ಇಂದು ಅವಧಿಯಲ್ಲಿ...
ಕೇರಳದಲ್ಲಿ ಕಿರಣ್ ಭಟ್: ‘ಡಂಪ್ಲಿಂಗ್ʼ ಎಂಬ ಅಡ್ಡ ಹೆಸರಿನ ಹೆಣ್ಣುಮಗಳೊಬ್ಬಳ ಕಥೆ
-ಕಿರಣ್ ಭಟ್ DumplingHamazgayin State Theatre, ArmeniaDir: Narine Grigoryan ಮನುಷ್ಯನ ಇಬ್ಬಂದಿತನ ಮತ್ತು ಸ್ವಾರ್ಥದ ಮುಖವಾಡ ಕಿತ್ತೆಸೆಯುವ ಪ್ರದರ್ಶನ ಅರ್ಮೇನಿಯಾದ ಈ ನಾಟಕ, ಪ್ರಭುತ್ವವು ಸ್ವಾರ್ಥಕ್ಕಾಗಿ ನಕಲಿ ರಾಷ್ಟ್ಟೀಯತೆಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತದೆ ಎನ್ನುವದನ್ನು ಈ ನಾಟಕ ವ್ಯಂಗ್ಯ ತುಂಬಿದ...
ಕೇರಳದಲ್ಲಿ ಕಿರಣ್ ಭಟ್: ಆಕೆ ಲೂಸಿಯಾ ಜೋಯ್ಸ್..
Lucia JoyceA Play from Karlic Dance Theatre, SpainDir: Cristina D. Sliveyira ಆಕೆ ಲೂಸಿಯಾ ಜೋಯ್ಸ್. ಆಕೆಗೀಗ ಎಪ್ಪತೈದು. 12 ಡಿಸೆಂಬರ್ 1982 ರಂದು ಕತ್ತಲ ಕೋಣೆಯೊಳಗೆ ಕೂತು ಆಕೆಯ ಕೊನೆಯ ವಿದಾಯ ಪತ್ರ ಬರೆಯುತ್ತಿದ್ದಾಳೆ. ಯಾರಿಗೆಂದು ಆಕೆಗೂ ತಿಳಿಯದು. ಆದರೆ ಆ ಪತ್ರ ಆಕೆ ಎದೆಯಲ್ಲಿ ಹೊತ್ತ ಆಸೆಗಳ, ತಿವಿದು...
ಶ್ರೀನಿವಾಸ ಪ್ರಭು ಅಂಕಣ– ನಾವೂ ಸಂಸನ ಬೆನ್ನು ಹತ್ತಿದೆವು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕೇರಳದಲ್ಲಿ ಕಿರಣ್ ಭಟ್: ನೂರಮ್ಮ ಬಿರಿಯಾನಿ ದರ್ಬಾರ್
-ಕಿರಣ್ ಭಟ್ ನೂರಮ್ಮ ಬಿರಿಯಾನಿ ದರ್ಬಾರ್(ತಮಿಳು)ಕಟ್ಟಿಯಕ್ಕರಿ ಥೀಯೇಟರ್ ಗ್ರೂಪ್,ಚೆನ್ನೈನಿರ್ದೇಶಕರು: ಶ್ರೀಜಿತ್ ಸುಂದರಂ**ಇದು ತೃತೀಯ ಲಿಂಗಿಗಳ ಬದುಕಿನ ಕಥೆಯೂ ಹೌದು. ಆಹಾರದ ಕಥೆಯೂ ಹೌದು. ನೂರಮ್ಮ ನ ಬಿರಿಯಾನಿಯ ಈ ಕಥೆ ನಿರೂಪಣೆಯ ಶೈಲಿಯಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಬಿರಿಯಾನಿಗೆಂದು ಒಲೆ ಹಚ್ಚುತ್ತಲೇ ನೂರಮ್ಮ...
ಕೇರಳದಲ್ಲಿ ಕಿರಣ್ ಭಟ್: ಕಾಡಿದ ಪ್ಯಾಲೆಸ್ಟೈನ್
-ಕಿರಣ್ ಭಟ್ Oranges and stones by Asther Theatre Palestine ಇಡಿಯ ನಾಟಕವೇ ಒಂದು ರೂಪಕ. ಇದು ನಾಟಕದ ಹೆಸರಿನೊಂದಿಗೇ ಶುರುವಾಗುತ್ತದೆ. ಕಿತ್ತಳೆಯ ಹಣ್ಣು ಪ್ಯಾಲೆಸ್ಟೈನ್ ನ ಸಮೃದ್ಧಿ ಮತ್ತು ಪರಂಪರೆಯ ಸಂಕೇತ. ಇಂಥ ಪರಂಪರೆಯೊಂದನ್ನು ಕಳೆದ ಎಪ್ಪತೈದು ವರ್ಷಗಳಿಂದ ನಿರಂತರವಾಗಿ ಅಕ್ರಮಿಸುತ್ತ ನರಕವಾನ್ನಗಿಸಿದ್ದನ್ನು...
ತಿರುಪತಿ ಭಂಗಿ ಹೊಸ ಕಥೆ: ಆಟದ ಗೊಂಬೆ
ಆಟದ ಗೊಂಬೆ -ತಿರುಪತಿ ಭಂಗಿ ಮಗ್ಗಿ ಓದುತ್ತ ಕುಳಿತಿದ್ದ ಪರಮನಿಗೆ ಅವನ ಎಡಗಡೆ ಕಿಡಕಿಯಲ್ಲಿ ಯಾರೋ ಸರಿದು ಹೋದಂತನಿಸಿತು. ಹನ್ನೆರಡ ಮಗ್ಗಿ...
Latest
Invite
ಜನಪದ ಫೆಲೋಶಿಪ್..
‘ವಿಭಾ ಸಾಹಿತ್ಯ ಪ್ರಶಸ್ತಿ’ಗೆ ಆಹ್ವಾನ..
ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೬' ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. ೧೦,೦೦೦/- ನಗದು ಮತ್ತು...
ಬಾ ಕವಿತಾ
ನಾನ್ಯಾಕೆ ಕೊಂದೆ?
-ಗೋಪಾಲ ತ್ರಾಸಿ ಅಮೃತಕಾಲದಲ್ಲಿ….!! ಸತ್ಯದ ಕತ್ತು ಹಿಚುಕುವುದು –ಸುಳ್ಳಿನ ಧರ್ಮಸತ್ತವರಂತೆ ಬದುಕುವುದಕ್ಕಿಂತ ಸಾವೇ ಲೇಸು-ಸಿದ್ಧಾಂತ ಕರ್ಮ ಪ್ರಾಣ ತ್ಯಾಗ ! ಯಾರಿಗಾಗಿ,...
ನಾಳೆಗಳು ನಮ್ಮದಾಗಲಿ
-ಸಂತೆಬೆನ್ನೂರು ಫೈಜ್ನಟ್ರಾಜ್ ಐಸ್ ಕ್ಯಾಂಡಿ ಹಳೆಯ ಸೈಕಲ್ಲಿನ ಕ್ಯಾರಿಯರ್ಮೇಲೆ ಮರದ ಪೆಟ್ಟಿಗೆಮಂಜುಗಡ್ಡೆ ಕೋಟೆಯಲ್ಲಿ ಬೆಚ್ಚಗೆ? ಕೂತ ಕ್ಯಾಂಡಿ ಐಸ್ ಗಳುನಾಭಿಯಿಂದ ಉಸಿರು ಹೊರ...
ಪುಸ್ತಕದ ಪರಿಚಯ
Book Shelf
ಓದಲೇಬೇಕಾದ ಕಾದಂಬರಿ
ವಿವೇಕ ಶಾನಭಾಗ ಕಾದಂಬರಿ 'ಸಕೀನಾಳ ಮುತ್ತು' 'ಅಕ್ಷರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಉದಯಕುಮಾರ್ ಹಬ್ಬು ಅವರ ವಿಮರ್ಶೆ ಇಲ್ಲಿದೆ. -ಉದಯಕುಮಾರ್ ಹಬ್ಬು ವಿವೇಕ ಶಾನಭಾಗ ಕನ್ನಡದ ಕಾದಂಬರಿ ಪರಂಪರೆಯ ಒಂದು ಬಲಿಷ್ಠ ಕೊಂಡಿ. ಅವರ "ಒಂದು ಬದಿ ಕಡಲು" ಘಾಚರ್ ಘೋಚರ್" ನಂತರ ಬಂದ ಈ ಕಾದಂಬರಿ "ಸಕೀನಾಳ ಮುತ್ತು"...
ವೈವಿಧ್ಯಮಯ ವಿಷಯಗಳ ಭಂಡಾರ ‘ಗೊನೆ’
ಹೊರೆಯಾಲ ದೊರೆಸ್ವಾಮಿ ಅವರ 'ಗೊನೆ' ಈ ಕೃತಿಯನ್ನು ಸಮಾನತಾ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ನಾ ದಿವಾಕರ ಒಂದು ನೋಟ ಇಲ್ಲಿದೆ. -ನಾ ದಿವಾಕರ ಹೊರೆಯಾಲ ದೊರೆಸ್ವಾಮಿ ಅವರ ಪುಸ್ತಕದ ಪರಿಚಯಾತ್ಮಕ ಮಾತುಗಳ ಲೇಖನ ರೂಪ ಸಾಮಾನ್ಯ ಪರಿಭಾಷೆಯಲ್ಲಿ ಗೊನೆ ಎಂಬ ಪದ ನಿರ್ದಿಷ್ಟ ಹಣ್ಣುಗಳ ಗುಚ್ಚವನ್ನು ಪ್ರತಿನಿಧಿಸುತ್ತದೆ. ಒಂದು...
ಮಾಯಾನಗರಿಯ ವಾಸ್ತವ ದರ್ಶನ!!
ಕಲಾ ಭಾಗ್ವತ್ ಅವರ ಕೃತಿ ‘ಮುಂಬಾಪುರಿ’ ಈ ಕೃತಿಯನ್ನು ‘ಕನ್ನಡ ವಿಭಾಗ’ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. -ಜಿ ಎನ್ ಉಪಾಧ್ಯ ಮುಂಬಾಪುರಿ ಕಲಾ ಭಾಗ್ವತ್ ಅವರ ಅಂಕಣ ಬರಹಗಳ ಸಂಕಲನ.ಇದು ಮುಂಬೈ ವಿವಿ ಕನ್ನಡ ವಿಭಾಗದ ನೂತನ ಪ್ರಕಟಣೆಯಾಗಿ ಕೃತಿ ರೂಪದಲ್ಲಿ ಸಹೃದಯರ ಕೈ...
ಪ್ರತಿಯೊಬ್ಬ ಮಹಿಳೆಗೂ ಪ್ರೇರಣೆ ‘ಎಲ್ ಬಿ ಡಬ್ಲ್ಯೂ’
ಪದ್ಮಲತಾ ಮೋಹನ್ ಅವರ ಹೊಸ ಕಾದಂಬರಿ 'ಎಲ್ ಬಿ ಡಬ್ಲ್ಯೂ' ಈ ಕೃತಿಯನ್ನು 'ನಿರಂತರ ಪ್ರಕಾಶನ' ಪ್ರಕಟಿಸಿದೆ. ಈ ಕಾದಂಬರಿಯ ಲೇಖಕರ ಮಾತುಗಳು ಇಲ್ಲಿವೆ. -ಪದ್ಮಲತಾ ಮೋಹನ್ ನಮ್ಮ ದೇಶದಲ್ಲಿ ಜನಪ್ರಿಯ ಕ್ರೀಡೆ ಕ್ರಿಕೆಟ್. ಈ ಆಟವನ್ನು ಅಬಾಲವೃದ್ಧರೆಲ್ಲರಾಗಿ ಬಹಳ ಮೆಚ್ಚುತ್ತಾರೆ. ನಿಸ್ಸಂದೇಹವಾಗಿ ಕ್ರಿಕೆಟ್ ಮಾತ್ರವಲ್ಲ ಕ್ರಿಕೆಟ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









