ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಾಳೆಯಿಂದ ಮೂರು ದಿನಗಳ ‘ರೇ ಚಿತ್ರೋತ್ಸವ’

ನಾಳೆಯಿಂದ ಮೂರು ದಿನಗಳ ‘ರೇ ಚಿತ್ರೋತ್ಸವ’

ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇ (1921-2021) ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಾಹೆ ಆಯೋಜಿಸುತ್ತಿರುವ ಮೂರು ದಿನಗಳ ರೇ ಚಲನಚಿತ್ರೋತ್ಸವವನ್ನು (ಮಾರ್ಚ್ 17- 19, 2022) ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಮಾರ್ಚ್ 17 ರಂದು ಸಂಜೆ 4 ಗಂಟೆಗೆ...

ಮಲ್ಲಿಗೆಯ ಮನೆಯಲ್ಲಿ ಪರಿಮಳವೇ ಇಲ್ಲ!

ಮಲ್ಲಿಗೆಯ ಮನೆಯಲ್ಲಿ ಪರಿಮಳವೇ ಇಲ್ಲ!

ಶಿಥಿಲಾವಸ್ಥೆಯಲ್ಲಿರುವ ಕವಿ ಕೆ ಎಸ್ ನರಸಿಂಹಸ್ವಾಮಿ ಹುಟ್ಟಿದ ಮನೆ ಡಾ ಸತ್ಯಪ್ರಕಾಶ್ ಎಂ ಆರ್ ಕನ್ನಡದ ಅತ್ಯಂತ ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಕೆ ಎಸ್ ನರಸಿಂಹಸ್ವಾಮಿ ಅವರ ವ್ಯಕ್ತಿತ್ವ ಮತ್ತು ಕಾವ್ಯಪ್ರತಿಭೆಯ ಬಗ್ಗೆ ಹಲವಾರು ಬರಹಗಳು ಪ್ರಕಟವಾಗಿವೆ. ಕನ್ನಡಿಗರೆಲ್ಲರಿಗೂ ಕೆಎಸ್‌ನ ಮೈಸೂರು ಮಲ್ಲಿಗೆಯ ಕವಿತೆಗಳ ಮೂಲಕ...

ನಾಟಕ ಹೀಗೆ ವಿಕಾಸವಾಯ್ತು- ಸತೀಶ ಕುಲಕರ್ಣಿ

ನಾಟಕ ಹೀಗೆ ವಿಕಾಸವಾಯ್ತು- ಸತೀಶ ಕುಲಕರ್ಣಿ

ಸತೀಶ ಕುಲಕರ್ಣಿ ಇದೇ ದಿ. ೧೦ - ೧೫ ಮಾರ್ಚ ೨೦೨೨ ರ ಮೂರು ದಿನಗಳ ಕಾಲ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿಯ ರವೀಂದ್ರ ಭವನದಲ್ಲಿ ಏರ್ಪಡಿಸಿದ್ದ Festival Of Letters ಸಮಾವೇಶದ ೧೯೪೭ ರ ನಂತರದ ಭಾರತೀಯ ನಾಟಕಗಳ ವಿಕಾಸ ಪರಂಪರೆ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ (೧೨ ಮಾರ್ಚ) ಸತೀಶ ಕುಲಕರ್ಣಿ ಅವರು ನೀಡಿದ ಮೂಲ ಕನ್ನಡ...

ಅವರು ಮಾನವ್ಯ ಕವಿ..

ಅವರು ಮಾನವ್ಯ ಕವಿ..

ಸರಳ ನಡೆನುಡಿಯ ನಿಷ್ಕಲ್ಮಶ ಬೆಳದಿಂಗಳ ನಗೆಯ ಮಾನವ್ಯ ಕವಿ ಡಾ. ಬಿ ಎ. ಸನದಿ ರತ್ನಾ ಮೂರ್ತಿ ನನಗೆ ಅಣ್ಣನಂತಿದ್ದ ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ' ಯವರ ನೆನಪು ಇಂದು ಒತ್ತಿಕೊಂಡು ಬರುತ್ತಿದೆ. ಜೊತೆಗೇ ಅವರಿಲ್ಲವೆಂಬ ನೋವೂ ಹೃದಯವನ್ನು ಹಿಂಡುತ್ತಿದೆ. ಇದೇ ಮಾರ್ಚ್ ೩೧ ಕ್ಕೆ ಅವರು ಕೀರ್ತಿಶೇಷರಾಗಿ ಮೂರುವರ್ಷಗಳಾಗುತ್ತದೆ....

Invite

Stories from Cameras

Stories from Cameras

Stories from Cameras - 4 Months, 3 Weeks and 2 Days Directed by Cristian Mungiu | Romania | 113 minutes | 2007 4 Months, 3 Weeks and 2 Days is a 2007 Romanian art film with drama and thriller elements, written and directed by Cristian Mungiu and starring Anamaria...

ಬಿ ಜಯಶ್ರೀ ಹೊಸ ನಾಟಕ- ನೀವು ಕಾಣಿರೇ..

ಬಿ ಜಯಶ್ರೀ ಹೊಸ ನಾಟಕ- ನೀವು ಕಾಣಿರೇ..

।। ಅರಸಿ ಕಾಣದ ತನುವ ಬೆರಸಿ ಕೂಡದ ಸುಖವ ಎನಗೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನ ।। ಸ್ಪಂದನ ತಂಡದಿಂದ ಹೊಸ ವರ್ಷಕ್ಕೆ ಹೊಸ ನಾಟಕ 'ನೀವು ಕಾಣಿರೇ...'ಇದೇ 6 ಮತ್ತು 7 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6.30ಕ್ಕೆ, ಪ್ರವೇಶ ದರ 100/-. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ!! ಕನ್ನಡ ರಂಗಭೂಮಿಯಲ್ಲಿ ಕಳೆದ 40...

ಬಾ ಕವಿತಾ

ಖಾದರ್ಮೊಹಿಯೊದ್ದೀನ್ ಕೆ ಎಸ್ ಕವಿತೆ- ಬದುಕೊಂದು ಸಂತೆ…

ಖಾದರ್ಮೊಹಿಯೊದ್ದೀನ್ ಕೆ ಎಸ್ ಕವಿತೆ- ಬದುಕೊಂದು ಸಂತೆ…

ಖಾದರ್ಮೊಹಿಯೊದ್ದೀನ್ ಕೆ ಎಸ್ ಪ್ರಕೃತಿ ಮಡಿಲಲ್ಲಿಮರದ ನೆರಳಲ್ಲಿಹೂ ಮನಸು ಅರಳಬೇಕು ಜೀವ-ಭಾವಗಳುಒಂದಾಗಿ ಬೆರೆತುನಸು ನಗೆಯ ಸೂಸಬೇಕು ಸ್ವರ-ರಾಗ-ತಾಳಲಯ-ಭಾವ-ಮೇಳಎದೆಯಲ್ಲಿ...

ಶ್ರೀಧರ ಪತ್ತಾರ ಕವಿತೆ – ಕಾಮನೆಗಳಿಗೆ ಕನಿಕರವಿರಲಿಲ್ಲ..

ಶ್ರೀಧರ ಪತ್ತಾರ ಕವಿತೆ – ಕಾಮನೆಗಳಿಗೆ ಕನಿಕರವಿರಲಿಲ್ಲ..

ಶ್ರೀಧರ ಪತ್ತಾರ ನೀರವ ರಾತ್ರಿಯಲಿಕೋಣೆಯೊಳಗೊಂದು ಹಣತೆಬೆಳಕು ಸುರಿಸುತಿತ್ತು… ನಸುನಾಚುತ ಅವಳೆಂದಳು…ಹೊಕ್ಕುಳಿನಾಳಕ್ಕಿಳಿವನೋವು ತುಂಬ ಹಿತ…ಈಗ ಅವನೊಳಗಿನ ಉನ್ಮತ್ತ...

‍ಪುಸ್ತಕದ ಪರಿಚಯ

Book Shelf

ನಾ ದಾಮೋದರ ಶೆಟ್ಟಿ ಕಂಡಂತೆ  ‘ಕನಸುಗಣ್ಣಿನ ಕಪ್ಪಣ್ಣ’

ನಾ ದಾಮೋದರ ಶೆಟ್ಟಿ ಕಂಡಂತೆ ‘ಕನಸುಗಣ್ಣಿನ ಕಪ್ಪಣ್ಣ’

ಡಾ ನಾ ದಾಮೋದರ ಶೆಟ್ಟಿ ಖ್ಯಾತ ರಂಗಕರ್ಮಿ ಶ್ರೀನಿವಾಸ್‌ ಜಿ ಕಪ್ಪಣ್ಣ ಅವರಿಗೆ 75 ತುಂಬಿದ ಸಂದರ್ಭದಲ್ಲಿ 'ಕನಸುಗಣ್ಣಿನ ಕಪ್ಪಣ್ಣ' ಕೃತಿ ಮಾರ್ಚ್ 4 ರಂದು ಸಂಸ ಬಯಲು ರಂಗಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಯ ಪ್ರಧಾನ ಸಂಪಾದಕರಾದ ಡಾ ನಾ ದಾಮೋದರ ಶೆಟ್ಟಿ ಅವರು ಈ ಕೃತಿಗೆ ಬರೆದ ಮಾತುಗಳು ಇಲ್ಲಿವೆ. ಕರ್ನಾಟಕದ ಕಲಾ...

read more

ಹಾಯ್ ಶೇಕ್ಸ್ ಪಿಯರ್..

ಬಸವರಾಜ ಪುರಾಣಿಕ ಶೇಕ್ಸ್ ಪಿಯರ್  ಕುರಿತ ಅಧ್ಯಯನಗಳು ಆಗಣಿತ. ಆತನ ಅಪ್ರತಿಮ ಪ್ರತಿಭೆ ಸೆಳೆತ ದೇಶಾತೀತ, ಕಾಲಾತೀತ. ಆತನ ಗಹನ ಅಧ್ಯಯನವನ್ನು ಇನ್ನೋರ್ವ ಶ್ರೇಷ್ಠರೇ ಮಾಡಿದ್ದು ನನಗೆ ಆಶ್ಚರ್ಯಕರ ಹಾಗೂ ಉದ್ಬೋಧಕವಾಗಿದೆ. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆ. ಭಾರತಜನ್ಯ - ಅಮೇರಿಕನ್  ಎಸ‍್ ಚಂದ್ರಶೇಖರ ಅವರಿಗೆ...

ಕುಂವೀ ಸೃಜನಶೀಲ ಪ್ರತಿಭೆ ಬೆರಗು ಮೂಡಿಸುತ್ತದೆ..

ಮೂರು ಮುಖಪುಟಗಳಲ್ಲಿ ಕುಂ ವೀ ಆಯ್ದುಕೊಂಡದ್ದು ಇದನ್ನು  'ಶಿವಲಿಂಗ' ಕೃತಿಗೆ ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರು ಬರೆದ ಬೆನ್ನುಡಿ ಇಲ್ಲಿದೆ  ತಾಯಿಯ ಗರ್ಭದಲ್ಲಿರುವಾಗಲೆ ತಂದೆಯನ್ನು ಕಳೆದುಕೊಂಡು, ಬಾಲ್ಯದಲ್ಲಿಯೇ ತಾಯಿಯಿಂದ ತ್ಯಜಿಸಲ್ಪಟ್ಟು, ಊರವರ ಕೈಗೂಸಾಗಿ ಬೆಳೆದು, ತಾರುಣ್ಯದಲ್ಲಿ ಜೇಬುಗಳ್ಳರ ಪ್ರಪಂಚವನ್ನು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This