ಇಂದು ಅವಧಿಯಲ್ಲಿ...
ಬಿಳಿಮಲೆ ಕಂಡಂತೆ ಪ್ರೊ ಎಚ್ ಜೆ ಲಕ್ಕಪ್ಪ ಗೌಡರು
ಪುರುಷೋತ್ತಮ ಬಿಳಿಮಲೆ ಕಾರಣವೇ ಇಲ್ಲದೆ ನಮ್ಮನ್ನೆಲ್ಲ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಹಿರಿಯ ವಿದ್ವಾಂಸ ಪ್ರೊ. ಎಚ್ ಜೆ ಲಕ್ಕಪ್ಪ ಗೌಡರು ಇನ್ನಿಲ್ಲ (ಮೇ ೮, ೧೯೩೯- ಜುಲಾಯಿ ೨೬, ೨೦೨೧). ಅವರಿಗೆ, ಜಾನಪದ, ಶಿಕ್ಷಣ, ಸಾಹಿತ್ಯ, ಅನುವಾದ, ಸಂಘಟನೆ, ಮೊದಲಾದ ಹಲವು ಕ್ಷೇತ್ರಗಳಲ್ಲಿ ಹಿಡಿತವಿತ್ತು. ಶಿವಮೊಗ್ಗದ ಬಿ.ಆರ್....
ಕೆ ನಲ್ಲತಂಬಿ ಸರಣಿ- ಎವರೆಸ್ಟ್ ಎಂಬ ಒಬ್ಬ ಅಧಿಕಾರಿ..!
ಮೂಲ: ಎಸ್ ರಾಮಕೃಷ್ಣ ಕನ್ನಡಕ್ಕೆ: ಕೆ.ನಲ್ಲತಂಬಿ 2 ಭೂಮಾಪನ ಕೆಲಸಕ್ಕಾಗಿ ‘ಥಿಯೋಡಲೈಟ್’ (Theodolite) ಎಂಬ ಸಮಾನಾಂತರ ಹಾಗೂ ಲಂಬ ಕೋನಗಳನ್ನು ಅಳೆಯುವ ಉಪಕರಣವನ್ನು ಇಂಗ್ಲೆಂಡಿನಿಂದ ಹಡಗಿನಲ್ಲಿ ಕೊಂಡು ತರಲಾಯಿತು. ಅದನ್ನು ಬಳಸಲು, ಸಮರ್ಥ ಎಂಜಿನಿಯರುಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು. ಮಾಪನದ ಕೆಲಸಗಳನ್ನು...
ಪ್ರತಿಭಾ ನಂದಕುಮಾರ್ ಅಂಕಣ- ಹೈದರ್ ಮತ್ತು ಮಾತೃ ಭಕ್ತಿ
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...
ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಸದಾಶಿವ ಶೆಣೈ ಅಧಿಕಾರ ಸ್ವೀಕಾರ
ಮಾಧ್ಯಮ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಪ್ರೆಸ್ ಕ್ಲಬ್‌ನ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಕೆ ಸದಾಶಿವ ಶೆಣೈ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರಾದ ಕೆ ಕೆ ಮೂರ್ತಿ, ಶಿವಕುಮಾರ ಬೆಳ್ಳಿತಟ್ಟೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಅಕಾಡೆಮಿಯ ಕಾರ್ಯದರ್ಶಿ...
‘ಸಂಚಾರಿ ವಿಜಯ್’ ಸ್ಮಾರಕದ ಬಳಿ..
ಶರಣು ಹುಲ್ಲೂರು 'ಸಂಚಾರಿ ಥಿಯೇಟರ್' ಮಂಗಳಾ ಎನ್ ಅವರು ಸಂಚಾರಿ ವಿಜಯ್ ಅವರ ಪುಸ್ತಕವನ್ನು ವಿಜಯ್ ಅವರ ಸ್ಮಾರಕಕ್ಕೆ ಅರ್ಪಿಸಿದ ಭಾವುಕ ಕ್ಷಣ ಹಾಗೂ ಅನಿಲ್ ಬುಡಾಲ್ ಅವರು ಸಂಚಾರಿ ವಿಜಯ್ ಸ್ಮಾರಕಕ್ಕೆ ಭೇಟಿ ಕೊಟ್ಟ ನೆನಪು...
ರಮಾಕಾಂತ ಆಯ೯ನ್ ನೋಡಿದ ‘ಸರ್ಪಟ್ಟ ಪರಂಬರೈ’
ರಮಾಕಾಂತ ಆಯ೯ನ್ Thank you ಪಾ ರಂಜಿತ್ ಬಾಕ್ಸಿಂಗ್ ಎಂದರೆ ಮೊಹಮ್ಮದ್ ಅಲಿ, ಮೈಕ್ ಟೈಸನ್, ಇವಾಂಡರ್ ಹೋಲಿಫೀಲ್ಡ್, ರಾಕಿ ಸೀರೀಸ್ ನ ಸಿಲ್ವಸ್ಟರ್ ಸ್ಟಾಲೋನ್ ಮಾತ್ರಾನಾ? No.... ಇದು ಪಾ ರಂಜಿತ್ ಎಂಬ ದಕ್ಷಿಣದ ಪ್ರತಿಭೆಯ ಸರ್ಪಟ್ಟ ಪರಂಬರೈ ಎನ್ನುವ ಅಸಲಿ ತೂಫಾನ್. ಇಲ್ಲಿ ಬಾಕ್ಸಿಂಗ್ ಕೇವಲ ಆಟವಲ್ಲ. ಅದೊಂದು ಪರಂಪರೆ. ಸದಾ...
Latest
Invite
ಎಚ್ ಎಸ್ ಶ್ರೀಮತಿ ಅವರಿಗೆ ಎಚ್ ಎಸ್ ಪಾರ್ವತಿ ಪ್ರಶಸ್ತಿ
ಒಲವಿನ ಮಳೆ ಸುರಿಸಿ..
ಹೊಸತು ಸಂವಾದ ಶ್ವೇತ ಎಂ.ಯು ಬೆಳದಿಂಗಳು ಚೆಲ್ಲುತ್ತಿದೆ ಪ್ರೀತಿಯ ಉನ್ಮಾದ ಪುಟಿಯುತ್ತಿದೆ ನವಜೀವನ ಹೊಸತು ಸಂವಾದ ಝೇಂಕರಿಸಿವೆ ಮೋಡಗಳು ಒಲವಿನ ಮಳೆ ಸುರಿಸಿ ಹಸಿರಾಯಿತು ಬಂಜರುನೆಲ ಆನಂದದಿ ಆಲಂಗಿಸಿ ಹರಿಯ ಬೇಕು ಜೀವನದಿ ಅಡೆತಡೆಗಳ ಮೀರಿ ಎದಿರಾಗುವ ಗುಡ್ಡಗಳ ಹೂಂಕರಿಸಿ ಸವಾರಿ ಮೀರ ಬೇಕು ಕಟ್ಟು ಪಟ್ಟು ಸೌಹಾರ್ದತೆ ತೋರಿ...
ಬಾ ಕವಿತಾ
ಇಮ್ತಿಯಾಜ್ ಶಿರಸಂಗಿ ಕವಿತೆ – ‘ಹೇಳಿ ನಿಮ್ಮದ್ಯಾವಗುಂಪು’ ?
ಇಮ್ತಿಯಾಜ್ ಶಿರಸಂಗಿ ಮನಸುಗಳು ಮಾರಾಟಕ್ಕಿವೆ ಇಲ್ಲಿಧರ್ಮದ ಅಮಲು ನೆತ್ತಿಗೇರಿಸಿಕೊಳ್ಳುವವರು ಬೇಕಷ್ಟೇ. ಮೆದುಳನ್ನು ಕೊಂಡುಕೊಳ್ಳುವುದುಇಲ್ಲಿ ಬಾರಿ ಸುಲಭ,, ಇತಿಹಾಸವನ್ನು...
ದಲಿತರ ಮನೆ…
ಸಿದ್ದುಜನ್ನೂರ್ ದಲಿತರ ಮನೆಬಾಬಾಸಾಹೇಬರ ಕನಸುನನಸು ಮಾಡಲು ಹುಟ್ಟುವಕೆಚ್ಚೆದೆಯ ಮಕ್ಕಳ ಮನೆ…..ಹೋರಾಟದ ಕಿಚ್ಚಿರುವಪ್ರತಿರೋಧದ...
ಪುಸ್ತಕದ ಪರಿಚಯ
Book Shelf
ರವಿರಾಜ ಸಾಗರ್ ಓದಿದ ‘ಮಿಠಾಯಿ ಮಾಮ’
ರವಿರಾಜ ಸಾಗರ್ ಮಂಡಗಳಲೆ ಇತ್ತೀಚಿಗೆ ನಮ್ಮ ರಾಜ್ಯದಲ್ಲಿ ಹೊಸ ತಲೆಮಾರಿನ ಸಾಕಷ್ಟು ಶಿಕ್ಷಕರು ಮಕ್ಕಳ ಸಾಹಿತ್ಯ ಕೃಷಿಯಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ. ನಾನು 2008ರಲ್ಲಿ ಮಕ್ಕಳ ಮಂದಾರ ಪತ್ರಿಕೆಯನ್ನು ಮಕ್ಕಳ ಬರಹಗಳ ಸೃಜನಶೀಲ ವೇದಿಕೆಯಾಗಿ ಆರಂಭಿಸಿದಾಗ ಹೊಸ ತಲೆಮಾರಿನ ಮಕ್ಕಳ ಪುಸ್ತಕಗಳನ್ನು ಪರಿಚಯಿಸಲು ತಡಕಾಡಿದಾಗ...
ಜನಸಾಹಿತ್ಯ ಸಮಾವೇಶದ ಪೋಟೋ ಆಲ್ಬಂ
ಧಾರವಾಡದಲ್ಲಿ ಅರ್ಥಪೂರ್ಣ ಜನಸಾಹಿತ್ಯ ಸಮಾವೇಶ ಜರುಗಿತು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಹೊಸ ತಲೆಮಾರಿನ ಬರಹಗಾರರು ಸಾಹಿತ್ಯ ಜನಮುಖಿಯಾಗಬೇಕಾಗಿರುವುದರ ಔಚಿತ್ಯವನ್ನು ಸಾರಿದರು. ಮುಂದೆ ಇನ್ನಷ್ಟು ಸಮಾವೇಶ ಜರುಗಿಸಬೇಕೆಂಬ ಕನಸಿನೊಂದಿಗೆ ಸಮಾವೇಶ ಮುಕ್ತಾಯವಾಯಿತು. ಸಮಾವೇಶದ ಚಿತ್ರಗಳು ಇಲ್ಲಿವೆ. ಚಿತ್ರಗಳು : ಅರುಣ್...
ಕೇವಲ ಸಾಹಿತ್ಯಕ ಸಂವಾದ ಮಾತ್ರವಾಗಿರದ ಸಮಾವೇಶವು..
ನೆಮ್ಮದಿಯ ನಾಳೆಗಳ ಹುಡುಕುತ್ತಾ... ಕರ್ನಾಟಕ ಜನಸಾಹಿತ್ಯ ಸಮಾವೇಶ ಡಾ. ಅಪ್ಪಗೆರೆ ಸೋಮಶೇಖರ್ ಕನ್ನಡಿಗರಾದ ನಾವು ಇಂದು ಸಂಕ್ರಮಣಾವಸ್ಥೆಯ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಪ್ರಸ್ತುತ ಕನ್ನಡ ನಾಡು ವಿಘಟನಕಾರಿ ಹಾಗೂ ವಿಚ್ಛಿದ್ರಕಾರಿ ಸನ್ನಿವೇಶದಲ್ಲಿ ಸಿಲುಕಿ ತಲ್ಲಣಿಸುತ್ತಿದೆ. ಮಾನವೀಯ ಮನಸ್ಸು, ಹೃದಯ, ಅಂತಃಕರಣಗಳು ಕಳೆದು...
’ಅಂದು ಸಂಪೂರ್ಣವಾಗಿ ಸಿ ಎನ್ ಆರ್ ದಿನ’ – ಫೋಟೋ ಆಲ್ಬಂ
ಅಂದು ಸಂಪೂರ್ಣವಾಗಿ ಸಿ ಎನ್ ಆರ್ ದಿನ. ಸಿ ಎನ್ ಆರ್ ಎಂದೇ ಖ್ಯಾತರಾದ ಪ್ರೊ. ಸಿ ಎನ್ ರಾಮಚಂದ್ರನ್ ಅವರ ಆತ್ಮಕಥೆ ಹಾಗೂ ಅವರ ಬರಹಗಳ ಬಗೆಗಿನ ವಿಮರ್ಶಾ ಪುಸ್ತಕ ಎರಡೂ ಈ ಭಾನುವಾರ ಬಿಡುಗಡೆಗೊಂಡವು. ಅಂಕಿತಾ ಪ್ರಕಾಶನ ಈ ಎರಡೂ ಕೃತಿಗಳನ್ನೂ ಪ್ರಕಟಿಸಿದೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









