ಇಂದು ಅವಧಿಯಲ್ಲಿ...
ಪ್ರಹ್ಲಾದ ಅಗಸನಕಟ್ಟೆ ಕಥಾಸ್ಪರ್ಧೆಗೆ ಆಹ್ವಾನ…
ಹುಬ್ಬಳ್ಳಿಯ 'ಅಕ್ಷರ ಸಾಹಿತ್ಯ ವೇದಿಕೆ'ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, ಕಳೆದ ವರ್ಷದಂತೆ 'ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಸ್ಪರ್ಧೆ-೨೦೨೨ ರನ್ನು ಏರ್ಪಡಿಸಿದ್ದು, ನಾಡಿನ ಎಲ್ಲ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ....
ಹೆಣ್ಣಿನ ದೇಹ ವ್ಯವಹಾರದ ಕಥೆ ವ್ಯಥೆ – ಗಂಗೂಬಾಯಿ ಕಥಿಯಾವಾಡಿ
ಡಾ ಜ್ಯೋತಿ ಬಹುತೇಕ ಹೆಣ್ಣುಮಕ್ಕಳಂತೆ, ತಾನು ಪ್ರೀತಿ ಮಾಡಿ ಭರವಸೆಯಿಟ್ಟವರಿಂದಲೇ ಮೋಸಹೋಗಿ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟ ಹೆಣ್ಣುಮಗಳೊಬ್ಬಳು, ತನ್ನ ದುಸ್ತರ ಪರಿಸ್ಥಿತಿಯನ್ನೇ ಬಂಡವಾಳವಾಗಿಸಿಕೊಂಡು, ಲೈಂಗಿಕ ಕಾರ್ಯಕರ್ತೆಯರಿಗೆ ಆಶಾದಾಯಕ ಬೆಳಕಾಗಿ, ಸಮಾಜದಲ್ಲಿ ತನ್ನದೇ ಛಾಪು ಒತ್ತಿ, ಮುಂಬೈಯ ಕಾಮಾಟಿಪುರದ ನಾಯಕಿಯೆನಿಸಿದ...
ಬದುಕ ಅವಿಸ್ಮರಣೀಯ ಘಳಿಗೆ…
ಸುಧಾರಾಣಿ ನಾಯ್ಕ ಕವನಗಳ ಬಗ್ಗೆ ಅಭಿಮಾನವಿದ್ದರೂ ಸಂಕಲನ ತರುವಾಗ ಸಾವಿರ ಗೊಂದಲ, ಅಳಕು, ಕಾಡಿದ್ದು ಸುಳ್ಳಲ್ಲ. ಆಗ ಬೆನ್ನಿಗೆ ಹರಸಿ ನಿಂತವರೇ ಸಹೋದರಿ ಕಾತ್ಯಾಯಿನಿ ಕುಂಜುಬೆಟ್ಟು ಮತ್ತು ಗುರುಗಳಾದ ಸುಬ್ರಾಯ ಮತ್ತಿಹಳ್ಳಿ ಸರ್. ಅಡಿಗಡಿಗೂ ಮೃದು ಮಾತಿನಲ್ಲೇ ಭರವಸೆ ಬಿತ್ತಿದರು. ತಿದ್ದಿದರು. ಹೊತ್ತಿಗೆ ಕೈ ಸೇರಿದಾಗಲೂ ನನ್ನಲ್ಲಿ...
ರಂಗವಲ್ಲಿಯಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’
ಬಿ ರಾಜೇಶ್ 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ನಾಟಕ ಒಂದು ಮದುವೆಯ ಕುರಿತಾದದ್ದು ಥೀಸಿಯಸ್, ಹಿಪ್ಪೊಲಿಟ, ಲೈಸ್ಯಾಂಡರ್, ಹರ್ಮಿಯ, ಡಿಮಿಟ್ರಿಯಸ್ ಮತ್ತು ಹೆಲೆನ ಪ್ರೇಮದಲ್ಲಿ ಬಿದ್ದಿದ್ದಾರೆ. ಥೀಸಿಯಸ್ ಮತ್ತು ಹಿಪ್ಪೋಲಿಟಾಳ ಮದುವೆ ನಿಶ್ಚಯವಾಗಿ ತಯಾರಿ ನಡೆದಿದೆ. ಹರ್ಮಿಯ ಮತ್ತು ಲೈಸ್ಯಾಂಡರ್ ಒಬ್ಬರನ್ನೊಬ್ಬರು...
ಆತ್ಮವಿಮರ್ಶೆ ಮಾಡಿಕೊಂಡು ಮುಂದೆ ಹೆಜ್ಜೆ ಇಡೋಣ – ಶಿವಾನಂದ ತಗಡೂರು
'ಕೆಯುಡಬ್ಲ್ಯೂಜೆ' ಅಧ್ಯಕ್ಷರಾಗಿ ಶಿವಾನಂದ ತಗಡೂರು ಆಯ್ಕೆ… ಮಾಧ್ಯಮ ಕ್ಷೇತ್ರದ ಪ್ರಮುಖ ಸಂಘಟನೆಯಾದ 'ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ'ದ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಹಾಗೂ ಅವರ ಬಳಗದ ಬಹುತೇಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ನಡೆದಿದ್ದು ಅವರದ್ದೇ ಬಳಗದ ಭವಾನಿ...
ಕುವೆಂಪು ದರ್ಶನ ಮಾಡಿಸಿದ್ದ ಕೋಚೆ…
ಲಕ್ಷ್ಮಣ ಕೊಡಸೆ 1970ರಲ್ಲಿ ಮಲೆನಾಡಿನ ಯಾವುದೇ ಸೌಲಭ್ಯಗಳಿಲ್ಲದ ಹಳ್ಳಿಯಿಂದ ಬಂದ ನಾನು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್ ಪದವಿಗೆ ಸೇರಿಕೊಂಡಿದ್ದು ಒಂದು ಪವಾಡ ಸದೃಶ ಘಟನೆ. ಆನರ್ಸ್ ತರಗತಿಯಲ್ಲಿದ್ದ ಹೆಣ್ಣುಮಕ್ಕಳಲ್ಲಿ ಕೋ.ಚೆನ್ನಬಸಪ್ಪನವರ ಮಗಳು ಕೆ.ಸಿ.ಮಂಜುಳಾ ಇದ್ದಾರೆ ಎಂಬುದು ನನಗೆ ಗೊತ್ತಾಗುವುದಕ್ಕೆ ಆರು ತಿಂಗಳು...
Latest
ಬಾ ಕವಿತಾ
ದೀಪಾ ಗೋನಾಳ ಕವಿತೆ- ಪದ್ಯ- ಬದಲಾವಣೆ..
ದೀಪಾ ಗೋನಾಳ ಮೆಲ್ಲಗೆ ಹೇಳಿದರು ಅವರುಗಾಂಧಿ ಇಲ್ಲ ಅಲ್ಲೀಗ.. ಎಲ್ಲಿ ಎಲ್ಲಿಲ್ಲ ಗಾಂಧಿ!?ಅಂದೆ ಒಂದೇ ಉಸಿರಿನಲಿಅದೇ ನಾನು ನೀನುಕುಶಲೋಪರಿಗೆ ಬಳಸುತ್ತಿದ್ದಕಾರ್ಡುಗಳ ಮೇಲೆ...
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು..
ಮೂಲ: ಡೊರಿಸ್ ಕರೆವಾಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್ ಎಸ್ ಜಯಶ್ರೀನಿವಾಸ ರಾವ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ, ಪದ್ಯಗಳನ್ನು ಅನುವಾದ ಮಾಡುತ್ತಾರೆ....
ಪುಸ್ತಕದ ಪರಿಚಯ
Book Shelf
ರೇಷ್ಮಾ ಗುಳೇದಗುಡ್ಡಾಕರ್ ಓದಿದ ʼಬೆಳಗಿನೊಳಗು ಮಹಾದೇವಿ ಅಕ್ಕʼ
ರೇಷ್ಮಾ ಗುಳೇದಗುಡ್ಡಾಕರ್ ಉನ್ಮಾದ, ಉತ್ಕಟ, ಯಾವುದನ್ನು ಬಯಸದ ಅಕ್ಕನ ಭಾವ - ಬದುಕು ಅಕ್ಷರ ರೂಪದಲ್ಲಿ ಅರಳಿದೆ. ಅದು "ಬೆಳಗಿನೊಳಗು ಮಹಾದೇವಿ ಅಕ್ಕ". ಎಂಬ ಕಾದಂಬರಿಯಲ್ಲಿ. ಹೆಣ್ಣು ಎಂಬ ಜೀವದಲ್ಲಿ ಅವಳ ಭಾವಗಳ ತೊಳಲಾಟ, ಬಯಕೆ, ಕನಸು, ಉತ್ತರವಿಲ್ಲದ ಪ್ರಶ್ನೆಗಳು, ತಲ್ಲಣ, ಕಟ್ಟುಪಾಡುಗಳು ಎಲ್ಲವನ್ನು ಅಕ್ಕ ಹೇಗೆ ಎದುರಿಸಿದಳು...
ಛಂದ ಪುಸ್ತಕ ಬಿಡುಗಡೆ ಯಾವಾಗಲೂ ಚಂದ. ಅವರು ತರುವ ಪುಸ್ತಕಗಳೂ ಚಂದ..
ಛಂದ ಪುಸ್ತಕ ಬಿಡುಗಡೆ ಯಾವಾಗಲೂ ಚಂದ. ಅವರು ತರುವ ಪುಸ್ತಕಗಳೂ ಚಂದ. ಅವರು ಅದನ್ನು ಮುದ್ರಿಸುವ ರೀತಿಯೂ ಚಂದ. ಹೀಗೆ ಚಂದಗಳನ್ನೇ ಬೆನ್ನಿಗೆ ಕಟ್ಟಿಕೊಂಡು ನಡೆಯುವ ವಸುಧೇಂದ್ರ ಅವರ ಕನಸಿನ ಈ ಕಾರ್ಯಕ್ರಮ ಹೇಗಿತ್ತು?. ಸದಾ ತುಂಟತನ ಮೆರೆಯುವ, ಕಾಲೆಳೆಯುವುದಕ್ಕೆ ಇನ್ನೊಂದು ಹೆಸರಾದ ಎಂ ಎಸ್ ಪ್ರಸಾದ್ ಅವರ ಕ್ಯಾಮೆರಾ ಕಣ್ಣು...
ಏನ ಬೇಡಲಿ? ಯಾಕೆ ಕಾಡಲಿ?
ಬಿ ಯು ಗೀತಾ ಅವರ ಎರಡು ಕೃತಿ ಸಧ್ಯದಲ್ಲೇ ಓದುಗರ ಕೈಗೆ.
ವಸುಧೇಂದ್ರ invites..
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











