ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಖ್ಯಾತ ನಟಿ ರಂಜನಿ ರಾಘವನ್ ಜೊತೆ ಮೈಸೂರಿನಲ್ಲಿ ಸಂವಾದ..

ಖ್ಯಾತ ನಟಿ ರಂಜನಿ ರಾಘವನ್ ಜೊತೆ ಮೈಸೂರಿನಲ್ಲಿ ಸಂವಾದ..

'ಕನ್ನಡತಿ' ಹಾಗೂ 'ಪುಟ್ಟಗೌರಿ ಮದುವೆ' ಖ್ಯಾತಿಯ ನಟಿ, ಕಥೆಗಾರ್ತಿ ರಂಜನಿ ರಾಘವನ್ ಅವರೊಂದಿಗೆ ಸಂವಾದ ಹಾಗೂ ಅವರ ಕೃತಿಗೆ ಹಸ್ತಾಕ್ಷರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿರುವ ಖ್ಯಾತ ಪುಸ್ತಕ ಮಳಿಗೆ 'ನವಕರ್ನಾಟಕ' ಬಹುರೂಪಿ ಪ್ರಕಾಶನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ....

‘ಜೈ ಭೀಮ್’ ಸಿನಿಮಾ ದೆಸೆಯಿಂದ ಇರುಳಿಗರ ಈರಮ್ಮನ ನೆನಪು…

‘ಜೈ ಭೀಮ್’ ಸಿನಿಮಾ ದೆಸೆಯಿಂದ ಇರುಳಿಗರ ಈರಮ್ಮನ ನೆನಪು…

ಮಲ್ಲಿಕಾರ್ಜುನ ಹೊಸಪಾಳ್ಯ ಜೈ ಭೀಮ್ ಸಿನಿಮಾ ದೆಸೆಯಿಂದ ಕಾಡು ಪೂಜಾರರು ಅಥವಾ ಇರುಳಿಗ ಸಮುದಾಯ ಚರ್ಚೆಯಲ್ಲಿದೆ. ೧೯೯೮ರಿಂದ ೨೦೦೫ರವರೆಗೆ ತಮಿಳುನಾಡಿನ ಥಳಿ, ಕನಕಪುರ ಬಳಿಯ ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದಾಗ ಇರುಳಿಗ ಸಮುದಾಯದೊಂದಿಗೆ ನಿಕಟ ಬಾಂಧವ್ಯವಿತ್ತು. ಬಿಳಿದಾಳೆ, ತಗ್ಗಟ್ಟಿ, ಉರಿಗಮ್, ಕೋಟೆಯೂರು, ಜೀನ್ ಮಲ್ಲತ್ತ,...

ರಮಾಕಾಂತ್‌ ಆರ್ಯನ್ ಕಾಮೆಂಟರಿ-‌ ನಿನ್ನೆ T-20 ಸೆಮಿಫೈನಲ್ ಮ್ಯಾಚ್ ನೋಡಿದಿರಾ?

ರಮಾಕಾಂತ್‌ ಆರ್ಯನ್ ಕಾಮೆಂಟರಿ-‌ ನಿನ್ನೆ T-20 ಸೆಮಿಫೈನಲ್ ಮ್ಯಾಚ್ ನೋಡಿದಿರಾ?

ರಮಾಕಾಂತ್‌ ಆರ್ಯನ್ AUS VS PAK..ಒಂದು ದಶಕ ಕಾದರೆ ಇಂತಹ ಒಂದು ಇಂಟರೆಸ್ಟಿಂಗ್ ಮ್ಯಾಚ್ ಸಿಗಬಹುದೇನೋ! ಒಂದು ಕಡೆ ಟಿ.20 ವಿಶ್ವಕಪ್ ಗೆದ್ದೇ ಬಿಡುವ ಉಮೇದಿಗೆ ಬಿದ್ದಿದ್ದ ಪಾಕ್ ಪಡೆ. ಭಾರತವನ್ನು ನೋ ಲಾಸ್ ನಲ್ಲಿ ಸೋಲಿಸಿದ ಆ ಆಟ ಇತ್ತಲ್ಲಾ, ಅದನ್ನ ನೋಡಿಯೇ ಅದೆಷ್ಟು ಜನ ಇವರು ವರ್ಲ್ಡ್ ಕಪ್ ಗೆದ್ದೇ ಬಿಡುತ್ತಾರೆ ಎಂದು ಮನದ...

‘ಸ್ವಾನ್ ಕಿಟ್ಟಿ’ ಎಂಬ ಮಿಸ್ಟರ್ ಕೂಲ್!

‘ಸ್ವಾನ್ ಕಿಟ್ಟಿ’ ಎಂಬ ಮಿಸ್ಟರ್ ಕೂಲ್!

ಕೆ ರಾಜಕುಮಾರ್ ಸ್ವಾನ್ ಕಿಟ್ಟಿ ಚಿತ್ರ: ಕಸ್ತೂರಿ ರಂಗಪ್ಪ ಲೇಖಕರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿಗಳಾಗಿದ್ದವರು. ಸ್ವಾನ್ ಕಿಟ್ಟಿಯ ಆತ್ಮೀಯರು. ಸ್ವಾನ್ ನ ಕೃಷ್ಣಮೂರ್ತಿ ಅವರಿಗೆ ಅರವಿಂದ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಇಲ್ಲಿ ಆತ್ಮೀಯ ನೋಟ ಹರಿಸಿದ್ದಾರೆ. ಕೃಷ್ಣಮೂರ್ತಿ ಎಂದರೆ ಯಾರಿಗೆ ಗೊತ್ತು? ಲೇಖನ...

‘ಸ್ವ್ಯಾನ್’ ಕೃಷ್ಣಮೂರ್ತಿಗೆ ಪ್ರಶಸ್ತಿ

‘ಸ್ವ್ಯಾನ್’ ಕೃಷ್ಣಮೂರ್ತಿಗೆ ಪ್ರಶಸ್ತಿ

ಕನ್ನಡ ಹೋರಾಟಗಾರ ನಾ. ಶ್ರೀಧರ ಅವರಿಗೆ ‘ಕನ್ನಡ ಚಿರಂಜೀವಿ’ ಪ್ರಶಸ್ತಿ.. ಅಪರೂಪದ ಕನ್ನಡ ಪರಿಚಾರಕ ಆಳ್ಲ ಚಿರಂಜೀವಿ ೧೯೯೮ರಲ್ಲಿ ಕಣ್ಮರೆಯಾದರು. ಕೇಂದ್ರ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅವರು ಅವಿವಾಹಿತರಾಗಿಯೇ ಉಳಿದು ತಮ್ಮ ಬಹುಪಾಲು ಸಂಪಾದನೆಯನ್ನು ಕನ್ನಡ ಕೆಲಸಗಳಿಗೆ ವಿನಿಯೋಗಿಸಿದರು. ಸಾಹಿತ್ಯ, ಸಂಸ್ಕೃತಿಗಳಲ್ಲಿ...

ಈಗ ಈ ‘ಮುಧೋಳ್‌’ ನನ್ನು ಬಂಧಿಸುವುದೋ..?

ಈಗ ಈ ‘ಮುಧೋಳ್‌’ ನನ್ನು ಬಂಧಿಸುವುದೋ..?

ಕೃಷ್ಣಮೂರ್ತಿ ಬಿಳಿಗೆರೆ ಈ ನಾಯಿಗೆ ಒಂದು ಹೆಸರಿಡಬೇಕೆಂದು ಯೋಚಿಸುತ್ತಿದ್ದಾಗ ಅನೇಕ ಬಗೆಯ ಹೆಸರುಗಳು ಬಂದು ಹೋದವು. ಮುಧೋಳ್‌ ನಾಯಿಯ ಚಹರೆ ಈ ನಾಯಿಗೆ ಇದ್ದುದರಿಂದ ಮುಧೋಳ್‌ ಎಂಬ ಹೆಸರು ಫೈನಲ್‌ ಅಯಿತು. ಆದರೆ ಈ ಹೆಸರನ್ನು ಆ ನಾಯಿಗೆ ಶಾಶ್ವತಗೊಳಿಸುವುದು ಎರಡು ಕಾರಣಗಳಿಗಾಗಿ ಸಾಧ್ಯವಾಗಲಿಲ್ಲ. ನನ್ನ ಜೀವನ ಸಂಗಾತಿ ನನ್ನನ್ನೇ...

ಬಾ ಕವಿತಾ

ಮಾಲತಿ ಗೋರೆಬೈಲ್ – ಹನಿ ಪದ್ಯಗಳು….

ಮಾಲತಿ ಗೋರೆಬೈಲ್ – ಹನಿ ಪದ್ಯಗಳು….

ಮಾಲತಿ ಗೋರೆಬೈಲ್ 1ಗೋಡೆಗಳ ಪಿಸುಮಾತಿಗೆಬೇಸೆತ್ತ ಕವಿತೆಬಯಲಿಗೆ ಬಿದ್ದಿದೆ 2ಮಣ್ಣು ಬಗೆದುದರಪರಿಣಾಮ?ನೆಲದೆದೆಗೆಘನಘೋರ ಗಾಯ! 3ಯಂತ್ರ ತಂತ್ರಗಳಭರಾಟೆಯಲ್ಲಿಜೀವಮಿಡಿತದ...

ಮಾಲಾ ಮ ಅಕ್ಕಿಶೆಟ್ಟಿ ಕವಿತೆ- ಜುಲ್ಮಿ…

ಮಾಲಾ ಮ ಅಕ್ಕಿಶೆಟ್ಟಿ ಕವಿತೆ- ಜುಲ್ಮಿ…

ಮಾಲಾ ಮ ಅಕ್ಕಿಶೆಟ್ಟಿ ಗಿಡದಾಗ ಇರಬೇಕಾದ ಕಾಯಿತಗದ್ ಬುಟ್ಟ್ಯಾಗ ಹಾಕಿ,ಹಣ್ಣಾಗದಿದ್ದಾಗ ಒತ್ತಿ, ಹಿಚಕಿಬೇಕಾದ್ ಹಣ್ಣಾಗತೈತಿ?ಕಾಯಿ ಗಿಡದಾಗ ಹಣ್ಣಾದ್ರ ಫಲಒತ್ತಾಯ ಸರ್ವಕಾಲ ಅಸಾಧ್ಯ...

‍ಪುಸ್ತಕದ ಪರಿಚಯ

Book Shelf

ಮುದಗೊಳಿಸುವ ಕತೆಗಳ ಸಂಕಲನ  ʼಮಕ್ಕಳ ಹಿತೈಷಿʼ

ಮುದಗೊಳಿಸುವ ಕತೆಗಳ ಸಂಕಲನ ʼಮಕ್ಕಳ ಹಿತೈಷಿʼ

ನಾಗರಾಜ ಎಂ ಹುಡೇದ ವೃತ್ತಿಯಿಂದ ಶಿಕ್ಷಕರಾಗಿರುವ ಶ್ರೀಧರ ಗಸ್ತಿಯವರು ಪ್ರವೃತ್ತಿಯಿಂದ ಲೇಖಕ, ಕವಿ, ಗಾಯಕರಾಗಿದ್ದಾರೆ. ಇವರ ಅನೇಕ ಲೇಖನಗಳು, ಕವನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಮಕ್ಕಳ ಹಿತೈಸಿ’ ಗಸ್ತಿಯವರ ಮೊದಲ ಪ್ರಕಟಿತ ಮಕ್ಕಳ ಕಥಾಸಂಕಲನವಾಗಿದೆ. ಇಲ್ಲಿಯ ಎಲ್ಲ ಕಥೆಗಳೂ ಪತ್ರಿಕೆಗಳಲ್ಲಿ ಬೆಳಕು ಕಂಡು ಎಲ್ಲರ...

read more

’ಅವಧಿ’ ಓದುಗರ ಟಾಪ್ ಟೆನ್ – ಬಿ ಆರ್ ಸತ್ಯನಾರಾಯಣ

ಬಿ ಆರ್ ಸತ್ಯನಾರಾಯಣ 1. ಶ್ರೀರಾಮಾಯಣ ದರ್ಶನಂ - ಕುವೆಂಪು 2. ರಾಮಚಂದ್ರಚರಿತ ಪುರಾಣ (ಪಂಪರಾಮಾಯಣ) - ನಾಗಚಂದ್ರ 3. ಜನಪ್ರಿಯ ವಾಲ್ಮೀಕಿ ರಾಮಾಯಣ - ಕುವೆಂಪು 4. ಮಾಯಾಲೋಕ - ತೇಜಸ್ವಿ 5. ಆರನೆಯ ಹೆಂಡತಿಯ ಆತ್ಮಕಥೆ - ತಹಮಿನಾ ದುರ್ರಾನಿ 6. ಕಾಡತೊರೆಯ ಜಾಡು - ಕಡಿದಾಳು ಶಾಮಣ್ಣ 7. ಅಪರವಯಸ್ಕನ ಅಮೆರಿಕಾಯಾತ್ರೆ -...

’ಅವಧಿ’ ಓದುಗರ ಟಾಪ್ ಟೆನ್ : ನಾಗೇಶ್ ತಲ್ವಾರ್ ಪಟ್ಟಿ

ನಾಗೇಶ್ ತಲ್ ವಾರ್ 1. ಚಂದ್ರ ಮಂಚಕೆ ಬಾ ಚಕೋರಿ - ಕುವೆಂಪು 2. ಚಿದಂಬರ ರಹಸ್ಯ - ಪೂರ್ಣಚಂದ್ರ ತೇಜಸ್ವಿ 3. ಕರ್ವಾಲೊ - ಪೂರ್ಣಚಂದ್ರ ತೇಜಸ್ವಿ 4. ಮೂಕಜ್ಜಿಯ ಕನಸುಗಳು - ಶಿವರಾಮ ಕಾರಂತ 5. ಚೋಮನ ದುಡಿ - ಶಿವರಾಮ ಕಾರಂತ 6. ಒಡಲಾಳ - ದೇವನೂರು ಮಹಾದೇವ 7. ಎಳೆ - ಅನುಪಮ ನಿರಂಜನ್ 8. ನಗ್ನ ಸತ್ಯ- ಅನಕೃ 9. ಅವ್ವ – ಪಿ.ಲಂಕೇಶ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This