ಇಂದು ಅವಧಿಯಲ್ಲಿ...
ಡಿ ಎಸ್ ಎನ್ ಇನ್ನಿಲ್ಲ…
ಕೋಪವನ್ನು ಹೊದ್ದುಕೊಂಡು ಎಲ್ಲರನ್ನು ಎಚ್ಚರಿಸುತ್ತಿದ್ದ 'ಹೊಸಮನುಷ್ಯ'ದ ಡಿ.ಎಸ್. ನಾಗಭೂಷಣ ಅವರು ಇಂದು ತಡರಾತ್ರಿ ನಮ್ಮನ್ನಗಲಿ ಹೋಗಿದ್ದಾರೆ ನಾಡಿನ ಚಿಂತನಾ ವಲಯಕ್ಕಾದ ಮತ್ತೊಂದು ನಷ್ಟ ಇದು…! ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕ ವಲಯ ಪ್ರತಿರೋಧದ ದೊಡ್ಡ ಧ್ವನಿಯೊಂದನ್ನು ಕಳೆದುಕೊಂಡಿದೆ…! ಈ ನೋವನ್ನು ಭರಿಸುವ ಶಕ್ತಿ ತಮಗೆ...
ಡಿ ಎಸ್ ನಾಗಭೂಷಣ ಇನ್ನಿಲ್ಲ…
ನಮ್ಮ 'ಹೊಸಮನುಷ್ಯ'ದ ಡಿ.ಎಸ್. ನಾಗಭೂಷಣ ಅವರು ಇಂದು ತಡರಾತ್ರಿ ನಮ್ಮನ್ನಗಲಿಹೋಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ಹೊಸಮನುಷ್ಯ ಪತ್ರಿಕಾ...
ಪಿ ಪಿ ಉಪಾಧ್ಯ ಸರಣಿ ಕಥೆ 16- ಶಾಮಣ್ಣನವರ ಲೆಕ್ಕದಲ್ಲಿ ಹೊಟ್ಟೆ ತುಂಬ ಊಟ….
ಪಿ ಪಿ ಉಪಾಧ್ಯ 16 ಶಾಮಣ್ಣನವರ ಲೆಕ್ಕದಲ್ಲಿ ಹೊಟ್ಟೆ ತುಂಬ ಊಟ. ಇದ್ದ ಎರಡು ದಿನ ಅವರಿಬ್ಬರೂ ಕೋಣಗಳು ತಮ್ಮನ್ನು ಮರೆತಿರಬಹುದೇನೋ ಎಂಬ ಹೆದರಿಕೆಯಿಂದ ಅವುಗಳ ಜೊತೆಗೇ ಕಾಲ ಕಳೆದು ತಮ್ಮ ಸಂಬ೦ಧವನ್ನು ಪುನಃ ಬೆಸೆದುಕೊಂಡರು. ಮೊದಲ ದಿನ ಇವರನ್ನು ನೋಡಿಯೇ ಹೂಂಕರಿಸಿದ ಕೋಣಗಳು ಎರಡನೆ ದಿನ ಇವರನ್ನು ನೋಡಿದೊಡನೆ ತಲೆಯಲ್ಲಾಡಿಸಲು...
ಕಾಡಿದ ‘ಕಾಮರೂಪಿಗಳ್’
ಲಹರಿ ತಂತ್ರಿ ರಾಮ!ಸತ್ಯ ಹೇಳುತ್ತೇನೆ.. ಕೃಷ್ಣ ಕಾಡಿದಷ್ಟು ರಾಮ ಯಾವತ್ತಿಗೂ ಕಾಡಿಲ್ಲ. ಕೃಷ್ಣ ನಾವಂದುಕೊಂಡ ಪಾತ್ರಕ್ಕೆ, ಭಾವಕ್ಕೆ ತನ್ನಷ್ಟಕ್ಕೆ ತಾನೇ ಹೊಂದಬಲ್ಲ. ಆದರೆ ರಾಮನಿಗೆ ಅವನದೇ ಆದ ಗಾಂಭೀರ್ಯವಿದೆ. ಹುಡುಗಾಟಕ್ಕೆ ದಕ್ಕುವವನಲ್ಲ ರಾಮ. ಆದರೂ ಈ ಸಲದ ರಾಮನವಮಿ ಮುಗಿದಂದಿನಿಂದ ರಾಮ ಮತ್ತೆ ಮತ್ತೆ ನೆನಪಾಗುತ್ತಿದ್ದ....
ತಂಪಾದ ಹೊತ್ತಲ್ಲಿ, ಕೆಂಪಾದೆವು ನಾವು !
ದೇಶಾದ್ರಿ ಹೊಸ್ಮನೆ ದಿನ, ಸಮಯದ ಬಗ್ಗೆ ಹತ್ತಾರು ಕತೆಗಳಿವೆ. ನಂಬಿಕೆ, ಅಪನಂಬಿಕೆಗಳು ಇವೆ. ಮಂಗಳವಾರ ಅಂದ್ರೆ ಅದೇನೋ ಒಳ್ಳೆಯ ಕೆಲಸ ಬೇಡ ಅನ್ನುವರು ಇದ್ದಾರೆ. ಗುರುವಾರ ರಾಯರ ವಾರ, ಶುಕ್ರವಾರ ಶುಭದಿನ. ಶನಿವಾರ ಆಂಜನೇಯನ ವಾರ. ಇತ್ಯಾದಿ ಬಗೆಯಲ್ಲಿ ನಂಬಿಸಲಾಗಿದೆ. ನಂಗೇನು ಅಂತಹ ನಂಬಿಕೆ ಇಲ್ಲದಿದ್ದರೂ, ಕೆಲವು ಸಮಯಗಳು ತುಂಬಾ...
ವಿಮಾನಕೂ ಹಚ್ಚಬೇಕು ಕೀಲೆಣ್ಣೆ!
ಕೇಶವರೆಡ್ಡಿ ಹಂದ್ರಾಳ ಇತ್ತೀಚೆಗೆ ಸಪ್ನ ಬುಕ್ ಹೌಸ್ ಪ್ರಕಟಿಸಿದ 'ಬೆರಕೆ ಸೊಪ್ಪು' ಪ್ರಬಂಧ ಸಂಕಲನದ ಮೊದಲ ಪ್ರಬಂಧ ಇಲ್ಲಿದೆ.1998 ರಿಂದ 2000 ರದವರೆಗೂ ನಾನು ಮೈಸೂರಿನಲ್ಲಿ ನಮ್ಮ ಇಲಾಖೆಯ ಇಂಟೆಲಿಜೆನ್ಸ್ ವಿಭಾಗದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ಮಾಡುತ್ತಿದ್ದೆ. ಸಾಮಾನ್ಯವಾಗಿ ಸರ್ಕಾರಿ ಮತ್ತು ಖಾಸಗಿ ಇಲಾಖೆಗಳಲ್ಲಿ...
Latest
ಬಾ ಕವಿತಾ
ಸದಾಶಿವ ಸೊರಟೂರು ಹೊಸ ಕವಿತೆ: ಒಂದು ಸರಿಯಾದ ದುಃಖ..
ಸದಾಶಿವ ಸೊರಟೂರು ಈ ರಸ್ತೆಯ ತುದಿಯಲ್ಲೊಂದು ಹಲುಬುವ ಎತ್ತರದ ಮರವಿದೆ.. ಈಗಷ್ಟೇ ಅದರೊಳಗಿಂದ ಜೋಡಿ ಹಾಕಿಗಳು 'ಕೂಟ' ಮುಗಿಸಿ ಹಾರಿ ಹೋದದ್ದು ಮರಕ್ಕೆ ತಿಳಿದೇ ಇಲ್ಲ....
ಸುಧಾ ಆಡುಕಳ ಹೊಸ ಕವಿತೆ-ಮಗನ ರಜೆ
ಸುಧಾ ಆಡುಕಳ ತರಗತಿಯ ಕೊನೆಯ ಬೆಲ್ಲು ಹೊಡೆದಾಗಥಟ್ಟನೆ ನೆನಪಾಗುವುದು ‘ಮಗನಿದ್ದಾನೆ ಮನೆಯಲ್ಲಿ’ಪುಟ್ಟ ಮಗುವೇನಲ್ಲ, ಹದಿಹರೆಯದ ಕೊನೆಯ ಮೆಟ್ಟಿಲಲ್ಲಿರುವಬೇರೆ ರಾಜ್ಯದ ಕೊನೆಯಿಂದ...
ಪುಸ್ತಕದ ಪರಿಚಯ
Book Shelf
ಕೆ ಎಂ ವಿಶ್ವನಾಥ ಮರತೂರ ಓದಿದ ‘ಒದ್ದೆಗಣ್ಣಿನ ದೀಪ’
ಕೆ ಎಂ ವಿಶ್ವನಾಥ ಮರತೂರ ಪ್ರಸ್ತುತ ಸನ್ನಿವೇಶಗಳಿಗೆ ಮುಖಾಮುಖಿಯಾಗುವ ಚಾಂದ್‌ನ ಕವಿತೆಗಳು. ಮಾತುಗಳು ಮೌನವಷ್ಟೇಯಲ್ಲ ಸತ್ತುಹೋದ ಕಾಲವಿದು. ಪ್ರತಿರೋಧಗಳಿಗೆ ಅವಕಾಶವೇ ಇಲ್ಲದಂತಹ ಆತಂಕದ ವಾತಾವರಣವಿದೆ. ಪ್ರಸ್ತುತ ಸಂದರ್ಭದಲ್ಲಿ ಅರಿವಿನ, ಆಚಾರಾದ ನಾಲಿಗೆ ಬರೀ ಲೌಖಿಕ ರುಚಿಯಡೆಗೆ ಸೆಳೆಯುತ್ತಿರುವ ಸಂದರ್ಭವಿದು. ಇಂತಹ ದುರಿತ...
ಪ್ರಸಾದ್ ನಾಯ್ಕ್ 'ಟಾಪ್ 10'
ಪ್ರಸಾದ್ ನಾಯ್ಕ್ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ...
ನಾಗರಾಜ್ ಹರಪನಹಳ್ಳಿ 'ಟಾಪ್ 10'
ನಾಗರಾಜ್ ಹರಪನಹಳ್ಳಿ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ...
ನಾಗರಾಜ್ ಹರಪನಹಳ್ಳಿ ‘ಟಾಪ್ 10’
ನಾಗರಾಜ್ ಹರಪನಹಳ್ಳಿ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











