ಇಂದು ಅವಧಿಯಲ್ಲಿ...
ಜಯಲಕ್ಷ್ಮಿ ಪಾಟೀಲ್ ಅಂಕಣ- ಸೋತ ನೋವು ಎಲ್ಲವೂ ಈಗ ಮಧುರ ಅನುಭೂತಿಗಳು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
‘ಗ್ರಾಮೀಣ ಸಾಹಿತ್ಯ ವೇದಿಕೆ’ ಸ್ಪರ್ಧೆಗೆ ಆಹ್ವಾನ
‘ಕವಿತೆ ಬಂಚ್’ನಲ್ಲಿ ತೇಜಾವತಿ ಎಚ್ ಡಿ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ದರ್ಶನ್ ಜಯಣ್ಣ ಸರಣಿ – ವೈದ್ಯ, ರೋಗಿ ಮತ್ತು ಸಮಾಜ
ದರ್ಶನ್ ಜಯಣ್ಣ 10 ಕೆಲವು ವೈದ್ಯರಿಗೆ ಮುಂದಿನ ರೋಗಿಯದ್ದೇ ಚಿಂತೆ. ರಾಜಕಾರಣಿಗೆ ಮುಂದಿನ ಚುನಾವಣೆಯ ಚಿಂತೆಯ ಹಾಗೆ! ಈ ಮಾತನ್ನು ಯಾಕೆ ಇಲ್ಲಿ ಹೇಳುತ್ತಿರುವೆನೆಂದರೆ, ಅಪ್ಪನ ಖಾಯಿಲೆ ಮೆದುಳಿಗೆ ಸಂಬಂಧ ಪಟ್ಟಿದ್ದರಿಂದ ಅವರಲ್ಲಾಗುತ್ತಿದ್ದ ಬದಲಾವಣೆಗಳು ನಮಗೆ ಆತಂಕ ಮತ್ತು ದಿಗ್ಭ್ರಮೆಯನ್ನು ಉಂಟುಮಾಡುತ್ತಿದ್ದವು. ಇದರ ಬಗ್ಗೆ...
ಒಂದು ಮೊಲದ ಕಥೆ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಮೇರಿ ಕೋಮ್ ಸಂತತಿ ಸಾವಿರವಾಗಲಿ…
ಗಿರಿಜಾ ಶಾಸ್ತ್ರಿ (೨೦೧೪ ರಲ್ಲಿ ಬರೆದ ಲೇಖನ ಇನ್ನೂ ಎಷ್ಟು ಯುಗಗಳು ಹೀಗೆಯೇ ಬರೆಯಬೇಕಾಗಿದೆಯೋ???!!) ಹೆಣ್ಣುಮಕ್ಕಳು ತಮ್ಮ ಪರ್ಸುಗಳಲ್ಲಿ ಪೆಪ್ಪರ್-ಸ್ಪ್ರೇ ಗಳನ್ನೋ ಖಾರದ ಪುಡಿಗಳನ್ನೋ ಸದಾ ಇಟ್ಟುಕೊಂಡು ಓಡಾಡಬೇಕು ಎಂದು ಮಹಾರಾಷ್ಟ್ರದ ಮಂತ್ರಿಯೊಬ್ಬರು ಸಲಹೆಯಿತ್ತಿದ್ದರು. ಗಾಂಧೀಜಿಯವರೂ ಕೂಡ ರಾಷ್ಟ್ರೀಯ ಆಂದೋಳನದ ಸಮಯದಲ್ಲಿ...
Latest
ಬಾ ಕವಿತಾ
ಗೀತಾ ಎನ್ ಸ್ವಾಮಿ ಕವಿತೆ – ಅನುಗಾಲದ ಗುಟುಕು…
ಗೀತಾ ಎನ್ ಸ್ವಾಮಿ ನೆನಪುಗಳೆ ಸಾಕುಬೆಚ್ಚಗಿರಲುನಿನ್ನೆದೆಯ ಗೂಡೇ ಬೇಕಿಲ್ಲ ಸದ್ದಾಗಲೇ ಬೇಕಿಲ್ಲಮನಸೊಳಗೆ ಮಿಸುಕಾಡದೆಇರುವುದಷ್ಟೆ ಸಾಕು ಹಾಸಿಗೆ ತುಂಬಾ ನಿನ್ನಬೆನ್ನ ಬೆವರ ಘಮಲೆ...
ಸತ್ಯಪ್ರಕಾಶ್ ಎಂ ಆರ್ ಕವಿತೆ- ಬೆರಗುಗಣ್ಣಿನಲೊಂದು ಕಳೇಬರ…
ಸತ್ಯಪ್ರಕಾಶ್ ಎಂ ಆರ್ ನಿತ್ಯಹರಿದ್ವರ್ಣದ ಕಾಡುಕಾಡಿನ ನಡುವೆ ಒಂದು ಸುಟ್ಟ ಮರಬೆರಗುಗಣ್ಣಿನಲೊಂದು ಕಳೇಬರನೀರವ ಆಕಾಶದಲಿ ಸತ್ತ ಚಂದಿರಗರಬಡಿದ ಚಿತ್ತದೊಳಗೆ ಸ್ಮೃತಿ ಸಂಚಾರ...
ಪುಸ್ತಕದ ಪರಿಚಯ
Book Shelf
ಗಿರಿಜಾ ಶಾಸ್ತ್ರಿ ಓದಿದ ‘ಪ್ರತಿಭಾ ಕಾವ್ಯ’
ಪ್ರತಿಭಾ ಕಾವ್ಯ ಪ್ರತಿಭೆ: ಗಿರಿಜಾ ಶಾಸ್ತ್ರಿ ಹೆಣ್ಣು- ಕಾಡುಮೂವತ್ತು ವರುಷಗಳ ಮಾತಿದು. ಒಬ್ಬ ಪ್ರಸಿದ್ಧ ವಿಮರ್ಶಕರ ಸ್ತ್ರೀವಾದಿ ಹೆಂಡತಿಯೊಬ್ಬರು "ಮೆಣಸಿನ ಪುಡಿ ಹಪ್ಪಳ ಮಾಡುವ ಹೆಂಗಸರಿಗೆ ಬುದ್ಧಿಯಿಲ್ಲ" ಎಂದು ಸಾರಿದರು. ಹೀಗೆ ಅನೇಕ ಮಹಿಳೆಯರು ಅಂದು ಸ್ತ್ರೀವಾದದ ಭರತದಲ್ಲಿ ಪಿತೃಪ್ರಧಾನತೆ ಎತ್ತಿಹಿಡಿಯುವ ಮೌಲ್ಯಗಳನ್ನೇ...
ಲಡಾಯಿ ಪ್ರಕಾಶನದಿಂದ ’ಹಾದಿ ಜಂಗಮ’
ಲಡಾಯಿ ಪ್ರಕಾಶನದ ಹೊಸಪುಸ್ತಕ ಬಸವರಾಜ ಹೂಗಾರ ಕವನ ಸಂಕಲನ ಹಾದಿ ಜಂಗಮ ಮುಖಪುಟ : ಅಪಾರ
ಎಸ್ ಬಿ ಜೋಗೂರರ ಹೊಸ ಕಾದಂಬರಿ
ಎಸ್ ಬಿ ಜೋಗೂರರ ಹೊಸ ಕಾದಂಬರಿ ನಿದರ್ಶನದ ಮುಖಪುಟ ಮತ್ತು ಕೆಲವು ಪುಟಗಳು ಅವಧಿ ಓದುಗರಿಗಾಗಿ ಕಾದಂಬರಿಯ ಆಯ್ದ ಭಾಗ ಅಲ್ಲಿ ಏನು ನಡದಿತ್ತು ಅಂತ ನಸುಕಿನೊಳಗೇ ಊರ ತುಂಬಾ ಸುದ್ದಿ ಆಗಿತ್ತು. ಸೂರ್ಯ ಮುಖ ಮೂಡಿಸೋ ಮೊದಲೇ ಮಂದಿ ಹಳಕ ಹಳಕಾಗಿ ಬಯಲ ಆಗಲಿಕ್ಕ ಶುರು ಮಾಡಿದ್ದರು. ಬೇವಿನ ಗಿಡದ ಕಡ್ಡಿ ಮುರಕೊಂಡು ಹಲ್ಲ ತಿಕ್ಕೊಂತ...
’ಬೇಗುದಿ’ ಬಿಡುಗಡೆ
ಕೆ ಪುರುಷೋತ್ತಮ ಅವರ ’ಬೇಗುದಿ’ ಬಿಡುಗಡೆ ಆಗುತ್ತಿದೆ ಪುಸ್ತಕದ ಮುಖಪುಟ ಮತ್ತು ಸಮಾರಂಭದ ಆಹ್ವಾನ ಪತ್ರಿಕೆ ಇಲ್ಲಿದೆ :...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










