ಇಂದು ಅವಧಿಯಲ್ಲಿ...
‘ಬಹುರೂಪಿ’ಯ ಎರಡು ಕೃತಿಗಳಿಗೆ ಪ್ರತಿಷ್ಠಿತ ‘ಅಮ್ಮ’ ಪ್ರಶಸ್ತಿ
ಬಿ ವಿ ಭಾರತಿ ಹಾಗೂ ಚೇತನ ಸೋಮೇಶ್ವರ ಅವರ ಕೃತಿಗಳಿಗೆ ಮನ್ನಣೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ 'ಬಹುರೂಪಿ'ಯ ಎರಡು ಕೃತಿಗಳು ಆಯ್ಕೆಯಾಗಿವೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ಗೆ...
‘ಅಮ್ಮ ಪ್ರಶಸ್ತಿ’ ಪ್ರಕಟ: ಭೈರಮಂಗಲ ರಾಮೇಗೌಡ, ಆನಂದ ಋಗ್ವೇದಿ, ಸಂಧ್ಯಾರೆಡ್ಡಿ ಸೇರಿದಂತೆ 15 ಮಂದಿಗೆ ಪ್ರಶಸ್ತಿ
15 ಜನರಿಗೆ 'ಅಮ್ಮ ಪ್ರಶಸ್ತಿ' : 26 ರಂದು ಸೇಡಂನಲ್ಲಿ ಪ್ರದಾನ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ಗೆ ಅಥಣಿಯ ಪ್ರಭುಚೆನ್ನಬಸವ ಸ್ವಾಮೀಜಿ, ಕಾದಂಬರಿಕಾರ ಡಾ.ಭೈರಮಂಗಲ ರಾಮೇಗೌಡ, ಲೇಖಕಿ...
ನಾ ದಾಮೋದರ ಶೆಟ್ಟಿ ಅವರ ‘ಮೇಲೋಗರ’
ದೀಪಕ್ ಜಿ ಕೆ ಸಂಗ್ರಹ ಯೋಗ್ಯ ಪುಸ್ತಕ ಯಾವುದು, ಅದರ ಲಕ್ಷಣಗಳೇನು ಎಂದೇನಾದರೂ ಕೇಳಿದರೆ ಉತ್ತರಗಳು ಹಲವಾರು. ಆಗಾಗ ಓದಲು ಬಯಸುವ ಅಥವಾ ಆಧಾರಕ್ಕಾಗಿ ಅವಲೋಕಿಸಲು ಬೇಕಾದ ಪುಸ್ತಕ ಎನ್ನಬಹುದು; ಕೆಲವೊಮ್ಮೆ ತಮ್ಮಿಷ್ಟದ ಲೇಖಕರ ಪುಸ್ತಕಗಳನ್ನು ಕೂಡ ಸಂಗ್ರಹಿಸಿಡಬಹುದು; ಮತ್ತೆ ಕೆಲ ಪುಸ್ತಕಗಳು ತಮ್ಮ ವಿಷಯಗಳು, ನೀಡುವ ಮಾಹಿತಿ,...
ಖ್ಯಾತ ನಟಿ ರಂಜನಿ ರಾಘವನ್ ಜೊತೆ ಮೈಸೂರಿನಲ್ಲಿ ಸಂವಾದ..
'ಕನ್ನಡತಿ' ಹಾಗೂ 'ಪುಟ್ಟಗೌರಿ ಮದುವೆ' ಖ್ಯಾತಿಯ ನಟಿ, ಕಥೆಗಾರ್ತಿ ರಂಜನಿ ರಾಘವನ್ ಅವರೊಂದಿಗೆ ಸಂವಾದ ಹಾಗೂ ಅವರ ಕೃತಿಗೆ ಹಸ್ತಾಕ್ಷರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿರುವ ಖ್ಯಾತ ಪುಸ್ತಕ ಮಳಿಗೆ 'ನವಕರ್ನಾಟಕ' ಬಹುರೂಪಿ ಪ್ರಕಾಶನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ....
‘ಜೈ ಭೀಮ್’ ಸಿನಿಮಾ ದೆಸೆಯಿಂದ ಇರುಳಿಗರ ಈರಮ್ಮನ ನೆನಪು…
ಮಲ್ಲಿಕಾರ್ಜುನ ಹೊಸಪಾಳ್ಯ ಜೈ ಭೀಮ್ ಸಿನಿಮಾ ದೆಸೆಯಿಂದ ಕಾಡು ಪೂಜಾರರು ಅಥವಾ ಇರುಳಿಗ ಸಮುದಾಯ ಚರ್ಚೆಯಲ್ಲಿದೆ. ೧೯೯೮ರಿಂದ ೨೦೦೫ರವರೆಗೆ ತಮಿಳುನಾಡಿನ ಥಳಿ, ಕನಕಪುರ ಬಳಿಯ ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದಾಗ ಇರುಳಿಗ ಸಮುದಾಯದೊಂದಿಗೆ ನಿಕಟ ಬಾಂಧವ್ಯವಿತ್ತು. ಬಿಳಿದಾಳೆ, ತಗ್ಗಟ್ಟಿ, ಉರಿಗಮ್, ಕೋಟೆಯೂರು, ಜೀನ್ ಮಲ್ಲತ್ತ,...
ರಮಾಕಾಂತ್ ಆರ್ಯನ್ ಕಾಮೆಂಟರಿ- ನಿನ್ನೆ T-20 ಸೆಮಿಫೈನಲ್ ಮ್ಯಾಚ್ ನೋಡಿದಿರಾ?
ರಮಾಕಾಂತ್ ಆರ್ಯನ್ AUS VS PAK..ಒಂದು ದಶಕ ಕಾದರೆ ಇಂತಹ ಒಂದು ಇಂಟರೆಸ್ಟಿಂಗ್ ಮ್ಯಾಚ್ ಸಿಗಬಹುದೇನೋ! ಒಂದು ಕಡೆ ಟಿ.20 ವಿಶ್ವಕಪ್ ಗೆದ್ದೇ ಬಿಡುವ ಉಮೇದಿಗೆ ಬಿದ್ದಿದ್ದ ಪಾಕ್ ಪಡೆ. ಭಾರತವನ್ನು ನೋ ಲಾಸ್ ನಲ್ಲಿ ಸೋಲಿಸಿದ ಆ ಆಟ ಇತ್ತಲ್ಲಾ, ಅದನ್ನ ನೋಡಿಯೇ ಅದೆಷ್ಟು ಜನ ಇವರು ವರ್ಲ್ಡ್ ಕಪ್ ಗೆದ್ದೇ ಬಿಡುತ್ತಾರೆ ಎಂದು ಮನದ...
Latest
ಬಾ ಕವಿತಾ
ರಾ ಬಂದೋಳ್ ಕವಿತೆ – ಮೊಕಾಂಡೋದ ಮಳೆ ಬೀಳಲಿ..
ರಾ ಬಂದೋಳ್ ಮಾರ್ಕ್ವೆಜ್ ನ ಮೊಕಾಂಡೋದಲ್ಲಿಹೀಗೊಂದು ಮಳೆ ಬಿತ್ತಂತೆನಮ್ಮೂರುಗಳಲ್ಲಿ ಹೀಗೊಂದು ಮಳೆಯಾಗಿಒದ್ದೆಯಾದ ಬೆಂಕಿ ಪೊಟ್ಟಣದ ಕಡ್ಡಿಗಳುಠುಸ್ ಎನ್ನುವಂತೆ ಪಿರಂಗಿಗಳು ಠುಸ್...
ಅಕ್ಷತಾ ಕೃಷ್ಣಮೂರ್ತಿ ಕವಿತೆ ಈ ಹೊತ್ತಿನಲ್ಲಿ…
ಅಕ್ಷತಾ ಕೃಷ್ಣಮೂರ್ತಿ ಚಳಿ ನಿಧಾನಮೆಟ್ಟಿಲಿಳಿಯುತಿದೆಒಂದೊಂದೆ ಚಿಗುರುಗಳದಾಟಿಒಲವುಹುಟ್ಟುತಿದೆಒಂದೊಂದೆಭಾವಗಳ ಮೀಟಿ ಸದ್ದಿಲ್ಲದೆ ಬಂದೆಎಲ್ಲ ಶಬುದಗಳಿಗೆ ಅರ್ಥವಾದೆಪ್ರೀತಿಸುವುದು...
ಪುಸ್ತಕದ ಪರಿಚಯ
Book Shelf
ಸಿ ಎಸ್ ಭೀಮರಾಯ ಕಂಡಂತೆ ‘ಓದಿರಿ’
ಸಿ ಎಸ್ ಭೀಮರಾಯ ಬೊಳುವಾರು ಮಹಮದ್ ಕುಂಞೆ ಕನ್ನಡ ಸಾಹಿತ್ಯದ ಮಹತ್ವದ ಲೇಖಕ. ಅವರು ಕಳೆದ ನಾಲ್ಕು ದಶಕಗಳಿಂದ ಮುತ್ತುಪ್ಪಾಡಿ ಮುಸ್ಲಿಮರ ಬದುಕನ್ನು ಸಾಹಿತ್ಯದ ಪ್ರಕಾರಗಳಾದ ಕಥೆ, ಕಾವ್ಯ, ನಾಟಕ ಮತ್ತು ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರಿಗೆ ಪರಿಚಯ ಮಾಡಿಕೊಡುತ್ತ ಬಂದಿರುವ ಸೂಕ್ಷ್ಮ ಸಂವೇದನಾಶೀಲ ಲೇಖಕ. ಪ್ರಸ್ತುತ...
ಮತ್ತಷ್ಟು ಓದಬೇಕಾದ ಪುಸ್ತಕಗಳು
'ಸಿಬಿರು' ಮತ್ತು 'ಒಂದಷ್ಟು ಪ್ರೀತಿಗೆ' ಬಗ್ಗೆ ಒಂದಿಷ್ಟು
ಡಾ.ವಿನಯಾ ಎ ಎಸ್ ಶರತ್ ಚಕ್ರವರ್ತಿಯವರ "ಸಿಬಿರು "ಕವನ ಸಂಕಲನ ಶರತ್ ಚಕ್ರವರ್ತಿಯವರು ಒಳ್ಳೆಯ ಕಥೆಗಾರರಾಗುತ್ತಾರೆ ಎಂದು ನನ್ನ ಅನಿಸಿಕೆ .ಇನ್ನೂ ಏಕೆ ಬರೆಯುತ್ತಿಲ್ಲ ? ಎಂದು ಮನಸಿನಲ್ಲಿ ಪ್ರಶ್ನೆಯೂ .. ಬರೆಯುವ ಶಕ್ತಿಯಿರುವ ಯಾರೂ ಪೆನ್ನು ಕೆಳಗಿಡಬಾರದು ಇದು ಈ ಕವಿಗೆ ನನ್ನ ಮಾತು . ಶರತ್ ಚಕ್ರವರ್ತಿಯವರ "ಸಿಬಿರು "ಕವನ...
ಬೇಲೂರು ರಾಮಮೂರ್ತಿ ಬರೆದ ಎರಡು ಪುಸ್ತಕಗಳ ಬಿಡುಗಡೆ
ಮಾರ್ಚ್ 29 ರ ಶನಿವಾರ ಬೆಳಗ್ಗೆ 10:00 ಕ್ಕೆ ಸುರಾನಾ ಕಾಲೇಜು ಸಭಾಂಗಣ ಸೌತೆಂಡ್ ವೃತ್ತ ಜಯನಗರದಲ್ಲಿ ಹಾಸ್ಯ ಸಾಹಿತಿ ಬೇಲೂರು ರಾಮಮೂರ್ತಿಯವರ 'ಹಾಸ್ಯ ರತ್ನಗಳು' ಮತ್ತು 'ನಾಲ್ಕು ನಗೆ ನಾಟಕಗಳು' ಈ ಎರಡು ಕೃತಿಗಳ ಬಿಡುಗಡೆಗೆ ನಿಮ್ಮನ್ನೆಲ್ಲಾ ಆತ್ಮೀಯವಾಗಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











