ಇಂದು ಅವಧಿಯಲ್ಲಿ...
ಶ್ಯಾಮಲಾ ಮಾಧವ ಅನುವಾದಿತ ಕಥೆ – ನನ್ನಣ್ಣ…
ಮೂಲ : ಶಿವಾನೀಜೀ ಕನ್ನಡಕ್ಕೆ : ಶ್ಯಾಮಲಾ ಮಾಧವ ಈ ಬಾರಿ ಲಖನೌಗೆ ಹಿಂದಿರುಗಿದ ಮರುದಿನವೇ ಈದ್ ಹಬ್ಬ. ಬಹಳ ಹೊತ್ತಿನವರೆಗೆ ನಾನು ಅವರಿಗಾಗಿ ಕಾದೆ. ಹೀಗೆ ನನಗೆ ಈದಿ ಕೊಡಲೆಂದು ಅವರು ಬರದೆ ಹೋದ ದಿನ ಎಂದಾದರೂ ಇದೆಯೇ? ಬರುವಾಗ ರುಮಾಲಿನಲ್ಲಿ ಸುತ್ತಿದ ಶೇವಿಗೆಯ ಕಠೋರಿ ಯಾವಾಗಲೂ ಜೊತೆಯಲ್ಲಿರುತ್ತಿತ್ತು. ಅವರಿದ್ದಲ್ಲಿ ಒಲೆ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ನಾದೋಪಾಸಕನ ನಿರ್ಮಾಣ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
ಶ್ರೀನಿವಾಸ ಪ್ರಭು ಅಂಕಣ- ಸ್ನೇಹಿತರೇ ನಾನು ಬದುಕಿನಲ್ಲಿ ಸಂಪಾದಿಸಿರುವ ದೊಡ್ಡ ಆಸ್ತಿ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಸರೋಜಿನಿ ಪಡಸಲಗಿ ‘ಡಾಕ್ಟರ್ ಹೆಂಡತಿ’ ಬಿಡುಗಡೆ ಫೋಟೋ ಆಲ್ಬಂ
ಬಹುರೂಪಿ'ಯ ಹೊಸ ಪ್ರಕಟಣೆ 'ಡಾಕ್ಟರ್ ಹೆಂಡತಿ' ಬಿಡುಗಡೆ ಬೆಂಗಳೂರಿನ ‘ಬಹುರೂಪಿ ಬುಕ್ ಹಬ್’ನಲ್ಲಿ ಡಾ ಮಿರ್ಜಾ ಬಷೀರ್ ಕೃತಿ ಬಿಡುಗಡೆ ಮಾಡಿದರು. ವಾಸಂತಿ ಪ್ರಭಾಕರ ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಫೋಟೋ ಆಲ್ಬಂ...
ಜಯರಾಮಚಾರಿ ಹೊಸ ಕಥೆ – ಹಾರಿಹೋದ ಕೆಂಪು ಜಾಕಿ ಚಡ್ಡಿ…
ಜಯರಾಮಚಾರಿ ಅಂತಹದೊಂದು ಕಳ್ಳತನ ಅವನೆಂದು ನೋಡಿರಲಿಲ್ಲ.ಚೇ ! ನ ಚಡ್ಡಿ ಕಳುವಾಗಿತ್ತು. ಅದೆಂಗೆ ಅದು ಕಳ್ಳತನವೇ ,ಯಾರೋ ಕದ್ದಿದ್ದಾರೆಂದು ಹೇಳ್ತಿಯ ಅವನನ್ನು ಗೆಳೆಯ ರುಸ್ತುಮ್ ಪ್ರಶ್ನಿಸಿದಾಗ .ಇದು ಮೊದಲ ಸಲ ಅವನ ಚಡ್ಡಿ ಕಳುವಾದದ್ದು, ಈ ಹಿಂದೆಯೂ ಆಗಷ್ಟೇ ತಂದು ಒಂದು ಸಲ ಹಾಕಿಕೊಂಡು ಮಾರನೇ ದಿನ ಒಗೆದು ಹಾಕಿದ್ದ ಅದು ಸಂಜೆ...
Latest
Invite
ಉಷಾ ರೈ ಕಲಾಕೃತಿ ನೋಡಲು ಬನ್ನಿ..
PERCEPTIONS & EXPLORATIONS ಬೇರೆ ಬೇರೆ ಹಿನ್ನೆಲೆಯಿಂದ ಬಂದು ಒಟ್ಟು ಸೇರಿರುವ ಏಳು ಕಲಾವಿದರ ಅಪರೂಪದ ಸಂಗಮ ಈ ಚಿತ್ರಕಲಾ ಪ್ರದರ್ಶನ. ಮುರಲೀಧರನ್ ಅಲಗಾರ್, ರಾಜಿ ಚಾಕೊ, ಸಂಜಯ್ ಚಪೋಲ್ಕರ್, ಶ್ಯಾಮಲಾ ರಮಾನಂದ್, ಉಷಾ ಶಾಂತಾರಾಮ್, ಉಷಾ ರೈ ಮತ್ತು ವಿದು ಪಿಳ್ಳೈ ಈ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸುತ್ತಿರುವ...
ಬಂತೈ ಬಂತೈ ಶ್ರೀರಂಗ ರಂಗೋತ್ಸವ !
ಅಹಲ್ಯಾ ಬಲ್ಲಾಳ್ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ ಆದ್ಯ ರಂಗಾಚಾರ್ಯ ಅಥವಾ ಶ್ರೀರಂಗರ ಹೆಸರನ್ನು ಕೇಳಿಯೇ ಇರುತ್ತೀರಿ. ಅವರ ಮಗಳು ಶ್ರೀಮತಿ ಉಷಾ ದೇಸಾಯಿ ತನ್ನ ತಂದೆಯ ನೆನಪಿಗಾಗಿ ವರ್ಷವರ್ಷವೂ ಮುಂಬಯಿ ಮೈಸೂರು ಅಸೋಸಿಯೇಷನ್ನಿನ ಜೊತೆಗೂಡಿ, ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ...
ಬಾ ಕವಿತಾ
ಪ್ರಕಾಶ್ ಪೊನ್ನಾಚಿ ಕವಿತೆ- ಚರ್ಚ್ ಗೇಟಿನ ಅಂಗಳದಲಿ..
ಪ್ರಕಾಶ್ ಪೊನ್ನಾಚಿ ನೀನು ನೀಲಿ ತೊಟ್ಟ ಹೂಗಳಮುಡಿದು ಶಿಲುಬೆಯ ಪಾದದ ಅಡಿಗೆಉಸಿರು ತುಂಬಿಸುತ್ತಿದ್ದೆಚಂದಿರ ಬೆಳಕು ಮಾರುತ್ತಾ ಛತ್ರಿಹಿಡಿದು ಬರುತ್ತಿದ್ದ ಚರ್ಚಿನ ಗೇಟಿನ...
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ- ಅವರವರದೇ ಕತೆ..
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಸೂಜಿ ಮೊನೆಯಷ್ಟು ಜಾಗದಲ್ಲಿಸಾಸಿವೆ ಬೆಳೆದುಹಳದಿ ಹೂವಿಗೆನೀಲ ತುಂಬಿ ಮುತ್ತಿಕ್ಕಿಬಲಿತ ಕಾಯಿಗಳುಬಿಸಿಲಿಗೊಗ್ಗರಣೆ ಹಾಕಿವೆನೀನು ಹಬ್ಬಕ್ಕೆ ಬಂದಿರುವ...
ಪುಸ್ತಕದ ಪರಿಚಯ
Book Shelf
ಸೃಷ್ಟಿ ಪ್ರಕಟಣೆಯ ‘ಚಾಂಡಾಳನೊಬ್ಬನ ಆತ್ಮ ವಿಮರ್ಶೆ ‘
ಕ್ಯಾನ್ಸರ್ ರೋಗ ಬಂದವನು ಮತ್ತಾವ ರೋಗಕ್ಕೂ ಹೆದರುವುದಿಲ್ಲವಂತೆ, ಹಾಗೆಯೇ ಪೊಲೀಸ್‌ಗೆ ಸಿಕ್ಕಿಹಾಕಿಕೊಂಡವನು ಯಾವುದೇ ಟಿಕೇಟ್ ಕಲೆಕ್ಟರ್‌ಗೂ ಹೆದರುವುದಿಲ್ಲವಂತೆ. ಹವಾಲ್ದಾರನ ಜೊತೆ ರಿಕ್ಷಾದಲ್ಲಿ ಜೀಬಾನ್ ಪೊಲೀಸ್ ಕ್ವಾರ್ಟರ್‍ಸ್ ತಲುಪಿದ. ಒಂದು ಮನೆಯ ಬೀಗ ತೆಗೆದು ಒಳಹೋದರು. ಒಳಗೆ ವಿಶೇಷ ಏನೂ ಇರಲಿಲ್ಲ. ಒಂದೆರಡು...
‘ಅಂಚೆಪೇದೆಯ ಆತ್ಮಕಥನ’ ಬಿಡುಗಡೆಯಾಯಿತು
ವಿಡಂಬಾರಿ ಯವರ ಅಂಚೆಪೇದೆಯ ಆತ್ಮಕಥನ' ಪುಸ್ತಕ ಇತ್ತೀಚೆಗೆ ಮರುಮುದ್ರಣಗೊಂಡು ಬಿಡುಗಡೆಯಾಯಿತು. ಕವಿ ಮಾಧವಿ ಭಂಡಾರಿ ಪುಸ್ತಕ ಬಿಡುಗಡೆಗೊಳಿಸಿದರು. ಕನ್ನಡದ ಮಟ್ಟಿಗೆ ಇದೊಂದು ವಿಶಿಷ್ಟ ಆತ್ಮಕಥನವೆಂದೇ ಹೇಳಬಹುದು.. ಬಿಡುಗಡೆ ಕಾರ್ಯಕ್ರಮದ ಕೆಲವು ಫೋಟೋಗಳು ಇಲ್ಲಿವೆ.. ಸಧ್ಯದಲ್ಲೇ ಆತ್ಮಕಥೆಯ ಭಾಗಗಳು 'ಅವಧಿ'ಯಲ್ಲಿ...
'ಅಂಚೆಪೇದೆಯ ಆತ್ಮಕಥನ' ಬಿಡುಗಡೆಯಾಯಿತು
ವಿಡಂಬಾರಿ ಯವರ ಅಂಚೆಪೇದೆಯ ಆತ್ಮಕಥನ' ಪುಸ್ತಕ ಇತ್ತೀಚೆಗೆ ಮರುಮುದ್ರಣಗೊಂಡು ಬಿಡುಗಡೆಯಾಯಿತು. ಕವಿ ಮಾಧವಿ ಭಂಡಾರಿ ಪುಸ್ತಕ ಬಿಡುಗಡೆಗೊಳಿಸಿದರು. ಕನ್ನಡದ ಮಟ್ಟಿಗೆ ಇದೊಂದು ವಿಶಿಷ್ಟ ಆತ್ಮಕಥನವೆಂದೇ ಹೇಳಬಹುದು.. ಬಿಡುಗಡೆ ಕಾರ್ಯಕ್ರಮದ ಕೆಲವು ಫೋಟೋಗಳು ಇಲ್ಲಿವೆ.. ಸಧ್ಯದಲ್ಲೇ ಆತ್ಮಕಥೆಯ ಭಾಗಗಳು 'ಅವಧಿ'ಯಲ್ಲಿ...
ರೇಣುಕಾ ರಮಾನಂದ್ ಗೆ ಗೊಂದಲ..
'ಅವಧಿ'ಯ ಬರಹಗಾರರಾದ, Poet of the Week ಮನ್ನಣೆಗೆ ಪಾತ್ರರಾದ ರೇಣುಕಾ ರಮಾನಂದ್ ಚೊಚ್ಚಲ ಕವಿತಾ ಸಂಕಲನದ ಸಂಭ್ರಮದಲ್ಲಿದ್ದಾರೆ. 'ಪಲ್ಲವ ಪ್ರಕಾಶನ'ದ ಮೂಲಕ ಹೊಸ ಪ್ರತಿಭೆಗಳ ಏಕೈಕ ಕೊಂಡಿಯಾದ ವೆಂಕಟೇಶ್ ಅವರು ಈ ಕೃತಿ ಪ್ರಕಟಿಸುತ್ತಿದ್ದಾರೆ ಯಥಾ ಪ್ರಕಾರ ಖ್ಯಾತ ಕಲಾವಿದ ಜಿ ಅರುಣ್ ಕುಮಾರ್ ಅವರ ಮೊರೆ ಹೋಗಿದ್ದಾರೆ. ಅರುಣ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









