ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪಿ ಪಿ ಉಪಾಧ್ಯ ಸರಣಿ ಕಥೆ 25 – ಯಕ್ಷಗಾನದ ಗೀಳನ್ನು  ಅಂಟಿಸಿಕೊ೦ಡು ಬಂದ ಅಂತ್ಯ…

ಪಿ ಪಿ ಉಪಾಧ್ಯ ಸರಣಿ ಕಥೆ 25 – ಯಕ್ಷಗಾನದ ಗೀಳನ್ನು ಅಂಟಿಸಿಕೊ೦ಡು ಬಂದ ಅಂತ್ಯ…

ಪಿ ಪಿ ಉಪಾಧ್ಯ 25 ಮತ್ತೆ ಶಾಮಣ್ಣನವರ ಬಾಯಿಯಿಂದ ಮಾತಿಲ್ಲ... ಹುಟ್ಟಿನಿಂದಲೇ ಯಕ್ಷಗಾನದ ಗೀಳನ್ನು ಅಂಟಿಸಿಕೊ೦ಡು ಬಂದ ಅಂತ್ಯ ಅದನ್ನೇ ಬೆಳೆಸಿಕೊಂಡಿದ್ದ. ಹೆಜ್ಜೆ ಮುಂದಿಡುತ್ತ ನಡೆಯುವುದನ್ನು ಕಲಿಯುತ್ತಿರುವಾಗಲೇ ಎಲ್ಲಿಯಾದರೂ ಚಂಡೆಯ ಶಬ್ದ ಕೇಳಿಸಿದರೆ ಇವನ ಹೆಜ್ಜೆಯೂ ಅದನ್ನು ಅನುಸರಿಸಿಯೇ ಇರುತ್ತಿತ್ತು. ಮಾತು ಕಲಿಯುವ...

ಶ್ರೀನಿವಾಸ ಪ್ರಭು ಅಂಕಣ- ಪ್ರೀತಿಯಿಂದ ಹರಸಿದರು ವಿಜಯಮ್ಮ…

ಶ್ರೀನಿವಾಸ ಪ್ರಭು ಅಂಕಣ- ಪ್ರೀತಿಯಿಂದ ಹರಸಿದರು ವಿಜಯಮ್ಮ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಹುಟ್ಟುಹಬ್ಬವೆಂಬ ದಿಗಿಲೂ, ಸಂಭ್ರಮವೂ…

ಹುಟ್ಟುಹಬ್ಬವೆಂಬ ದಿಗಿಲೂ, ಸಂಭ್ರಮವೂ…

ರೇಖಾ ಗೌಡ ಈ ಸಲ ಹುಟ್ಟಿದಹಬ್ಬ ವಿಶೇಷ ಅನ್ನಿಸ್ತು. ಮೊದಲಿಗೆ ಆ ದಿನ ಹತ್ತಿರ ಬಂದಂತೆ, ವಯಸ್ಸು ಹೆಚ್ಚಾಗುತಿರುವುದರ ಸೂಚಕವೆನ್ನಿಸಿ ಭಯ, ಜಿಗುಪ್ಸೆ ಹುಟ್ಟಿಸಿದರೂ ನಿಧಾನವಾಗಿ ಖುಷಿ, ಸಂಭ್ರಮ ತುಂಬಿಕೊಳ್ಳತೊಡಗಿತು, ಕಾರಣ ಕೆಲವಾರು. ಮೊದಲಿಗೆ ನನ್ನ ಮನದ ಮಾತಿಗೆ ಕಿವಿಯಾದೆ, ಅದರ ಭಯ, ಚಿಂತೆ, ತಲ್ಲಣಗಳಿಗೆ.ತದನಂತರ ದನಿಯಾದೆ...

ಪಿ ಪಿ ಉಪಾಧ್ಯ ಸರಣಿ ಕಥೆ 24 – ಮತ್ತೆ ಶಾಮಣ್ಣನವರ ಬಾಯಿಯಿಂದ ಮಾತಿಲ್ಲ…

ಪಿ ಪಿ ಉಪಾಧ್ಯ ಸರಣಿ ಕಥೆ 24 – ಮತ್ತೆ ಶಾಮಣ್ಣನವರ ಬಾಯಿಯಿಂದ ಮಾತಿಲ್ಲ…

ಪಿ ಪಿ ಉಪಾಧ್ಯ 24 ಮತ್ತೆ ಶಾಮಣ್ಣನವರ ಬಾಯಿಯಿಂದ ಮಾತಿಲ್ಲ... ಮನಸ್ಸು ಮಾಡಿದ ಮೇಲೆ ಮತ್ತೆ ತಡಮಾಡುವ ಜಾಯಮಾನದವನಲ್ಲ ಆದಿ. ಕೂಡಲೇ ಅರಾಲು ಗದ್ದೆಗಳನ್ನು ಸಮತಟ್ಟು ಮಾಡಿಸಿದ. ಹಾಗೆಯೇ ಬೇಸಗೆಯಲ್ಲಿ ಸರಿಯಾಗಿ ನೀರು ಬಿಡದಿದ್ದರೆ ಬಳ್ಳಿಗಳು ಬಾಡಿ ಸತ್ತರೂ ಸತ್ತಾವು ಎನ್ನುವ ಮುನ್ನೆಚ್ಚರಿಕೆಯಿಂದ ಕುಂಬಳ ನೆಡುವಾಗ ತೋಡಿಸಿದ್ದ ಅದೇ...

ಬಸವರಾಜ ಕೋಡಗುಂಟಿ ಅಂಕಣ – ದಾರವಾಡ  ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ದಾರವಾಡ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಪಿ ಪಿ ಉಪಾಧ್ಯ ಸರಣಿ ಕಥೆ 23 – ಅವನೊಳಗಿದ್ದ ರೈತ ಮಾತ್ರ ಪದೇ ಪದೇ ಜಾಗೃತನಾಗುತ್ತಿದ್ದ..

ಪಿ ಪಿ ಉಪಾಧ್ಯ ಸರಣಿ ಕಥೆ 23 – ಅವನೊಳಗಿದ್ದ ರೈತ ಮಾತ್ರ ಪದೇ ಪದೇ ಜಾಗೃತನಾಗುತ್ತಿದ್ದ..

ಪಿ ಪಿ ಉಪಾಧ್ಯ 23 ಅವನೊಳಗಿದ್ದ ರೈತ ಮಾತ್ರ ಪದೇ ಪದೇ ಜಾಗೃತನಾಗುತ್ತಿದ್ದ.. ಅದೇ ಅನಂತ ಎಲ್ಲರ ನಿರೀಕ್ಷೆಯನ್ನೂ ಮೀರಿ ಪಿಯುಸಿಯಲ್ಲಿ ಒಳ್ಳೆಯ ಮಾರ್ಕುಗಳನ್ನು ಗಳಿಸಿದ. ಮನೆಯವರ ಹಣ ಮತ್ತು ವಶೀಲಿಯ ಅಗತ್ಯವಿಲ್ಲದೆಯೇ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾನೇ  ಹೋಗಿ ಅಡ್ಮಿಶನ್ ಮಾಡಿಸಿಕೊಂಡೂ ಬಂದ. ಹಾಗೆ ಬಂದವನು...

Invite

15ರಂದು ಟೊಟೊ ಪುರಸ್ಕಾರ ಪ್ರದಾನ

15ರಂದು ಟೊಟೊ ಪುರಸ್ಕಾರ ಪ್ರದಾನ

೨೦೨೦ ಸಾಲಿನ ಟೊಟೊ ಪುರಸ್ಕಾರ ಪ್ರದಾನ ಸಮಾರಂಭ ೨೦೨೦ ಸಾಲಿನ ಟೊಟೊ ಪುರಸ್ಕಾರದ ಘೋಷಣೆ ಮತ್ತು ಪುರಸ್ಕಾರ ಪ್ರದಾನ ಸಮಾರಂಭವು ಫೆಬ್ರವರಿ ೧೫, ೨೦೨೦ ರಂದು ಅಲೈಯನ್ಸ್ ಫ್ರಾನ್ಸೈಸ್ ಸಭಾಂಗಣದಲ್ಲಿ ಸಂಜೆ ೬ ಗಂಟೆಗೆ ಜರುಗಲಿದೆ. ಲೇಖಕಿ ಗಾಯಕಿ ಅನುವಾದಕಿ ಶ್ರೀಮತಿ ಮೇರಿ ಝುರ್‌ಬುಕೆನ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಕನ್ನಡ...

ಬಾ ಕವಿತಾ

ಗೀತಾ ಎನ್ ಸ್ವಾಮಿ ಹೊಸ ಕವಿತೆ- ಆತ್ಮ ಚೆಲುವು

ಗೀತಾ ಎನ್ ಸ್ವಾಮಿ ಹೊಸ ಕವಿತೆ- ಆತ್ಮ ಚೆಲುವು

ಗೀತಾ ಎನ್ ಸ್ವಾಮಿ ಸಣ್ಣಗೆ ಸುಯ್ಲಿಡುತ್ತಿರುವ ಸಮೀರಅರಮನೆಯ ಮೋಜನ್ನು ಸವರಿಕೊಂಡು ಹೋಗುವಾಗಸಿದ್ದಾರ್ಥನಿನ್ನು ಮಲಗಿದ್ದಇಲ್ಲಿ ಎಲ್ಲವೂ ಸುಖವೇ ಅದ್ಯಾವ ದಿಕ್ಕಿನಲ್ಲಿ...

ರಂಜನಿ ಪ್ರಭು ಅವರ ಹೊಸ ಕವಿತೆ- ಶ್ರುತಿ ಹಿಡಿಯಲೇನು??

ರಂಜನಿ ಪ್ರಭು ಅವರ ಹೊಸ ಕವಿತೆ- ಶ್ರುತಿ ಹಿಡಿಯಲೇನು??

ರಂಜನಿ ಪ್ರಭು ಸುರಿಯುತಿಹ ಶ್ರಾವಣದಸೋನೆಮಳೆ ನೀನುಮಳೆಯಹಾಡಿಗೆ ಶ್ರುತಿಯಹಿಡಿಯಲೇನು? ಶ್ರಾವಣಕೆ ಶರಣಾದನೆಲದಿಂದ ಮೂಡುತಿವೆಹಸಿರ ಮೊಳಕೆ,ಮೊಳಕೆಯಾ ಮೇಲೆಲ್ಲನಿನ್ನದೇ ಹೆಸರುನಿನ್ನ...

‍ಪುಸ್ತಕದ ಪರಿಚಯ

Book Shelf

ಪಾರ್ವತಿ ಜಿ ಐತಾಳ್ ಓದಿದ ‘ಸ್ಪರ್ಶ ಶಿಲೆ’

ಪಾರ್ವತಿ ಜಿ ಐತಾಳ್ ಓದಿದ ‘ಸ್ಪರ್ಶ ಶಿಲೆ’

ಪಾರ್ವತಿ ಜಿ ಐತಾಳ್ ಹೊರನೋಟಕ್ಕೆ ಸರಳವೆಂದು ಕಾಣುವ ಹಣ್ಣು ಒಳಗೆ ಸಿಹಿಯಾದ ತಿರುಳನ್ನು ಹೊತ್ತುಕೊಂಡಿರುವಂತೆ ಕೆ.ಎನ್.ಲಾವಣ್ಯಪ್ರಭಾ ಅವರ ಇತ್ತೀಚೆಗೆ ಪ್ರಕಟವಾದ ಕವನ ಸಂಕಲನ 'ಸ್ಪರ್ಶ ಶಿಲೆ' ನೋಟಕ್ಕೆ ಸರಳವಾಗಿ ಕಂಡರೂ ಓದುಗರ ಹೃದಯವನ್ನು ಸ್ಪರ್ಶಿಸಬಲ್ಲ ೩೬ ಕವನಗಳನ್ನು ಒಳಗೊಂಡಿವೆ. ಭೂಮಿಗೆ ಕಾಲಾಂತರದಿಂದ ಬಂದಿರುವ ಹೆಸರು...

read more
ಅವಧಿ recommends..

ಅವಧಿ recommends..

Pre - Publications Offer Dispatch on 25th March 2019 ಯಾವ ಜನ್ಮದ ಮೈತ್ರಿ ? (ರಾವೀಯಿಂದ ಕಾವೇರಿಯವರೆಗಿನ ಯಾನ) ಲೇಖಕರು: ಚಿರಂಜೀವಿ ಸಿಂಘ್ ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ....

'ಚಂದ್ರಗಿರಿಯ ತೀರದಲ್ಲಿ' 'ತಾಯವ್ವಗೌಡ್ತಿ'

'ಚಂದ್ರಗಿರಿಯ ತೀರದಲ್ಲಿ' 'ತಾಯವ್ವಗೌಡ್ತಿ'

ಪ್ರೊ. ಚಂದ್ರಶೇಖರ ಹೆಗಡೆ  ಇವರು  ಬಾಗಲಕೋಟ ಜಿಲ್ಲೆಯ ಬೀಳಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರೊ. ಚಂದ್ರಶೇಖರ ಹೆಗಡೆ  ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ. ಅಂತಿಮ  ವರ್ಷದ ಬಿ ಎ ತರಗತಿಯಲ್ಲಿ ( ಐಚ್ಛಿಕ ಕನ್ನಡ ವಿಷಯ) ಸ್ತ್ರೀ ಸಂವೇದನೆಯ, ಬಂಡಾಯ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This