ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪ್ರತಿಭಾ ನಂದಕುಮಾರ್ ಅಂಕಣ- ಹೈದರಾಲಿಯ ಮೆರವಣಿಗೆ

ಪ್ರತಿಭಾ ನಂದಕುಮಾರ್ ಅಂಕಣ- ಹೈದರಾಲಿಯ ಮೆರವಣಿಗೆ

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

ನನ್ನ ಅಭಿಪ್ರಾಯ ಎನ್ನುವ ಸಂಕೋಲೆ!!

ನನ್ನ ಅಭಿಪ್ರಾಯ ಎನ್ನುವ ಸಂಕೋಲೆ!!

ಕಿರಣ ಕಾಟವಾ ಒಂದೆರಡು ವರ್ಷಗಳ ಹಿಂದೆ ನನ್ನ ಮಗಳು ಮಾವಿನ ಸಸಿಯನ್ನು ನೆಟ್ಟು, ಆರೈಕೆ ಮಾಡಿ ಬೆಳೆಸಿದ್ದಳು. ಅದು ಗಿಡವಾಗಿ ಬೆಳೆದ ಮೇಲೆ ಅದನ್ನು ತಾತನ ಮನೆಯ ತೋಟಕ್ಕೆ ಒಯ್ದು ನೆಟ್ಟಳು. ಆದರೆ, ಅದು ಕೆಲ ದಿನಗಳ ನಂತರ ಬಾಡಿ ಹೋಯಿತು. ಅವಳ ಪ್ರಕಾರ ತಾತ - ಅಜ್ಜಿ ಅದನ್ನು ಸರಿಯಾಗಿ ಆರೈಕೆ ಮಾಡಲಿಲ್ಲವೆಂದೇ ಆಗಿತ್ತು. ಮುಂದಿನ...

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗೌರಿ ಹೊಳೆಬಾಗಿಲು ನೀರು ಕುಡಿದು ಬೆಳೆದವಳು…

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಗೌರಿ ಹೊಳೆಬಾಗಿಲು ನೀರು ಕುಡಿದು ಬೆಳೆದವಳು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

ಮರೆವೂ ಅಂದ್ರೆ ಮರೆವು…

ಮರೆವೂ ಅಂದ್ರೆ ಮರೆವು…

ಸಮತಾ ಆರ್ ಹೀಗೊಂದು ದಿನ ಎಂದಿನಂತೆ ನನ್ನ ದಿನ ನಿತ್ಯದ ಬಸ್ ಪ್ರಯಾಣದಲ್ಲಿ ತೂಕಡಿಸುತ್ತ ಕುಳಿತಿದ್ದೆ. ಯಾವುದೋ ನಿಲ್ದಾಣ ಬಂದು ಬಸ್ ನಿಂತಿತು. ಇಳಿಯುವವರ, ಹತ್ತುವವರ ಗದ್ದಲ, 'ಕಳ್ಳೆಕಾಯ್ ಕಳ್ಳೆಕಾಯ್' ಎಂದು ಕೂಗುವವನ ಸದ್ದಿಗೆ ಎಚ್ಚರಾಯಿತು. ಸ್ವಲ್ಪ ಜನ ಹತ್ತಿ ಕುಳಿತು, ಕಂಡಕ್ಟರ್ ಎಂಟ್ರಿ ಮಾಡಿಸಿಕೊಂಡು ಬಂದ ಬಳಿಕ ಬಸ್...

ಕೆ ನಲ್ಲತಂಬಿ ಅನುವಾದ ಸರಣಿ- ಅರಸನ ಮಧ್ಯಾಹ್ನ ಭೋಜನ!

ಕೆ ನಲ್ಲತಂಬಿ ಅನುವಾದ ಸರಣಿ- ಅರಸನ ಮಧ್ಯಾಹ್ನ ಭೋಜನ!

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...

ಜಯಲಕ್ಷ್ಮಿ ಪಾಟೀಲ್ ಅಂಕಣ- ನಾನೋದಿದ ಮೊದಲ ಕಾದಂಬರಿ…

ಜಯಲಕ್ಷ್ಮಿ ಪಾಟೀಲ್ ಅಂಕಣ- ನಾನೋದಿದ ಮೊದಲ ಕಾದಂಬರಿ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

ಬಾ ಕವಿತಾ

ಸುಧಾ ಆಡುಕಳ ಕವಿತೆ – ಬೆಳಕಿನ ಬೀಜವಿಟ್ಟು ಮರೆಯಾದ…

ಸುಧಾ ಆಡುಕಳ ಕವಿತೆ – ಬೆಳಕಿನ ಬೀಜವಿಟ್ಟು ಮರೆಯಾದ…

ಸುಧಾ ಆಡುಕಳ ಒಂದು ಆಲದ ಮರದಡ್ಡಕ್ಕನೆ ಉರುಳಿತುಬುಡವೆಲ್ಲ ಗೆದ್ದಲು ಹತ್ತಿತ್ತುಒಳಿತಾಯಿತು ಎಂದರು ಎಲ್ಲರುಗೂಡಿನೊಳಗಿನ ಗುಬ್ಬಚ್ಚಿಗೆಗೊತ್ತು ಕಳಕೊಳ್ಳುವ ನೋವು! ಆಸೆ, ಅಭಿಲಾಷೆ,...

ಗೀತಾ ಜಿ ಹೆಗಡೆ ಕಲ್ಮನೆ ಕವಿತೆ – ದೇವರ ಆಟವಂತೆ…

ಗೀತಾ ಜಿ ಹೆಗಡೆ ಕಲ್ಮನೆ ಕವಿತೆ – ದೇವರ ಆಟವಂತೆ…

ಗೀತಾ ಜಿ ಹೆಗಡೆ ಕಲ್ಮನೆ ಹರಿಯುವ ನದಿಯ ನೀರನ್ನುಸ್ಪರ್ಶಿಸಲು ಹೋದಾಗಅದು ಬೆರಳಿಗೆ ತಾಗಿಸಂದಿಯಿಂದ ಹರಿದು ಹೋಯಿತು. ಎಲ್ಲಿಗೆ ಹೋಗುವುದೋಎಂಬ ಕುತೂಹಲಕ್ಕೆ ಕಾಲುಗಳುದಂಡೆಯ ಗುಂಟ...

‍ಪುಸ್ತಕದ ಪರಿಚಯ

Book Shelf

ಪುಟ್ಟರಾಧ್ಯ ಎಸ್ ಓದಿದ ‘ಕಿನೊ ಮತ್ತು ಇತರ ಕತೆಗಳು’

ಪುಟ್ಟರಾಧ್ಯ ಎಸ್ ಓದಿದ ‘ಕಿನೊ ಮತ್ತು ಇತರ ಕತೆಗಳು’

ಪುಟ್ಟರಾಧ್ಯ ಎಸ್ ಪೋಸ್ಟ್ ಕೋವಿಡ್ ಬದಲಾವಣೆಗಳು ಎಲ್ಲರನ್ನೂ ತಟ್ಟಿವೆ ಹಾಗೆಯೇ ನನ್ನನ್ನು ಕೂಡ. ವರ್ಷಗಳಷ್ಟು ಸಮಯ ಮನೆಯಲ್ಲಿ ಕೆಲಸ ಮಾಡಿ ಆಫೀಸಿಗೆ ಮತ್ತೆ ಕರೆಯುವ ಹೊತ್ತಿಗೆ ನಾವಾಗಲೆ ಬೆಂಗಳೂರಿನಲ್ಲಿ ನಮ್ಮ ಏರಿಯಾವನ್ನು ಬದಲಿಸಿದ್ದೆವು. ವಾರಕ್ಕೊಂದು ದಿನ ಆಫೀಸಿಗೆ ಬರಲು ಹೇಳಿದಾಗ ಆಫೀಸಿಗೂ ಮತ್ತೆ ಮನೆಗೆ ಗೂಗಲ್ ಮ್ಯಾಪಿನಲ್ಲಿ...

read more

ಅನು ಪಾವಂಜೆಯವರ ಚೌಕಟ್ಟಿಲ್ಲದ ಸ್ವಗತ

ಅನು ಪಾವಂಜೆ ಅನು ಪಾವಂಜೆ ಕಂಡದ್ದನ್ನು  ನೇರವಾಗಿ ಸರಳವಾಗಿ ಎಳೆಗಾಳಿಯೊಂದು ಸುಳಿದಂತೆ ಬರೆಯಬಲ್ಲವರು. ಕನ್ನಡದ ಹೊಸತಲೆಮಾರಿನ ಬರಹಗಳು ಹೇಗೆ ಒಂದು ಬಹು ಮಾಧ್ಯಮ ಅಭಿವ್ಯಕ್ತಿಯಾಗಿ ಹೊರಹೊಮ್ಮುತ್ತದೆ ಎಂಬುದಕ್ಕೆ ‘ಅನು’ ಮತ್ತು ಅವರಂತೆ ಬರೆಯುತ್ತಿರುವ ಕನ್ನಡದ ತರುಣ ತರುಣಿಯರೆ ಉದಾಹರಣೆ. ಅನುಭವವೊಂದು ಏಕಕಾಲದಲ್ಲಿ ಚಿತ್ರವಾಗಿ,...

ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-2013' ಕ್ಕಾಗಿ ಕನ್ನಡದ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಈ ಪ್ರಶಸ್ತಿಯು ರೂ.5000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This