ಇಂದು ಅವಧಿಯಲ್ಲಿ...
ಚಂಪಾ ಸಾರ್…ನಿಮಗೆ ಪ್ರೀತಿಯ ಅಪ್ಪುಗೆ…
ಚಂದ್ರಪ್ರಭ ಕಠಾರಿ ಆಶಯ, ಔಚಿತ್ಯ, ಧ್ವನಿ, ಲಯ, ಅಲಂಕಾರ ಇತ್ಯಾದಿ ಕಾವ್ಯಗುಣದ ಯಾವ ಅರಿವಿರದೆ, ಸಾಹಿತ್ಯದ ವಿದ್ಯಾರ್ಥಿಯಲ್ಲದೆ, ಸಿವಿಲ್ ಇಂಜಿನಿಯರ್ ಆಗಿ ತೋಚಿದಂತೆ ಕವನ ರಚಿಸುತ್ತಿದ್ದೆ. ಬರೆದವುಗಳನ್ನು ಪ್ರಮುಖ ಪತ್ರಿಕೆಗಳಿಗೆ ಕಳುಹಿಸಿ, ಅವು ಪ್ರಕಟವಾಗದೆ ಕಸದಬುಟ್ಟಿಯಲ್ಲಿ ಮುಕ್ತಿ ಹೊಂದುತ್ತಿದ್ದವು. ಹಿಂಜರಿಕೆಯಿಂದಲೇ,...
ಸೀನಿಯರ್ ಕವಿಗಳಿಗೊಂದು ನಮೂನಿ ಮಾತ್ರೆ…
ಚಂದ್ರಕಾಂತ ವಡ್ಡು ಕವಿವರ್ಯರೇ, ನಿಮ್ಮಕಿವಿಗೇ ಹೇಳಬೇಕಂತಿದ್ದೆ ಕೆಲಕಿವಿ ಮಾತುಗಳ- ಅದು ಕಾರ್ಯನಿರ್ವಹಿಸುತಿದ್ರ, ಅದಕಮಾತ್ರೆ ಕೊಡಾಕತ್ತೀನಿ, ಕ್ಷಮಿಸಿ. ನಿಮ್ಮ ಹೆಂಡ್ತಿ, ನೀವುಹೊರಗ ಹೊಂಟಾಗಹಲ್ಲು ಸೆಟ್ಟು ಜ್ಞಾಪ್ಸಿಕಣ್ಣಿಗೆ ಕನ್ನಡಕ ಕುಕ್ಕಿಕೈಗೆ ಸ್ಟಿಕ್ಕು ಇಕ್ಕಿಹತ್ತಾರು ಬಾರಿ ಹುಶಾರಿ ಮಾತಾಡಿ…ಹೀಗೆಲ್ಲಾ ಶುರು ಮಾಡಿ ಎಷ್ಟು...
ಕಿರು ಪತ್ರಿಕೋದ್ಯಮಕ್ಕೆ ಚಂಪಾ ಕೊಡುಗೆ ಅಪಾರ…
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸ್ಮರಣೆ… ಶಿವಾನಂದ ತಗಡೂರು ಪ್ರೊಫೆಸರ್ ಚಂದ್ರಶೇಖರ ಪಾಟೀಲ ಅವರು ಚಂಪಾ ಎಂದೇ ನಾಡಿನಾದ್ಯಂತ ಗುರುತಿಸಿಕೊಂಡ ಬಂಡಾಯದ ಗಟ್ಟಿ ಧ್ವನಿಯ ಸಾಹಿತಿ.ಕನ್ನಡದ ಅಸ್ಮಿತೆಯಾಗಿಯೂ ಗಮನ ಸೆಳೆದ ಚಂಪಾ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ, ಆ ಸಂದರ್ಭದಲ್ಲಿ ನಡೆದ ಅಖಿಲ ಭಾರತ...
‘ಚಂಪಾ’ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರ…
ಜಿ ಎನ್ ನಾಗರಾಜ್ ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರರ ನಿಧನ. ಅವರು ಸ್ವತಃ ಒಂದು ಸಾಂಸ್ಕೃತಿಕ ಸಂಸ್ಥೆ. ಜೆಪಿ ಚಳುವಳಿಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದರು. ತುರ್ತು ಪರಿಸ್ಥಿತಿಯನ್ನು ಖಂಡತುಂಡವಾಗಿ ಖಂಡಿಸಿ ಜೈಲುವಾದ ಅನುಭವಿಸಿದ ಏಕಮಾತ್ರ ಕನ್ನಡ ಸಾಹಿತಿ ಅವರು. ಕೋಮುವಾದ ಜಾತಿವಾದ,ಬೇರೆಲ್ಲ ಪ್ರತಿಗಾಮಿಗಳ ವಿರುದ್ಧ...
ಚಂಪಾ ಕಣ್ಣು ತೆರೆಸಿದರು…
ಪುರುಷೋತ್ತಮ ಬಿಳಿಮಲೆ ನಮ್ಮ ಪ್ರೀತಿಯ ಚಂದ್ರಶೇಖರ ಪಾಟೀಲರು (ಚಂಪಾ, ಜೂನ್ ೧೮, ೧೯೩೯ – ಜನವರಿ ೧೦, ೨೦೨೨) ಇಂದು ಬೆಳಗ್ಗೆ ೬.೩೦ಕ್ಕೆ ಬೆಂಗಳೂರಲ್ಲಿ ನಿಧನರಾಗಿದ್ದಾರೆ. ಅವರು ೧೯೮೦ರ ಬಂಡಾಯ ಚಳುವಳಿಯಲ್ಲಿ ಬರಗೂರರೊಡಗೂಡಿ ನಮಗೆಲ್ಲ ಮಾರ್ಗದರ್ಶನ ಮಾಡಿದವರು. ಚಂಪಾ ನಿಧನದೊಂದಿಗೆ ಜನಪರ ಚಳುವಳಿಯ ಇನ್ನೊಂದು ಕೊಂಡಿ ಕಳಚಿತು....
ನಮ್ಮ ತಲೆಮಾರಿಗೆ ಕಣ್ಣು ಕೊಟ್ಟವರು…
ರಾಜಾರಾಂ ತಲ್ಲೂರು ಯಾವುದೋ ಸಾಹಿತ್ಯ ಸಮ್ಮೇಳನದ ಚಪ್ಪರದಲ್ಲಿ ನನ್ನ ಇಂಗ್ಲಿಷ್ ಪ್ರೊಫೆಸರ್ ಶೇಖರ ಇಡ್ಯರ ಪುಸ್ತಕ ಮಾರಾಟ ಮಳಿಗೆಯಲ್ಲಿ ಅವರ ಸಹಾಯಕ್ಕೆ ನಿಂತಿದ್ದೆ. ಬಿ ಎಸ್ಸಿ ಮೊದಲ ವರ್ಷ ಇರಬೇಕು. ಎಬಿವಿಪಿಯಿಂದ ಕಳಚಿಕೊಂಡು ಆಗಷ್ಟೇ ಕನ್ನಡ ಸಾಹಿತ್ಯ ಜಗತ್ತು ಪರಿಚಯ ಆಗುತ್ತಿದ್ದ ದಿನಗಳು.ಇಡ್ಯರೂ ಇದ್ದರು. ಅವರ ಬಳಿಗೆ ಹಸಿರು...
Latest
ಬಾ ಕವಿತಾ
ಗಂಗಾ ಚಕ್ರಸಾಲಿ ಕವಿತೆ – ಅವಳು ಮತ್ತು ಕನ್ನಡಿಯೂ..
ಗಂಗಾ ಚಕ್ರಸಾಲಿ ಅಂದೇನೋ ಸಂಭ್ರಮ ಅವಳಿಗೆಮೃದು ಕೆನ್ನೆಗಳಿಗೆ ರಂಗುಬರಿಸಿಹುಬ್ಬುಗಳಿಗೆ ಕಪ್ಪು ತೀಡಿತುಟಿಗಳಿಗೆ ಕೆಂಬಣ್ಣ ಹಚ್ಚಿಮೋಟು ಕೂದಲಿಗೆ ಮತ್ತಷ್ಟು ಕೂದಲ ಸೇರಿಸಿಉದ್ದ ಜಡೆ...
ಲಕ್ಷ್ಮಿ ಕೆ ಬಿ ಕವಿತೆ – ನೀ ನನ್ನ ಮರೆಯದಿರು..
ಲಕ್ಷ್ಮಿ ಕೆ ಬಿ ದಿನೇ ದಿನೇಮರೆವಿನ ಕಾಯಿಲೆಅಧಿಕವಾಗುತ್ತಾ ಇದೆ. ಈ ಕಾಯಿಲೆಯಿಂದಏನನ್ನ, ಯಾರನ್ನ,ಯಾವಾಗ ಬೇಕಾದರೂ, ಮರೆತುಹೋಗಬಹುದು ನಾನು. ಇನ್ನೂ ನನ್ನ ಕಣಕಣದಲ್ಲಿಹರಿಯುತ್ತಿರೋ...
ಪುಸ್ತಕದ ಪರಿಚಯ
Book Shelf
ಸರೋಜಿನಿ ಪಡಸಲಗಿ ಕಂಡಂತೆ ‘ಬಿಳಿಯ ಕೋಟು’
ಸರೋಜಿನಿ ಪಡಸಲಗಿ ಡಾ. ಜಿ.ಎಸ್. ಮುದಗಲ್ಲ ಅವರ ಆತ್ಮಕಥನ, "ಬಿಳಿಯ ಕೋಟು" ಓದುತ್ತಿದ್ದಂತೆಯೇ ಒಂದು ಕ್ಷಣ ವಿಚಾರ ಎನ್ನಲೋ, ಚಿಂತನೆ ಎನ್ನಲೋ ತಿಳಿಯದ ತಂದ್ರಿಯಲ್ಲಿ ಮುಳುಗಿದೆ. ಮತ್ತೊಮ್ಮೆ ಕಣ್ಣು ಹಾಯಿಸಿದೆ, ಮಗದೊಮ್ಮೆ ಓದಿದೆ. ಪ್ರತಿ ಸಲವೂ ಒಂದು ಹೊಸ ಹೊಳವು ಅಲ್ಲಿ ನನಗೆ ಕಂಡಿತು. ಹೌದು ಅದು ಹಾಗೇ. ನಾವೇ ಸ್ವತಃ...
ಕೆ ಪುಟ್ಟಸ್ವಾಮಿ ಇಷ್ಟಪಟ್ಟ ಪುಸ್ತಕ ’ಅಪೂರ್ವ ಜೀವ’
ಕೇಂದ್ರೀಕೃತ ಆಡಳಿತದ ಅನಾಹುತಗಳು. ಗೋವಿಂದರೆಡ್ಡಿ ಅವರ ಎಚ್ಚರಿಕೆಗಳು - ಕೆ ಪುಟ್ಟಸ್ವಾಮಿ ಸಾಮಾನ್ಯವಾಗಿ ಯಾವುದೇ ರಾಜ್ಯದ ಆಡಳಿತವು ಅತಿ ಜಾಣರೆನಿಸಿಕೊಂಡ ಐಎಎಸ್ ಅಧಿಕಾರಿಗಳು ರೂಪಿಸುವ ಮಾರ್ಗಸೂಚಿಯಂತೆ ನಡೆಯುತ್ತದೆ ಎಂಬ ಭಾವನೆ ಬಲವಾಗಿದೆ. ಅದು ಹಾಗೆ ನಡೆಯುತ್ತದೆ ಕೂಡ. ಇದು ಕೇವಲ ಸಾಮಾನ್ಯ ಆಡಳಿತ ಮಾತ್ರವಲ್ಲ ಪೊಲೀಸ್,...
ಮೊಬೈಲ್ನಲ್ಲಿ ಕವಿರಾಜಮಾರ್ಗ ಮತ್ತು ಇತರ ಪುಸ್ತಕಗಳು
ಎಳೆ ಎಳೆಯಾಗಿ ತೆರೆದುಕೊಳ್ಳುವ ಗೊಂಚಲು – 'ಊರುಭಂಗ'
ಸಂಯುಕ್ತಾ ಪುಲಿಗಲ್ ಕಥೆಯೊಂದು ಹೇಗಿರಬೇಕು ಎನ್ನುವುದು ಸಾಧಾರಣವಾಗಿ ಓದುಗ ಮತ್ತು ಕಥೆಗಾರರ ಯಕ್ಷ ಪ್ರಶ್ನೆ. ಓದುಗನಿಗೆ ತಾನು ಇದುವರೆಗೂ ಓದಿಲ್ಲದ, ಹೊಸತೇನನ್ನೋ ಓದುವ, ತಿಳಿಯುವ ಹಸಿವು, ಕಥೆಗಾರನಿಗೆ ಹಿಂದೆಂದೂ ಇದ್ದಿರದ ಹೊಚ್ಚ ಹೊಸ ಕಥೆಯನ್ನು ಹೆಣೆಯುವ ತವಕ. ಓದುಗನ ಜ್ಞಾನ, ಹಸಿವು ಹೆಚ್ಚಾಗುತ್ತಿದ್ದಂತೆ ಕಥೆಗಾರನ ಹೊಣೆಯೂ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










