ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶ್ರೀನಿವಾಸ ಪ್ರಭು ಅಂಕಣ – ಶಿಸ್ತಿನ ಪಾಠ ಕಲಿಸಿದ್ದು ರಂಗಭೂಮಿಯೇ!..

ಶ್ರೀನಿವಾಸ ಪ್ರಭು ಅಂಕಣ – ಶಿಸ್ತಿನ ಪಾಠ ಕಲಿಸಿದ್ದು ರಂಗಭೂಮಿಯೇ!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಅಮೃತಾ ಹೆಗಡೆ ಅಂಕಣ- ‘ಜನತಾ ನಗರದೊಳಗೊಂದು ಮನೆಯ ಮಾಡಿ…’

ಅಮೃತಾ ಹೆಗಡೆ ಅಂಕಣ- ‘ಜನತಾ ನಗರದೊಳಗೊಂದು ಮನೆಯ ಮಾಡಿ…’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

ಭುವನೇಶ್ವರಿ ಹೆಗಡೆ ಅಂಕಣ- ನಗುವಿನ ದೀಕ್ಷೆಕೊಟ್ಟ ಪ್ರೊಫೆಸರ್ ರಮೇಶ್

ಭುವನೇಶ್ವರಿ ಹೆಗಡೆ ಅಂಕಣ- ನಗುವಿನ ದೀಕ್ಷೆಕೊಟ್ಟ ಪ್ರೊಫೆಸರ್ ರಮೇಶ್

11 ನಾನು ಸಿರ್ಸಿಯ ಕಾಲೇಜಿಗೆ ಡಿಗ್ರಿ ಓದಲು ಸೇರಿದಾಗ ಶಿರಸಿ ಆಗಿನ್ನೂ ಹಳ್ಳಿಯ ಲಕ್ಷಣಗಳನ್ನೇ ಉಳಿಸಿಕೊಂಡ ಸಣ್ಣ ಪೇಟೆ. ನಗರೀಕರಣದ ಭರಾಟೆ ಇನ್ನೂ ಕಾಲಿಡದ ತಣ್ಣನ ದಿನಗಳು. ಮಲೆನಾಡಿನ ಅಗ್ರಮಾನ್ಯ ಕಾಲೇಜು ಎಂದೇ ಹೆಸರಾದ ಮೋಟಿನಸರ ಮೆಮೋರಿಯಲ್ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜು ಆ ದಿನಗಳಲ್ಲಿ ಅತ್ಯಂತ ಪ್ರತಿಭಾವಂತ...

ಪ್ರತಿಭಾ ನಂದಕುಮಾರ್ ಅಂಕಣ- ಹೈದರಾಲಿ ಹೀರೋನೋ ವಿಲನ್ನೋ…

ಪ್ರತಿಭಾ ನಂದಕುಮಾರ್ ಅಂಕಣ- ಹೈದರಾಲಿ ಹೀರೋನೋ ವಿಲನ್ನೋ…

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

ಅಂಜಲಿ ಹಳಿಯಾಳ್‌ ನೆನಪಿನಲ್ಲಿ ಎಸ್ ಪಿ ಬಿ

ಅಂಜಲಿ ಹಳಿಯಾಳ್‌ ನೆನಪಿನಲ್ಲಿ ಎಸ್ ಪಿ ಬಿ

ವಿಸ್ಮೃತಿಯಿಂದ ಶೃತಿಯೆಡೆಗೆ ಅಂಜಲಿ ಹಳಿಯಾಳ್‌ 'ಆರನೆಯವರಾಗಿ ಆಯ್ಕೆಯಾಗಿದ್ದಾರೆ... ಶ್ರೀದೇವಿ..' ಅಪರ್ಣಾ ಅವರ ಮೃದು ಮಧುರ ಧ್ವನಿ, ಪ್ರವೀಣ್ ಡಿ. ರಾವ್ ಅವರ ಗಂಭೀರ ಕಂಠ ಮೊಳಗಿತು. ಕುವೆಂಪು ಕಲಾಕ್ಷೇತ್ರದಲ್ಲಿ ಸಭಾಂಗಣ ತುಂಬಿ ತುಳುಕುತ್ತಿದೆ. ಸೂಜಿ ಬಿದ್ದರೂ‌ ಕೇಳಿಸುವಷ್ಟು ಮೌನ.. ಉಸಿರು ಬಿಗಿ...

ಯಾ ಯಾಯಾ ಕೋಕೋ ಜಂಬೋ…

ಯಾ ಯಾಯಾ ಕೋಕೋ ಜಂಬೋ…

ಶಿವ ಹಿತ್ತಲಮನಿ ಸ್ಯಾನ್ ಜೋಸೆಯ ಆ ಪಾರ್ಕಿನ ತಂಪನೆ ಮರದ ಕೆಳಗೆ ಹೀಗೆ ನಾನು ಗುನುಗುತ್ತಿರುವಂತೆ, ಅಕ್ಕಪಕ್ಕದ ಕೆಲವು ತಲೆಗಳು ನನ್ನ ಕಡೆ ತಿರುಗುವುದು ಗೋಚರವಾಯಿತು. ಕೆಲವೊಬ್ಬ ಮಧ್ಯವಯಸ್ಕರು ಮುಗುಳುನಗು ತೋರಿದರೆ, ಇನ್ನು ಕೆಲವರು ಪ್ರಶ್ನಾರ್ಥಕವಾಗಿ ನೋಡುವುದು ಅನುಭವಕ್ಕೆ ಬಂತು.  ಕಂಕುಳಿದ್ದ ಮಗ ನಿದ್ದೆಗೆ...

ಬಾ ಕವಿತಾ

ಲಕ್ಷ್ಮಣ ವಿ ಎ ಕವಿತೆ- ಸಂಗೀತ ಕಚೇರಿ…

ಲಕ್ಷ್ಮಣ ವಿ ಎ ಕವಿತೆ- ಸಂಗೀತ ಕಚೇರಿ…

ಲಕ್ಷ್ಮಣ ವಿ ಎ ಸಂಗೀತ ಕಚೇರಿಮುಗಿದ ಮೇಲೆ ಹಾಡಿದ ರಾಗಗಳೆಲ್ಲಎಲ್ಲಿಗೆ ಹೋಗುತ್ತವೆ ?ಗಾಯಕ ಹೊರಡುತ್ತಾನೆ ದಣಿದಗಂಟಲಿಗೆ ಮತ್ತೆ ಋಜು ತುಂಬಲುಪಾನ - ಗೋಷ್ಠಿ ಗೆ ತನ್ನ...

ದೀಪಾ ಗೋನಾಳ ಕವಿತೆ – ಕಾರ್ತೀಕದ ಈ ಇಳಿಸಂಜೆಗೆ…

ದೀಪಾ ಗೋನಾಳ ಕವಿತೆ – ಕಾರ್ತೀಕದ ಈ ಇಳಿಸಂಜೆಗೆ…

ದೀಪಾ ಗೋನಾಳ ಕಾರ್ತೀಕದ ಈ ಇಳಿಸಂಜೆಗೆನೀನು ಕಳಿಸಿದಪುಟ್ಟ ಪುಟ್ಟ ಬಾಟಲಿಗಳುಬಂದು ತಲುಪಿವೆ ಬಿರಡೆ ಬಿಚ್ಚಲುನಾನು ಮಾಡಿದ ಸಾಹಸಈ ಅಕ್ಷರಗಳ ಲೆಕ್ಕದಲ್ಲಿಸಿಗಲಾರದುಆದರೂ...

‍ಪುಸ್ತಕದ ಪರಿಚಯ

Book Shelf

ದೀಪಾ ಗೋನಾಳ ಓದಿದ ‘ಅವನ ಮುಖ ಮರೆತು ಹೋಗಿದೆ’

ದೀಪಾ ಗೋನಾಳ ಓದಿದ ‘ಅವನ ಮುಖ ಮರೆತು ಹೋಗಿದೆ’

ದೀಪಾ ಗೋನಾಳ ಹೆಂಗಸರು ಏನ ಬರೀಬೇಕು? ಏನನ್ನ ಬರಿಬಾರ್ದು, ಏನ‌ ಬರಿಲೇಬಾರದು? ಯಾವ ಯಾವ ಪದಕ್ಕೆ ನಿಷೇಧ, ನಿಷೇಧದ ಪದಗಳು ಸಂಸ್ಕೃತದ್ದೊ ಇಂಗ್ಲಿಷಿನದ್ದೊ ಸೆರಗೊದ್ದು ಕವಿತೆಯೊಳಗೆ ಬರಬಹುದು!(?) ಮಡಿವಂತಿಕೆ ಬರವಣಿಗೆಯಲ್ಲು ಕಾಯ್ದುಕೊಳ್ಳಬೇಕು! ಏನೇನೆಲ್ಲ ಕೇಳಿ  ಆಗಿದೆ ಅದನ್ನೆಲ್ಲ ಮುರಿದು ಮುಂದೆ ಹೋಗಿಯೂ ಆಗಿದೆ. ಆದರೂ...

read more

‘ಸಂಶೋಧನೆಯ ಸೋಪಾನಗಳು’

ಕೂಡಲಸಂಗಮದಲ್ಲಿ ಡಾ.ಖಾಡೆ ಸಂಪಾದಿತ ‘ಸಂಶೋಧನೆಯ ಸೋಪಾನಗಳು’ ಬಿಡುಗಡೆ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಳೆದ ಸಾಲಿನ ಕಾರ್ಯಕಾರಿ ಸಮಿತಿಯು ಹಮ್ಮಿಕೊಂಡಿದ್ದ ‘ಸಂಶೋಧನಾ ಕಮ್ಮಟ’ದಲ್ಲಿ ಮಂಡಿಸಲಾದ ಉಪನ್ಯಾಸಗಳನ್ನು ಒಳಗೊಂಡ ‘ಸಂಶೋಧನಾ ಸೋಪಾನ’ ಕೃತಿಯ ಬಿಡುಗಡೆ ಸಮಾರಂಭವು ಕೂಡಲ ಸಂಗಮದ ಅತಿಥಿ ಗೃಹದಲ್ಲಿ ರವಿವಾರ 29...

ಪ್ರಕಾಶ್ ಬಿ ಜಾಲಹಳ್ಳಿ ಅವರ ಗಜ಼ಲ್ ಗಳು ಈಗ ಪುಸ್ತಕವಾಗಿ

ಅವಧಿಯ ಓದುಗರಿಗೆ ಪ್ರಕಾಶ್ ಅವರು ತಮ್ಮ ಗಜ಼ಲ್‌ಗಳ ಮೂಲಕ ಪರಿಚಯ. ಅವರ ೪೦ ಗಜ಼ಲ್ ಗಳು ಈಗ ಪುಸ್ತಕ ರೂಪದಲ್ಲಿ ಬರುತ್ತಿವೆ. ಪ್ರಕಾಶ್ ಅವರಿಗೆ ಅವಧಿಯ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This