ಇಂದು ಅವಧಿಯಲ್ಲಿ...
ಸಾಂಗ್ಲಿ ಎಮ್ಮಿ..
-ತಿರುಪತಿ ಭಂಗಿ ಕುಳು ಕುಳು ಕುಳು ಆ ..ಆ..ಆ ಕುಳು ಕುಳು ಕುಳು ಆ.. ಆ.. ಆ.. ಮನಿ ಮುಂದಿನ ತಿಪ್ಪಿ ಕೆದರಿ ತಿನ್ನುತ್ತಿದ್ದ ಕೋಳಿಗಳನ್ನ ಯಂಕವ್ವ ಕೂಗಿ ಕೂಗಿ ಕರದ್ಳು. ಅವಳ ದನಿ ಕೇಳಿದ್ದ ತಡಾ ಬಂವ್ ಗುಡುತ್ತ ಎಲ್ಲ ಕೋಳಿಗಳು , ಕೋಳಿಪಿಳ್ಳಿಗಳು ಓಡೋಡಿ ಬಂದವು. ಸೇರಿನೊಳಗಿದ್ದ ಜ್ವಾಳದ ಕಾಳಗಳನ್ನು ಬೊಗಸೆಯಲ್ಲಿ ಹಿಡಿದು...
ತಾಯ್ತನ ತುಂಬಿದ ಕರುಣೆಯ ಕಣ್ಣಿನ ಕಥೆಗಳು..
ವಿನಯ ಗುಂಟೆ ಅವರ ಕಥಾಸಂಕಲನ 'ಬನದ ಕರಡಿ' ಈ ಕೃತಿಯನ್ನು 'ಕಾವ್ಯಮನೆ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತ ಎಂ ಜವರಾಜ್ ಅವರ ಅನಿಸಿಕೆ ಇಲ್ಲಿದೆ. -ಎಂ ಜವರಾಜ್ ವಿನಯ ಗುಂಟೆ ಅವರ ಬನದ ಕರಡಿ ಕಥಾಸಂಕಲನವನ್ನು ಓದಿದಾಗ ಇದು ಅವರ ಮೊದಲ ಕೃತಿ ಎಂಬ ಅನುಮಾನವೇ ಓದುಗನಿಗೆ ಬರದಂತೆ ಮಾಡುವ ಪ್ರಬುದ್ಧತೆ, ಸಾಹಿತ್ಯ ಪ್ರೌಢಿಮೆ ಹಾಗೂ...
ನಿರ್ಮಲಾ ನಾದನ್ ಜೊತೆ ರಂಗ ಸಂವಾದ..
-ಗೋಪಾಲ ತ್ರಾಸಿ “ಕಲಾವಿದ ತನ್ನ ತಾನು ಪ್ರೀತಿಸಲು ಕಲಿಯಬೇಕು“ ನಿರ್ಮಲಾ ನಾದನ್. ಮುಂಬೈನ ಹಿರಿಯ ಕಲಾ ಸಂಸ್ಥೆಯಾದ ಕನ್ನಡ ಕಲಾ ಕೇಂದ್ರ (ರಿ), ಇತ್ತೀಚೆಗೆ ಮುಂಬಯಿಯ ವಿವಿಧೆಡೆ ಸಮಾನ ಮನಸ್ಕ ಸಂಸ್ಥೆಗಳ ಜೊತೆಸೇರಿ ರಂಗ ತರಬೇತಿ ಶಿಬಿರವನ್ನು ಆಯೋಜಿಸಿ ಹಿರಿಕಿರಿಯ ಕಲಾವಿದರ, ರಂಗಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಈ...
ಜತೆಗಿರುವನು ಜಯಂತ – ಎಪ್ಪತ್ತರ ವಸಂತ
-ರಾಜೀವ ನಾರಾಯಣ ನಾಯಕ ಜಯಂತ ಕಾಯ್ಕಿಣಿಯವರು ರೂಪಾಂತರಿಸಿದ "ಜತೆಗಿರುವನು ಚಂದಿರ" ನಾಟಕವು ಇತ್ತೀಚೆಗೆ ಬೆಂಗಳೂರಿನ ರಂಗಶಂಕರದಲ್ಲಿ ತುಂಬಿದ ಸಭಾಗ್ರಹದಲ್ಲಿ ಯಶಸ್ವಿ ಪ್ರದರ್ಶನ ಕಂಡಿತು. ಕನ್ನಡ ರಂಗಭೂಮಿಯ ಖ್ಯಾತ ಕಲಾವಿದ ಮತ್ತು ನಿರ್ದೇಶಕ ಹುಲುಗಪ್ಪ ಕಟ್ಟಿಮನಿಯವರು ಈ ನಾಟಕವನ್ನು ಸಮರ್ಥವಾಗಿ ನಿರ್ದೇಶಿಸಿ ಮುಖ್ಯ...
ಚಳಿಗಾಲದಲ್ಲಿ ಮಳೆಕವಿಯ ದಿನ..
-ಸದಾಶಿವ ಸೊರಟೂರು ಜನ ಅವರ ಬೇಲ್ ಅನ್ನು ಸದಾ ನಿರಾಕರಿಸಲಿ… ನನಗಷ್ಟೇ ನೀನು ಕೊಡುವಾಗ ಪಾಠಹೃದಯಾನೇ ನನ್ನ ಗುರುದಕ್ಷಿಣೆತುಟಿ ಕಚ್ಚಿ ಆಹಾ ಬರೆವಾಗ ನೀನುನನಗಂತು ಬೇಕು ಹಿತರಕ್ಷಣೆ.. ಹಿತವಾದ ಸಂಗೀತದೊಂದಿಗೆ ಈ ಸಾಲುಗಳನ್ನು ಕೇಳಿಸಿಕೊಂಡವರು ತಾವು ಹಾಯ್ದು ಬಂದ ಪ್ರೀತಿ ನೆನಪಿಸಿಕೊಂಡು ತುಂಟ ನಗೆ ಬೀರುತ್ತಾರೆ. ಪ್ರೀತಿಸುವವರು...
Symphony of diverse musical cultures..
-Ranjani Govind Violinist L Subramaniam's unique bow laps up Carnatic and Western flourishes with ease and his annual edition of the Lakshminarayana Global Music Festival will resonate with the premiering of ‘Navagraha Symphony’ on January 25...
Latest
ಬಾ ಕವಿತಾ
ಜಹಾನ್ ಆರಾ ಕೋಳೂರು ಹೊಸ ಕವಿತೆ: ಬೆಳಕು ಸುರಿಸುವ ನಿಲುವು
ಬೆಳಕು ಸುರಿಸುವ ನಿಲುವು -ಜಹಾನ್ ಆರಾ ಕೋಳೂರು * ಬೆಳಗಿನ ಮೃದು ಕಿರಣದಂತೆ ಅತಿಯಾದ ತೀವ್ರತೆಯಿಲ್ಲದ ಗುರಿ ದಿನವನ್ನೇ ಪೂರ್ಣಗೊಳಿಸುವ ಸ್ಪರ್ಶ. ಹೃದಯದ ಮನೆಯಲ್ಲಿ...
ವೆಂಕಟೇಶ್ ಚಾಗಿ ಹೊಸ ಕವಿತೆ: ಯುದ್ಧಗಳೇಕೆ ಉಸಿರಾಡುತ್ತಿವೆ…?
ಯುದ್ಧಗಳೇಕೆ ಉಸಿರಾಡುತ್ತಿವೆ...? -ವೆಂಕಟೇಶ್ ಚಾಗಿ * ಸೂರ್ಯ ಬೆಳಗುತ್ತಿರುವುದು ಜಗತ್ತನ್ನು ಯುದ್ಧಗಳನ್ನಲ್ಲ ಬೆಳಕಿನ ಶಕ್ತಿಯ ಚೇತನವು ಹಸಿರು...
ಪುಸ್ತಕದ ಪರಿಚಯ
Book Shelf
ಕಿರಣ ವಲ್ಲೇಪುರೆ ಓದಿದ ‘ಸಾಲಿಸಾಹೇಬ್’
ಸಾಲಿಸಾಹೇಬ್ : ಸಮಸಮಾಜದ ಆಶಯದ ಕಥೆಗಳು -ಡಾ.ಕಿರಣ ವಲ್ಲೇಪುರೆ * ಪುಸ್ತಕ : ಸಾಲಿಸಾಹೇಬ್ಲೇಖಕಿ : ಪೂರ್ಣಿಮಾ ಪೋತೆಪ್ರಕಾಶನ : ಸಪ್ನಾ ಬುಕ್ ಹೌಸ್ವರ್ಷ : ೨೦೨೫ಪುಟ : ೮೩ಬೆಲೆ : ೯೫ *ಕವಯಿತ್ರಿ, ಕಥೆಗಾರ್ತಿ ಪೂರ್ಣಿಮಾ ಪೋತೆ ಅವರು ರಚಿಸಿದ ‘ಸಾಲಿಸಾಹೇಬ್’ ಕಥಾಸಂಕಲನದಲ್ಲಿ ‘ಸಾಲಿ ಸುಖ’, ‘ರೊಟ್ಟಿ’, ‘ಸಾಲಿಸಾಹೇಬ್’, ‘ಸ್ತ್ರೀ...
ಸಾವಿತ್ರಿ ಶ್ಯಾನುಭಾಗ್ ಓದಿದ ‘ಆಕ್ರಮಣ’
-ಸಾವಿತ್ರಿ ಶ್ಯಾನುಭಾಗ್ ಪುಸ್ತಕ: ಆಕ್ರಮಣ ಲೇಖಕರು : ಅನಂತ ಕುಣಿಗಲ್ ಬೆಲೆ: ೧೫೦ ಪುಟ: ೧೪೪ ಪ್ರಕಾಶನ: ಅವ್ವ ಪುಸ್ತಕಾಲಯ ಗುಡ್ ರಾಂಬೊ ಮತ್ತು ಬ್ಯಾಡ್ ರಾಂಬೊ ಎಂಬ ಎರಡು ಕ್ಯಾರಾಕ್ಟರಗಳು ಆಸ್ಮಾ ಎಂಬ ಪತ್ರಕರ್ತೆಗೆ ಸಹಾಯ ಮಾಡುತ್ತಾ ಒಂದೊಂದೇ ಹೊಸ ಹೊಸ ವರದಿಗಳನ್ನು ನೀಡುತ್ತಾ ಆ ವರದಿ ನೈಜವಾಗಿ ಸೆನ್ಸೇಷನ್...
ಬಾಳಸಂಗಾತಿಯ ನೆನಪಿನಂಗಳದಲ್ಲಿ..
'ಜಯಲಕ್ಷ್ಮೀ ಜೋಕಟ್ಟೆಯವರ ಕವಿತೆಗಳು' ಸಂಪಾದಕರಾದ ಶ್ರೀನಿವಾಸ ಜೋಕಟ್ಟೆ ಅವರ ಮಾತು ಇಲ್ಲಿದೆ. -ಶ್ರೀನಿವಾಸ ಜೋಕಟ್ಟೆ ಮದುವೆಯೇ ಬೇಡ, ಒಂಟಿಯಾಗಿರೋಣ ಎಂದೊಮ್ಮೆ ಹುಚ್ಚುಮಾತುಗಳನ್ನು ಆಡುತ್ತಿದ್ದ ನಾನು 2005 ರ ಡಿಸೆಂಬರ್ 9 ರಂದು ಬೆಂಗಳೂರಿನ ಜಯನಗರದ ಬಲಮುರಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮಾವರದ ಜಯಲಕ್ಷ್ಮೀ ಆಚಾರ್ಯರ...
ಅರಿವಿನ ಬೆಳಕು ಮತ್ತು ಮಾನವೀಯ ಸಾಮರಸ್ಯ..
ಲೇಖಕ ಡಾ ನಿಂಗಪ್ಪ ಮುದೇನೂರು ಅವರ 'ಒಳಗೆ ಬುದ್ದನಿರುವ' ಈ ಕೃತಿಯನ್ನು 'ಬೆರಗು ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ದಾವಲಸಾಬ ನರಗುಂದ ಅವರ ಒಂದು ನೋಟ ಇಲ್ಲಿದೆ. -ಡಾ.ದಾವಲಸಾಬ ನರಗುಂದ ಧಾರವಾಡದ ಮಣ್ಣು ಕಾವ್ಯದ ಸಾನ್ನಿಧ್ಯದಲ್ಲಿ ಆಳವಾಗಿ ನೆನೆಸಿಕೊಂಡಿದೆ. ಬೇಂದ್ರೆ, ಚೆನ್ನವೀರ ಕಣವಿ ಮುಂತಾದ ಕಾವ್ಯಪೂರ್ವಸೂರಿಗಳ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











