ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅಮೃತಾ ಹೆಗಡೆ ಅಂಕಣ- ‘ಓ ದೇವರೇ.. ಒಂದು ಪವಾಡ ಮಾಡಿಬಿಡು ತಂದೆ…’

ಅಮೃತಾ ಹೆಗಡೆ ಅಂಕಣ- ‘ಓ ದೇವರೇ.. ಒಂದು ಪವಾಡ ಮಾಡಿಬಿಡು ತಂದೆ…’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

ಭುವನೇಶ್ವರಿ ಹೆಗಡೆ ಅಂಕಣ- ಮೆಲು ಮಾತಿನಲ್ಲಿ ಪ್ರಾರಂಭವಾದ ಆಪ್ತ ನಿವೇದನೆ..

ಭುವನೇಶ್ವರಿ ಹೆಗಡೆ ಅಂಕಣ- ಮೆಲು ಮಾತಿನಲ್ಲಿ ಪ್ರಾರಂಭವಾದ ಆಪ್ತ ನಿವೇದನೆ..

10 ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೆ ನಮ್ಮ ಸಂಜೆಯ ಎನರ್ಜಿ ಡ್ರಿಂಕ್ಸ್ ಕರಾವಳಿಯ ಕಷಾಯ ಕುಡಿದು ಮನೆಯ ಎದುರಿನ ತೆಂಗಿನ ತೋಟದ ಕಲ್ಲು ಬೆಂಚುಗಳ ಮೇಲೆ ನಮ್ಮ ಬೈಠಕ್ ಪ್ರಾರಂಭವಾಯಿತು. ಅಲ್ಲಿ ಎಲ್ಲ ಇಪ್ಪತ್ತೈದು ಯುವ ಲೇಖಕಿಯರಿಗೂ ತಮ್ಮ ಪರಿಚಯ, ಅನುಭವ, ತಾವು ಮಾಡಿದ ಪ್ರಯೋಗಗಳು ಇತ್ಯಾದಿಗಳ ಕುರಿತು ಮಾತನಾಡಲು ಇಪ್ಪತ್ತು...

ಸರೋಜಿನಿ ಪಡಸಲಗಿ ಸರಣಿ – ಬಿಚ್ಚಿದ ಗಂಟು ಕಟ್ಟಿಡೋ ಸಮಯ ಈಗ

ಸರೋಜಿನಿ ಪಡಸಲಗಿ ಸರಣಿ – ಬಿಚ್ಚಿದ ಗಂಟು ಕಟ್ಟಿಡೋ ಸಮಯ ಈಗ

ಸರೋಜಿನಿ ಪಡಸಲಗಿ 8 ಜೀವನ ರಂಗು ರಂಗಿನ ಅನುಭವಗಳ ರಂಗಸಾಲೆ. ಒಂದೊಂದಕ್ಕೆ ಒಂದೊಂದು ವಿಶಿಷ್ಟತೆ. ತಮ್ಮದೇ ಆದ ರೂಪ - ಆಕಾರ. ಅವುಗಳ ಆಟ - ನೋಟನೂ ಅಷ್ಟೇ; ಒಂದು ನಗಿಸಿದರೆ, ಮತ್ತೊಂದು ಅಳಿಸೋದು. ಇನ್ನೊಂದು ಬೇಜಾರಿನ ದಪ್ಪ ಹೊದಿಕೆಯಡಿ ಹುದುಗಿಸೋದು. ಇನ್ನು ಕೆಲವು ನಮ್ಮಂತರಂಗವನ್ನೇ ಬಗೆದು ಒರೆಗೆ ಹಚ್ಚಿ ಸರಿ - ತಪ್ಪುಗಳ...

ಪ್ರತಿಭಾ ನಂದಕುಮಾರ್ ಅಂಕಣ- ಯುರೋಪಿಯನ್ನರೇ ಮೆಚ್ಚಿ ಹೊಗಳಿ ಕೊಂಡಾಡಿದ ಹೈದರನ ಸೈನ್ಯ

ಪ್ರತಿಭಾ ನಂದಕುಮಾರ್ ಅಂಕಣ- ಯುರೋಪಿಯನ್ನರೇ ಮೆಚ್ಚಿ ಹೊಗಳಿ ಕೊಂಡಾಡಿದ ಹೈದರನ ಸೈನ್ಯ

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

ಸುಮಾ ಕಂಚೀಪಾಲ ಕಥೆ – ಗೋಡೆಗೆ ಅಂಟಿದ ಮುಖ

ಸುಮಾ ಕಂಚೀಪಾಲ ಕಥೆ – ಗೋಡೆಗೆ ಅಂಟಿದ ಮುಖ

ಸುಮಾ ಕಂಚೀಪಾಲ ಸದಾ ನಗುಮೊಗ ತಾನು ತನ್ನದು ಎಂದು ಅವನ ಪಾಡಿಗೆ ಅವನು ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ಸೂರ್ಯನಾರಾಯಣ. ಅವನದು ಪುಟ್ಟ ಮನೆ ಮನೆತುಂಬಾ ಬಟ್ಟೆ ಮತ್ಯಾರೂ ಇಲ್ಲ ಇವನೊಬ್ಬನೆ. ಯಾಕೆ ಗೊತ್ತಾ? ಇವನು ಊರು ಬಿಟ್ಟು ಪಟ್ಟಣಕ್ಕೆ ಬಂದುಳಿದು ಹಲವು ವರ್ಷಗಳೇ ಕಳೆದಿವೆ. ಇವನು ಹೊಲಿಗೆ ಮಾಡುವ ಒಬ್ಬ ಸಾಮಾನ್ಯ...

ಕೋವಿಡ್ ಸಂದರ್ಭದ ಲಾಭ ಪಡೆದ ಮಲಯಾಳಂ ಚಿತ್ರಗಳು

ಕೋವಿಡ್ ಸಂದರ್ಭದ ಲಾಭ ಪಡೆದ ಮಲಯಾಳಂ ಚಿತ್ರಗಳು

ಗೊರೂರು ಶಿವೇಶ್ ಅವಳುಡೆ (ಅವಳ ರಾತ್ರಿಗಳು) ಕನ್ನಡ ವಷ್ಟೇ ಅಲ್ಲದೆ ಇಡೀ ಭಾರತದಲ್ಲಿ ಸಂಚಲನವನ್ನು ಉಂಟುಮಾಡಿದ ಮಲಯಾಳಂ ಚಿತ್ರ. 1978 ರಲ್ಲಿ ಬಿಡುಗಡೆಯಾದ ಐ ವಿ ಶಶಿ ನಿರ್ದೇಶನದ ಈ ಚಿತ್ರದ ನಾಯಕಿ ಸೀಮಾ. ಹದಿಹರೆಯದ ವೇಶ್ಯೆಯ ಸುತ್ತ ಹೆಣದ ಈ ಕಥೆಹಸಿಬಿಸಿ ದೃಶ್ಯಗಳಿಂದ ಕೂಡಿದ್ದು ಇತರೆ ಭಾಷೆಗಳಿಗೆ ಡಬ್ ಆಗಿದ್ದು ಅಲ್ಲದೆ...

ಬಾ ಕವಿತಾ

ಸದಾಶಿವ ದೊಡಮನಿ ಕವಿತೆ – ಅವನಲ್ಲಿ, ನಾನಿಲ್ಲ…

ಸದಾಶಿವ ದೊಡಮನಿ ಕವಿತೆ – ಅವನಲ್ಲಿ, ನಾನಿಲ್ಲ…

ಡಾ ಸದಾಶಿವ ದೊಡಮನಿ  ತುಟಿಗೆ ತುಸು ತುಟಿಬಾಯಿಗೆ ತುಸು ಮೊಲೆಯಿತ್ತರೆಮಗುವಿನ ಹಾಗೆ ಸುಮ್ಮನೆಮಲಗಿಕೊಂಡು ಬಿಡುತ್ತಾನೆ ಇರುಳ ನಾಭಿಯಲಿಕರಿ-ಬಿಳಿ ಮೋಡ ಕೂಡಾಡಿಇಳೆ ಎದೆಯ ಮೇಲೆವೀರ್ಯ...

ಮೈತ್ರೇಯಿಣಿ ಕವಿತೆ – ಹೂದೋಟದ ಬೆಂಚು ಮತ್ತು ಗುಲಾಬಿ…

ಮೈತ್ರೇಯಿಣಿ ಕವಿತೆ – ಹೂದೋಟದ ಬೆಂಚು ಮತ್ತು ಗುಲಾಬಿ…

ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಹೂದೋಟದ ಬೆಂಚಿನ ಮೇಲೆಕುಳಿತಾಗಲೆಲ್ಲ ಸುಳಿದ ಗಾಳಿಗುಂಟಇತ್ತೀಚೆಗೆ ಅವನು ಹೇಳಿದ ಮಾತುನೆನಪಾಗಿ ಮೈ ಪುಳಕಗೊಳ್ಳುತ್ತದೆ ಏ ಗುಲಾಬಿ ನೀನಂದ್ರೆ...

‍ಪುಸ್ತಕದ ಪರಿಚಯ

Book Shelf

ಪುರುಷೋತ್ತಮ ಬಿಳಿಮಲೆ ಕಂಡಂತೆ ʼಗೆಲುವಿನ ದು:ಖ ಮತ್ತು ಸೋಲಿನ ಸುಖʼ

ಪುರುಷೋತ್ತಮ ಬಿಳಿಮಲೆ ಕಂಡಂತೆ ʼಗೆಲುವಿನ ದು:ಖ ಮತ್ತು ಸೋಲಿನ ಸುಖʼ

ಪ್ರಾಮಾಣಿಕ ಪ್ರಿನ್ಸಿಪಾಲರ ಅನುಭವ ಕಥನ ಪುರುಷೋತ್ತಮ ಬಿಳಿಮಲೆ ಇದನ್ನು ಬರೆಯುವ ಹೊತ್ತಿಗೆ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಪತ್ರಿಕೆಗಳ ಮುಖ ಪುಟದಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಅಧ್ಯಾಪಕರ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ವಿಶ್ವವಿದ್ಯಾಲಯಗಳ ಸ್ವಾಯತ್ತೆಗೆ ಭಂಗ,  ಗುಣಮಟ್ಟದ ಪಠ್ಯ ಪುಸ್ತಕಗಳ...

read more

ಸುಧಾ ಚಿದಾನಂದಗೌಡ ನೆನಪು: ರಾಮಚಂದ್ರ ದೇವ ಇದ್ದೇ ಇರ್ತಾರೆ..

ಡಾ. ದೇವ ಸರ್ ನೆನಪಿನಲ್ಲಿ.. ಸುಧಾ ಚಿದಾನಂದಗೌಡ ನನ್ನ ಶೇಕ್ಸ ಪಿಯರ್-ಎರಡು ಸಂಸ್ಕೃತಿಗಳಲ್ಲಿ ಪುಸ್ತಕ ಮತ್ತೆ ಪ್ರಕಟವಾಗುತ್ತಿದೆ. ಅದರಲ್ಲಿ “taming of the shrew” ನಾಟಕದ ವಿಮಶರ್ೆಯನ್ನು ಓದಿ ನೋಡಿ ಸುಧಾ ,. ಅದನ್ನು feministic point of view ಇಟ್ಟುಕೊಂಡು ಬರೆದಿದೇನೆ. ನಿಮಗೆ ಉಪಯೋಗವಾಗಬಹುದು ಇದು ಡಾ. ರಾಮಚಂದ್ರ ದೇವ...

ತೇಜಸ್ವಿ ನನಗೆ ನಿಮಿತ್ತ..

ಶಿವು ಕಾಳಯ್ಯ ಟೋಟಲ್ ಕನ್ನಡ ಧನಂಜಯ ಜೀವಾಳರ ಎರಡು ಕೃತಿಗಳ ಬಿಡುಗಡೆಯನ್ನು ಹಮ್ಮಿಕೊಂಡಿತ್ತು. 'ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ' ಹಾಗೂ 'ಹೇಳದೇ ಉಳಿದ ಕಥೆಗಳು' ಬಿಡುಗಡೆಯಾದ ಕೃತಿಗಳು. ಬಿ ಎಂ ಹನೀಫ್, ಕೆ ಸಿ ಶಿವಾರೆಡ್ಡಿ, ಕೆ ಕೆ ಪೂರ್ಣೆಶ್, ಲಕ್ಷ್ಮೀಕಾಂತ್ ಸಮಾರಂಭದಲ್ಲಿದ್ದರು. ಶಿವು ಕಾಳಯ್ಯ ಕಂಡಂತೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This