ಇಂದು ಅವಧಿಯಲ್ಲಿ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಕಾಡು ಬಸವಣ್ಣ..
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಶ್ರೀನಿವಾಸ ಪ್ರಭು ಅಂಕಣ- ಆ ಒಂದು ಕರೆ ನಮ್ಮ ತಲ್ಲಣಗಳಿಗೆ ಕೊನೆ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಆಕ್ಸಿಜನ್ ಅಳಿಯ!
-ಬಸವರಾಜ ಮುದನೂರ್ ಅಳಿಯ ಮಗನಾದನು; ಅತ್ತೆ ಮಗುವಾದಳು... ಅದೊಂದು ತೀರ ಅಪರೂಪದ ಕಾರ್ಯಕ್ರಮ. ಮನೆಯ ಮುಂದೊಂದು ಕಲರ್ ಫುಲ್ ಶಾಮಿಯಾನ. ಆಗಮಿಸಿದ ಅತಿಥಿಗಳಿಗೆ ದಂಪತಿಯಿಂದ ತುಂಬು ಪ್ರೀತಿ, ಸತ್ಕಾರ. ರುಚಿಕಟ್ಟಾದ ಸವಿಯೂಟ, ಮತ್ತೊಂದು ಕಡೆ ಗೆಳೆಯರಿಂದ ಹಿಂದಿ, ತೆಲುಗು ಮತ್ತು ಕನ್ನಡದ ಇಂಪಾದ ಹಾಡುಗಳು, ಹಾಡಿಗೆ ತಕ್ಕಂತೆ ಹೆಜ್ಜೆ...
ಸದಾಶಿವ್ ಸೊರಟೂರು ಅಂಕಣ –ಇಲ್ಲಿಎಲ್ಲಾ ಬಂಧಕ್ಕೂಹೆಸರಿಲ್ಲ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಕ್ಷಮೆ ಇರಲಿ ಭೀಮ್ ಜೀ…
-ಎನ್ ರವಿಕುಮಾರ್ ಟೆಲೆಕ್ಸ್ ತೀರ್ಥರೂಪ ಸಮಾನರಾದ ಬಾಬಾಸಾಹೇಬರಿಗೆ ಸಾಷ್ಟಾಂಗ ನಮಸ್ಕಾರಗಳು. ನಾವಿಲ್ಲಿ ಕ್ಷೇಮ, ನೀವು ಕ್ಷೇಮವಾಗಿದ್ದೀರ ಎಂದು ಭಾವಿಸಿದ್ದೇನೆ. ನೀವು ಧರೆಗೆ ದೊಡ್ಡವರು. ನಿಮ್ಮ ನೆನಪು ಅಜರಾಮರ. ಈ ಪತ್ರ ಬರೆಯಲು ಕಾರಣವೇನೆಂದರೆ ನೀವು ಬರೆದಿಟ್ಟ ಸಂವಿಧಾನದ ಫಲವೇ ನಿಮಗೆ ಈಗ ಪತ್ರ ಬರೆಯುವಷ್ಟು ಸ್ವಾತಂತ್ರ್ಯ,...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಪಂಥ..
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
Latest
Invite
ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ..
ನೆನಪು-ಮರೆವಿನ ಜೀಕುಗಳಲ್ಲಿ ತಮ್ಮ ಬದುಕ ಕಟ್ಟಿಕೊಳ್ಳುತ್ತಾ, ನಾಲ್ಕು ಹೆಂಗಸರು ಹಂಚಿಕೊಳ್ಳುವ ನಾಲ್ಕು ಕತೆಗಳು. ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ, ಮೇ 1, ಸಂಜೆ...
ಗಂಗಾಧರ ಕೊಳಗಿ ಅವರ ಕೃತಿಗಳ ಅವಲೋಕನ..
ಬಾ ಕವಿತಾ
ಅಪಹಾಸ್ಯ ಮಾಡದಿರು ಗೆಳೆಯ…
-ವಿರೇಶ ನಾಯಕ ಪಾರದರ್ಶಕವಾಗಿ ಉತ್ತರಿಸು ಗೆಳೆಯಇದು ಪ್ರತಿಯೊಬ್ಬರ ತುಮುಲವಾ?ಇಲ್ಲವೇ ನನ್ನೊಬ್ಬನದ್ದೇ ಅಂತರಂಗದ ಜಾಢ್ಯವಾ? ನನ್ನೊಳಗಿನ ಕಹಿ ನೆನಪುಗಳಿಗೆಗೇಲಿ ಮಾಡುವ ಸಮಯದ...
ಕವಿ ಮನೆಯ ಸಾವಿನ ಸುದ್ದಿ
-ದೀಕ್ಷಿತ್ ನಾಯರ್ ರಮಣ ಪೋಶೆಟ್ಟಿಯ ಓಣಿಯಲ್ಲಿ ಮುದಿ ಕವಿಯೊಬ್ಬ ಸತ್ತಿದ್ದಾನೆಂಬ ಸುದ್ದಿ ;'ಏನು ಪುರಾವೆ'? ಎನ್ನುತ್ತಿದ್ದಾರೆ ಜನಕವಿ ಮನೆಯ ಅಂಗಳದ ಪಾರಿಜಾತ ಒಣಗಿದೆಕೃಷ್ಣ ತುಳಸಿಯ...
ಪುಸ್ತಕದ ಪರಿಚಯ
Book Shelf
ಬೆದ್ದಲು ಹೊಲದ ಬಂಡಾಯ ‘ಕುಳದ ಸಂಗಾತ’ದ ಕಡಕ್ ಉಳುಮೆ
ಚಂಸು ಪಾಟೀಲರ 'ಕುಳದ ಸಂಗಾತ' 'ಕವಿತಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಇಲ್ಲಿ ಕೇಳ್ರಪಾ, ‘ಕುಳದ ಸಂಗಾತ’, ಅನ್ನೋದು ನಮ್ ಹಾವೇರಿ ಜಿಲ್ಲಾ, ರಾಣೇಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ಚಂಸು ಪಾಟೀಲರ ಜಬರ್ದಸ್ತ್ ಕೃತಿ ಇದು! ನಮ್ಮ ಚಂದ್ರಶೇಖರ...
ಕಾನನದಲ್ಲೊಂದು ಕಮರಿದ ಕುಸುಮ ‘ಉಪ್ಪಾಗೆ ಹರಳು’
ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಅವರ ಕಾದಂಬರಿ 'ಉಪ್ಪಾಗೆ ಹರಳು' 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಾದಂಬರಿಯ ಕುರಿತು ಡಾ ಶ್ವೇತಾರಾಣಿ ಹೆಚ್ ಅವರ ವಿಮರ್ಶೆ ಇಲ್ಲಿದೆ. -ಡಾ ಶ್ವೇತಾರಾಣಿ ಹೆಚ್ ಪತ್ರಕರ್ತೆ, ಲೇಖಕಿ ಭಾರತಿ ಹೆಗಡೆ ಬರೆದಿರುವ “ಉಪ್ಪಾಗೆ ಹರಳು” ಎಂಬ ಕಾದಂಬರಿ ಉಪ್ಪಾಗೆ ಹಣ್ಣು, ಅದರ ಉಪ...
‘ಉಗಾಂಡ’ ಸಾಂಸ್ಕೃತಿಕ ಕಥನ..
ಡಿ ಮಂಗಳಾ ಪ್ರಿಯದರ್ಶಿನಿ ಅವರ ಪ್ರವಾಸ ಕಥನ 'ನಾ ಕಂಡ ಉಗಾಂಡ' 'ಸಪ್ನ ಬುಕ್ ಹೌಸ್' ಈ ಪುಸ್ತಕವನ್ನು ಪ್ರಕಟಿಸಿದೆ. -ಡಿ ಮಂಗಳಾ ಪ್ರಿಯದರ್ಶಿನಿ ಸುಮಾರು ಮೂವ್ವತ್ತೈದು ದೇಶಗಳನ್ನು ಸುತ್ತಿದ್ದರೂ, ಅಪರೂಪದ ಆಫ್ರಿಕಾ ಖಂಡ ನನಗೆ ಅನೇಕ ಕಾರಣಗಳಿಂದ ಪ್ರಿಯವಾದದ್ದು .ಅಮೇರಿಕಾ ದೇಶವನ್ನು ಬರೋಬರಿ ಹನ್ನೆರಡು ಬಾರಿ ನೋಡಿದ್ದರೂ, ಈವರೆಗೆ...
ಕಾಡುತ್ತಲೇ ಇರುವ ಕಥೆಗಳು..
ವಿಜಯಶ್ರೀ ಹಾಲಾಡಿ ಅವರ ಕಥಾಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' 'ಅಕ್ಷರ ಮಂಟಪ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಥಾಸಂಕಲನದ ಕುರಿತು ಸುಚಿತ್ರಾ ಆರ್ ಶೆಟ್ಟಿ ಅವರ ಅನಿಸಿಕೆ ಇಲ್ಲಿದೆ. -ಸುಚಿತ್ರಾ ಆರ್ ಶೆಟ್ಟಿ ನಮಸ್ತೆ ವಿಜಯಶ್ರೀ ಮೇಡಂ ನಿಮ್ಮ "ಉಮ್ಮಲ್ತಿ ಗುಡಿಯ ಸಾಕ್ಷಿ "ಕಥಾಸಂಕಲನ ಕೈಗೆತ್ತಿಕೊಂಡವಳು ಓದಿ ಮುಗಿಸದೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್








