ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ನೀಲು’ ನನ್ನ ಸಾಹಿತ್ಯದ ಬಹುಪಾಲು…

‘ನೀಲು’ ನನ್ನ ಸಾಹಿತ್ಯದ ಬಹುಪಾಲು…

ಮಾಳಿಂಗರಾಯ ಕೆಂಭಾವಿ 'ನೀಲು' ಪಿ ಲಂಕೇಶ್ ಅವರು ಬರೆದ ಬಿಡಿ ಕವಿತಾ ಸಂಕಲನ ದೊಡ್ಡ ದೊಡ್ಡ ಕವಿಗಳ ದೊಡ್ಡ ದೊಡ್ಡ ಕೃತಿಗಳು ನನ್ನ ಮೇಲೆ ಅಷ್ಟೋಂದು ಪ್ರಭಾವ ಬೀರಿಲ್ಲ. 'ನೀಲು'ಎಂಬ ಈ ಕಿರು  ಸಾಲುಗಳು ನನಗೆ ಮೋಡಿ ಮಾಡಿ ಬಿಟ್ಟಿವೆ‌.                   ...

ಕೇರಳದ ಆಟೋದಲ್ಲಿ  ಪೌಲೋ ಕೋಯ್ಲೋ..

ಕೇರಳದ ಆಟೋದಲ್ಲಿ ಪೌಲೋ ಕೋಯ್ಲೋ..

ಎಂ ನಾ ಚಂಬಲ್ತಿಮಾರ್ ಸಂಪಾದಕರು, ಕಣಿಪುರ ಮ್ಯಾಗಝಿನ್ ಪ್ರಪಂಚಕ್ಕೆ ವೈರಲ್ ಸುದ್ದಿಯಾದ ಕತೆ..! ಕೇರಳದ ಎರ್ನಾಕುಳಂ ಮಹಾನಗರದಲ್ಲಿ ಸರದಿ ಸಾಲಿಟ್ಟ ಬಾಡಿಗೆ ರಿಕ್ಷಾ ಒಂದರ ಹೆಸರು, 'ಅಲ್ ಕೆಮಿಸ್ಟ್'…! ಆಟೋ ರಿಕ್ಷಾಕ್ಕೆ ಹೀಗೊಂದು ಹೆಸರು ಯಾರಿಡುತ್ತಾರೆ..? ನಕ್ಕವರು ಮತ್ತು ಕೀಟಲೆ ಮಾತಿಂದ ಹಂಗಿಸಿದವರೇ ಜಾಸ್ತಿ! ಆದರೆ ಹೀಗೊಂದು...

ಶ್ರೀನಿವಾಸ ಪ್ರಭು ಅಂಕಣ – ಸಾಹಿತ್ಯ ಲೋಕದ ವಿರಾಟ್ ಸ್ವರೂಪದ ಪರಿಚಯ ಆಗಿದ್ದು…

ಶ್ರೀನಿವಾಸ ಪ್ರಭು ಅಂಕಣ – ಸಾಹಿತ್ಯ ಲೋಕದ ವಿರಾಟ್ ಸ್ವರೂಪದ ಪರಿಚಯ ಆಗಿದ್ದು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಆ ವಿದ್ಯಾರ್ಥಿನಿ… ಮತ್ತು ಕಲಿಯುತ್ತಲೇ ಇರುವ ನಾನು…

ಆ ವಿದ್ಯಾರ್ಥಿನಿ… ಮತ್ತು ಕಲಿಯುತ್ತಲೇ ಇರುವ ನಾನು…

ಸಿದ್ಧರಾಮ ಕೂಡ್ಲಿಗಿ ಎರಡು ವಾರಗಳ ಹಿಂದೆ... ಕಾಲೇಜಿಗೆ ಯಥಾ ರೀತಿ ಹೋದೆ. ದ್ವಿತೀಯ ಪಿಯುಸಿಯ ಪ್ರವೇಶ ಆಗಲೇ ಆರಂಭಗೊಂಡಿದ್ದವು. ಮಾಸಿದ ಬಟ್ಟೆ ಧರಿಸಿದ ನಮ್ಮ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಅಲ್ಲಿನ ಮೆಟ್ಟಿಲ ಮೇಲೆ ಸುಮ್ಮನೆ ಕುಳಿತಿದ್ದಳು. ನಾನು ಯಥಾರೀತಿ ಸ್ಟಾಫ್ ರೂಂ ಗೆ ಹೋದೆ. ಆ ವಿದ್ಯಾರ್ಥಿನಿ ಎಷ್ಟೊತ್ತಾದರೂ ಹಾಗೇ...

ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ…

ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ…

ತುಷಾರ್‌ ರಾಜೇಶ್ ನಂಗೆ ಯಾರಾದ್ರು ತೇಜಸ್ವಿಯವರದ್ದು ನಿನಗಿಷ್ಟವಾದ ಪುಸ್ತಕ ಯಾವ್ದು ಅಂತ ಕೇಳಿದ್ರೆ ನಾ ಹೇಳೋದು ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ… ಕಾರಣ, ತೇಜಸ್ವಿ ಯಾವತ್ತೂ ಜಾತಿ ಹೆಸರನ್ನ ತಮ್ಮ ಹೆಸರಲ್ಲಿ ಸೇರಿಸಿಕೊಳ್ಳಲಿಲ್ಲ. ತೇಜಸ್ವಿ ಯಾವತ್ತೂ ಧರ್ಮದ ಕಲರ್ ಕಲರ್ ಬಾವುಟಗಳನ್ನ ಹಾರಿಸಲಿಲ್ಲ. ಯಾವುದೇ ಆಚರಣೆ ತಮ್ಮ...

ಮತ್ತೆ ತೇಜಸ್ವಿ ನೆನಪು

ಮತ್ತೆ ತೇಜಸ್ವಿ ನೆನಪು

ಗೊರೂರು ಶಿವೇಶ್ ತೇಜಸ್ವಿಯವರು ಬದುಕಿದ್ದರೆ ಸೆಪ್ಟೆಂಬರ್ 8 ಕ್ಕೆ 84 ವರ್ಷ. ಅವರು ನಮ್ಮಿಂದ ಅಗಲಿದ್ದರೂ ಅವರು ಅನನ್ಯ ಪ್ರತಿಭೆ ಜನಮಾನಸದಿಂದ ದೂರವಾಗಿಲ್ಲ ಎಂಬುದಕ್ಕೆ ಮತ್ತೇ ಮತ್ತೇ ಪುನರ್ ಮುದ್ರಣಗೊಳ್ಳುತ್ತಿರುವ ಅವರ ಕೃತಿಗಳು ಸಾಕ್ಷಿಯಾಗಿವೆ. ಇಪ್ಪತ್ತನೇ ಶತಮಾನದ ಶ್ರೇಷ್ಠ ಕವಿ ಕುವೆಂಪು ತಮ್ಮ ಮಗುವಿನ ಬಗ್ಗೆ ಇದ್ದ...

ಬಾ ಕವಿತಾ

ಸುವರ್ಣ ಕಾಡನಕುಪ್ಪೆ ಕವಿತೆ- ಕೌದಿ ಮತ್ತು ಯಾನ…

ಸುವರ್ಣ ಕಾಡನಕುಪ್ಪೆ ಕವಿತೆ- ಕೌದಿ ಮತ್ತು ಯಾನ…

ಸುವರ್ಣ ಕಾಡನಕುಪ್ಪೆ ಅಂದು, ಅಂದಿನ ದಿನಮಾನಹೋರಾಟ ಒತ್ತಾಸೆ ಚಳುವಳಿ ಚಹರೆ ಚಿತ್ತಾರ ಎಂಬೆಲ್ಲಮುನ್ನೆಲೆಯಲ್ಲಿ, ನಾ ಇದ್ದೆ ನಲ್ಲ,ನಾನಿದ್ದೆನಲ್ಲ.ನಲವತ್ತು ವರುಷಗಳ ಒಲವಿನ...

ಯೋಗೇಂದ್ರಾಚಾರ್ ಎ ಎನ್ ಕವಿತೆ – ನಮ್ಮವರ ಮಧ್ಯೆ…

ಯೋಗೇಂದ್ರಾಚಾರ್ ಎ ಎನ್ ಕವಿತೆ – ನಮ್ಮವರ ಮಧ್ಯೆ…

ಯೋಗೇಂದ್ರಾಚಾರ್ ಎ ಎನ್ ನಮ್ಮದೇ ಕಪ್ಪು ಸಾಸರ್ನಮ್ಮದೇ ತಟ್ಟೆ ಚಮಚನಮ್ಮದೇ ಮನೆಯ ಕೀಲಿ ಕೈಗಳನ್ನೂನಂಬುವುದೇ ಕಷ್ಟವಾಗಿದೆ ಎದೆ ಹಾಲನ್ನು ಕುಡಿದುಗರ್ಭಕ್ಕೆ...

‍ಪುಸ್ತಕದ ಪರಿಚಯ

Book Shelf

ಮಮತಾ ರಾವ್ ಓದಿದ ‘ಪೋಸ್ಟ್ ಬಾಕ್ಸ್ ನಂ 203 ನಾಲಾಸೊಪಾರಾ’

ಮಮತಾ ರಾವ್ ಓದಿದ ‘ಪೋಸ್ಟ್ ಬಾಕ್ಸ್ ನಂ 203 ನಾಲಾಸೊಪಾರಾ’

ಮಮತಾ ರಾವ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ  ವಿಶಿಷ್ಟ  ಹಿಂದಿ ಕಾದಂಬರಿಯ ಕುರಿತಾದ ಒಳನೋಟ  ವೈದ್ಯಕೀಯ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಗುದದ್ವಾರವಿಲ್ಲದೆ ಜನಿಸುವ ಮಕ್ಕಳ ಸಂಖ್ಯೆ ಪ್ರತಿ ಐದು ಸಾವಿರಕ್ಕೆ ಒಂದು. ಆ ಮಗುವಿನ ದೋಷವನ್ನು ದೂರಮಾಡಲು ಹಂತಹ೦ತದಲ್ಲಿ ಶಸ್ತ್ರಕ್ರಿಯೆಗಳನ್ನು ಮಾಡಿಸಲು ಲಕ್ಷಾಂತರ ರೂಪಾಯಿಗಳನ್ನು...

read more

ಈ ಯುದ್ಧ ಕೊನೆಗಾಣಬೇಕಾಗಿದೆ..

ಭಾರತೀಯ ನಕ್ಸಲ್ ಇತಿಹಾಸ ಕಥನ- 'ಎಂದೂ ಮುಗಿಯದ ಯುದ್ಧ' ಕೃತಿಯ ಕೊನೆಯ ಭಾಗ ಇಲ್ಲಿದೆ ಜಗದೀಶ್ ಕೊಪ್ಪ Give Me a Voice of Thunder That I may hurl Imprecation on this cannibal Whose Gruesome Hunger Spares Neither Mother Nor Child - Ravindranath Tagore   ಅಧಿಕೃತವಾಗಿ 45 ವರ್ಷಗಳನ್ನು,...

ಛೇ..ಅದೇ ಕೊನೆಯ ಭೇಟಿಯಾಯಿತೇ..

ಡಾ. ರಾಮಚಂದ್ರ ದೇವ ..ನಾನು ಕಂಡಂತೆ... ಮಮತಾ ದೇವ ಬಹಳ ಹಿಂದಿನ ನೆನಪಾಗುತ್ತಿದೆ. ನಾನು ಪದವಿ ಕಾಲೇಜಿನಲ್ಲಿರುವಾಗ ಡಾ.ರಾಮಚಂದ್ರ ದೇವ ಅನುವಾದಿತ ,ಮೂಲ. ವಿಲಿಯಂ ಷೇಕ್ಸಪಿಯರ್ ರಚಿತ "ಮ್ಯಾಕ್ ಬೆತ್" ನಾಟಕ ಪದವಿ ತರಗತಿಗೆ ಕನ್ನಡ ಪಠ್ಯವಾಗಿದೆ ಎಂದು ಗೆಳತಿಯರ ಪುಸ್ತಕ ನೋಡಿ ತಿಳಿದಿದ್ದೆ. ಮುಂದೊಂದು ದಿನ ನನ್ನ ಹೆಸರೂ ಈ ದೇವ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This