ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಎನ್ ಎಸ್ ಶ್ರೀಧರ ಮೂರ್ತಿ ಕಂಡಂತೆ ‘ಕಾಂತ ಮತ್ತು ಕಾಂತ’

ಎನ್ ಎಸ್ ಶ್ರೀಧರ ಮೂರ್ತಿ ಕಂಡಂತೆ ‘ಕಾಂತ ಮತ್ತು ಕಾಂತ’

ಮಾನವ ಸ್ವಭಾವಗಳ ಹುಡುಕಾಟದ ಪ್ರಯೋಗ ‘ಕಾಂತ ಮತ್ತು ಕಾಂತ’ ಎನ್ ಎಸ್ ಶ್ರೀಧರ ಮೂರ್ತಿ  ಇಬ್ಬರು ಹಿರಿಯರ ಕಲಾವಿದರು. ಅವರ ಜೋಡಿಯ ನಾಟಕ ಒಂದು ಕಾಲದಲ್ಲಿ ಬಹಳ ಪ್ರಸಿದ್ಧಿ, ಈಗ ಹದಿನಾರು ವರ್ಷಗಳಿಂದಲೂ ಪರಸ್ಪರ ದೂರವಾಗಿದ್ದಾರೆ. ಅವರಿಬ್ಬರನ್ನೂ ಹತ್ತಿರಕ್ಕೆ ತರುವ ಪ್ರಯತ್ನ ಫಲಿಸುತ್ತದೆಯೇ ಒಂದು ಕೊನೆಯ ಷೋ...

ಕಿರುರಂಗಮಂದಿರದಲ್ಲಿ ‘ಅಣ್ಣಯ್ಯನ ಮಾನವಶಾಸ್ತ್ರ’ ಹಾಗೂ ‘ಮಾಯಾಮೃಗ’

ಕಿರುರಂಗಮಂದಿರದಲ್ಲಿ ‘ಅಣ್ಣಯ್ಯನ ಮಾನವಶಾಸ್ತ್ರ’ ಹಾಗೂ ‘ಮಾಯಾಮೃಗ’

ಡಿಸೆಂಬರ್‌ 29 ರಂದು ಸಂಜೆ 7 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಹೆಸರಾಂತ ಸಾಹಿತಿ ಎ.ಕೆ.ರಾಮಾನುಜನ್‌ ಅವರ ಕಥೆಯನ್ನಾಧರಿಸಿದ ‘ಅಣ್ಣಯ್ಯನ ಮಾನವಶಾಸ್ತ್ರ’ ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಮೃಗ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಡಬಲ್ ಬಿಲ್ ಮಾದರಿಯ ನಾಟಕ ಪ್ರದರ್ಶನ ಇದಾಗಿದ್ದು,...

ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಪೋಲೀಸರೆಂಬ ಜನಸೇವಕರು..

ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್‌ ರಿಟರ್ನ್ಡ್ – ಪೋಲೀಸರೆಂಬ ಜನಸೇವಕರು..

ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

ಎಸ್‌ ಜಿ ಸಿದ್ದರಾಮಯ್ಯ ‘ಯರೆಬೇವು’ ಬಿಡುಗಡೆ ಫೋಟೋ ಆಲ್ಬಂ

ಎಸ್‌ ಜಿ ಸಿದ್ದರಾಮಯ್ಯ ‘ಯರೆಬೇವು’ ಬಿಡುಗಡೆ ಫೋಟೋ ಆಲ್ಬಂ

‘ಬಹುರೂಪಿ’ ಪ್ರಕಟಣೆಯ ಎಸ್‌ ಜಿ ಸಿದ್ದರಾಮಯ್ಯ ಅವರ ಆತ್ಮಕಥನ 'ಯರೆಬೇವು' ಕೃತಿಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಎಸ್‌ ಜಿ ಸಿದ್ದರಾಮಯ್ಯ ಅವರಿಗೆ ಡಾ ಎಂ ಎಂ ಕಲಬುರ್ಗಿ ಪ್ರಶಸ್ತಿ ಪ್ರದಾನ...

ಅತ್ಯುತ್ತಮ ವರದಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ…

ಅತ್ಯುತ್ತಮ ವರದಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ…

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದು ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಪತ್ರಕರ್ತರ ಕ್ರಿಯಾಶೀಲ ಸಂಘಟನೆಯಾಗಿದೆ. ಸಂಘದ 36 ನೇ ರಾಜ್ಯ ಸಮ್ಮೇಳನವು ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೀಡು ಕಲಬುರಗಿಯಲ್ಲಿ 2022 ಜನವರಿ 3...

ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ…

ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ…

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದು ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಪತ್ರಕರ್ತರ ಕ್ರಿಯಾಶೀಲ ಸಂಘಟನೆಯಾಗಿದೆ. ಸಂಘದ 36 ನೇ ರಾಜ್ಯ ಸಮ್ಮೇಳನವು ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೀಡು ಕಲಬುರಗಿಯಲ್ಲಿ 2022 ಜನವರಿ 3...

ಬಾ ಕವಿತಾ

ಎಚ್ ಆರ್ ಲೀಲಾವತಿ ಕವಿತೆ- ಹುಲ್ಲಹಳ್ಳಿಯ ನೆನಪಿನಲ್ಲಿ..

ಎಚ್ ಆರ್ ಲೀಲಾವತಿ ಕವಿತೆ- ಹುಲ್ಲಹಳ್ಳಿಯ ನೆನಪಿನಲ್ಲಿ..

ಎಚ್ ಆರ್ ಲೀಲಾವತಿ ಕಾಲು ದಾರಿಯನೆನಪುಗಳ ಕಚಗುಳಿಸರಿದು ಹೋದ ಎಂಟು ದಶಕಗಳುಆ ಕಾಲು ದಾರಿಯಲ್ಲಿ ನಡೆವಾಗಕಿವಿಗೆ ಬಿದ್ದ ಪಿಸುಮಾತುಹಸಿ ಹಸಿ ನಗುಈಗಲೂ ಮೈ ಪುಳಕ ಕಲ್ಲು ಮುಳ್ಳಿನ ಕಿರು...

ಮಾಲತಿ ಗೋರೆಬೈಲ್ ಕವಿತೆ – ಪ್ರೇಮಬಂಧಿ…

ಮಾಲತಿ ಗೋರೆಬೈಲ್ ಕವಿತೆ – ಪ್ರೇಮಬಂಧಿ…

ಮಾಲತಿ ಗೋರೆಬೈಲ್ ತಾವಿನಲ್ಲಿನೋವ ಬಚ್ಚಿಟ್ಟುಹೆರಳ ಮುಡಿಯೊಳಗೆಆಸೆಗಳ ಕಟ್ಟಿಟ್ಟುನಗುವ ಚೆಲ್ಲುವ ಅವಳುಒಲವ ಸುಗಂಧಿ… ಸಖನ ಸುಖದಿ ರಮಿಸಿಬಾನ ರಂಗಿನಾಟವ ಮೆರೆಸಿನೆಲವ ತೋಯಿಸಿಕಸುವು...

‍ಪುಸ್ತಕದ ಪರಿಚಯ

Book Shelf

ದೀಪಾ‌ ಗೋನಾಳ ಓದಿದ ʼಉಪ್ಪುಚ್ಚಿ ಮುಳ್ಳುʼ

ದೀಪಾ‌ ಗೋನಾಳ ಓದಿದ ʼಉಪ್ಪುಚ್ಚಿ ಮುಳ್ಳುʼ

ಈ ಕತೆಗಳದೊಂದು ಕತೆಯೇ.. ದೀಪಾ‌ ಗೋನಾಳ ಈ ಕತೆಗಳದೊಂದು ಕತೆಯೇ, ಎಂದೋ ಎಲ್ಲೊ ಬಿದ್ದ ನೋವಿನ ಬೀಜ ಕಾಲಗರ್ಭದಲಿ ಹೂತು, ಎದೆಯೊಳಗೆ ಮೊಳೆತು, ಅನುಭವಗಳ ಜೊತೆಗೆ ಕಳೆತು ಕತೆಯಾಗಿ ಹೊರಬಂದ ಪರಿ ನಿಜಕ್ಕೂ ಗಮನಾರ್ಹ. ಕತೆ‌ ಕವನಗಳು ಕಮರ್ಶಿಯಲ್ ಆಗುತ್ತಿರುವ ಈ ಕಾಲದಲ್ಲಿ, 'ಗೆದ್ದ ಕತೆ-ಕವನಗಳ ಪುಸ್ತಕ ಮಾತ್ರ ತರಿಸಿಕೊಂಡು ಓಹ್, ಹೀಗೆ...

read more

ಓದು ಜನಮೇಜಯ : ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ..

(ಇಲ್ಲಿಯವರೆಗೆ...) ಅಂದು ಹೆಬ್ಬಾಳದಲ್ಲಿದ್ದ ಕೃಷಿ ವಿಶ್ವ ವಿದ್ಯಾನಿಲಯದ ಕೃಷಿ ಕಾಲೇಜಿಗೆ ಸೇರಿದ್ದಾಯ್ತು. ನಮ್ಮ ಮನೆಯೂ ಕೂಡ ಹೆಬ್ಬಾಳಕ್ಕೆ ಸ್ಥಳಾಂತರವಾಯಿತು. ಇದು ನನ್ನ ಓದು ಪುರಾಣದಲ್ಲಿ ಒಂದು ಮುಖ್ಯ ತಿರುವು.ಮಾತ್ರವಲ್ಲ ನನ್ನ ಜೀವನದಲ್ಲಿಯೂ . ನನ್ನ ಇಚ್ಚೆಯಂತೆ ಕನ್ನಡ ಪದವಿಗೆ ಸೇರಿದ್ದರೆ ವಾತಾವರಣವೇ ಬೇರೆಯಾಗುತ್ತಿತ್ತು....

ಓದು ಜನಮೇಜಯ : ಫಿಸಿಕ್ಸ್ ಪರೀಕ್ಷೆಗೆ ’ತಿರುಗು ಬಾಣ’

(ಇಲ್ಲಿಯವರೆಗೆ...) ಪಿಯುಸಿಯಲ್ಲಿ ನಾನು ಎದುರಿಸಿದ ಒಂದು ಪರೀಕ್ಷೆಯ ಬಗೆಯನ್ನು ವಿವರಿಸಿದ್ದೇನೆ . ವಿಜ್ಞಾನದ ವಿದ್ಯಾರ್ಥಿಗೆ ಕನ್ನಡಕ್ಕಿಂತ ಮುಖ್ಯವಾದದ್ದು ಐಚ್ಛಿಕ ವಿಷಯವಾದ ವಿಜ್ಞಾನದ ವಿಷಯಗಳು ಅದೇ ಮುಂದಿನ ಭವಿಷ್ಯಕ್ಕೆ ತಿರುವು ಕೊಡುವಂತಹದು ಎಂದು ಎಲ್ಲರಿಗೂ ತಿಳಿದ ವಿಷಯ. ಅದಕ್ಕಾಗಿಯೇ ಎರಡು ವರ್ಷ ಪೂರ್ತಿ...

ಓದು ಜನಮೇಜಯ : ಬಳೇಪೇಟೆಯ ಗಲ್ಲಿಗಳಲ್ಲಿ ಸಿಕ್ಕ ಮುತ್ತು ರತ್ನಗಳು..

(ಇಲ್ಲಿಯವರೆಗೆ...) ನನ್ನ ಬಳಿ ಈಗ ಎಷ್ಟು ಸಾವಿರ ಪುಸ್ತಕಗಳು ಇವೆಯೆಂಬುದು ಸರಿಯಾಗಿ ಲೆಕ್ಕ ಮಾಡಲಾಗಿಲ್ಲ. ಹತ್ತಿರ ಹತ್ತಿರ ಹತ್ತು ಸಾವಿರವಂತೂ ಇರಬಹುದು . ಪುಸ್ತಕ ಬೈಗುಳು ಎಂದು ಒಂದು ಕೆಟಗರಿಯಿದೆ. ನನ್ನ ಹೆಂಡತಿಯಿಂದ ಅದನ್ನು ಒಂದು ದಿನ ಕೇಳದೆ ಇದ್ದರೂ ನನಗೆ ಮಾತ್ರವಲ್ಲ ನನ್ನ ಪುಸ್ತಕಗಳಿಗೂ ದಿನ ಮುಗಿದಂತೆನಿಸುವುದಿಲ್ಲ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This