆಗೆ ಕಾಲೂರಿ ನಿಲ್ಲುವ ದೃಢ ಮನೋಬಲ, ಕೊನೆವರೆಗೂ ಕೈಸೋಲದೆ ಹೋರಾಡ್ತೇನೆ ಎನ್ನುವ ಛಲವೂ ಬೇಕಾಗಿರ್ತದೆ. ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಗಿದ್ದೂ ಅದೇ. ದೀಪಕ್ ಚಾಹರ್ ಕ್ರೀಸಿಗೆ ಬಂದಾಗ ಆರು...

ಮಲ್ಲಿಕಾರ್ಜುನ ಹೊಸಪಾಳ್ಯ ಓದಿದ ‘ಪರ್ಮಾಕಲ್ಚರ್’

ಮಲ್ಲಿಕಾರ್ಜುನ ಹೊಸಪಾಳ್ಯ ಓದಿದ ‘ಪರ್ಮಾಕಲ್ಚರ್’

ಮಲ್ಲಿಕಾರ್ಜುನ ಹೊಸಪಾಳ್ಯ ಎರಡು ದಶಕಗಳ ಹಿಂದೆಯೇ ಪರ್ಮಾಕಲ್ಚರ್ ಎಂಬ ಶಬ್ದ ನನ್ನ ಕಿವಿಗೆ ಬಿದ್ದಿತ್ತು. ಅರೋವಿಲ್ಲೆಯಿಂದ ಹಲವು ಕೃಷಿಕರು ನಮಗೆ ಈ ಬಗ್ಗೆ ಪಾಠ ಹೇಳಿದ್ದರು, ಪ್ರಾಯೋಗಿಕವಾಗಿ ಕೈಮುಟ್ಟಿ ಕೆಲಸವನ್ನೂ ಮಾಡಿಸಿದ್ದರು. ಶ್ರೀಲಂಕಾಗೆ ಭೇಟಿ ಕೊಟ್ಟು ಅಲ್ಲಿಯೂ ಈ ಪದ್ಧತಿಯನ್ನು ಅನುಸರಿಸುತ್ತಿರುವ ಹಲವು ಸಂಸ್ಥೆ ಹಾಗೂ...

ಬಾ ಕವಿತಾ

ನಿಶ್ಯಬ್ಧ…ಬುದ್ಧನಿದ್ದಾನೆ…

ನಿಶ್ಯಬ್ಧ…ಬುದ್ಧನಿದ್ದಾನೆ…

ವಸು ವತ್ಸಲೆ ನಿಶ್ಯಬ್ಧ,…. ಬುದ್ಧನಿದ್ದಾನೆಗೋಡೆ ಗೋಡೆಯಲ್ಲಿ,ಕಛೇರಿ ಕಪಾಟುಗಳಲ್ಲಿಮನೆಯ ಉಡುಗೊರೆಯ ಪೆಟ್ಟಿಗೆಗಳಲಿಅಂಗಡಿಗಳ ದುಬಾರಿ ಗೊಂಬೆಗಳ ಸಾಲಿನಲ್ಲಿ,ಬಂಡವಾಳಶಾಹಿಗಳ...

ರೇಖಾ ಹೊನ್ನಗದ್ದೆ ಕವಿತೆ- ಇಳಿಯಲಿದೆ ನಂಬಿಕೆಯಿರಲಿ…

ರೇಖಾ ಹೊನ್ನಗದ್ದೆ ಕವಿತೆ- ಇಳಿಯಲಿದೆ ನಂಬಿಕೆಯಿರಲಿ…

ರೇಖಾ ಹೊನ್ನಗದ್ದೆ ಬದುಕು ಖಂಡಿತ ಬೆಳಗಲಿದೆ ನಂಬಿಕೆಯಿರಲಿಕಂಬನಿ ಗುರುತು ಅಳಿಯಲಿದೆ ನಂಬಿಕೆಯಿರಲಿ ಕನಸಿನ ಬಿತ್ತಗಳೇ ಎಂದೂ ಧ್ಯಾನ ನಿಲ್ಲಿಸದಿರಿಮೋಡ ನಿಮಗಾಗಿ ಇಳಿಯಲಿದೆ...

‍ಪುಸ್ತಕದ ಪರಿಚಯ

Book Shelf

ಸಿ ಎಚ್ ಭಾಗ್ಯ ಓದಿದ ‘ನನ್ನವ್ವನ ಬಯೋಗ್ರಫಿ’

ಸಿ ಎಚ್ ಭಾಗ್ಯ ಓದಿದ ‘ನನ್ನವ್ವನ ಬಯೋಗ್ರಫಿ’

ಸಿ ಎಚ್ ಭಾಗ್ಯ ನಮಸ್ತೆ ಜಯರಾಮಾಚಾರಿಯವರೆ, ನಾನು ಭಾಗ್ಯ.ಸಿ.ಎಚ್. ಒಬ್ಬ ಓದುಗಿ. ನಿಮ್ಮನ್ನು ಭೇಟಿಯಾಗಿಲ್ಲ. ಇಂದು ನಿಮ್ಮ'ಅವ್ವ'ನ ಮೂಲಕ ಭೇಟಿಯಾದೆ. ಬಹುರೂಪಿಯಿಂದ ಬೆಳಗ್ಗೆ ತಾನೇ ಮನೆಗೆ ಬಂದ "ನನ್ನವ್ವನ ಬಯೊಗ್ರಫಿ" ಮೊದಲು ಅದರ ಆಕೃತಿ,ಮುಖಪುಟ, ಗಾತ್ರದಿಂದ ಸೆಳೆಯಿತು. ಕನ್ನಡದ ಹೆಸರಾಂತ ನಿರ್ದೇಶಕರೊಬ್ಬರ ಸಾಲು ಸಾಲಾಗಿ ಬಂದು...

read more
ಬಿ ಎ ಸನದಿಯವರ ’ಹೊಸ ಶಬ್ದ ಸಂಸಾರ’

ಬಿ ಎ ಸನದಿಯವರ ’ಹೊಸ ಶಬ್ದ ಸಂಸಾರ’

ಹೊಸ ಶಬ್ದಸಂಸಾರ ಕವನ ಸಂಗ್ರಹ- ಕವಿ ಶ್ರಿ ಬಿ ಏ. ಸನದಿ ಉದಯಕುಮಾರ ಹಬ್ಬು, ಕಾವ್ಯ ಹೃದ್ಯವಾಗಬೇಕಾದರೆ ಅದು ಹೃದಯಕ್ಕೆ ವೇದ್ಯವಾಗಬೇಕು. ಹೃದಯದಲ್ಲಿ ನಾನಾ ನಮೂನೆಗಳ ಧನಾತ್ಮಕ, ನವಿರಾದ ಭಾವನೆಗಳನ್ನು ಸ್ಪುರಿಸಬೇಕು. ಕಾವ್ಯ ನವ್ಯ ಕವನದಂತೆ ಬೌದ್ಧಿಕ ಕಸರತ್ತು ಆಗಕೂಡದು. ತನ್ನೊಳಗೆ ಹುದುಗಿರುವ, ಆತ್ಮರತಿಯಾದ ಆಮೆಯಾಗಿರಕೂಡದು....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This