ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಡಿ ಎಸ್ ನಾಗಭೂಷಣ್ ರಿಂದ ಅನಿರೀಕ್ಷಿತವಾಗಿ ಬಂದ ಒಂದು ಪತ್ರ..

ಡಿ ಎಸ್ ನಾಗಭೂಷಣ್ ರಿಂದ ಅನಿರೀಕ್ಷಿತವಾಗಿ ಬಂದ ಒಂದು ಪತ್ರ..

ಎಂ ಜಿ ಚಂದ್ರಶೇಖರಯ್ಯ 1976ರಲ್ಲಿ ಡಿ.ಎಸ್.ನಾಗಭೂಷಣ್ ಅವರ ಪರಿಚಯ ಆಯ್ತು. ಆಗ ನಾನು ಪದವಿ ವಿದ್ಯಾರ್ಥಿ. 1979ರಲ್ಲಿ ಅವರು 'ಮಾನವ' ಪತ್ರಿಕೆಯ ಸಂಪಾದಕರಾಗಿದ್ದರು. ಅದು ಮೈಸೂರಿನ ನೆಲಮನೆ ಪ್ರಕಾಶನದಿಂದ ಪ್ರಕಟವಾಗುತ್ತಿತ್ತು. ಆಗ ಮೈಸೂರಿನಲ್ಲಿ ಕನ್ನಡ ಎಂ.ಎ. ವಿದ್ಯಾರ್ಥಿಯಾಗಿದ್ದ ನಾನು ಪತ್ರಿಕೆಗೆ ಸಣ್ಣಪುಟ್ಟ ಲೇಖನ...

ಆಕಾಶವಾಣಿ ವಾರ್ತೆಗಳು ಓದುತ್ತಿರುವವರು‌ ಡಿ ಎಸ್ ನಾಗಭೂಷಣ…

ಆಕಾಶವಾಣಿ ವಾರ್ತೆಗಳು ಓದುತ್ತಿರುವವರು‌ ಡಿ ಎಸ್ ನಾಗಭೂಷಣ…

ಜಿ ಕೃಷ್ಣಪ್ರಸಾದ್ ರಾತ್ರಿ 7.30 ರ ದೆಹಲಿ ವಾರ್ತೆಯ ಮೂಲಕ ನಾಗಭೂಷಣರು ನನಗೆ ಮೊದಲು ಪರಿಚಯವಾದದ್ದು. ನನ್ನ ಬಾಲ್ಯವನ್ನೆಲ್ಲಾ ಈ ಅಶರೀರವಾರ್ತೆ ಕೇಳುತ್ತಲೇ ಕಳೆದೆ! ತುಮಕೂರು ಮತ್ತು ಚಾಮರಾಜನಗರದ ಸಮಾಜವಾದಿ ಗುಂಪಿನ ಚರ್ಚೆಗಳ ನಡುವೆ ನಾಗಭೂಷಣ್ ನುಸುಳಿ ಮಾಯವಾಗುತ್ತಿದ್ದರು. ಅವರ ಸಿಟ್ಟು,ನಿಷ್ಟುರತೆ, ಪ್ರಮಾಣಿಕತೆಯ ಬಗ್ಗೆ...

ಹೀಗೆ ಇರಬೇಕಿತ್ತು ಸರ್ ನೀವು…

ಹೀಗೆ ಇರಬೇಕಿತ್ತು ಸರ್ ನೀವು…

ಶ್ರೀಪಾದ ಭಟ್ ಡಿ. ಎಸ್. ನಾಗಭೂಷಣ ನಿಧನರಾಗಿದ್ದಾರೆ. ಕಳೆದ ಕೆಲ ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಡಿ. ಎಸ್. ಎನ್ ಜೊತೆಗೆ ಚರ್ಚೆ, ಸಂವಾದ ಜಗಳ ಸಾಮಾನ್ಯ ಸಂಗತಿಯಾಗಿತ್ತು. ಅವರು ಸಿಕ್ಕಾಗಲೆಲ್ಲ ಸಣ್ಣ ಮಟ್ಟದ ವಾದ ಮಾಡದೇ ಹೋದರೆ ನನಗೆ ಭಣ ಭಣ ಎನಿಸುತ್ತಿತ್ತು. ಆದರೆ ಅವರನ್ನು ಭೇಟಿಯಾಗಿ ಅನೇಕ ವರ್ಷಗಳಾಗಿದ್ದವು....

ಪ್ರಿಯ ಡಿ ಎಸ್ ನಾಗಭೂಷಣ ಸರ್…

ಪ್ರಿಯ ಡಿ ಎಸ್ ನಾಗಭೂಷಣ ಸರ್…

ಜಮದಗ್ನಿಯ ಅಗ್ಗಿಷ್ಠಿಕೆ ನಂದಿತು?! ಡಾ ವಡ್ಡಗೆರೆ ನಾಗರಾಜಯ್ಯ ಪ್ರಿಯ ಡಿ.ಎಸ್.ನಾಗಭೂಷಣ ಸರ್…,ನೀವಿಂದು ಬಿಟ್ಟು ಹೋದಿರಿ ಕಾಯ..‌.ಉಸಿರುಗೋಳವ ತಬ್ಬಿಕೊಂಡು,ಬುದ್ಧ -ಗಾಂಧಿ ಲೋಹಿಯಾ ದಾರಿಯ ನಡೆಕಾರನಾಗಿ… ಅವೊತ್ತು ಅಮಾನಿಕೆರೆ ಏರಿಯ ಮೇಲೆಬಕಾಲಮುನಿಯು ಗಡ್ಡ ನೀವಿಕೊಂಡು ನಿರಭ್ರ ಆಕಾಶವೇ ಮಲ್ಲಿಗೆ ಸುರಿದಂತೆ...

ಡಿ ಎಸ್ ನಾಗಭೂಷಣ ಎಂಬ ಆರಿದ ದೀಪ…

ಡಿ ಎಸ್ ನಾಗಭೂಷಣ ಎಂಬ ಆರಿದ ದೀಪ…

ಎಸ್ ಜಿ ಸಿದ್ದರಾಮಯ್ಯ ನೀರವದ ನಡುರಾತ್ರಿ ವಾಟ್ಸ್ ಆ್ಯಪ್ ಸದ್ದುನೋಡಿದರೆ ನಿದ್ದೆಗಣ್ಣಿನಿಂದ ಎದ್ದುಇನ್ನಿಲ್ಲ ಸಮಸಮಾಜದ ಕನಸಿಗ ಡಿ ಎಸ್ ಎನ್ಕನಸುಗಳು ಕಮರಿಹೋದ ದಿಗಿಲು. ಯಾರಿಗೆ ಯಾರೂ ಕಾಯುವುದಿಲ್ಲಕಾಣುವ ಕನಸುಗಳಿಗೂ ಕೊನೆಯಿಲ್ಲಹಿಂಚು ಮುಂಚು ಸಂತೆದಾರಿ ಕವಿದ ಕತ್ತಲು ನಡುವೆಅಂಗೈ ತುಂಬಿದ ಬೆಳಕುಸೆಕೆಂಡುಗಳಲ್ಲಿ ಆರಿ ಹೋಯಿತು...

ಆತ್ಮಸಾಕ್ಷಿಯನ್ನು ಎಚ್ತರಿಸುತ್ತಿದ್ದ ಆಪ್ತಜೀವಕ್ಕೆ ನಮನ…

ಆತ್ಮಸಾಕ್ಷಿಯನ್ನು ಎಚ್ತರಿಸುತ್ತಿದ್ದ ಆಪ್ತಜೀವಕ್ಕೆ ನಮನ…

ಅಯ್ಯೋ…ಇದೆಂಥ ಸಂಕಟ…ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಎಚ್ತರಿಸುತ್ತಿದ್ದ ಆಪ್ತಜೀವಕ್ಕೆ ನಮನ… -ಗೀತಾ ವಸಂತ ಅಯ್ಯೋ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸುವ ಧ್ವನಿಯೊಂದು ಇಂತಹ ಸಂದಿಗ್ಧತೆಯಲ್ಲೇ ಕ್ಷೀಣಿಸಿತೆ. ಅತ್ಯಂತ ನೋವಿನ, ದು: ಖದ ಸಂಗತಿ.ಅಗಲಿದ ಡಿ.ಎಸ್.ನಾಗಭೂಷಣ ಅವರಿಗೆ ವಿದಾಯದ, ಅಭಿಮಾನದ ನಮನಗಳು. ಹೋಗಿ ಬನ್ನಿ ಸರ್. ನೀವು...

ಬಾ ಕವಿತಾ

ಬಿ ಎಂ ಬಷೀರ್ ಹೊಸ ಕವಿತೆ: ಗೃಹಿಣಿಯೊಬ್ಬಳ ಪಯಣ!

ಬಿ ಎಂ ಬಷೀರ್ ಹೊಸ ಕವಿತೆ: ಗೃಹಿಣಿಯೊಬ್ಬಳ ಪಯಣ!

ಬಿ ಎಂ ಬಷೀರ್ ಉಚಿತವೆನ್ನುವ ಕಾರಣಕ್ಕಾಗಿ ಸರಕಾರಿ ಬಸ್ ಹತ್ತಿ ಕೂತಿರುವ ಗೃಹಿಣಿ ನಾನು... ಎಲ್ಲಿಗೆ ತಲುಪಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ.... ಕಂಡಕ್ಟರ್ ಬಂದು ಟಿಕೆಟ್...

ಸತ್ಯಮಂಗಲ ಮಹಾದೇವ ಹೊಸ ಕವಿತೆ:  ಕಾಲ ಸವೆದ ಹಾಗೆ ಕಣ್ಣುಗಳು ಹೊಳೆಯುತ್ತವೆ

ಸತ್ಯಮಂಗಲ ಮಹಾದೇವ ಹೊಸ ಕವಿತೆ: ಕಾಲ ಸವೆದ ಹಾಗೆ ಕಣ್ಣುಗಳು ಹೊಳೆಯುತ್ತವೆ

   ಸತ್ಯಮಂಗಲ ಮಹಾದೇವ ಹೊಸ ಹೊಸ ಹತಾರಗಳಿಂದ ಅಗೆದರು ಕಸಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ನೆಲಕ್ಕೆ ಚೆಲ್ಲಿದರೂ ಮಣ್ಣು ಮರಳಿ ಅರಳುತ್ತದೆ ತನ್ನ ತಾನು...

‍ಪುಸ್ತಕದ ಪರಿಚಯ

Book Shelf

ದೀಕ್ಷಿತ್ ನಾಯರ್ ಓದಿದ ‘ನಾವಿಬ್ಬರೇ ಗುಬ್ಬಿ’

ದೀಕ್ಷಿತ್ ನಾಯರ್ ಓದಿದ ‘ನಾವಿಬ್ಬರೇ ಗುಬ್ಬಿ’

ದೀಕ್ಷಿತ್ ನಾಯರ್ ವಿಕ್ರಮ ಬಿ.ಕೆ ಅವರು ಅಸಂಖ್ಯಾತ ಕವಿಗಳ ಕವಿತೆಗಳಿಗೆ ದನಿ ನೀಡಿ ಕಾವ್ಯ ರಸಿಕರ ಹೃದಯವನ್ನು ಅರಳಿಸಿದವರು. ಕವಿತೆಗಳಿಗೆ ದನಿಯಾಗುತ್ತಲೇ ಅವರು ಎಲ್ಲರಿಗೂ ಹತ್ತಿರವಾದವರು. ಕವಿತೆಯ ಓದಿನಿಂದಲೇ ವಿಕ್ರಮ ಬಿ ಕೆ ಅವರು ನಿರಭ್ರವಾದ ಪ್ರೀತಿಯನ್ನು ಸಂಪಾದಿಸಿದ್ದಾರೆ. ವಿಕ್ರಮ ಬಿ.ಕೆ ಎಂಬ ಹೆಸರು ಕೇಳಿದೊಡನೆ ನನಗೆ...

read more
‘ಪುಸ್ತಕದಂಗಡಿ’ಯಲ್ಲಿ ಹನೂರು

‘ಪುಸ್ತಕದಂಗಡಿ’ಯಲ್ಲಿ ಹನೂರು

ಹನೂರ... ರಾಜಕುಮಾರ ಮಡಿವಾಳರ  ದೊಡ್ಡ ಕನಸು ಇವರಿಂದ ಕುಮಾರವ್ಯಾಸ ಭಾರತ ಕೇಳಬೇಕೆನ್ನುವುದು ನನ್ನ ಒಳಗಿನ ವಿದ್ಯಾರ್ಥಿ ರಾಜುವಿಗೆ, ನನ್ನ ಪುಟ್ಟ ಅಂಗಡಿಯಲ್ಲಿ ಅಂದುಕೊಂಡ ಅರ್ಧ ಗಂಟೆಯ ಉಪನ್ಯಾಸ ಬರೋಬ್ಬರಿ ಎರಡೂ ಮುಕ್ಕಾಲು ತಾಸು ನಿರರ್ಗಳ ಕುಮಾರವ್ಯಾಸ, ಹರಿಶ್ಚಂದ್ರನ ರಾಘವಾಂಕ, ನಿತ್ಯ ಸ್ಮರಣೀಯ ಜಾನಪದ.. ನಾನು ಸಾಕ್ಷಾತ್...

‘ಪುಸ್ತಕದಂಗಡಿ’ಯಲ್ಲಿ ಹನೂರು

'ಪುಸ್ತಕದಂಗಡಿ'ಯಲ್ಲಿ ಹನೂರು

ಹನೂರ... ರಾಜಕುಮಾರ ಮಡಿವಾಳರ  ದೊಡ್ಡ ಕನಸು ಇವರಿಂದ ಕುಮಾರವ್ಯಾಸ ಭಾರತ ಕೇಳಬೇಕೆನ್ನುವುದು ನನ್ನ ಒಳಗಿನ ವಿದ್ಯಾರ್ಥಿ ರಾಜುವಿಗೆ, ನನ್ನ ಪುಟ್ಟ ಅಂಗಡಿಯಲ್ಲಿ ಅಂದುಕೊಂಡ ಅರ್ಧ ಗಂಟೆಯ ಉಪನ್ಯಾಸ ಬರೋಬ್ಬರಿ ಎರಡೂ ಮುಕ್ಕಾಲು ತಾಸು ನಿರರ್ಗಳ ಕುಮಾರವ್ಯಾಸ, ಹರಿಶ್ಚಂದ್ರನ ರಾಘವಾಂಕ, ನಿತ್ಯ ಸ್ಮರಣೀಯ ಜಾನಪದ.. ನಾನು ಸಾಕ್ಷಾತ್...

ಪ್ರಸಾದ್ ನಾಯ್ಕ್ ‘ಟಾಪ್ 10’

ಪ್ರಸಾದ್ ನಾಯ್ಕ್ ‘ಟಾಪ್ 10’

ಪ್ರಸಾದ್ ನಾಯ್ಕ್  "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This