ಇಂದು ಅವಧಿಯಲ್ಲಿ...
ಹಾಡು ಹೆಣೆದ ಶಂಕರ್ ನಾಗ್ ನೆನಪು…
ಗೊರೂರು ಶಿವೇಶ್ ಮಗನನ್ನು ರೈಲ್ವೆ ಸ್ಟೇಷನ್‍ನಿಂದ ಕರೆತರುವಾಗ ಹಳೆಯ ಬಸ್‍ಸ್ಟ್ಯಾಂಡ್ ಕಡೆ ಕಣ್ಣು ಹಾಯಿಸಿದೆ. ಬಸ್‍ಸ್ಟ್ಯಾಂಡ್ ಹೊರಗಿನ ಆಟೋಸ್ಟ್ಯಾಂಡ್ ಸಂಪೂರ್ಣ ಬಣ್ಣಬಣ್ಣದ ಹೂವಿನ ಹಾರಗಳಿಂದ ಅಲಂಕೃತವಾಗಿದೆ. ಹೊರಗೆ ಶಂಕರ್ ನಾಗ್ ಭಾವಚಿತ್ರ ಇಂದು ಶಂಕರ್ ನಾಗ್ ಜನ್ಮ ದಿನವೆಂದು ಸಾರಿತು. ಮನ ಹಿಂದಕ್ಕೆ...
ತೇರ್‌ಳಿ ಶೇಖರ್ ಅನುವಾದಿಸಿದ ‘ಮರೆತಿಟ್ಟ ವಸ್ತುಗಳು’
ತೇರ್‌ಳಿ ಎನ್ ಶೇಖರ್ ಪ್ರಿಯ ಆತ್ಮೀಯರೆ, ಮಲಯಾಳಂನ ಮಹತ್ವದ ಕವಿ ಹಾಗೂ ಮಲಯಾಳ ಆಧುನಿಕ ಕಾವ್ಯದ ನಿರ್ಮಾಪಕರಲ್ಲಿ ಒಬ್ಬರಾದ ಶ್ರೀ ಕೆ. ಸಚ್ಚಿದಾನಂದನ್ ಅವರ 'ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ' 'ಮರನ್ನುವೆಚ್ಚ ವಸ್ತುಕಳ್' ಎಂಬ ಮೂಲ ಮಲಯಾಳಂ ಕೃತಿಯ ನನ್ನ ಕನ್ನಡ ಅನುವಾದ 'ಮರೆತಿಟ್ಟ ವಸ್ತುಗಳು' ಎಂಬ ಕವನ ಸಂಕಲನ ಕೇಂದ್ರ...
ಎಚ್ ಆರ್ ರಮೇಶ ಓದಿದ ‘ಹಳ್ಳ ಬಂತು ಹಳ್ಳ’
'ಹಳ್ಳ ಬಂತು ಹಳ್ಳ' ಎಂಬ ಕಾಲದ ಗತಿ ಸ್ಥಿತಿ, ವ್ಯಕ್ತಿತ್ವಗಳ ವಿಕಸನದ ಕಥನ ಎಚ್ ಆರ್ ರಮೇಶ ಈ ಕಾದಂಬರಿ ತನ್ನೊಡಲಲ್ಲಿ ಸುಮಾರು ನೂರು ವರ್ಷಗಳ ಕಾಲವನ್ನು ಇಟ್ಟುಕೊಂಡಿದೆ. ಸೃಷ್ಟಿಯಲ್ಲಿ ಮತ್ತು ಕಾಲದ ಗತಿಯಲ್ಲಿ ನೂರುವರ್ಷಗಳು ಕೇವಲ ಒಂದು ಬಿಂದು ಅಥವಾ ಬಿಂದುವಿನೊಳಗಿನ ಅಣುವಿನಲ್ಲಿನ ಕಣ ಅಥವಾ ಏನೂ ಅಲ್ಲದೇ...
ಶ್ರೀನಿವಾಸ ಪ್ರಭು ಅಂಕಣ – ತಲೆಗೊಂದು ಗುಂಗೀಹುಳ ಬಿಟ್ಟು ಹೋದರು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಒಲುಮೆ ಒಂದು ದಿವ್ಯ ದೀಕ್ಷೆ..
ಡಾ ವೈ ಎಂ ಯಾಕೊಳ್ಳಿ ಒಲವು ಜಗತ್ತನ್ನು ಹಿಡಿದಿಡುವ ಸೂತ್ರ. ಜೀವನ ಸಾಕ್ಷಾತ್ಕರಿಸಿಕೊಳ್ಳುವ ಅಮರ, ಅದ್ಭುತ ಭಾವ. ಒಲವು ಪಡೆದವರು ಧನ್ಯರಾಗಿದ್ದಾರೆ. ಒಲವು ಕಳೆದುಕೊಂಡವರು ಅಮರರಾಗಿದ್ದಾರೆ. ಅದಕ್ಕೇ ಒಲವಿನ ಕವಿ ಬೇಂದ್ರೆ ಒಲವಿನಲ್ಲಿ ಬೆಳಿ, ಒಲವಿನಲ್ಲಿ ಉಳಿಒಲವೆ ಬಾಳ ಚೆಲುವುಒಲ್ಲದಿಲ್ಕ ಒಲಿಯುವದೆ ಎಲ್ಲಒಲಿಯುವದು ಬದುಕು ಬಲವು...
ಸಮತಾ ಆರ್ ಲಹರಿ- ಸ್ಮಾರ್ಟ್ ಫೋನಾಯಣ…
ಸಮತಾ ಆರ್ ಅದು ಆಗಷ್ಟೇ ಸ್ಮಾರ್ಟ್ ಪೋನ್ ಗಳು ಮಾರುಕಟ್ಟೆಗೆ ದಾಂಗುಡಿಯಿಡಲು ಪ್ರಾರಂಭಿಸಿದ್ದ ಕಾಲ. ನಿಧನಿಧಾನವಾಗಿ ನನ್ನ ಮಿತ್ರರು, ಸಹಪಾಠಿಗಳು, ಸಹೋದ್ಯೋಗಿಗಳು, ನೆರೆಹೊರೆಯವರು ಅಣ್ಣತಮ್ಮಂದಿರು, ಅಕ್ಕ ತಂಗಿಯರು, ಬಂಧು ಬಳಗದವರೆಲ್ಲ ಒಬ್ಬೊಬ್ಬರಾಗಿ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿ ಫೇಸ್ಬುಕ್, ವಾಟ್ಸಾಪ್, ಅಂತೆಲ್ಲ ಬ್ಯುಸಿ...
Latest
ಬಾ ಕವಿತಾ
ಸುರೇಶ ಎಲ್ ರಾಜಮಾನೆ ಕವಿತೆ- ಏಕೆ ನಮಗೆಲ್ಲ ಒಪ್ಪಿಕೊಳ್ಳಲು ಸಾಧ್ಯವಿಲ್ಲ..
ಸುರೇಶ ಎಲ್ ರಾಜಮಾನೆ ಜೋತುಬಿದ್ದ ಗಿಡದೆಲೆಯ ಒಳಗೆತಲೆಕೆಳಗಾಗಿ ತೂಗುತ್ತಿದೆ ಹಸಿರುಹಸಿರಿನ ಬಣ್ಣದಲಿ ಉಸಿರಿನ ಜನನತಿಳಿಯುತ್ತಿಲ್ಲ,ಜಗತ್ತಿನ ಏಳ್ಗೆಗಾಗಿ ಏಕೆಮನೆಯ ಗೋಡೆಯನು...
ಎಚ್ ಆರ್ ರಮೇಶ ಕವಿತೆ- ಅಚ್ಚರಿಯೆಂಬುದಿಲ್ಲ…
ಎಚ್ ಆರ್ ರಮೇಶ ಅಗಾಧತೆಯಲ್ಲಿ ತಾಗುವುದುಅಚ್ಚರಿಯಲ್ಲ;ಸಾಮಾನ್ಯವಾದುದಾಗಿದೆಆಗುವುದರಲ್ಲಿ ಒಳಗೊಂಡುಆಗಿರುವುದನು ಹೊತ್ತುಕೊಳ್ಳದೇ ಇರುವುದುಸಾಮಾನ್ಯವಾಗುವುದುಅಚ್ಚರಿ;ಅಲ್ಲೆಲ್ಲಿಯೋ...
ಪುಸ್ತಕದ ಪರಿಚಯ
Book Shelf
ಎಲ್ ಸಿ ಸುಮಿತ್ರಾ ಕಂಡಂತೆ ‘ಕೆನ್ನೀಲಿ’
ಎಲ್ ಸಿ ಸುಮಿತ್ರಾ ಪ್ರಸಿದ್ಧ ಲೇಖಕಿ ಆಲೀಸ್ ವಾಕರ್ ಅವರ "ಇನ್ ಸರ್ಚ್ ಅಫ್ ಅವರ್ ಮದರ್ಸ್ ಗಾರ್ಡನ್ಸ್" ಪುಸ್ತಕವನ್ನು ಎಂ ಆರ್ ಕಮಲ ಕೆನ್ನೀಲಿ ಎಂದು ಇಲ್ಲಿ ಅನುವಾದಿಸಿದ್ದಾರೆ..ಸ್ತ್ರೀಪರ ಚಿಂತನೆಯ ಲೇಖನ ಗಳು ಇವು. ಕೆಲವು ಲೇಖನಗಳು ಆತ್ಮಕತೆಯ ವಿವರಗಳನ್ನು ಹೊಂದಿವೆ. "ಇವು ಜಗತ್ತಿನ ಎಲ್ಲ ಹೆಣ್ಣು ಮಕ್ಕಳ ಕಥೆಗಳು...
ಅಂದ ಹಾಗೆ ಪುತ್ತೂರಿನಲ್ಲಿ..
ಚಿತ್ರಾ ಸಂತೋಷ್ ಅವರ ಟಾಪ್ ಟೆನ್
ಚಿತ್ರಾ ಸಂತೋಷ್ ಮಾಂಟೋ ಕತೆಗಳು ಕನ್ನಡಕ್ಕೆ: ಜೆ.ಬಾಲಕೃಷ್ಣ ಮೈ ಫ್ಯೂಡಲ್ ಲಾರ್ಡ್ ಲೇಖಕರು: ತೆಹಮಿನ ದುರಾನಿ ಪ್ಯಾಪಿಲೋನ್ ಮೂಲ: ಹೆನ್ರಿ ಛಾರೆರೆ ಕನ್ನಡಕ್ಕೆ: ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ್ ಕೆಂಜಿಗೆ ಮರಳಿ ಮಣ್ಣಿಗೆ ಲೇಖಕರು: ಶಿವರಾಮ ಕಾರಂತ ಟೀಕೆ-ಟಿಪ್ಪಣಿ ಲೇಖಕರು: ಪಿ. ಲಂಕೇಶ್...
ಆರೋಗ್ಯ ಮಾರ್ಗದರ್ಶಿ ವಿಶೇಷಾಂಕ
ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ-2014 (ರೋಗವಾಹಕಗಳ ಅಪಾಯ) ರ ಕುರಿತು ವಿಶೇಷಾಂಕ ಲೋಕಾರ್ಪಣೆ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











