ಇಂದು ಅವಧಿಯಲ್ಲಿ...
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್ ರಿಟರ್ನ್ಡ್ – ಗ್ರಾಹಕ ದೊರೆ…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಜಾತ್ರೆ ಮುಗಿಯಿತು.. ಮೆರವಣಿಗೆ ನಿಂತಿಲ್ಲ…
ಡಾ ಲಕ್ಷ್ಮೀಶಂಕರ ಜೋಶಿ ಬೆಳಗಿನ ಆರೂವರೆಗೆ ಫೋನು. "ಏನೇನಾತು?" ಕುತೂಹಲದ ಪ್ರಶ್ನೆ ಬಾಲ್ಯ ಸ್ನೇಹಿತೆ ಗೆಳತಿ ವಿಜಯಾಳಿಂದ. ಧಾರವಾಡದಿಂದ ಅವಳಿಗೆ ಜಾತ್ರೆಗೆ ಬರಲಾಗಲಿಲ್ಲ. ನಾ ಹೋಗಿದ್ದೆ. ಮಾತು ಮುಗಿಯಲು ತಾಸಾಯಿತು. ಮಳೆ ನಿಂತರೂ ಮಳೆ ಹನಿ ಬಿಡದು ಎನ್ನುವ ಹಾಗೆ… ಜಾತ್ರೆ ಮುಗಿದು ಮನೆಗೆ ಮರಳಿದರೂ ಏಕಾಂತದಲ್ಲಿ ಅದೇ ಹರವಿದ...
ಪಿ ಚಂದ್ರಿಕಾ ಅಂಕಣ – ಮುರಿದು ಬಿದ್ದ ಮನ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಅಕ್ಷರದ ತಾಯಿ ಸಾವಿತ್ರಿ ಬಾಯಿ ಫುಲೆ…
ಮಹಾಂತೇಶ ನವಲಕಲ್ ೧ನೀನು ಸರಿದ ಅಕ್ಷರಗಳೆಲ್ಲ ಮಂತ್ರಬೀಜಗಳಾಗಿ; ಅಂಬೇವಾಡಿಯ ಫಲವತ್ತಾದ ಭೂಮಿಯಲಿ ಭೀಮಬಾಬನ ಬರುವಿಕೆಗೆ ಸುಪ್ರಭಾತವಾಡಿದವು ೨ಕತ್ತಲು ತುಂಬಿದ ಆ ಓಣಿಗಳಲಿನಿನ್ನ ದಾರಿಯೇ ನಿನಗೆ ಕಾಣದಾದಾಗಆ ಬದುಕಿದ್ದ ಸತ್ತ ಮನುಷ್ಯರ ತಿಥಿಗೆ ಅಜ್ಞಾನದ ಕಟ್ಟಿಗೆಗಳು ಉರಿದುರಿದು ದಹ ದಹಿಸಿ ಉರಿದು ದಾರಿ ದೀಪಗಳಾದವು ೩ನೀ ಕಲಿಸ...
ಶ್ರೀನಿವಾಸ ಪ್ರಭು ಅಂಕಣ- ಎಕ್ಸ್ ಪ್ರೆಸ್ ಹತ್ತಿ ಹೊರಟೇಬಿಟ್ಟೆವು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಅಕ್ಷಯ ಆರ್ ಶೆಟ್ಟಿಗೆ ಪಣಿಯಾಡಿ ಪ್ರಶಸ್ತಿ…
ಉಡುಪಿಯ ತುಳುಕೂಟದ ವತಿಯಿಂದ ನೀಡಲಾಗುವ 2020-21 ನೇ ಸಾಲಿನ ಪ್ರತಿಷ್ಠಿತ ಎಸ್ ಯು ಪಣಿಯಾಡಿ ಸ್ಮಾರಕ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಮಂಗಳೂರು ಸಹ್ಯಾದ್ರಿ ಇಂಜಿನಿಯರ್ ಹಾಗೂ ಮ್ಯಾನೇಜ್ ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಪೆರಾರ ಮುಂಡಬೆಟ್ಟು ಗುತ್ತು ಅಕ್ಷಯ ಆರ್ ಶೆಟ್ಟಿ ಅವರ ಕಾದಂಬರಿ ಆಯ್ಕೆಯಾಗಿದೆ. ತುಳು ಸಾಹಿತ್ಯ...
Latest
ಬಾ ಕವಿತಾ
ಗುರುನಾಥ ಬೋರಗಿ ಕವಿತೆ – ಉಮರಸಾಬನ ಮನೆಯಲ್ಲಿ…
ಗುರುನಾಥ ಬೋರಗಿ ನೆನಪಿದೆ ನನಗಿನ್ನೂ -ಅಂಬೆಗಾಲಿಡುತ್ತಿದ್ದ ನನ್ನನುಹೋತುಗಡ್ಡದಉಮರಸಾಬನ ಮನೆಯವಿಶಾಲಪಡಸಾಲೆಯೊಳುನನ್ನನಾಡಲು ಬಿಟ್ಟ ನನ್ನವ್ವಕಂಡ ಕಂಡವರ ಗದ್ದೆಗಳಿಗೆಕಳೆ ಕಿತ್ತಲು...
ಪ್ರಕಾಶ್ ಪೊನ್ನಾಚಿ ಕವಿತೆ – ಅವಳು ಸಿಕ್ಕಾಗ…
ಪ್ರಕಾಶ್ ಪೊನ್ನಾಚಿ ಚರ್ಚ್ ಸ್ಟ್ರೀಟಿನಲಿ ಅವಳು ಸಿಕ್ಕಿದ್ದಳುಥೇಟು ಅದೇ ಮುಖಎಂದೋ ಪ್ರೀತಿಸಿದ್ದಕ್ಕೆ ಪುರಾವೆ ಇದೆಈಗಲೂ ಬದಲಾಗಿಲ್ಲಪ್ರೇಮಕ್ಕೆ ಸಾವಿಲ್ಲ ನೋಡು ಅಂದಳು ನನಗಾಗಿ...
ಪುಸ್ತಕದ ಪರಿಚಯ
Book Shelf
ಧ್ರುವ ಪಾಟೀಲ್ ಓದಿದ ‘ದೀಪವಿರದ ದಾರಿಯಲ್ಲಿ’
ಸಲಿಂಗ ಪ್ರೇಮದ ಹೊಸ ಕಥನ 'ದೀಪವಿರದ ದಾರಿಯಲ್ಲಿ' ಧ್ರುವ ಪಾಟೀಲ್ ನಮ್ಮ ಸಮಾಜದಲ್ಲಿ ಎಲ್ಲರಿಗೂ ಗೌರವದಿಂದ ಸಮಾನವಾಗಿ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಈ ಸಮಾಜದಲ್ಲಿ ಬದುಕುತ್ತಿರುವ ಗೇ, ಲೆಸ್ಬಿಯನ್, ಸೆಕ್ಸ್ ವರ್ಕರ್, ಕ್ವೀರ್, ಜೋಗತಿ ಸಮುದಾಯಗಳ ನೋವನ್ನು ನೋಡಿದರೆ, ಅವರ ದನಿಗೆ ಕಿವಿಯಾದರೆ ಗೊತ್ತಾಗುತ್ತದೆ ನಾವು,...
ಶರತ್ ಚಕ್ರವರ್ತಿ ಬರೆದ ’ಸಿಬಿರು’
ಸಿಕ್ಕು ಬಿಡಿಸುವ ಸಿಬಿರು ಶ್ರೀದೇವಿ ಕೆರೆಮನೆ ( ಅಕ್ಕಾ, ಬರ್ದಾ? ಯಾವಾಗ ಮಾತಿಗೆ ನಿಂತರೂ ಶರತ್ ಕೇಳುವ ಪ್ರಶ್ನೆ ಇದು. ಬಿಡಿ. ಇದು ಆತನ ತಪ್ಪಲ್ಲವೇ ಅಲ್ಲ. ನಿನ್ನ ಪುಸ್ತಕ ಓದ್ತಿದ್ದೀನಿ ಕಣೋ, ನಾಲ್ಕಾರು ದಿನದಲ್ಲೇ ಬರೀತೀನಿ ಎಂದು ಆಸೆ ತೊರಿಸಿ ತುಂಬಾ ದಿನಗಳೇ ಆಗಿದೆ. ಮಂಡ್ಯ ಜಿಲ್ಲಾ ಸಮ್ಮೇಳನಕ್ಕೆ ಹೋದಾಗ ಭರವಸೆಯ ಕವಿ...
'ನಾನು ಮಲಾಲಾ' ಎಂಬ ಪುಸ್ತಕವೂ ಪಾಕಿಸ್ತಾನದ ಮಾರಣ ಹೋಮವೂ – ಜಯಶ್ರೀ ಕಾಸರವಳ್ಳಿ
ಜಯಶ್ರೀ ಕಾಸರವಳ್ಳಿ ಮತ್ತೆ ಪೆಷಾವರ್ನಲ್ಲಿ ಮಕ್ಕಳ ಮಾರಣ ಹೋಮ. ಮಾರನೆ ದಿನವೇ ಉಗ್ರಗಾಮಿ ರೆಹಮಾನ್ ಲಖ್ವಿಯ ಬಿಡುಗಡೆ. ಒಂದು ಅಘಾತದಿಂದ ಚೇತರಿಸಿಕೊಳ್ಳುವುದರಲ್ಲಿ ಮತ್ತೊಂದು ಆಘಾತ. ಹಲವು ವಿರೋಧಾಭಾಸಗಳಿಂದ ಕೂಡಿದಂತೆ ಕಾಣುವ ಪಾಕಿಸ್ತಾನದ ರಾಜಕೀಯ ಮುತ್ಸದ್ದಿತನ ಜನಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂತಹುದಲ್ಲ. ಒಂದು ಕಡೆ...
ಆಂಕಿತಾ, ಜೋಗಿ, ಸೂರಿ ಮತ್ತು ಯೋಗರಾಜ್ ಭಟ್
ನಾಳೆ 'ಅಂಕಿತಾ ಪುಸ್ತಕ'ದಿಂದ ಪುಸ್ತಕ ಸಂಭ್ರಮ. ಪುಸ್ತಕದ ಆಹ್ವಾನ ಪತ್ರಿಕೆ, ಮುಖಪುಟ ಮತ್ತು ಜೋಗಿ ಪುಸ್ತಕಕ್ಕೆ ಯೋಗರಾಜ್ ಭಟ್ ಬರೆದ ಮುನ್ನುಡಿ ’ಅವಧಿ’ ಓದುಗರಿಗಾಗಿ. ಯೋಗರಾಜ್ ಭಟ್ ಬರೆದಿದ್ದಾರೆ : ಹಸಿವು-ದುಡಿಮೆ-ಬೊಜ್ಜು-ವ್ಯಾಯಾಮ-ಅಹಂಕಾರ-ಆರೋಗ್ಯ-ಅನಾರೋಗ್ಯ ಹಾಗೂ ಸಾವು ನಮ್ಮ ದೇಹದ ಜೊತೆ ಸದಾ ಇರುವ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











