ಇಂದು ಅವಧಿಯಲ್ಲಿ...
ಎಚ್ ಆರ್ ಲೀಲಾವತಿ ಅವರ ಹೊಸ ಕಥೆ ‘ಗತಿ-ಸ್ಥಿತಿ’
ಎಚ್ ಆರ್ ಲೀಲಾವತಿ (ಅತೀ ಚಿಕ್ಕ ಕಥೆ) *ಗುಂಗುರು ಕೂದಲಿನ ಮುದ್ದಾದ ಹುಡುಗ. ನಾನವನನ್ನು ಕಂಡಾಗ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ. ಸಂಜೆಯಾಯಿತೆಂದರೆ ನನ್ನ ಅಣ್ಣ ಹಾಗೂ ನಮ್ಮ ಬೀದಿ ಹುಡುಗರ ಜೊತೆ ಅವನು ಕ್ರಿಕೆಟ್ ಆಡುತ್ತಿದ್ದ.ಅವನು ಅಣ್ಣನ ಗೆಳೆಯ ಮೋಹನ. ನಮ್ಮ ಮನೆಯವರಿಗೆಲ್ಲಾ ಚಿರಪರಿಚಿತ. ಮೋಹನನ ಮನೆಯಲ್ಲಿ ಕಡು...
ಈ ಬೆಂಗಳೂರು ನಮಗಲ್ಲ..
ಈ ಬೆಂಗಳೂರು ನಮಗಲ್ಲಪಾಲಹಳ್ಳಿ ವಿಶ್ವನಾಥ್ ವುಡ್ ಹೌಸರ ‘ ಆಂಟ್ ಅಂಡ್ ದ ಸ್ಲಗರ್ಡ ‘ ಕಥೆಯ ರೂಪಾಂತರ *ರಾಕೇಶನ ವಿಷಯದಲ್ಲಿ ಜೀವ್ಸ್ ತಪ್ಪು ಮಾಡಿರಬಹುದು ಎಂಬ ಅನುಮಾನ ಬಂದಿತ್ತು . ಜೀವ್ಸ್ ಗೊತ್ತಲ್ಲ? ನನ್ನಅಡಿಗೆಯವ, ನನ್ನ ಕಾರ್ಯದರ್ಶಿ, ಆಗ ಈಗ ತೊಂದರೆಗಳು ಬಂದರೆ ಅದನ್ನು ನಿವಾರಿಸುವ ಆಪತ್ ಬಾಂಧವ ಕೂಡ ! ಈಪ್ರಕರಣ...
ತಿರುಪತಿ ಭಂಗಿ ಹೊಸ ಕಥೆ: ಅಜ್ಜನ ಹಳೆ ರೇಡಿಯೋ
-ತಿರುಪತಿ ಭಂಗಿ * “ಹ್ವಾದ ವರ್ಷ ತಪ್ಪಸಿದ್ಹಂಗ ಈ ವರ್ಷಾ ಏನಾರ ನೇವಾ ಹೇಳಿ ಊರ ಜಾತ್ರಿಗೆ ಬರೂದ ತಪ್ಪಿಸಿದೆಂದ್ರ ಪಾಡ ಇರಂಗಿಲ್ಲ ನೋಡಪಾ” ಅವ್ವ ಗಚ್ಚೆಂಗ ಊರಿಗೆ ಬರಬೇಕಂತ ತಾಕೀತ ಮಾಡಿದ್ಳು. ಅವ್ವಗ ಈ ಬೆಂಗಳೂರ ಜೀವ್ನಾ ಏನ್ ಗೊತ್ತು ಪಾಪ! ಹಳ್ಳಿನೇ ಸ್ವರ್ಗವೆಂದು ತಿಳದ ಬದುಕಿದಾಕಿ, ಹಳ್ಳಿ ಬದುಕಲ್ಲಿಯೇ ...
ಶ್ರೀನಿವಾಸ ಪ್ರಭು ಅಂಕಣ– ಎಚ್ಚರ ಪ್ರಭೂ ಎಚ್ಚರ!!!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸದಾಶಿವ ಸೊರಟೂರು ಅಂಕಣ– ನಾನು ಅನಾಮಿಕ ಪತ್ರ..
-ಸದಾಶಿವ ಸೊರಟೂರು * ಅಮ್ಮ ಇವತ್ತು ತುಸು ಹೆಚ್ಚೇ ಸುಸ್ತಾಗಿದೆ. ನನ್ನ ಜೊತೆಗಾರನಿಗೆ ತೀವ್ರ ಜ್ವರವಿತ್ತು. ಅವನಿಗೆ ಎರಡು ಮಾತ್ರೆ ನುಂಗಿಸಿ ಇಲ್ಲೆ ತರಕಾರಿ ತುಂಬುವ ಕೋಣೆಯಲ್ಲಿ ಮಲಗಿಸಿ ಅವನ ಕೆಲಸವನ್ನೂ ನಾನೇ ಮಾಡಿದೆ. ಸರ್ವರ್ ಕೆಲಸ ಮಾಡುವವನು ಕ್ಲೀನ್ ಮಾಡುವಂತಿಲ್ಲ. ಎಂಜಲು ಒರೆಸುವ ಕೈ, ತಿನಿಸು ಕೊಡುತ್ತದೆ ಎಂದು...
A book of ideas
A book of ideas Australian Author Inez Baranay connects history with fiction in this novel By Ranjani Govind photos : Atta Galatta photos are from Bangalore Writers workshop, Bhumika Anand in conversation with Australian author Inez Baranay at Atta Galatta during the...
Latest
ಬಾ ಕವಿತಾ
ಗೋಸುಂಬೆಯಂತೆ ಬದುಕುವರು
-ಡಾ.ಲಕ್ಷ್ಮಿಕಾಂತ ಮಿರಜಕರ ಗಜಲ್ ದೂರದಿಂದ ನೋಡಿದರೆ ಜನ ಸುಂದರ ಹಕ್ಕಿಯಂತೆ ಕಾಣುವರುಮುಟ್ಟ ಹೋದರೆ ಹತ್ತಿರದಿಂದ ವಿಷದ ಹಾವಿನಂತೆ ಕಚ್ಚುವರು ಕಾಣೋದೆಲ್ಲ ಸುಂದರವಲ್ಲ ಎಂದು ಅವರೇ...
ಸತ್ಯ-ಮಿಥ್ಯಗಳ ನಡುವಣ ಏಕಾಂಗಿತನದ ರೂಪಕ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾ 'ಮಿಥ್ಯ' ಬಗ್ಗೆ ಗೊರೂರು ಶಿವೇಶ್ ವಿಮರ್ಶೆ -ಗೊರೂರು ಶಿವೇಶ್ ಈ ಬಾರಿಯ ರಾಷ್ಟ್ರ ಪ್ರಶಸ್ತಿ ವಿಜೇತ...
ಪುಸ್ತಕದ ಪರಿಚಯ
Book Shelf
ಓದಲೇಬೇಕಾದ ‘ಮಂತ್ರಪುಷ್ಪ…ಕಥೆಗಳ ಕ್ಯಾನ್ವಾಸ್’
ಕೃಪಾ ದೇವರಾಜ್ ಅವರ 'ಮಂತ್ರಪುಷ್ಪ…ಕಥೆಗಳ ಕ್ಯಾನ್ವಾಸ್' ಅಹಲ್ಯಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಧನು ಸುನಿಲ್ ಅವರ ಬರಹ ಇಲ್ಲಿದೆ. -ಧನು ಸುನಿಲ್ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಈ ಕೃತಿ ಪಡೆದಿದೆ. ಈ...
ಇರ್ಷಾದ್ ಉಪ್ಪಿನಂಗಡಿ: ತಾಯಂದಿರ ನೋವು ಅರ್ಥವಾಗಲಿ…
ಇದೇ 15 ರಂದು ಬೆಂಗಳೂರಿನಲ್ಲಿ ಇರ್ಷಾದ್ ಉಪ್ಪಿನಂಗಡಿ ಅವರ 'ಕರಾವಳಿಯ ಕಣ್ಣೀರು' ಕೃತಿ ಬಿಡುಗಡೆ ಇದೆ. ಈ ಕೃತಿಗೆ ಲೇಖಕರು ಬರೆದ ಮಾತುಗಳು ಇಲ್ಲಿವೆ- * ತಾಯಂದಿರ ನೋವು ಅರ್ಥವಾಗಲಿ… -ಇರ್ಷಾದ್ ಉಪ್ಪಿನಂಗಡಿ * ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ೨೦೨೪ರ ಸೆಪ್ಟೆಂಬರ್ ೧೫ರಂದು ಬೀದರ್‌ನಿಂದ ಚಾಮರಾಜನಗರದವರೆಗೆ...
ಎಂ ನಾಗರಾಜ ಶೆಟ್ಟಿ ಓದಿದ ‘ರಾಗಿತೆನೆ’
ಹೆತ್ತೊಡಲ ಕಟುಮಧುರ ಗೀತೆ ʼ ರಾಗಿತೆನೆ ʼ -ಎಂ ನಾಗರಾಜ ಶೆಟ್ಟಿ ಜಿ ಎನ್ ಧನಂಜಯ ಮೂರ್ತಿಯವರ ʼ ರಾಗಿತೆನೆʼ ಇತ್ತೀಚಿನ ದಿನಗಳ ಓದಿನಲ್ಲಿ ನನ್ನ ಮನಸ್ಸನ್ನು ತೀವ್ರವಾಗಿ ಕಲಕಿದ ಪುಸ್ತಕ. ಕೃತಿಯ ಹೆಸರು ಮೊದಲು ಆಕರ್ಷಣೆ ಹುಟ್ಟಿಸದಿದ್ದರೂ ʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆʼ ಎನ್ನುವ ಉಪಶೀರ್ಷಿಕೆ ಓದಲು ಹಚ್ಚಿತು. ʼ ಅವ್ವನ...
ಸಾವಿತ್ರಿ ಶ್ಯಾನುಭಾಗ್ ಓದಿದ ‘ಆಕ್ರಮಣ’
-ಸಾವಿತ್ರಿ ಶ್ಯಾನುಭಾಗ್ ಪುಸ್ತಕ: ಆಕ್ರಮಣ ಲೇಖಕರು : ಅನಂತ ಕುಣಿಗಲ್ ಬೆಲೆ: ೧೫೦ ಪುಟ: ೧೪೪ ಪ್ರಕಾಶನ: ಅವ್ವ ಪುಸ್ತಕಾಲಯ ಗುಡ್ ರಾಂಬೊ ಮತ್ತು ಬ್ಯಾಡ್ ರಾಂಬೊ ಎಂಬ ಎರಡು ಕ್ಯಾರಾಕ್ಟರಗಳು ಆಸ್ಮಾ ಎಂಬ ಪತ್ರಕರ್ತೆಗೆ ಸಹಾಯ ಮಾಡುತ್ತಾ ಒಂದೊಂದೇ ಹೊಸ ಹೊಸ ವರದಿಗಳನ್ನು ನೀಡುತ್ತಾ ಆ ವರದಿ ನೈಜವಾಗಿ ಸೆನ್ಸೇಷನ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











