ಇಂದು ಅವಧಿಯಲ್ಲಿ...
ಅರಿವು ಎಚ್ಚರಗಳ ನಡುವಿನ ಬೆರಗು: ಜನಶತ್ರು
ಸತೀಶ್ ಕುಲಕರ್ಣಿ ಕೇವಲ ಐದೇ ಐದು ಪಾತ್ರಗಳು ಯಾವ ವೈಭವದ ರಂಗ ಪರಿಕರವಾಗಲಿ ವಸ್ತ್ರಾಲಂಕಾರವಾಗಲಿ ಇರಲಿಲ್ಲ. ಆದರೆ ಸರಿಯಾಗಿ ಒಂದು ಗಂಟೆಯ ಕಾಲ ನಿಶಬ್ಧವಾಗಿ ಉಸಿರು ಬಿಗಿ ಹಿಡಿದು ನೋಡುವ ನಾಟಕ ಜನಶತ್ರು ಇಲ್ಲಿಯ ಪುಟ್ಟದಾದ ಹಂಚಿನಮನಿ ಆರ್ಟಗ್ಯಾಲರಿಯಲ್ಲಿ ನೋಡುಗರಿಗೆ ದಟ್ಟ ಪ್ರಭಾವ ಬೀರುವಲ್ಲಿ ಯಶಸ್ವಿಯಾಯಿತು. ಹೆನ್ರಿ ಇಬ್ಸನ್...
ಶ್ರೀನಿವಾಸ ಪ್ರಭು ಅಂಕಣ- ದೆಹಲಿಯಲ್ಲಿ ನನ್ನನ್ನು ಕಲಕಿದ ಆ ಅನುಭವ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕನ್ನಡಿಗ ನೋಡಲೇಬೇಕಾದ ‘ಕನ್ನಡಿಗ’
ಜೋಗಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.ಯಾರೂ ಗುಲಾಮನಾಗದಂತೆ ಮಾಡುವವನೇ ಗುರು! ಬಿಎಂ ಗಿರಿರಾಜ್ ನಿರ್ದೇಶಿಸಿದ ಕನ್ನಡಿಗ ಚಿತ್ರದಲ್ಲಿ ಬರುವ ಸಂಭಾಷಣೆ ಇದು. ಇಂಥ ಹತ್ತಾರು ಮಾತುಗಳು ಅಲ್ಲಲ್ಲಿ ಬರುತ್ತವೆ. ಒಬ್ಬ ನಿರ್ದೇಶಕ ಸೆನ್ಸಿಬಲ್ ಆಗಿದ್ದಾಗ, ಕತೆ ಹೇಳುವಾಗಲೂ ತನ್ನ ಜವಾಬ್ದಾರಿಯನ್ನು ಮರೆಯದೇ ಇದ್ದಾಗ ಮಾತ್ರ...
ಅಮೃತಾ ಹೆಗಡೆ ಅಂಕಣ- ಅಂತೂ ಆತ ‘ವಿಶೇಷ’ನಿಂದ ‘ಸಾಮಾನ್ಯ’ನಾದ…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಎಚ್ ಎಸ್ ಪಾರ್ವತಿ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ
ಖ್ಯಾತ ಲೇಖಕಿ ಎಚ್ ಎಸ್ ಪಾರ್ವತಿ ಅವರ ನೆನಪಿನಲ್ಲಿ ಸ್ಥಾಪಿಸಲಾಗಿರುವ ಪ್ರಶಸ್ತಿಯನ್ನು ಡಾ.ಎಸ್.ವಿ.ಪ್ರಭಾವತಿ ಮತ್ತು ಡಾ.ವೈ.ಸಿ.ಭಾನುಮತಿ ಅವರಿಗೆ ವಿತರಿಸಲಾಯಿತು. ಕರ್ನಾಟಕ ಲೇಖಕಿಯರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ಡಾ. ವಿಜಯಾ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕವಯತ್ರಿ ಡಾ ಎಚ್ ಎಲ್...
ಚಿ ಸು ಕೃಷ್ಣಸೆಟ್ಟಿ ಕಲಾಪ್ರದರ್ಶನ ಫೋಟೋ ಆಲ್ಬಂ…
ಖ್ಯಾತ ಕಲಾವಿದ ಚಿ ಸು ಕೃಷ್ಣ ಸೆಟ್ಟಿ ಅವರ ಹೊಸ ಕಲಾಕೃತಿಗಳ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಚಿತ್ರಕಲಾ ಪರಿಷತ್ತಿನ ನೂತನ ಕ್ಯಾಂಪಸ್ ನಲ್ಲಿ ಜರುಗಿದ ಈ ಪ್ರದರ್ಶನದ ಉದ್ಘಾಟನಾ ಸಮಾರಂಭದ ಫೋಟೋ ಆಲ್ಬಮ್ ಇಲ್ಲಿದೆ- ಜನವರಿ 4 ರವರೆಗೆ ಈ...
Latest
Invite
ಬಾ ಕವಿತಾ
ಜಯಶ್ರೀ ಭಂಡಾರಿ ಕವಿತೆ – ತನಿಷ್ಕಾ…
ಜಯಶ್ರೀ ಭಂಡಾರಿ ದುಂಡಾದ ಮಲ್ಲಿಗೆಯ ಮುಖವು ಸೆಳೆಯುತ ಅರಳಿದೆ ತನಿಷ್ಕಾ.ಬೆಂಡಾಗಿ ಮೆಲ್ಲನೆ ಬೆರಳು ಚೀಪುವ ಕಲೆಯು ವಿರಳಿದೆ ತನಿಷ್ಕಾ. ಮುದ್ದು ಬಂಗಾರಾ ಆ ದೇವನು ಸಂಯಮದಿ...
ರಂಜನಿ ಪ್ರಭು ಕವಿತೆ – ನನ್ನ ಕನಸಿನ ಹಕ್ಕಿ..
ರಂಜನಿ ಪ್ರಭು ಕಣ್ಣಾಮುಚ್ಚೇ ಕಾಡೇಗೂಡೇ ಆಡುತಿರುವಾಗನನ್ನ ಕನಸಿನ ಹಕ್ಕಿಯಕಣ್ಣನು ಕೈಯಿಂದ ಮುಚ್ಚಿ"ನಮ್ಮಯ ಹಕ್ಕಿಯ ಬಿಟ್ಟೇ ಬಿಟ್ಟೇ" ಎನುತಾ ಹಾರಿಬಿಟ್ಟೆ.ಹಾರಿಯೇ...
ಪುಸ್ತಕದ ಪರಿಚಯ
Book Shelf
ಶಶಿಧರ ಹಾಲಾಡಿ ಓದಿದ ‘ನಮ್ಮಲ್ಲೆ ಮೊದಲು’
ಶಶಿಧರ ಹಾಲಾಡಿ ಈ ಸಂಕಲನದಲ್ಲಿರುವ, ಸುಲಭವಾಗಿ ಓದಿಸಿಕೊಳ್ಳುವ ಬರಹಗಳನ್ನು ಓದಿ ನಾನು ನಿಜಕ್ಕೂ ವಿಸ್ಮಯಪಟ್ಟಿದ್ದೇನೆ. ಈ ವಿಸ್ಮಯಕ್ಕೆ ಕಾರಣಗಳು ಹಲವು. ಮೊದಲನೆಯ ಮತ್ತು ಪ್ರಮುಖ ಕಾರಣವೆಂದರೆ, ದಿನನಿತ್ಯದ, ಮೇಲ್ನೋಟಕ್ಕೆ ಕ್ಷುಲ್ಲಕ ಎನಿಸುವ ಘಟನೆಗಳನ್ನು, ವಿದ್ಯಮಾನಗಳನ್ನು ಆಯ್ದುಕೊಳ್ಳುವ ಲೇಖಕರು, ಅದಕ್ಕೆ ಅಂದವಾದ ರೆಕ್ಕೆ...
ಓದು ಜನಮೇಜಯ : ಉದಯನ, ವಾಸವದತ್ತೆಯರ ಸ್ವಪ್ನದಲ್ಲಿ
(ಇಲ್ಲಿಯವರೆಗೆ...) ನ್ಯಾಷನಲ್ ಹೈಸ್ಕೂಲಿನ ನಂತರ ನಾನು ಅಲ್ಲಿಯೇ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿಗೆ ಸೇರಿದೆ. ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕಗಳನ್ನು ತೆಗೆದುಕೊಂಡವನು ಪಿಯುಸಿಯಲ್ಲಿ ಯಾವ ಐಚ್ಚಿಕ ವಿಷಯಗಳನ್ನು ತೆಗೆದುಕೊಳ್ಳುತ್ತಾನೆ. ಮುಂದೆ ಒಳ್ಳೆಯ ಉದ್ಯೋಗ ದಕ್ಕಿಸಿಕೊಳ್ಳಲು ಯಾವ ಐಚ್ಚಿಕ ತೆಗೆದುಕೊಳ್ಳುತ್ತಾನೆ ?...
ಓದು ಜನಮೇಜಯ : ಶಿಕ್ಷಣದಲ್ಲಿ ಅದಕ್ಕಿಂತಲೂ ಹೆಚ್ಚು ಜೀವನದಲ್ಲಿ rank ಪಡೆಯಲು ಸಾಹಿತ್ಯ ಓದಿ
(ಇಲ್ಲಿಯವರೆಗೆ...) ಇತ್ತೀಚೆಗೆ ಫೇಸ್ ಬುಕ್ ನಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಪುಸ್ತಕಗಳು ಯಾವುವು ಎಂದು ನಡೆದ ಒಂದು ಖೋಖೋ ಆಟದಲ್ಲಿ ಬಹಳ ಜನರ ಪಟ್ಟಿಯಲ್ಲಿ ಸಾಹಿತ್ಯದ ಪುಸ್ತಕಗಳೇ ರಾರಾಜಿಸಿದವು . ಬೇರೇ ಪುಸ್ತಕಗಳನ್ನು ಹೆಸರಿಸಿದ್ದು ಕೆಲವೇ ಕೆಲವರು. ನನಗೆ ಸಾಹಿತ್ಯೇತರ ಪಠ್ಯೇತರ ಪುಸ್ತಕಗಳೂ ಬಹಳ ಆಸಕ್ತಿಕರವಾಗಿ ಕಂಡಿವೆ....
ಓದು ಜನಮೇಜಯ : ಪುಸ್ತಕಗಳೊಡನೆ ಕಳ್ಳ ಪ್ರಣಯ
(ಇಲ್ಲಿಯವರೆಗೆ...) ಎಂಟನೆಯ ತರಗತಿಯಲ್ಲಿದ್ದಾಗ ಒಂದು ವರ್ಷ ಪೂರ್ತಿ ನಮ್ಮ ಬಂಧುಗಳ ಮನೆಯಲ್ಲಿ ಕಳೆದ ಮೇಲೆ ನಮ್ಮ ತಂದೆ ಬೆಂಗಳೂರಿಗೆ ವರ್ಗಾಯಿಸಿಕೊಂಡು ಬಂದರು. ಸಿದ್ಧಾಪುರ ವೆಂಬ ನಗರದೊಳಗಿನ ಹಳ್ಳಿಯಿಂದ ಮತ್ತೊಂದು ಅಂತಹದೇ ಹಳ್ಳಿಯಲ್ಲದ ಹಳ್ಳಿ ಕನಕನಪಾಳ್ಯದಲ್ಲಿ ನೆಲಸಿದೆವು. ಕೇವಲ ಅಡಿಗೆ ಮನೆ ಮತ್ತು ಹಾಲ್ ಮಾತ್ರ ಇದ್ದ ಜಿಂಕ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











