ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಗೇಲ್ ಓಂವೆಡ್ತ್ ನೆನಪು ಮಾಸುವಂತದ್ದಲ್ಲ…

ಗೇಲ್ ಓಂವೆಡ್ತ್ ನೆನಪು ಮಾಸುವಂತದ್ದಲ್ಲ…

ಡಾ ವಡ್ಡಗೆರೆ ನಾಗರಾಜಯ್ಯ ನಮ್ಮ ಕಾಲದ ಶ್ರೇಷ್ಠ ಸಮಾಜಶಾಸ್ತ್ರಜ್ಞೆ, ಸ್ತ್ರೀವಾದಿ ಚಿಂತಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ, ಜಾತಿ ವಿನಾಶ ಚಳವಳಿಯ ಬಹು ಮುಖ್ಯ ಧ್ವನಿ, ಬಹುಜನ ಚಳವಳಿಯ ಮೇರು ಚಿಂತಕರಲ್ಲಿ ಒಬ್ಬರಾಗಿದ್ದ ಗೇಲ್ ಓಂವೆಡ್ತ್ ನಮ್ಮನ್ನು ಅಗಲಿದ್ದಾರೆ. ಅಮೆರಿಕಾದಲ್ಲಿ ಜನಿಸಿದ ಗೇಲ್ ತಮ್ಮ ಪಿಎಚ್ಡಿ ಅಧ್ಯಯನಕ್ಕೆಂದು...

ದರ್ಶನ್ ಜಯಣ್ಣ ಸರಣಿ – ಅಕ್ಟೋಬರ್ ನಾಲ್ಕು!

ದರ್ಶನ್ ಜಯಣ್ಣ ಸರಣಿ – ಅಕ್ಟೋಬರ್ ನಾಲ್ಕು!

ದರ್ಶನ್ ಜಯಣ್ಣ 6 ಅವತ್ತು ಅಕ್ಟೋಬರ್ ನಾಲ್ಕು 2014. ಅತ್ತಿಬೆಲೆಯ ನನ್ನ ಅಪಾರ್ಟ್ಮೆಂಟ್ ನಿಂದ ವೈಟ್ ಫೀಲ್ಡ್ ನ ಒಂದು ಕಂಪನಿಗೆ ಇಂಟರ್ವ್ಯೂಗೆ ಹೊರಡಲು ಸಿದ್ದನ್ನಾಗಿದ್ದೆ. ಮನೆಯಿಂದ ಅಮ್ಮನ ಫೋನು ಬಂದು ಅವರು ಗಾಬರಿಯ ಧ್ವನಿಯಲ್ಲಿದ್ದರು. ಅಪ್ಪನಿಗೆ ರಾತ್ರಿ ಮಲಗಿದ್ದಲ್ಲೆ ಎಡಗಡೆಯ ಭಾಗ ಸ್ವಾದೀನ ತಪ್ಪಿರುವುದಾಗಿ ಹೇಳಿದರು....

ಅಮೃತಾ ಹೆಗಡೆ ಅಂಕಣ- ಎಂಥ ಅಸಹಾಯಕ ಪರಿಸ್ಥಿತಿ ಇದು..!

ಅಮೃತಾ ಹೆಗಡೆ ಅಂಕಣ- ಎಂಥ ಅಸಹಾಯಕ ಪರಿಸ್ಥಿತಿ ಇದು..!

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

ಕಡಿದಾಳು ಶಾಮಣ್ಣ ಸಿಕ್ಕರು..

ಕಡಿದಾಳು ಶಾಮಣ್ಣ ಸಿಕ್ಕರು..

ನೆಂಪೆ ದೇವರಾಜ್ ನನ್ನ ಕ್ರಿಯಾಶೀಲತೆಯನ್ನು ಮೌನದ ಮೂಲಕವೇ ಉದ್ದೀಪಿಸುತ್ತಾ ಅದೆಷ್ಟೋ ಸುಸ್ತನ್ನು ಮೈಯೊಳಗಿಟ್ಟುಕೊಂಡು ಆಸ್ಪತ್ರೆಯಿಂದ ಇದೀಗ ಮನೆಗೆ ಬಂದ ಶಾಮಣ್ಣನವರನ್ನು ನೋಡದೆ ಇರಲಾದೀತೆ? ಇವತ್ತು ಬೇರೊಂದು ಕಾರ್ಯಕ್ರಮ ನಿಮಿತ್ತ ತೀರ್ಥಹಳ್ಳಿ ಕಡೆ ಹೋಗಿದ್ದೆ.. ಶಾಮಣ್ಣನವರ ಆರೋಗ್ಯ ವಿಚಾರಿಸುವುದಕ್ಕಿಂತ ಅವರನ್ನು ನೋಡಿ...

ದರ್ಶನ್ ಜಯಣ್ಣ ಸರಣಿ – ತಂದೂರಿ ರೋಟಿ

ದರ್ಶನ್ ಜಯಣ್ಣ ಸರಣಿ – ತಂದೂರಿ ರೋಟಿ

ದರ್ಶನ್ ಜಯಣ್ಣ 5 ಅಪ್ಪ ತಿಂಡಿ ಪೋತ. ಊಟದ ಜೊತೆಗೆ ಯಾವಾಗಲೂ ಖಾರ, ಚೌ ಚೌ, ಬಜ್ಜಿ, ಬೋಂಡ ಏನಾದರೂ ಇರಲೇಬೇಕಿತ್ತು. ಅಂಗಡಿ ಇಂದ ಮನೆಗೆ ಬರುವುದು ರಾತ್ರಿ ಹನ್ನೊಂದಾದರೂ ಬರುವಾಗ ತೆರೆದಿರುತ್ತಿದ್ದ ಒಂದೋ ಎರಡೋ ಅಂಗಡಿಗಳಿಗೆ ಹೋಗಿ ಕನಿಷ್ಠ ಒಂದಷ್ಟು ಖಾರ ಮಿಕ್ಸ್ ಚರ್ ಆದರೂ ತರುವುದನ್ನು ತಪ್ಪಿಸುತ್ತಿರಲಿಲ್ಲ.  ಊಟದ ನಂತರ...

ಭುವನೇಶ್ವರಿ ಹೆಗಡೆ ಅಂಕಣ- ಹೋಲ್ಡ್ ಯುವರ್ ಟಂಗ್ ಜೆಂಟಲ್ಮ್ಯಾನ್….

ಭುವನೇಶ್ವರಿ ಹೆಗಡೆ ಅಂಕಣ- ಹೋಲ್ಡ್ ಯುವರ್ ಟಂಗ್ ಜೆಂಟಲ್ಮ್ಯಾನ್….

8 ನಮ್ಮ ಕಾಲೇಜಿನಲ್ಲಿ ಇದ್ದ ಭೂಗೋಳಶಾಸ್ತ್ರದ ವಿಷಯವನ್ನು ಆರಿಸಿಕೊಂಡ ಮಕ್ಕಳಿಗೆ ಪ್ರತಿವರ್ಷ ಕಾಲೇಜಿನಿಂದ ಶೈಕ್ಷಣಿಕ ಪ್ರವಾಸ ಏರ್ಪಡಿಸುತ್ತಿದ್ದರು. ಉತ್ತರಭಾರತಕ್ಕೆ ಹೋಗಿ ಬಂದ ವಿದ್ಯಾರ್ಥಿಗಳು ತಾಜ್ ಮಹಲ್ ಮುಂದೆ ನಿಂತ ಫೋಟೋಗಳು ಹಿಮಾಲಯದ ಹಿನ್ನೆಲೆಯಲ್ಲಿ ಕೊಟ್ಟ ಪೋಸ್ಗಳು ದೆಹಲಿಯ ಮಾರುಕಟ್ಟೆಯಲ್ಲಿ ಖರೀದಿಸಿದ ಕಡಿಮೆ ದರದ...

ಬಾ ಕವಿತಾ

ದೀಕ್ಷಿತ್ ನಾಯರ್ ಕವಿತೆ- ಮಗುವಿನ ಅಳಲು…

ದೀಕ್ಷಿತ್ ನಾಯರ್ ಕವಿತೆ- ಮಗುವಿನ ಅಳಲು…

(ಮಲಯಾಳಂ ಕವಿತೆಯಿಂದ ಸ್ಪೂರ್ತಿ) ದೀಕ್ಷಿತ್ ನಾಯರ್ ಹೊತ್ತಲ್ಲದ ಹೊತ್ತಿನಲ್ಲಿ ಅಮ್ಮ ಬರುತ್ತಾಳೆ;ಪೂರಾ ದಣಿದಿರುತ್ತಾಳೆಬಾಯಿ ತೆರೆದು ಮಾತನಾಡುವಷ್ಟೂ ತ್ರಾಣ ಇರುವುದಿಲ್ಲ...

ಸೌಮ್ಯ ದಯಾನಂದ ಕವಿತೆ – ಬಣ್ಣವಿಲ್ಲದ ಏಕಾಂತ!

ಸೌಮ್ಯ ದಯಾನಂದ ಕವಿತೆ – ಬಣ್ಣವಿಲ್ಲದ ಏಕಾಂತ!

 ಸೌಮ್ಯ ದಯಾನಂದ ಕಮಟು ವಾಸನೆಯಾವುದೋನೆನಪನ್ನು ತರುತ್ತಿದೆ..! ಅಳುವಿನದೋನಗುವಿನದೋಯಾಮಾರಿದ ಪ್ರೀತಿಯದ್ದೋ..?ಉರಿದು ಹೋದಕನಸಿನದ್ದೋ..? ಅದೋ…ಹೊಗೆಯೂ ಅಣಕಿಸಿದೆಕ್ಷಣಕ್ಕೊಂದು...

‍ಪುಸ್ತಕದ ಪರಿಚಯ

Book Shelf

ಮಮತಾ ರಾವ್ ಕಂಡಂತೆ ‘ವ್ಯಾಸರಾವ್ ನಿಂಜೂರ್ ಅವರ ಸಮಗ್ರ ಕಥೆಗಳು’…

ಮಮತಾ ರಾವ್ ಕಂಡಂತೆ ‘ವ್ಯಾಸರಾವ್ ನಿಂಜೂರ್ ಅವರ ಸಮಗ್ರ ಕಥೆಗಳು’…

ಮಮತಾ ರಾವ್ ಮಲ್ಪೆಯ ಕಡಲತಡಿಯಲ್ಲಿ ತೆಂಗಿನಮರದ ನೆರಳಲ್ಲಿ ಬೀಸುವ ತಂಪುಗಾಳಿಗೆ ಸೋತು ಹಾಯಾಗಿ ಪವಡಿಸೋಣ ಎನ್ನುತ್ತಾ ಮೈಚಾಚಿ ಇನ್ನೇನು ನಿದ್ರೆಯ ಮಡಿಲಿಗೆ ಜಾರುತ್ತಿದ್ದಂತೆ ‘ವೋಯ್ ಯಾರದು ಮಾರಾಯ್ರರೆ ?? ನಿಮಗೆ ಮಂಡೆ ಸಮ ಉಂಟಾನಾ ? ಮೇಲಿಂದ ತೆಂಗಿನಕಾಯ್ ಗೀಯ್ ಬಿದ್ದು ಪಡ್ಚಾ ಆದ್ರೆ ??’ ಎನ್ನುವ ಬೊಬ್ಬೆ ಕೇಳಿಸುವುದು ಖಂಡಿತ....

read more

ಎಚ್ ಎಸ್ ವಿ ಯವರ ’ಕುಮಾರವ್ಯಾಸ ಕಥಾಂತರ’ ಬಿಡುಗಡೆ ಆಗ್ತಿದೆ

ಎಚ್ ಎಸ್ ವೆಂಕಟೇಶಮೂರ್ತಿಯವರ ’ಕುಮಾರವ್ಯಾಸ ಕಥಾಂತರ’ ಅಭಿನವ ದ ಮೂಲಕ ಪುಸ್ತಕವಾಗಿ ಬರುತ್ತಿದೆ. ಸಮಾರಂಭದ ಆಹ್ವಾನ ಪತ್ರಿಕೆ, ಎಚ್ ಎಸ್ ವಿ ಅವರ ನುಡಿ ಮತ್ತು ಬೆನ್ನುಡಿ ಅವಧಿ ಓದುಗರಿಗಾಗಿ.   ಫಲಶ್ರುತಿ ವೇದಪಾರಾಯಣದ ಫಲ| ಗಂ ಗಾದಿ ತೀರ್ಥ ಸ್ನಾನ ಫಲ| ಕೃ ಚ್ಛ್ರಾದಿತಪಸಿನ ಫಲವು| ಜ್ಯೋತಿಷ್ಟೋಮ ಯಾಗಫಲ|...

’ವಿಶ್ವ ಚಲನಚಿತ್ರ ಇತಿಹಾಸ’ ಮತ್ತು ಅದಕ್ಕೆ ಎಚ್ ಎಸ್ ವಿ ಬರೆದ ಮುನ್ನುಡಿ

ಶನಿವಾರ ಪಿ ಆರ್ ರಾಮದಾಸ ನಾಯ್ಡು ಅವರ ವಿಶ್ವ ಚಲನಚಿತ್ರ ಇತಿಹಾಸ ಪುಸ್ತಕ ಬಿಡುಗಡೆ ಆಯಿತು ಪುಸ್ತಕದ ಮುಖಪುಟ ಮತ್ತು ಅದಕ್ಕೆ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬರೆದ ಮುನ್ನುಡಿ ಇಲ್ಲಿದೆ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮುನ್ನುಡಿ ಶ್ರೀ ರಾಮದಾಸನಾಯ್ಡು ಅವರು ನನ್ನ ಸಂಪರ್ಕಕ್ಕೆ ಬಂದದ್ದು ಅವರು ಕೇವಲ ೧೪-೧೫ ವರ್ಷದ...

ಭಾನು ಮುಷ್ತಾಕ್ ಅವರ ’ಇಬ್ಬನಿಯ ಕಾವು’

ಜೀವಪರವಾದ 'ಇಬ್ಬನಿಯ ಕಾವು' ಮತ್ತು ಆರ್ದ್ರತೆಯ ಅನುಭವ ಡಾ ಎಸ್ ಬಿ ಜೋಗೂರ್ ಇಬ್ಬನಿಯ ಕಾವು ಲೇಖನಗಳು ಲೇಖಕಿ- ಬಾನು ಮುಷ್ತಾಕ್ ಪುಟಗಳು-118 ಬೆಲೆ-90=00 ರೂ. ಲಡಾಯಿ ಪ್ರಕಾಶನ,ಗದಗ   ಲಡಾಯಿ ಪ್ರಕಾಶನದ ಅಡಿಯಲ್ಲಿ ಹೊರಬಂದ ಲೇಖಕಿ ಬಾನು ಮುಸ್ತಾಕರ 'ಇಬ್ಬನಿಯ ಕಾವು' 15 ವಿಭಿನ್ನ ಲೇಖನಗಳ ಸಂಪದ. ಇಲ್ಲಿರುವ ಬಹುತೇಕ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This