ಇಂದು ಅವಧಿಯಲ್ಲಿ...
ಪುನೀತ್ ರಾಜ್ ಕುಮಾರ್ ಬಯೋಗ್ರಫಿ ‘ನೀನೇ ರಾಜಕುಮಾರ’
ಶರಣು ಹುಲ್ಲೂರು ಸಿನಿಮಾ ರಂಗಕ್ಕೆ ಪತ್ರಕರ್ತರ ಕೊಡುಗೆ ಎಷ್ಟಿದೆಯೋ, ಸಿನಿಮಾ ರಂಗದವರಿಂದ ಪತ್ರಿಕೋದ್ಯಮಕ್ಕೂ ಅಷ್ಟೇ ಕೊಡುಗೆ ಇದೆ. ಇದೊಂದು ಕೊಡುಕೊಳ್ಳುವಿಕೆಯ ಸಂಬಂಧ. ಹಾಗಾಗಿ ಈ ರಂಗದಿಂದ ಯಾರನ್ನೇ ಕಳೆದುಕೊಂಡರೂ, ನಮ್ಮವರನ್ನೇ ಕಳೆದುಕೊಂಡಷ್ಟು ನೋವು, ಸಂಕಟ.ಪುನೀತ್ ರಾಜ್ ಕುಮಾರ್ ನಿಧನರಾದಾಗ ಪ್ರತಿಯೊಬ್ಬರೂ ತಮ್ಮದೇ ಆದ...
ಶ್ರೀನಿವಾಸ ಪ್ರಭು ಅಂಕಣ- ನಾನು ತೆರೆಯ ಮೇಲೆ ಬಂದಾಗಲೆಲ್ಲಾ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ಮಾಧವಿ’ ಎಂಬ ಶ್ರೀಸ್ಮೃತಿಯ ಒಳಧ್ವನಿ…
ಅನಂತ ಕುಣಿಗಲ್ ರಂಗಭೂಮಿಗಿರುವ ಹೊಸ ಹೊಸ ಸಾಧ್ಯತೆಗಳನ್ನು ನಮ್ಮ ಮುಂದೆ ಒಂದರಮೇಲೊಂದರಂತೆ ಸಾಧರಪಡಿಸುತ್ತಾ, ನಮ್ಮನ್ನೆಲ್ಲಾ ಸದಾ ಅಚ್ಚರಿಯ ದಡಕ್ಕೆ ಕರೆದೋಯ್ದು ಕೈಬಿಡುವ ರಂಗ ಚಿಂತಕ ಶ್ರೀಪಾದ ಭಟ್ ಸರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ, ನಾಡಿನ ಖ್ಯಾತ ಲೇಖಕಿ ಸುಧಾ ಆಡುಕಳ ಅವರ ರಚನೆಯ "ಮಾಧವಿ" ನಾಟಕವನ್ನು, ಕರ್ನಾಟಕದ ಮೊದಲ...
ಚೆಂಬೆಳಕಿನ ಕವಿ ಚೆನ್ನವೀರ ಕಣವಿ…
ಪುರುಷೋತ್ತಮ ಬಿಳಿಮಲೆ ಚೆನ್ನವೀರ ಕಣವಿ ( ೧೯೨೮-೨೦೨೨) ಸಾಹಿತ್ಯ, ಅದರಲ್ಲೂ ಕವಿತೆ ತಂದುಕೊಡಬಹುದಾದ ಉದಾತ್ತ ವ್ಯಕ್ತಿತ್ವಕ್ಕೆ ಚೆನ್ನವೀರ ಕಣವಿಯವರು ಒಳ್ಳೆಯ ಉದಾಹರಣೆಯಾಗಿದ್ದರು. ಅವರ ಮುಗ್ಧ ವ್ಯಕ್ತಿತ್ವದೊಳಗೊಂದು ಕವಿತೆ ಸದಾ ಸುಳಿದಾಡುತ್ತಿತ್ತು. ಕಾರಣಾಂತರಗಳಿಂದ ಸಿಟ್ಟುಮಾಡಿಕೊಂಡು ಬೈದರೂ ಅದು ಪಾರಿಜಾತದ ಹೂವು...
ಬೆತ್ತಲೆ ಅರಸನ ರಾಜ ರಹಸ್ಯ…
ಪ್ರೀತಿ ನಾಗರಾಜ್ ನಾಟಕ: ಬೆತ್ತಲೆ ಅರಸನ ರಾಜ ರಹಸ್ಯಮೂಲ ಕಥೆ: ಎಂ ಎಸ್ ಕೆ ಪ್ರಭುರಂಗರೂಪ: ಕುಸುಮಾ ಆಯರಹಳ್ಳಿನಿರ್ದೇಶನ: ಮಂಡ್ಯ ರಮೇಶ್ ಚಂದಮಾಮದಲ್ಲಿ ಬರುತ್ತಿದ್ದ ಚಂದದ ಕಥೆಗಳ ಚಂದದ ರಾಜ ಇವನಲ್ಲ. ಆದರೂ ಇಡೀ ನಾಟಕ ಚಂದಮಾಮದ ಕಥೆಯ ಹಾಗೆ ಭಾಸವಾಗುತ್ತದೆ. ಅಲ್ಲೊಬ್ಬ ರಾಜ, ಅವನಿಗೊಬ್ಬ ಕಾರುಭಾರಿ, ಅವನಿಗೊಬ್ಬ ಮಂತ್ರಿ…...
ಇದನ್ನೂ ತುಸು ವೈರಲ್ ಮಾಡಿ ಪ್ಲೀಸ್!..
ನಾಗೇಶ್ ಹೆಗಡೆ ಕಾರಣ ಏನೆಂದು ಕೊನೆಯಲ್ಲಿ ಹೇಳುತ್ತೇನೆ...ಈ ಚಿತ್ರದಲ್ಲಿ ಬಲಗಡೆ ಕೂತಿದ್ದ ದೊಡ್ಡ ವ್ಯಕ್ತಿ ಯಾರೆಂದು ಗೊತ್ತಾಯ್ತಲ್ಲ? ಆತನ ಬಲಗೈ ಬಳಿ ಕೂತವ ನಾನು. ಅಮೆರಿಕ ಸರಕಾರದ ಆಹ್ವಾನದ ಮೇರೆಗೆ 32 ವರ್ಷಗಳ ಹಿಂದೆ ವಾಷಿಂಗ್ಟನ್‌ಗೆ ಹೋಗಿದ್ದಾಗಿನ ಚಿತ್ರ. ಈ ಶಿಲ್ಪ ತೀರಾ ವಿಶಿಷ್ಟವಾಗಿದೆ. ಅರೆಬರೆ ಕೆತ್ತಿ, ಇನ್ನೂ...
Latest
ಬಾ ಕವಿತಾ
ಸುಧಾ ಆಡುಕಳ ಕವಿತೆ- ಚಿಂದಿಬಟ್ಟೆ…
ಸುಧಾ ಆಡುಕಳ ಹೆದ್ದಾರಿಯ ಕತ್ತಿಯಂಚಿನ ಪಯಣರ‍್ರನೆ ಹಾದುಹೋದ ಸವಾರಸರಕ್ಕನೆ ಜಾರಿ ರಸ್ತೆಯಂಚಿಗೆ ಉರುಳಿದಅಚಾನಕ್ಕಾಗಿ ಬ್ರೇಕ್ ಒತ್ತಿತು ಕೈಅವನುರುಳಿದಲ್ಲೇ ನಿಂತಿತು...
ಪದ್ಮಿನಿ ನಾಗರಾಜು ಕವಿತೆ- ಸ್ತಬ್ಧವಾಗಿದೆ ಜೀವನ…
ಡಾ ಪದ್ಮಿನಿ ನಾಗರಾಜು ಕೈಯಲ್ಲೇ ಪರಿಚಯಕಣ್ಣಳತೆಯಲ್ಲೆ ಸ್ಕ್ಯಾನಿಂಗ್ಭದ್ರತಾ ಪರೀಕ್ಷೆಯಲಿಅಳೆದು ಸುರಿದು ನೋಡಿಒಳಬಂದರೆ ನಿಮ್ಮದೇ ಲೋಕಆಕಾಶದಲ್ಲೇ ಅರಮನೆವಾಯುಯಾನ ಎಂಬುದೀಗದಿ ಜಾಯ್...
ಪುಸ್ತಕದ ಪರಿಚಯ
Book Shelf
ಪಾರ್ವತಿ ಜಿ ಐತಾಳ್ ಓದಿದ ʼಪ್ರೀತ್ ಸುʼ
ಪಾರ್ವತಿ ಜಿ ಐತಾಳ್ ಮುಂಬಯಿ ಕನ್ನಡಿಗ ಸಣ್ಣ ಕಥೆಗಾರ ರಾಜೀವ ನಾಯಕರ ಮೊದಲ ಕಾದಂಬರಿ 'ಪ್ರೀತ್ ಸು' ಶೀರ್ಷಿಕೆಯೇ ಹೇಳುವಂತೆ ಇದರ ವಸ್ತು ಪ್ರೀತಿ-ಪ್ರೇಮ. ಮುಖ್ಯವಾಗಿ ಗಂಡು-ಹೆಣ್ಣುಗಳ ನಡುವಣ ಪ್ರೀತಿ. ಇಲ್ಲಿ ಪ್ರಧಾನ ಭೂಮಿಕೆಯಲ್ಲಿರುವವರು ಹದಿಹರೆಯದವರಾದರೂ ವಯಸ್ಸಾದಂತೆ ಮಾಗುವ ಪ್ರೀತಿ ಆಧ್ಯಾತ್ಮಿಕತೆಯನ್ನು ಹೇಗೆ...
ಏನ ಬೇಡಲಿ? ಯಾಕೆ ಕಾಡಲಿ?
ಬಿ ಯು ಗೀತಾ ಅವರ ಎರಡು ಕೃತಿ ಸಧ್ಯದಲ್ಲೇ ಓದುಗರ ಕೈಗೆ.
ವಸುಧೇಂದ್ರ invites..
ಸಚ್ಚಿದಾನಂದ ಹೆಗಡೆ ಹೊಸ ಪುಸ್ತಕದೊಂದಿಗೆ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










