ಇಂದು ಅವಧಿಯಲ್ಲಿ...
ಸಿದ್ಧಲಿಂಗ ಪಟ್ಟಣಶೆಟ್ಟಿ: ಮಾತನಾಡುತ್ತಾರೆ…
ಸತೀಶ ಕುಲಕರ್ಣಿ ಅದೊಂದು ಅಪರೂಪದ ಸಂದರ್ಭ. ಲೇಖಕರೊಂದಿಗೆ ಭೇಟಿ- ಎಂಬ ಕೇಂದ್ರ ಸಾಹಿತ್ಯದ ಅಕಾಡೆಮಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಒಂದೂವರೆ ಗಂಟೆಗಳ ಕಾಲ ತಮ್ಮ ಬಾಲ್ಯದ ನೆನಪು ಮತ್ತು ಸಾಹಿತ್ಯ ರಚನೆಯ ಹಿಂದಿನ ಪ್ರೇರಣೆಗಳ ಕುರಿತು ಮಾತನಾಡಿದರು. ಸೂಜಿ ಬಿದ್ದರೂ ದನಿ ಕೇಳುವ ಆಪ್ತ ಸಮಾರಂಭ,...
ನಡೆ ನುಡಿ ಒಂದಾಗುವುದೇ ಸೌರ್ಹಾದತೆ….
ಮೇಟಿ ಮಲ್ಲಿಕಾರ್ಜುನ ಯಾವುದೇ ಒಂದು ಸಾಮಾನ್ಯ ಪದಕೋಶವನ್ನು ನಿಗಾವಹಿಸಿ ನೋಡಿದರೆ, ಸೌಹಾರ್ದ (ನಾ) ಎಂಬ ಪದಕ್ಕೆ ಸಹೃದಯತೆ, ಸೌಜನ್ಯ ಮೊದಲಾದ ತಿರುಳುಗಳು ದೊರೆಯುತ್ತವೆ. ಸಾಮರಸ್ಯ (ನಾ) ಪದಕ್ಕೆ ಹೊಂದಾಣಿಕೆ, ಚೆನ್ನಾಗಿ ಬೆರೆಯುವುದು ಎಂಬೆಲ್ಲ ಅರ್ಥಗಳನ್ನು ಕೊಡಲಾಗಿದೆ. ಅಂದರೆ ಜನಸಾಮಾನ್ಯರ ದೈನಂದಿನ ಮಾತುಕತೆ ಇಲ್ಲವೇ...
ಡಾ ಕೆ ಎಸ್ ಚೈತ್ರಾ ಅಂಕಣ – ಮೆಸ್ ಊಟ ಮತ್ತು ಮುಂಡಪ್ಪ…
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಪಿ ಪಿ ಉಪಾಧ್ಯ ಸರಣಿ ಕಥೆ 13 – ಊರ ಯಾರ ಮನೆಯಲ್ಲೂ ಇಲ್ಲದ ಸಂಭ್ರಮ…
ಪಿ ಪಿ ಉಪಾಧ್ಯ 13 ಊರ ಯಾರ ಮನೆಯಲ್ಲೂ ಇಲ್ಲದ ಸಂಭ್ರಮ. ಅಂತಹ ತಂದೆಯ ಹೆದರಿಕೆಯಲ್ಲಿಯೇ ಬದುಕುತ್ತಿದ್ದರೂ ಮಗನಾದ ಶಾಮಣ್ಣನಿಗೆ ಅಪ್ಪನಂತೆ ತಾನೂ ಊರಲ್ಲಿ ಒಬ್ಬ ದೊಡ್ಡ ಮನುಷ್ಯನೆಂದು ಹೇಳಿಸಿಕೊಳ್ಳಬೇಕೆಂಬ ಬಯಕೆ ಆಗಲೇ ಹುಟ್ಟಿತ್ತು. ಅದು ತಾನಾಗಿಯೇ ಬರಲಿಕ್ಕಿಲ್ಲ ಎನ್ನುವುದರ ಅರಿವೂ ಇತ್ತು. ಆದರೆ ಅದಕ್ಕಾಗಿ ಏನು ಮಾಡಬೇಕು...
ಚಂದ್ರಿಕಾ ಹೆಗಡೆ ಲಹರಿ- ಬೆಳ್ಳಿಮೋಡದ ಅಂಗಿ…
ಚಂದ್ರಿಕಾ ಹೆಗಡೆ ಚಂಡಮಾರುತದ ಪ್ರಭಾವ, ಒಂದು ವಾರದಿಂದ ಮೋಡ ಕವಿದ ವಾತಾವರಣಕ್ಕೆ ಮನಸೂ ಒಂದು ರೀತಿ ಮಬ್ಬು ಮಬ್ಬು. ಮಧ್ಯಾಹ್ನ ಒಂದರೆ ಕ್ಷಣ ಸೂರ್ಯ ಮೋಡದ ಮರೆಯಿಂದ ಇಣುಕಿದಾಗ, ಸೂರ್ಯರಶ್ಮಿಯೊಂದು ಮೋಡದಂಚನ್ನು ಸ್ಪರ್ಶಿಸಿ ಮೋಡ ಬೆಳ್ಳಿಯಂತೆ ಫಳಕ್ಕೆಂದು ಹೊಳೆದಾಗ ಮನಸು ಹಾಡೊಂದನ್ನು ತನ್ನಷ್ಟಕ್ಕೇ ಗುನುಗಿತ್ತು. 'ಬೆಳ್ಳಿಮೋಡದಾ...
ಜಿ ಎನ್ ನಾಗರಾಜ್ ಅಂಕಣ- ಬೆಂಕಿಯ ಫ್ಯಾಕ್ಟರಿಗಳು ಮಕ್ಕಳನ್ನು ನೀಡುವ ದೇವತೆಗಳಾದರೇ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Latest
ಬಾ ಕವಿತಾ
ಮೊಹಂಜೋದಾರೋ ನರ್ತಕಿಯರು
ಪ್ರತಿಭಾ ನಂದಕುಮಾರ್ ಒಬ್ಬಳು ಇಲ್ಲಿ ಇನ್ನೊಬ್ಬಳು ಅಲ್ಲಿ ಇವಳು ನಗ್ನ ನರ್ತಕಿ ಸೊಂಟದ ಮೇಲೆ ಕೈ ಇಟ್ಟು ಒಂದು ಕಾಲು ಮುಂದಿಟ್ಟು ಏನು ಗರ್ವ ಭಂಗಿಯಲ್ಲಿ ಅದರ ಪ್ರತಿಕೃತಿಗೆ...
ಅವು ನಿಮ್ಮದೇ ಬಸ್ಸು ಹೋಗಿ ಬನ್ನಿ.
ಡಾ ಅನಿಲ್ ಎಮ್ ಚಟ್ನಳ್ಳಿ ಚಿತ್ರ: ಬಿ ಎಂ ಕೇದಾರನಾಥ್ , ಧಾರವಾಡ ಹೋಗಿ ಬನ್ನಿ ಧರ್ಮಸ್ಥಳದ ಮಂಜುನಾಥ ಮೈಸೂರಿನ ಚಾಮುಂಡೇಶ್ವರಿ ಮುಗ್ಧ ಮುಖಗಳನ್ನು ಹೀಗೆ ದಂಡಿಯಾಗಿ ನೋಡಿ ಎಷ್ಟು...
ಪುಸ್ತಕದ ಪರಿಚಯ
Book Shelf
ವೈ ಎಂ ಯಾಕೊಳ್ಳಿ ಓದಿದ ‘ತುಂಬಿದ ತೊರೆ’
ಡಾ ವೈ ಎಂ ಯಾಕೊಳ್ಳಿ ತಮ್ಮ ಅನೇಕ ಗಟ್ಟಿ ಬರಹಗಳ ಮೂಲಕ ನಾಡಿನಲ್ಲಿ ವೈಚಾರಿಕ ಚಿಂತಕರೆ೦ದೂ ವಿಮರ್ಶಕರೆಂದೂ ಹೆಸರಾದವರು ದಾನೇಶ್ವರಿ.ಬಿ. ಸಾರಂಗಮಠರವರು. ಸಾಮಾನ್ಯವಾಗಿ ಎಲ್ಲರೂ ಕಾವ್ಯ, ಕಥೆ ಎಂದು ಸೃಜನಶೀಲ ಸಾಹಿತ್ಯ ಪ್ರಕಾರಗಳನ್ನೇ ಆಯ್ದುಕೊಳ್ಳುವ ಸಂದರ್ಭದಲ್ಲಿ ತುಸು ಭಿನ್ನವಾದ ಹೆಜ್ಜೆ ಇರಿಸಿ ತಮ್ಮ ಬರಹ ಮಾಧ್ಯಮವಾಗಿ...
ಪಾರ್ವತಿ ಐತಾಳ್ ‘ಟಾಪ್ 10’
"ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ ಪಟ್ಟಿ...
ಪಾರ್ವತಿ ಐತಾಳ್ 'ಟಾಪ್ 10'
"ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ ಓದಿನ ಪಟ್ಟಿ...
ಭುವನಾ ಹಿರೇಮಠ ‘ಟಾಪ್ 10’
ಭುವನಾ ಹಿರೇಮಠ ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ ನಿಮ್ಮ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










